ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Srikanth K M
S

Srikanth K M

srik_km

೩ ಲೇಖನಗಳು ೩,೩೫೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಅಮ್ಮ

ಡಿಸೆಂ ೧೭ ಬ್ಲಾಗ್ ೧,೪೪೮ ವೀಕ್ಷಣೆ

ನನ್ನ ಮೊದಲ ತೊದಲ ಮಾತು ನಿನ್ನ ಹೆಸರೇ ತಾನೇಪುಟ್ಟ ಅಂಬೆಗಾಲನಿಟ್ಟು ನಿನ್ನೆಡೆಗೆ ಕೈಚಾಚಿ ಬರುವೆನೆಜಾರಿ ಬಿದ್ದಾಗಲೆಲ್ಲ ನನ್ನ ಕೈ ಹಿಡಿದು ನಡೆಸಿದೆಹಿಡಿ ಮಣ್ಣಿನಂತೆ ಇದ್ದ ಎನ್ನ ಶಿಲ್ಪವಾಗಿ ಮಾಡಿದೆಜೀವನ ಪಯಣದಿ ನಾ ಸಾಗಲು ಮುಂದೆನೀ ನೆರಳಾಗಿ ಬಂ...

ಒಲವಿನ ಕೂಗು

ನವೆಂ ೧೦ ಬ್ಲಾಗ್ ೬೫೭ ವೀಕ್ಷಣೆ

ಬಾನಿನ ಮೋಡದ ತೆರೆಯಹಿಂದೆಲ್ಲೋ ನಿಂತಿರುವೆತಿಂಗಳ ಬೆಳಕಿಗೆ ನಿನ್ನತಂಪನ್ನು ತುಂಬಿರುವೆನದಿಯ ಬಳುಕಿನ ಓಟಕೆನಾದವ ನೀ ನುಡಿಸಿಎಲ್ಲಿ ಅವಿತೆ ಸಖಿಯೆಕರೆದಿಹೆನು ಕೈಬೀಸಿತೆರೆಮರೆಯ ಆಟವ ಮುಗಿಸುಬಾ ಬೇಗ ಓ ಒಲವೆಹೃದಯದ ಬಾಗಿಲ ತೆರೆದುನಿನಗಾಗಿ ಕಾದಿರುವೆ...

ನುಡಿ ನಮನ

ನವೆಂ ೦೧ ಬ್ಲಾಗ್ ೧,೨೫೩ ವೀಕ್ಷಣೆ

ಬೆಳಗಲಿ ಮನೆ-ಮನಗಳಲಿಕನ್ನಡದ ಜ್ಯೋತಿಹರಡಲಿ,ಸಾಗಲಿಡಿಕ್ದಿಗಂತಗಳ ದಾಟಿ ಸುರ ವಾಣಿ ಇದುಮನಕೆ ತಂಪು, ಕೇಳಲು ಇಂಪುನಭವೆಲ್ಲಾ ಆವರಿಸಲಿಕನ್ನಡ ಕಸ್ತೂರಿಯ ಕಂಪು ಅನ್ಯ ಭಾಷೆಗಳೂ ಇರಲಿಸೋದರರ ರೀತಿಕರುನಾಡ ಮೇಲೆ ಇರಲಿಅಪರಿಮಿತ ಪ್ರೀತಿಕನ್ನಡ ಹಬ್ಬದಂದುಮನ...