ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / priyank_ks
p

priyank_ks

೨೭ ಲೇಖನಗಳು ೫೩,೭೮೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಮ್ಮ MTR ನಮ್ಮದೇನಾ?

ಜೂನ್ ೨೧ ಬ್ಲಾಗ್ ೨,೭೮೩ ವೀಕ್ಷಣೆ

ಎಂ.ಟಿ.ಆರ್ ಅ೦ದ್ರೆ ಬಾಯಲ್ಲಿ ನೀರೂರಿಸುವ ರುಚಿರುಚಿಯಾದ ತಿ೦ಡಿಗಳು ನೆನಪಿಗೆ ಬರುತ್ತೆ. ಬೆಂಗಳೂರಲ್ಲಿ ಕರ್ನಾಟಕದ ತಿನಿಸುಗಳಿಗಾಗಿ ಪ್ರಸಿದ್ಧಿಯಾದ "ಮಾವಳ್ಳಿ ಟಿಫಿನ್ ರೂಂ" ಗುಂಪು "packaged food (ತಿನಿಸು ಪೊಟ್ಟಣದ)" ಮಾರುಕಟ್ಟೆಯಲ್ಲೂ ಇದೆ...

"zindagi mein life": ಇದನ್ನೊಪ್ಪಿದವರಿಗೆ ಮಾರುಕಟ್ಟೆಯಲ್ಲಿ "ಬಿಸ್ಕೆಟ್" ಗ್ಯಾರೆಂಟಿ!

ಜೂನ್ ೧೪ ಬ್ಲಾಗ್ ೧,೪೬೧ ವೀಕ್ಷಣೆ

ಬ್ರಿಟಾನಿಯ ಕಂಪನಿ ಬಹಳ ಹೆಸರುವಾಸಿ. ಈ ಕಂಪನಿಯು ತನ್ನ ವ್ಯಾಪಾರದ ಗುರುತನ್ನು (brand statement) "eat healthy, think better" ಅಂತ ಇಷ್ಟು ದಿನ ಇರಿಸಿಕೊಂಡಿತ್ತು.

ಜರ್ಮನಿಲಿ ಡೆರ್ ಬ್ಯುರೋ ಆದ್ರೆ, ಬೆಂಗಳೂರಲ್ಲಿ ಏನು?

ಜೂನ್ ೦೭ ಬ್ಲಾಗ್ ೧,೨೫೬ ವೀಕ್ಷಣೆ

ಹಲವಾರು ದೇಶಗಳಲ್ಲಿ ಪೆನ್ನು ಪೆನ್ಸಿಲ್ಲು ಅಂಗಡಿಗಳನ್ನು ತೆರೆದಿರುವ ಸ್ಟೇಪಲ್ಸ್ ಎ೦ಬ ಕಂಪನಿ ನಮ್ಮ ಬೆಂಗಳೂರಿನಲ್ಲೂ ಮೂರು ಕಡೆ (https://www.staplesfuture.com/staplesstore.asp) ಮಳಿಗೆಗಳನ್ನು ಹೊಂದಿದೆ. ಇವರು ತಮ್ಮ ಜಾಹೀರಾತು ಫಲಕಗಳನ...

ಕನ್ನಡವನ್ನು ಹಾರಲು ಬಿಡದ B.I.A.L

ಮೇ ೩೧ ಬ್ಲಾಗ್ ೧,೬೮೫ ವೀಕ್ಷಣೆ

ಕರ್ನಾಟಕದಿಂದ ಹೊರರಾಜ್ಯ ಅಥವಾ ವಿದೇಶಕ್ಕೆ ವಿಮಾನದ ಮೂಲಕ ಪ್ರಯಾಣಿಸಿರುವ ಪ್ರತಿಯೊಬ್ಬರನ್ನೂ ಗಾಢವಾಗಿ ತಾಗಿರುವ ಅಂಶವೆಂದರೆ, "ಏರ್ಪೋರ್ಟ್ ಅಥವಾ ವಿಮಾನಗಳಲ್ಲಿ ಕನ್ನಡದ ಅನುಪಸ್ಥಿತಿ". ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲ್ಗೊ...

