ನಾಟಕ, celtx, latex ಕುರಿತಾಗಿ.
celtx ಎಂಬ ಬರಹದ ಸಾಫ್ಟ್ ವೇರ್ ಒಂದಿದೆ. ಅದರಲ್ಲಿ ಸಿನೆಮಾ ಚಿತ್ರಕತೆ, ನಾಟಕ , ಕಾದಂಬರಿ ಮುಂತಾದವನ್ನೆಲ್ಲಾ ಬರೆಯಬಹುದು. ಆಯಾ ಮಾಧ್ಯಮಕ್ಕೆ ತಕ್ಕಂತೆ ಬೇಕಾದ ಅನುಕೂಲಗಳು ಇವೆ. ಸುಮಾರು ವರ್ಷದಿಂದ ಅದರ ಜತೆ ಆಟವಾಡುತ್ತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೦ ಲೇಖನಗಳು
celtx ಎಂಬ ಬರಹದ ಸಾಫ್ಟ್ ವೇರ್ ಒಂದಿದೆ. ಅದರಲ್ಲಿ ಸಿನೆಮಾ ಚಿತ್ರಕತೆ, ನಾಟಕ , ಕಾದಂಬರಿ ಮುಂತಾದವನ್ನೆಲ್ಲಾ ಬರೆಯಬಹುದು. ಆಯಾ ಮಾಧ್ಯಮಕ್ಕೆ ತಕ್ಕಂತೆ ಬೇಕಾದ ಅನುಕೂಲಗಳು ಇವೆ. ಸುಮಾರು ವರ್ಷದಿಂದ ಅದರ ಜತೆ ಆಟವಾಡುತ್ತ...
<IMG class=mceItem alt="" src="http://ksrtc.in/images/Airavata_big.jpg" width=779 height=416> ನಿನ್ನೆ ಅಂದರೆ ೨೬/೦೧/೨೦೧೦ ನಾನು ತಿರುಪತಿಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ ಯ ಐರಾವತದಲ್ಲಿ ( K...
ತೆಲಂಗಾಣ ಬೇರೆ ರಾಜ್ಯ ಆಗುತ್ತೆ ಅನ್ನುವ ಸುದ್ಧಿಯ ಜೊತೆಗೆ, ಇಂತಹುದೇ ಕೂಗು ಕರ್ನಾಟಕದಲ್ಲಿಯೂ ಕೇಳಿ ಬರುವುದು ಎಂದೂ, ಕೊಡಗು, ಹೈದ್ರಾಬಾದ್ ಕರ್ನಾಟಕ ಭಾಗದ ಜನರು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡ್ತಾರೆ ಅಂತಲೂ ಕನ್ನಡ...
ಬೆಳಗಲಿ ಮನೆ-ಮನಗಳಲಿಕನ್ನಡದ ಜ್ಯೋತಿಹರಡಲಿ,ಸಾಗಲಿಡಿಕ್ದಿಗಂತಗಳ ದಾಟಿ ಸುರ ವಾಣಿ ಇದುಮನಕೆ ತಂಪು, ಕೇಳಲು ಇಂಪುನಭವೆಲ್ಲಾ ಆವರಿಸಲಿಕನ್ನಡ ಕಸ್ತೂರಿಯ ಕಂಪು ಅನ್ಯ ಭಾಷೆಗಳೂ ಇರಲಿಸೋದರರ ರೀತಿಕರುನಾಡ ಮೇಲೆ ಇರಲಿಅಪರಿಮಿತ...
ಬ್ರಿಟಾನಿಯ ಕಂಪನಿ ಬಹಳ ಹೆಸರುವಾಸಿ. ಈ ಕಂಪನಿಯು ತನ್ನ ವ್ಯಾಪಾರದ ಗುರುತನ್ನು (brand statement) "eat healthy, think better" ಅಂತ ಇಷ್ಟು ದಿನ ಇರಿಸಿಕೊಂಡಿತ್ತು.
ಮೈಸೂರಿನಲ್ಲಿ ಹುಟ್ಟಿ , ಕಾವೇರಿ ತಾಯಿಯನ್ನು ಹತ್ತಿರದಿಂದ ನೋಡಿ ಕನ್ನಡ ಭಾಷೆಯ ಅಭಿಮಾನದಿಂದ ಈ ಬ್ಲಾಗ್ ಬರೆಯುತಿರುವೆ. ನಾನೊಬ್ಬ ಲೇಖಕ ಖಂಡಿತ ಅಲ್ಲ. ಎಲ್ಲರ ಹಾಗೆ ಎಲ್ಲರೊಳಗೆ ಇರುವ ಒಬ್ಬ ಸಾಮಾನ್ಯ ವ್ಯಕ್ತಿ. ಚೆನ್ನಾಗಿ...
