ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೭೯೮ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಯೇಸು ಜನನ

ಡಿಸೆಂ ೨೫ ಬ್ಲಾಗ್ ೩೦೧ ವೀಕ್ಷಣೆ

ಇವತ್ತು ಕ್ರಿಸ್‍ಮಸ್. ಯೇಸು ಹುಟ್ಟಿದ ದಿನವೆಂದು ಆಚರಿಸುವ ಹಬ್ಬ. ಹೆಚ್ಚು ಜನರಿಗೆ ತಿಳಿಯದ ವಿಷಯವೆಂದರೆ, ಈ ಡಿಸೆಂಬರ್ ೨೫ರಂದು ಕ್ರಿಸ್ತಹುಟ್ಟಿದ್ದು ಎನ್ನುವುದರ ಆಚರಣೆ, ಕ್ರಿಸ್ತನ ನಂತರ ಹಲವು ಶತಮಾನಗಳಾದ ಮೇಲೆ ಬಂದದ್ದು. ಬೈಬಲ್ಲಿನ ಹೊಸ ಒಡಂ...

ಮುಂಜಾವಿನ ಹೊಸ ಕಂಗ್ಲಿಷ್ ಹಾಡು

ಡಿಸೆಂ ೧೬ ಬ್ಲಾಗ್ ೮೯ ವೀಕ್ಷಣೆ

ಮಿಲ್ಪಿಟಸ್ಸೆನುವೂರಿನೊಂದು ಫಾಲ್ಬೆಳಗಿನಲಿ ಕಲ್ಪಿಸಿದೆ ಕಂಗ್ಲೀಷು ಚೌಪದಿಗಳ ಜಲ್ಪಿಸುತ್ತಿಹೆಯೆನದೆ ಸುಮ್ಮನೇ ಓದಿಬಿಡಿ ಸೊಲ್ಪ ನಾನ್ಸೆನ್ಸಾದರೂ ಲೈನ್ಗಳ ||1|| ಮುಂದೆ ಮುಂಜಾವಿನಲಿ ಮೂಡು ಕೆಂಪೇರುತಿದೆ -ಯೆಂದು ಬಣ್ಣಿಸುವುದೆಲ್ಲ ಹಳೆಯದಾಯ್ತು ಸಂ...

ರಾಮಗಾಗದ ಕಾರ್ಯ ಕಪಿಗಳಗುಂಪಿಗತಿ ಸುಲಭ!

ಡಿಸೆಂ ೧೩ ಬ್ಲಾಗ್ ೧೨೩ ವೀಕ್ಷಣೆ

ಇದರಲ್ಲೇನಿದೆ ಹೆಚ್ಚುಗಾರಿಕೆ ಅಂದ್ರಾ? ಸಮುದ್ರವನ್ನು ದಾಟಲು ವಾನರ ಸೈನ್ಯವೇ ತಾನೆ ಸೇತುವೆ ಕಟ್ಟಿದ್ದು ಹೊರತು ರಾಮ ಅಲ್ವಲ್ಲಾ ಅಂದಿರಾ? ಅದು ನಿಜವೇ. ಆದರೆ ಪದ್ಯಪಾನದ ಒಂದು ಹಳೆಯ ಪ್ರಶ್ನೆ ನೋಡಿದಾಗ ಇದನ್ನ ಬೇರೆತರಹ ಉತ್ತರಿಸಿದರೆ ಹೇಗೆ ಅಂತ ಯ...

ಗಜೇಂದ್ರ ಮೋಕ್ಷ -2

ಡಿಸೆಂ ೦೫ ಬ್ಲಾಗ್ ೧೨೭ ವೀಕ್ಷಣೆ

ಗಜೇಂದ್ರ ಮೋಕ್ಷ -2 ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ ಕೊಟ್ಟಿದ್ದ ಗಜೇಂದ್ರ ಮೋಕ್ಷವನ್ನು ವರ್ಣಿಸುವ ಒಂದು ದತ್ತಪದಿಯ ಬಗ್ಗೆ ಬರೆದಿದ್ದೆ. ಅಲ್ಲಿ ಆನೆಯನ್ನುಳಿಸಲು, ವಿಷ್ಣು ಗರುಡವಾಹನನಾದ ಪರಿಯನ್ನು ಬಣ್ಣಿಸಲು Auto (ಆಟೊ), Rickshaw (ರಿಕ...