ಇಂಗ್ಲಿಷ್ ಗೊತ್ತಿದ್ರೆ ಮಾತ್ರ ಬದುಕಿ ಅಂತಾರಲ್ಲಾ ಸಿವಾ

ಮೇ ೨೪ ಬ್ಲಾಗ್ ೩,೦೧೯ ವೀಕ್ಷಣೆ

ಸ್ವಲ್ಪ ದಿನಗಳ ಕೆಳಗೆ ___LINK_OPEN_href="http://www.vismayanagari.com/node/3860" target="_blank" title="ರೆಲಿಗೇರ್"___ರೆಲಿಗೇರ್ ಅನ್ನೋ ಆರೋಗ್ಯ ತಪಾಸಣಾ ಕೇ೦ದ್ರದವರು ಹಿ೦ದಿ ಭಾಷೆಯಲ್ಲಿ ತಮ್ಮ ಹೆಲ್ತ್ ಪ್ಯಾಕೇಜ್ ಗಳ ಬಗ್ಗೆ ಕ...

ಇವರ ಫನ್ ಕನ್ನಡಿಗರಿಗೆ ನಿಜವಾಗಿಯೂ ಫನ್ನೇ ಅಲ್ಲ!

ಮೇ ೧೭ ಬ್ಲಾಗ್ ೩,೫೭೬ ವೀಕ್ಷಣೆ

ಬೆಂಗಳೂರಿನ ಕನ್ನಿಂಗ್-ಹ್ಯಾಮ್ ರಸ್ತೆಯಲ್ಲಿರುವ "ಫನ್ ಸಿನೆಮಾಸ್" ಎಂಬ ಮಲ್ಟಿಪ್ಲೆಕ್ಸ್, ಶುರುವಾದ ಒಂದೂವರೆ-ಎರಡು ವರ್ಷಗಳಿಂದ ಇದುವರೆಗೆ ಬೆರಳೆಣಿಕೆಯಷ್ಟು ಕನ್ನಡ ಚಿತ್ರಗಳನ್ನು ಪ್ರಸಾರ ಮಾಡಿರಬಹುದು.

ಸರಿಯಾಗಿ ಗಡ್ಡ ಕೆರೆಯಲೂ ಕನ್ನಡ ಗೊತ್ತಿದ್ರೆ ಸಾಲ್ದಂತೆ!

ಮೇ ೧೦ ಬ್ಲಾಗ್ ೧,೯೨೬ ವೀಕ್ಷಣೆ

ಪ್ರಾಕ್ಟರ್ & ಗ್ಯಾಂಬೆಲ್ ಕಂಪನಿ-ಯ "ಜಿಲೆಟ್" ಎಂಬ ಬ್ರಾಂಡ್-ನಡಿ ಮಾರಾಟವಾಗುವ ಕ್ಷೌರ ಸಾಮಗ್ರಿಗಳ ಪ್ಯಾಕೇಜ್-ನಲ್ಲಿ, ಮಾಹಿತಿ ಕನ್ನಡದಲ್ಲಿಲ್ಲದೇ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿದೆ. ಜಿಲೆಟ್ ಬ್ಲೇಡ್-ನಿಂದ ಅನಾಯಾಸವಾಗಿ ಕ್ಷೌರ ಮಾಡ...

ಬಿಗ್ ಬಜಾರ್, ಬಿಗ್ ತಪ್ಪು!

ಮೇ ೦೩ ಬ್ಲಾಗ್ ೧,೭೭೪ ವೀಕ್ಷಣೆ

ಬಿಗ್ ಬಜಾರ್ ಸೂಪರ್ ಮಾರ್ಕೆಟ್-ನವರು ಕಳೆದ ಕೆಲವು ದಿನಗಳಿಂದ ಎಫ್ ಎಂ ವಾಹಿನಿಗಳಲ್ಲಿ ಹಿ೦ದಿಯಲ್ಲಿ ಜಾಹಿರಾತು ನೀಡುತ್ತಿದಾರೆ. "ನಾವು ಕೋಟಿ ಲೆಕ್ಕದಲ್ಲಿ ಸಾಮಾನು ಕೊಳ್ಳುತ್ತೇವೆ, ಅದಕ್ಕೇ ಕಮ್ಮಿ ಬೆಲೆಯಲ್ಲಿ ಮಾರಬಲ್ಲೆವು" ಅನ್ನೋ ಜಾಹೀರಾತು ಹಿ...

