ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸ್ವಂತಕವಿತೆ

ಸ್ವಂತಕವಿತೆ

೨೬ ಲೇಖನಗಳು

ಸಡಗರದ ದೀಪಾವಳಿ

ಹಂಸಾನಂದಿ ಅಕ್ಟೋ ೨೨ ಬ್ಲಾಗ್ ೧೩೭ ವೀಕ್ಷಣೆಗಳು

ಪದ್ಯಪಾನದಲ್ಲಿ ಈ ಬಾರಿ ದೀಪಾವಳಿಯ ಸಂದರ್ಭಕ್ಕೆ ಹೊಂದುವ ಕೆಲವು ಅಲಂಕಾರಯುಕ್ತವಾದ ಪದ್ಯಗಳನ್ನು ಬರೆಯಲು ಕೇಳಿದ್ದರು. ಆ ಸಂದರ್ಭಕ್ಕೆಂದು ನಾನು ಬರೆದ ಭಾಮಿನೀ ಷಟ್ಪದಿಯಲ್ಲಿರುವ ಐದು ಪದ್ಯಗಳು ಇಲ್ಲಿವೆ. ಎಲ್ಲರಿಗೂ ದೀಪಾವ...

ಪತಿಗಳ್ ಸೀತೆಗದೆಷ್ಟು ಮಂದಿ ?

ಹಂಸಾನಂದಿ ಆಗಸ್ಟ್ ೧೨ ಬ್ಲಾಗ್ ೯೬ ವೀಕ್ಷಣೆಗಳು

ರಾಮ ಏಕಪತ್ನೀ ವ್ರತಸ್ಥ ಅಂತ ನಮಗೆಲ್ಲರಿಗೂ ಗೊತ್ತೇಇದೆ. ಅಲ್ಲದೇ ಪತಿವ್ರತೆ ಅಂದ ತಕ್ಷಣ ಹೊಳೆಯೋ ಹೆಸರೇ ಸೀತೆಯದ್ದು. ಅಂತಹದರಲ್ಲಿ ಸೀತೆಗೆ ಅದೆಷ್ಟು ಜನ ಗಂಡಂದಿರು ಅಂತ ಕೇಳಿದ್ರೆ?ಅದೆಂಥಾ ಅಭಾಸ ಅಲ್ಲವೇ? ಈಗ ಕೆಲವು ತಿಂ...

ಹೂವಿನ ಹುಡುಗಿ

ಹಂಸಾನಂದಿ ಜುಲೈ ೧೭ ಬ್ಲಾಗ್ ೧೯೮ ವೀಕ್ಷಣೆಗಳು

(ಕೆಲವು ವಾರಗಳ ಹಿಂದೆ ಪದ್ಯಪಾನದಲ್ಲಿ ಕೇಳಿದ್ದ ಚಿತ್ರಕ್ಕೆ ಕವಿತೆ)   ದೇವ ಪೂಜೆಗೆನುತ್ತ ತಂದಿರೆ ಹೂವು ತುಂಬಿದ ಪಾತ್ರೆಯ ಹೂವ ಕೋದಿಹಳೀಕೆ ಮಲ್ಲಿಗೆ ಮಾಲೆಯೊಂದನು ಮಾಡುತ ಯಾವ ಧ್ಯಾನವದಾವ ಮಾಯವದೆತ್ತಲೋಡಿವೆ ಕಂಗಳು...

ಗಂಗಾಧರ?

ಹಂಸಾನಂದಿ ಜುಲೈ ೧೩ ಬ್ಲಾಗ್ ೯೫ ವೀಕ್ಷಣೆಗಳು

ಈ ಕಳೆದ ವಾರದ ಪದ್ಯಪಾನದಲ್ಲಿ ಕೊಟ್ಟ  ಚಿತ್ರಕ್ಕೆಂದು ನಾನು ಬರೆದ ಮೂರು ವೃತ್ತಗಳು - ಹೆಚ್ಚುಕಡಿಮೆ  ಒಂದೇ ಅರ್ಥದ್ದು :) .    ಅಂದು ಭಗೀರತನ ಬೇಡಿಕೆಗೆ ಗಂಗೆಯನ್ನು ತಲೆಯಲ್ಲಿ ಹಿಡಿದು, ಲೋಕವನ್ನು ಕಾಯ್ದ ಶಿವ ಈಗ ಉತ್ತ...

ಸೀತಾ ಕಲ್ಯಾಣ ವೈಭೋಗವೇ !