ಪದ್ಯಪಾನದ ಅಮಲು

ಡಿಸೆಂ ೦೫ ಬ್ಲಾಗ್ ೮೮ ವೀಕ್ಷಣೆ

ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಡಾ.ರಾ.ಗಣೇಶರ ಶತಾವಧಾನ ನೋಡಿದ ನಂತರ ಮನದಲ್ಲಿ ಮೂಡಿ ಬಂದೆರಡು ಪದ್ಯಗಳು:ಚೆಲ್ಲಿರಲು ಹೂವುಗಳು ಆಗಸದಿ ಭರದಿಂದಮಲ್ಲೆ ಸಂಪಿಗೆ ಜಾಜಿ ಪಾರಿಜಾತಗಳುಸೊಲ್ಲ ಹೆಣ್ಣೇ ಬುವಿಗೆ ರಾಗ ರೂಪವನು ತಾ-ಳಿಲ್ಲಿ ಬಂದಿಹಳೆಂಬ ಬೆರ...

ಅರ್ಧನಾರೀಶ್ವರ

ನವೆಂ ೦೯ ಬ್ಲಾಗ್ ೧೨೬ ವೀಕ್ಷಣೆ

___LINK_OPEN_href="http://2.bp.blogspot.com/-D7bZsC2pZh8/UJ1dT41BTUI/AAAAAAAAVFE/2P9_eRPYoO8/s1600/ardhanaarishwara.jpg" imageanchor="1"___ ಕಂಗೊಳಿಸುತಿಹನಾತ ಪ್ರೇಮಿಗಳ ನಡುವೆ ತ- ನ್ನಂಗದರ್ಧದಲ್ಲಿನಿಯೆಯನ್ನಿಟ್ಟು...

ಬೊಂಬೆ ಹಬ್ಬ ೨೦೧೨

ಅಕ್ಟೋ ೩೦ ಬ್ಲಾಗ್ ೭೦ ವೀಕ್ಷಣೆ

ಈ ವರ್ಷದ ಬೊಂಬೆ ಹಬ್ಬ ಮುಗಿದಿದೆ.ಪ್ರತಿ ವರ್ಷದಂತೆ ಈ ಬಾರಿಯೂ ನಮ್ಮ ಮನೆಯಲ್ಲಿಟ್ಟ ಒಂದಷ್ಟು ಬೊಂಬೆಗಳ ನೋಟ, ನಿಮಗಾಗಿ:ಬೊಂಬೆ ಹಬ್ಬ ೨೦೧೨ಹಾಗೇ ಹಿಂದಿನ ಕೆಲವು ವರ್ಷಗಳ ವಿಡಿಯೋ ಕೂಡ ಇಲ್ಲೇ ಹಾಕುತ್ತಿದ್ದೇನೆ:ಬೊಂಬೆ ಹಬ್ಬ ೨೦೧೧ಬೊಂಬೆ ಹಬ್ಬ ೨೦೧೦...

ಬೊಂಬೆ ಹಬ್ಬ ೨೦೧೨

ಅಕ್ಟೋ ೩೦ ಬ್ಲಾಗ್ ೭೫ ವೀಕ್ಷಣೆ

ಈ ವರ್ಷದ ಬೊಂಬೆ ಹಬ್ಬ ಮುಗಿದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ನಮ್ಮ ಮನೆಯಲ್ಲಿಟ್ಟ ಒಂದಷ್ಟು ಬೊಂಬೆಗಳ ನೋಟ, ನಿಮಗಾಗಿ: ಬೊಂಬೆ ಹಬ್ಬ ೨೦೧೨ ಹಾಗೇ ಹಿಂದಿನ ಕೆಲವು ವರ್ಷಗಳ ವಿಡಿಯೋ ಕೂಡ ಇಲ್ಲೇ ಹಾಕುತ್ತಿದ್ದೇನೆ: ಬೊಂಬೆ ಹಬ್ಬ ೨೦೧೧ ಬೊಂಬೆ ಹಬ್ಬ...