ಇದು ಸ್ಟಾರ್ ಅಲ್ಲ, ಸೂಪರ್ ಸ್ಟಾರ್ ಬಜಾರ್

ಏಪ್ರಿಲ್ ೨೬ ಬ್ಲಾಗ್ ೩,೦೨೯ ವೀಕ್ಷಣೆ

ಬೆಂಗಳೂರಲ್ಲಿ ಎಲ್ಲಾ ಕಡೆ ಕಾಣೋ ಸೂಪರ್ ಮಾರ್ಕೆಟ್-ಗಳಲ್ಲಿ, ದಾಲ್, ಚಾವಲ್, ಅವಲ್ ಅಂತ ಹೆಸರಿಟ್ಟು ಬೇಳೆ, ಅಕ್ಕಿ, ಅವಲಕ್ಕಿಗಳನ್ನ ಮಾರಕ್ಕೆ ಶುರು ಮಾಡಿರೋದು ಏನು ಹೊಸಾ ವಿಷಯ ಅಲ್ಲ. ಆದರೆ ಇ೦ತಹ ತೂರ್ದಾಲ್, ಮೂಂಗ್-ದಾಲ್, ಉರದ್-ದಾಲ್ ಇವುಗಳ್ನ...

ಇದು ವೋಡಾಫೋನೊ ಅಥವಾ ಪೋಡಾ-ಫೋನೋ ?

ಏಪ್ರಿಲ್ ೦೫ ಬ್ಲಾಗ್ ೨,೫೭೮ ವೀಕ್ಷಣೆ

ಇತ್ತೀಚಿಗೆ ವೊಡಾಫೋನ್ ರವರ "ಟೆಲಿ ಮಾರ್ಕೆಟಿಂಗ್" ಕರೆಗಳು ತಮಿಳಿನಲ್ಲಿ ಬರ್ತಿವೆ. ಇದನ್ನು ನನ್ನ ಗೆಳೆಯರಲ್ಲಿ ಮತ್ತು ಸಹೋದ್ಯೋಗಿಗಳಲ್ಲಿ ಕೇಳಿದಾಗ ಅವರಿಗೂ ಇದೇ ರೀತಿಯ ಕರೆಗಳು ಈಗಾಗಲೇ ಬಂದಿದ್ದು ತಿಳಿದು ಬಂತು.

ಬಿ.ಎಸ್.ಎನ್.ಎಲ್ ಮ೦ಡೆ ಬೋಳು ಮಾರಾಯ!!

ಮಾರ್ಚ್ ೨೯ ಬ್ಲಾಗ್ ೧,೪೮೫ ವೀಕ್ಷಣೆ

ಕರ್ನಾಟಕದ ಹಳ್ಳಿ ಹಳ್ಳಿಯಲ್ಲಿ ನೆಟ್ ವರ್ಕ್ ಇರುವ ಬಿ.ಎಸ್.ಎನ್.ಎಲ್ ಸಹಜವಾಗಿ ಕನ್ನಡಿಗರಿಗೆ ಅರ್ಥ ಆಗೋ ಹಾಗೆ ಜಾಹೀರಾತು ಮಾಡಬೇಕಿತ್ತು. ಆದ್ರೆ ಅದನ್ನು ಮಾಡದೆ ಬೆಂಗಳೂರಲ್ಲಿ ಎಲ್ಲೆಡೆ ಯಾವ ಯಾವ್ದೋ ಭಾಷೆಯಲ್ಲಿ ಹೋರ್ಡಿಂಗ್-ಗಳನ್ನು ಹಾಕುತ್ತಿದ್...

ಬೆಂಗಳೂರಲ್ಲಿ "ಹೆಲ್ತಿ ದಾದಾ "

ಮಾರ್ಚ್ ೨೨ ಪುಟ ೩೭ ವೀಕ್ಷಣೆ

ಬೆಂಗಳೂರಿನ ಭೂಗತ ಜಗತ್ತಿನ ಬಗ್ಗೆ ವರದಿ ಇರಬಹುದು ಅನ್ಕೊಂಡ್ರಾ? "ಹೆಲ್ತಿ ದಾದಾ" ಅನ್ನೋದು "RELIGARE SRL DIAGNOSTICS" ಕಂಪನಿಯ ಆರೋಗ್ಯ ತಪಾಸಾಣಾ ಕೇ೦ದ್ರದ ಒ೦ದು ಹೆಲ್ತ್ ಪ್ಯಾಕೇಜ್ ನ ಹೆಸರು. "ಸಾಮಾನ್ಯ ಆರೋಗ್ಯ"ದ ಬಗ್ಗೆ ಜನರಲ್ಲಿ ಅರಿವು...