ಹಂಸಾನಂದಿ ಮಾರ್ಚ್ ೨೮ ಬ್ಲಾಗ್ ೧೩೧ ವೀಕ್ಷಣೆಗಳು

  ಹಿಂದಿನ ವಾರ ಪದ್ಯಪಾನದಲ್ಲಿ ಸೀತಾ ಸ್ವಯಂವರದ ಬಗ್ಗೆ ಪದ್ಯಗಳನ್ನು ಬರೆಯಲು ಪದ್ಯಪಾನಿಗಳನ್ನು ಕೇಳಲಾಗಿತ್ತು. ಅಲ್ಲಿ ಕಥೆ ಮುಂದುವರೆಯುತ್ತಿದ್ದಂತೆ ನಾನು ಅಲ್ಲಲ್ಲಿ ಬರೆದ ಇಪ್ಪತ್ತು ಪದ್ಯಗಳನ್ನು ಸೇರಿಸಿ ಇಲ್ಲಿ ಒಟ್ಟ...

ಮರುಳು

ಹಂಸಾನಂದಿ ಫೆಬ್ರ ೦೫ ಬ್ಲಾಗ್ ೧೦೫ ವೀಕ್ಷಣೆಗಳು

___LINK_OPEN_href="http://3.bp.blogspot.com/-RQiTdjDlTUU/URCWySSKQgI/AAAAAAAAVrk/gSTL1rOAuOs/s1600/300150_2089933083169_954675058_n.jpg"___     ಚಿಣ್ಣನಾ ಮುಂಗುರುಳು ಸೆಣಸಿರಲು ಮುದದಿಂ...

ಚಂದಿರನೆಡೆಗೆ

ಹಂಸಾನಂದಿ ಜನ ೨೫ ಬ್ಲಾಗ್ ೧೨೯ ವೀಕ್ಷಣೆಗಳು

    ಹಾರ ಹೊರಟಿರೆ ಶಬ್ದಕಿಂತಲು ವೇಗಪಯಣವು ನಿಚ್ಚಳಮೇರು ಪರ್ವತದಿಂದ ಮೇಲಕೆ ಹೋಗುತಿದ್ದರೆ ಸಂತತನೇರವಾಗಿಯೆ ಚಂದ್ರನಾಗುವ ಕ್ಷಣಕೆ ಕ್ಷಣಕೂ ಹತ್ತಿರ!ಮಾರೆಯಿಂಬ್ರಿಯದಲ್ಲಿ ಇಳಿವೆನು ವಸತಿಯೊಂದನು ಹೂಡುತಹಾರ ಹೊರಡಲು ಶಬ್ದ...

ಮುಂಜಾವಿನ ಹೊಸ ಕಂಗ್ಲಿಷ್ ಹಾಡು

ಹಂಸಾನಂದಿ ಡಿಸೆಂ ೧೬ ಬ್ಲಾಗ್ ೮೯ ವೀಕ್ಷಣೆಗಳು

    ಮಿಲ್ಪಿಟಸ್ಸೆನುವೂರಿನೊಂದು  ಫಾಲ್ಬೆಳಗಿನಲಿ ಕಲ್ಪಿಸಿದೆ ಕಂಗ್ಲೀಷು  ಚೌಪದಿಗಳ ಜಲ್ಪಿಸುತ್ತಿಹೆಯೆನದೆ ಸುಮ್ಮನೇ ಓದಿಬಿಡಿ ಸೊಲ್ಪ ನಾನ್ಸೆನ್ಸಾದರೂ ಲೈನ್ಗಳ      ||1||   ಮುಂದೆ ಮುಂಜಾವಿನಲಿ ಮೂಡು ಕೆಂಪೇರುತ...

ರಾಮಗಾಗದ ಕಾರ್ಯ ಕಪಿಗಳಗುಂಪಿಗತಿ ಸುಲಭ!

ಹಂಸಾನಂದಿ ಡಿಸೆಂ ೧೩ ಬ್ಲಾಗ್ ೧೨೩ ವೀಕ್ಷಣೆಗಳು

ಇದರಲ್ಲೇನಿದೆ ಹೆಚ್ಚುಗಾರಿಕೆ ಅಂದ್ರಾ? ಸಮುದ್ರವನ್ನು ದಾಟಲು ವಾನರ ಸೈನ್ಯವೇ ತಾನೆ ಸೇತುವೆ ಕಟ್ಟಿದ್ದು ಹೊರತು ರಾಮ ಅಲ್ವಲ್ಲಾ ಅಂದಿರಾ? ಅದು ನಿಜವೇ. ಆದರೆ ಪದ್ಯಪಾನದ ಒಂದು ಹಳೆಯ ಪ್ರಶ್ನೆ ನೋಡಿದಾಗ ಇದನ್ನ ಬೇರೆತರಹ ಉತ...