ಕರುಣಾ ಪೂರ್ಣೆ

ಅಕ್ಟೋ ೨೫ ಬ್ಲಾಗ್ ೧೧೧ ವೀಕ್ಷಣೆ

ತಿಳಿನಗೆಯ ಹೂಮೊಗದಿ ಕರುಣೆಯನು ಚೆಲ್ಲುತ್ತ -ರಳಿದೆರಡು ತಾವರೆಯ ಹೋಲ್ವ ಕಣ್ಣುಗಳು ಬಳಿ ಸಾರಿ ನಿಂದವರ ಕೂಗಿ ಹೇಳುತಲಿಹವು ಅಳಿದಿರಲಿ ಮನದೊಳಗಿನೆಲ್ಲ ತಾಪಗಳು! -ಹಂಸಾನಂದಿ ಕೊ: ಈ ವಾರದ ___LINK_OPEN_data-blogger-escaped-target="_blank"...

ಶರತ್ಕಾಲ

ಅಕ್ಟೋ ೧೬ ಬ್ಲಾಗ್ ೯೭ ವೀಕ್ಷಣೆ

ಕೆಲವು ದಿನಗಳ ಹಿಂದೆ ಫ್ರಿಮಾಂಟ್ ನ ಕೊಯೊಟಿ ಹಿಲ್ಸ್ ಪಾರ್ಕ್ ಗೆ ಹೋದಾಗ ತೆಗೆದ ಚಿತ್ರವೊಂದು ಕಣ್ಣಿಗೆ ಬಿತ್ತು. ಹೊಸ ಚಿತ್ರಕ್ಕೆ ಹಳೆ ಧಾಟಿಯಲ್ಲಿ, ಅಂದರೆ ಭಾಮಿನಿ ಷಟ್ಪದಿಯಲ್ಲಿ ಪದ್ಯ ಬರೆದರೆ ಹೇಗಿರುತ್ತೆ ನೋಡೋಣ ಅಂತ ಒಂದು ಪ್ರಯತ್ನ - ಕ್ಷೇತ...

ಕೇಳಬಾರದ್ದು

ಅಕ್ಟೋ ೦೫ ಬ್ಲಾಗ್ ೭೦ ವೀಕ್ಷಣೆ

ಮೇಲ್ಮೆಯನು ಕೇಳು ನೀ ಚೆಲುವನಲ್ಲ ನಡತೆಯೆಂಬುದ ಕೇಳು ಕುಲವನಲ್ಲ; ಕೈಗೂಡಿಸಿದ ಕೇಳು ಕಲಿಕೆಯಲ್ಲ ನಲಿವು ಪಡೆದುದ ಕೇಳು ಗಳಿಕೆಯಲ್ಲ! ಸಂಸ್ಕೃತ ಮೂಲ: ಗುಣಂ ಪೃಚ್ಛಸ್ವ ಮಾ ರೂಪಂ ಶೀಲಂ ಪ್ರಚ್ಛಸ್ವ ಮಾ ಕುಲಂ ಸಿದ್ಧಿಂ ಪೃಚ್ಛಸ್ವ ಮಾ ವಿದ್ಯಾ ಸುಖಂ ಪೃ...

ನೋಟ

ಅಕ್ಟೋ ೦೧ ಬ್ಲಾಗ್ ೧೦೨ ವೀಕ್ಷಣೆ

ಆತನೊಳಬರುವುದನು ತಡೆಯಲಿಲ್ಲ; ಮೊಗವ ಮತ್ತೊಂದೆಡೆಗೆ ತಿರುವಲಿಲ್ಲ; ಕಟಪಟೆಯ ಸೆಡವು ಮಾತಾಡಲಿಲ್ಲ. ಮೊದಲಿನಿಯನಾಗಿದ್ದುದನು ಗಣಿಸಲಿಲ್ಲ ನೇರ ದಿಟ್ಟಿಯ ಕಣ್ಣ ನೋಟವಿಟ್ಟು ಪರಕೀಯನೆಂಬಂತೆ ಕಂಡಳಲ್ಲ! ತೊಗೊಳ್ಳೀ ಸ್ವಾಮಿ, ಇದೇ ಪದ್ಯದ ಇನ್ನೊಂದು ರೂಪ ,...