ಸ್ವಲ್ಪ ದಿನಗಳ ಕೆಳಗೆ ___LINK_OPEN_href="http://www.vismayanagari.com/node/3860" target="_blank" title="ರೆಲಿಗೇರ್"___ರೆಲಿಗೇರ್ ಅನ್ನೋ ಆರೋಗ್ಯ ತಪಾಸಣಾ ಕೇ೦ದ್ರದವರು ಹಿ೦ದಿ ಭಾಷೆಯಲ್ಲಿ ತಮ್ಮ ಹೆಲ್ತ್...
ಪ್ರಾಕ್ಟರ್ & ಗ್ಯಾಂಬೆಲ್ ಕಂಪನಿ-ಯ "ಜಿಲೆಟ್" ಎಂಬ ಬ್ರಾಂಡ್-ನಡಿ ಮಾರಾಟವಾಗುವ ಕ್ಷೌರ ಸಾಮಗ್ರಿಗಳ ಪ್ಯಾಕೇಜ್-ನಲ್ಲಿ, ಮಾಹಿತಿ ಕನ್ನಡದಲ್ಲಿಲ್ಲದೇ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿದೆ. ಜಿಲೆಟ್ ಬ್ಲೇಡ್-ನಿಂದ...
ಬಿಗ್ ಬಜಾರ್ ಸೂಪರ್ ಮಾರ್ಕೆಟ್-ನವರು ಕಳೆದ ಕೆಲವು ದಿನಗಳಿಂದ ಎಫ್ ಎಂ ವಾಹಿನಿಗಳಲ್ಲಿ ಹಿ೦ದಿಯಲ್ಲಿ ಜಾಹಿರಾತು ನೀಡುತ್ತಿದಾರೆ. "ನಾವು ಕೋಟಿ ಲೆಕ್ಕದಲ್ಲಿ ಸಾಮಾನು ಕೊಳ್ಳುತ್ತೇವೆ, ಅದಕ್ಕೇ ಕಮ್ಮಿ ಬೆಲೆಯಲ್ಲಿ ಮಾರಬಲ್ಲ...
ನಿವೆಲ್ಲಾ ಬಾಳ್ ಸರತೀ ಯೊಚಿಸಿರಬಹುಬದು programming language ಎಲ್ಲಾ englishನ್ಯಾಗ್ ಅಸ್ಟ್ ಅದಾವಲಾ ಅಂತ !!!! ಆದರ್ ಈಗ್ ನಾವು C# ಬಳಸಕೊಂದು ಕನ್ನಡದಾಗು programming ಮಾಡಬಹುದು... C#ಲ್ಲಿ unicode ಅಕ್...
ನೆನ್ನೆ ಬೈಕ್ ಅ೦ಗಡಿಗೆ ಹೋದಾಗ ನನಗೆ ಪರಿಚಯ ಇರುವ ಕನ್ನಡದವನೇ ನನಗೆ "ಕ್ಯಾ ಹುವಾಹೆ ಸಾಬ್" ಅ೦ತಾನೆ. ಅವನನ್ನು ತರಾಟೆಗೆ ತೊಗೊ೦ಡು ಕನ್ನಡದಲ್ಲೇ ಮಾತನಾಡಿಸಿದೆ. ಸ೦ಜೆ ಮಾಲ್ ನಲ್ಲಿ ನಾನು ನನ್ನ ಆಕೆ ಹೋದಾಗ ಅಲ್ಲಿಯೂ ಹಿ೦ದ...
ಎದ್ದೇಳಿ ಕನ್ನಡಿಗರೆ ಎದ್ದೇಳಿ ಹರಡಲು ಕರುನಾಡ ಕಂಪನ್ನು ಹಾಡಲು ಕನ್ನಡದ ಹಾಡನ್ನು ಭಕ್ತಿ ಕೀರ್ತಿ ಹೊತ್ತು ಮೆರೆವ ನಾಡು ನಮ್ಮ ಕರ್ನಾಟಕ ಊರುಗಳು ಸಾವಿರಾರು ಭಾವನೆಗಳು ನೂರಾರು ನಮ್ಮ ಭಾಷೆ ಒಂದೆ ಕನ್ನಡ...
ಕರ್ನಾಟಕಕ್ಕೆ, ಬೆಂಗಳೂರಿಗೆ ಅನಿಯಂತ್ರಿತವಾದ ವಲಸೆ ಆಗ್ತಿರೋ ಈ ದಿನಗಳಲ್ಲಿ ಇದರ ಬಗ್ಗೆ ಯಾರು ಚಕಾರ ಎತ್ತುತ್ತಿಲ್ಲ. ಯಾರು ನೋಡಿದ್ರು ಸಂವಿಧಾನ ಹಾಗೆ ಹೇಳಿದೆ, ಹೀಗೆ ಹೇಳಿದೆ ಅಂತಾರೆ,, ಹಾಗಿದ್ರೆ ಸಂವಿಧಾನದ ಮಾತು ವೇದ...