ಗಜೇಂದ್ರ ಮೋಕ್ಷ -2

ಹಂಸಾನಂದಿ ಡಿಸೆಂ ೦೫ ಬ್ಲಾಗ್ ೧೨೭ ವೀಕ್ಷಣೆಗಳು

ಗಜೇಂದ್ರ ಮೋಕ್ಷ -2 ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ   ಕೊಟ್ಟಿದ್ದ ಗಜೇಂದ್ರ ಮೋಕ್ಷವನ್ನು ವರ್ಣಿಸುವ ಒಂದು ದತ್ತಪದಿಯ ಬಗ್ಗೆ ಬರೆದಿದ್ದೆ. ಅಲ್ಲಿ ಆನೆಯನ್ನುಳಿಸಲು, ವಿಷ್ಣು ಗರುಡವಾಹನನಾದ ಪರಿಯನ್ನು ಬಣ್ಣಿಸಲು  Au...

ಪದ್ಯಪಾನದ ಅಮಲು

ಹಂಸಾನಂದಿ ಡಿಸೆಂ ೦೫ ಬ್ಲಾಗ್ ೮೮ ವೀಕ್ಷಣೆಗಳು

ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಡಾ.ರಾ.ಗಣೇಶರ ಶತಾವಧಾನ ನೋಡಿದ ನಂತರ ಮನದಲ್ಲಿ ಮೂಡಿ ಬಂದೆರಡು ಪದ್ಯಗಳು:ಚೆಲ್ಲಿರಲು ಹೂವುಗಳು ಆಗಸದಿ ಭರದಿಂದಮಲ್ಲೆ ಸಂಪಿಗೆ ಜಾಜಿ ಪಾರಿಜಾತಗಳುಸೊಲ್ಲ ಹೆಣ್ಣೇ ಬುವಿಗೆ ರಾಗ ರೂಪವನು ತಾ-...

ಕರುಣಾ ಪೂರ್ಣೆ

ಹಂಸಾನಂದಿ ಅಕ್ಟೋ ೨೫ ಬ್ಲಾಗ್ ೧೧೧ ವೀಕ್ಷಣೆಗಳು

    ತಿಳಿನಗೆಯ ಹೂಮೊಗದಿ ಕರುಣೆಯನು ಚೆಲ್ಲುತ್ತ -ರಳಿದೆರಡು ತಾವರೆಯ ಹೋಲ್ವ ಕಣ್ಣುಗಳು ಬಳಿ ಸಾರಿ ನಿಂದವರ ಕೂಗಿ ಹೇಳುತಲಿಹವು ಅಳಿದಿರಲಿ ಮನದೊಳಗಿನೆಲ್ಲ ತಾಪಗಳು!   -ಹಂಸಾನಂದಿ   ಕೊ: ಈ ವಾರದ ___LINK_OPEN_...

ಶರತ್ಕಾಲ

ಹಂಸಾನಂದಿ ಅಕ್ಟೋ ೧೬ ಬ್ಲಾಗ್ ೯೭ ವೀಕ್ಷಣೆಗಳು

ಕೆಲವು ದಿನಗಳ ಹಿಂದೆ ಫ್ರಿಮಾಂಟ್ ನ ಕೊಯೊಟಿ ಹಿಲ್ಸ್ ಪಾರ್ಕ್ ಗೆ ಹೋದಾಗ ತೆಗೆದ ಚಿತ್ರವೊಂದು ಕಣ್ಣಿಗೆ ಬಿತ್ತು. ಹೊಸ ಚಿತ್ರಕ್ಕೆ ಹಳೆ ಧಾಟಿಯಲ್ಲಿ, ಅಂದರೆ ಭಾಮಿನಿ ಷಟ್ಪದಿಯಲ್ಲಿ ಪದ್ಯ ಬರೆದರೆ ಹೇಗಿರುತ್ತೆ ನೋಡೋಣ ಅಂತ...

ಎಂಟು ಚಕ್ರ, ಒಂದು ಪದ್ಯ

ಹಂಸಾನಂದಿ ಸೆಪ್ಟೆಂ ೧೪ ಬ್ಲಾಗ್ ೧೧೬ ವೀಕ್ಷಣೆಗಳು

 ಇದೇನಪ್ಪ ಇಂತಹ ತಲೆ(ಕೆಟ್ಟ)ಬರಹ ಅಂದ್ಕೊಂಡ್ರಾ? ಅಥವಾ  ಚಿತ್ರ ನೋಡಿದಾಗ ಏನಾದರೂ ಹೊಳೀತಿದೆಯೋ? ಇಲ್ದಿದ್ರೂ ಪರವಾಗಿಲ್ಲ. ಓದಿ ಮುಂದೆ.ಪದ್ಯಪಾನದಲ್ಲಿ ಕೊಡೋ ಸಮಸ್ಯೆಗಳ ಬಗ್ಗೆ ಈ ಹಿಂದೆಯೇ___LINK_OPEN_href="http://h...

ಕವಿರತ್ನ ಕಾಳಿದಾಸನಿಗೊಂದು ಭಾಮಿನಿ

ಹಂಸಾನಂದಿ ಜುಲೈ ೩೧ ಬ್ಲಾಗ್ ೨೮೩ ವೀಕ್ಷಣೆಗಳು

 ವಿಚಿತ್ರವಾದ ತಲೆಬರಹ ಅಂತ ಅಂದ್ಕೂಂಡೇ ಇರ್ತೀರ ಗೊತ್ತು ಬಿಡಿ. ಅದಿರಲಿ. ಮೊದಲು ವಿಷಯಕ್ಕೇ ಬರ್ತೀನಿ.   ಕಾಳಿದಾಸ ಬರೆದಿದ್ದು ಏಳು ಕೃತಿಗಳು - ರಘು ವಂಶ ಮತ್ತೆ ಕುಮಾರ ಸಂಭವ ಅನ್ನೋ ಎರಡು ಮಹಾಕಾವ್ಯಗಳು. ಇದರಲ್ಲೂ ಕು...

ಜೊತೆ

ಹಂಸಾನಂದಿ ಜುಲೈ ೧೭ ಬ್ಲಾಗ್ ೯೩ ವೀಕ್ಷಣೆಗಳು

  ಸುತ್ತ ಮುತ್ತಲು ಮಬ್ಬು ಕಂಡಿರ- ಲೆತ್ತ ಸಂತಸ ದಣಿದ ಮನಸಿಗೆ? ಚಿತ್ತವನು ನಲಿಸೀತೆ ಬಣ್ಣದ  ಹಾಯಿರುವ ನಾವೆ? ಕುತ್ತು ಕಳವಳಗಳನು ತಾ ಮರೆ- ಸುತ್ತ ತುಂಬಲು ಹುರುಪು ಸಹಚರಿ  ಮತ್ತೆ ಹಾಯೆನಿಸೀತು ಜೀವಕೆ ಕವಿದ ಮುಸುಕಿನಲು...

ಪಾಡ್ಯದ ಚಂದಿರ

ಹಂಸಾನಂದಿ ಮೇ ೨೪ ಬ್ಲಾಗ್ ೮೧ ವೀಕ್ಷಣೆಗಳು

  ಹೊತ್ತು ಮುಳುಗಿತು ಸಂಜೆಯಾಯಿತುಮತ್ತೆ ಪೂರ್ವದಿ ಬಂದು ಚಂದಿರನಿತ್ತಿಹನು ಗಗನದಲಿ ಜೊನ್ನದ ಸವಿಯ ಮಳೆಯನ್ನುಚಿತ್ತವಿನ್ನದರಿಂದ ಬೇರೆಡೆಯೆತ್ತ ಪೋಪುದು? ಬಾನ ಹೆಣ್ಣಿನಕುತ್ತಿಗೆಗೆ ಪದಕವದು ಮೇಣ್ ಪಾಡ್ಯಮಿಯ ಚಂದಿರನು!- ಹಂ...

ಕಿವಿಮಾತುಗಳು

ಹಂಸಾನಂದಿ ಏಪ್ರಿಲ್ ೨೪ ಬ್ಲಾಗ್ ೮೪ ವೀಕ್ಷಣೆಗಳು

ಈ ಸುಂದರಿ ಶುಕಸಂದೇಶವನ್ನು ಕಳಿಸಿದಾಗಲೂ ಬಳಿ ಬಾರದ ಚೆನ್ನಿಗನ ಮೇಲೆ ಪ್ರೀತಿಯಿದ್ದರೂ, ತುಸು ಕೋಪವೂ ಬಾರದಿರದು. ಅಲ್ಲವೇ? ಅದಕ್ಕೇ ತುಸು ಪ್ರೀತಿಯಿಂದ ಮತ್ತೆ  ತುಸು ಹುಸಿ ಕೋಪದಿಂದ ಬರೆದ ಎರಡು ಷಟ್ಪದಿಗಳು  ಇಲ್ಲಿವೆ....

ಯುಗಾದಿ

ಹಂಸಾನಂದಿ ಮಾರ್ಚ್ ೨೩ ಬ್ಲಾಗ್ ೬೬ ವೀಕ್ಷಣೆಗಳು

ಯುಗಾದಿಯ ದಿನದಂದು ಎರಡು ಪುಟ್ಟ ಕವಿತೆಗಳು:   ಹಗಲು ಹೆಚ್ಚುತ ಹೋಗುತಿರುವುದು ಚಿಗುರು ಎಲ್ಲೆಡೆ ಕಾಣುತಿರುವುದು ಮುಗಿಲ ಕೆಳೆಯನು ಮರೆತ ಬಾನಿನ ಚೆಲುವು ಹೆಚ್ಚಿಹುದು | ಮಿಗಿಲು ಬಿರಿದಿಹ ಹೂಗಳೆಲ್ಲೆಡೆ ನಗುತ ಕಂಪನು ಸೂಸಿ...