ನಮಸ್ಕಾರ, actually ಕನ್ನಡಕ್ಕೆ ಸಿಗಬೇಕಾದ ಶಾಸ್ತ್ರಿಯ ಸ್ಥಾನಮಾನದ ಕುರಿತು ನಿಮ್ಮೊಂದಿಗೆ ಕೆಲವು ಮಾತುಗಳನ್ನ ಹಂಚಿಕೊಳ್ಳಬೇಕು ಅಂತ ಇದೀನಿ.
ರಜನಿಕಾಂತ್ ಕನ್ನಡಿಗರನ್ನು ಕ್ಷಮೆ ಕೇಳಬೇಕೆ ಎಂಬುದರ ಬಗ್ಗೆ ಯಾರೋ ಒಬ್ಬ yahoo ನಲ್ಲಿ poll ನಡೆಸಿದ್ದಾನೆ... yes ಅಂತ ಎಲ್ಲ ಸಂಪದಿಗರು please ಕೊಡಿ. ಕೊಂಡಿ... ___LINK_OPEN_href="http://js.polls...
ಸ್ನೇಹ - ಹಣತೆ ಕಳೆದು ಹೋಗುತಿದೆ ಮನವು ಕಾಣದ ಕೈಗಳ ಸ್ವಾರ್ಥದಲಿ ಕಳೆದುಕೊಳ್ಳದಿರು ನಿನ್ನತನವ ಪರರ ಆಸೆಗಳ ಸಾರ್ಥಕತೆಯಲಿ. ಭ್ರಮಿಸಿ ನಿರಾಶೆಗೊಳ್ಳುವಿಯೇಕೆ? ತೊಡೆದು ಹಾಕು, ಕವಿದ ಮೋಡಗಳು ಮಳೆ ಸುರಿಸಬಹುದ...
ಪ್ರೇಮ ಭಾವ ನನ್ನ ಮನದಾಳದ ಭಾವನೆಗಳ ಕೆದಕಿದ ಚೆಲುವೆ, ಹೀಗೇಕೆ ನನ್ನನು ಕನಸಿನಲಿ ಕಾಡಿ ಕೊಲುವೆ? ನನ್ನ ಪ್ರೀತಿಗೆ ನೀನೇಕೆ ಅಂಧಳಾಗಿರುವೆ? ನಿನ್ನ ಮನದಿಂದ ಏಕೆ ನನ್ನ ದೂರ ಮಾಡಿರುವೆ? ನಿನ್ನ ಪ್ರೀತಿಯೊಂದನ್ನ...
ಭಾರತದ [ಪ್ರ]ಗತಿ ಭಾರತ ಭಾರತ ಭಾರತ ದೇಶ ಬಡವರಿಂದ ಕೂಡಿದ ಶ್ರೀಮಂತ ದೇಶ ಇಲ್ಲಿನ ಜನ ಜಗತ್ತಿನ ಶೇಷ ಬಡತನ ಆಗಬೇಕು ನಿಶೇಷ ನಮ್ಮ ಬಡತನಕೆ ಕಾರಣ ಇಂಗ್ಲೀಷರು ಎಂದು ಹೇಳುವರು ಭಾರತೀಯರು ಜಪಾನ್ ದೇಶವೂ ಕೂಡಿತ್ತು...
ಭಾವಬಿಂದು ಅವನೊಬ್ಬ ಯುವಕ ಮತ್ತು ಅವನು ಭಾವುಕ ಭಾವನೆಗಳೇ ಅವನ ಜೀವಾಳ ಅವನ ಜೀವನ ತುಂಬಾ ಸರಳ ಚಿಕ್ಕಂದಿನಿಂದ ಕನಸುಗಳ ಹೊತ್ತವನು ಯೌವ್ವನದಲ್ಲಿ ಅವುಗಳಿಗೆ ಸೋತವನು ಜೀವನದಲ್ಲಿ ಅವನಿಗಿಲ್ಲ ಆಸೆ ಈ ಲೋಕವೆಲ್ಲ...
ಇದು ನನ್ನ ಮೊದಲ ಕವನ, ನನ್ನ 8ನೇ ತರಗತಿಯಲ್ಲಿ ಬರೆದಿದ್ದು, ಈಗ ತುಂಬಾ ಬಾಲಿಷವಾಗಿ ಕಾಣಬಹುದು.. ನಗಬೇಕು ಅನಿಸಿದರೆ ಸುಮ್ಮನೆ ನಕ್ಕು ಬಿಡಿ, ಬೇರೆಯವರಿಗೆ ಗೊತ್ತಾಗದಂತೆ... ;) :D ಮಿನಿ ರಾಮಾಯಣ ಸೀತೆಯನ್ನ...