___LINK_OPEN_href="http://3.bp.blogspot.com/-RQiTdjDlTUU/URCWySSKQgI/AAAAAAAAVrk/gSTL1rOAuOs/s1600/300150_2089933083169_954675058_n.jpg"___
ಚಿಣ್ಣನಾ ಮುಂಗುರುಳು ಸೆಣಸಿರಲು ಮುದದಿಂದ
ಬಣ್ಣಬಣ್ಣದ ನವಿಲ ಗರಿಯ ಕೂಡೆ
ಕಣ್ಣನೆವೆಯಿಕ್ಕದೆಲೆ ನೋಡುತ್ತ ಬಗೆಗೊಂಡು
ಸಣ್ಣವನ ಗೀಳಿನಲೆ ಮರುಳಾದೆನು!
ಸಂಸ್ಕೃತ ಮೂಲ ( ವೇದಾಂತ ದೇಶಿಕರ ಗೋಪಾಲ ವಿಂಶತಿಯ ಹತ್ತನೇ ಪದ್ಯ ) :
ಅನಿಮೇಷ ನಿಷೇವಣೀಯಮಕ್ಷ್ಣೋಃ
ಅಜಹತ್ಯೌವನಮವಿರಸ್ತು ಚಿತ್ತೇ |
ಕಲಹಾಯಿತ ಕುಂತಲಂ ಕಲಾಪೈಃ
ಕರಣೋನ್ಮಾದಕ ವಿಭ್ರಮಂ ಮಹೋ ಮೇ ||
-ಹಂಸಾನಂದಿ
ಚಿತ್ರಕೃಪೆ: ’ದ ಹಿಂದೂ’ ದಿನಪತ್ರಿಕೆಯ ವ್ಯಂಗ್ಯಚಿತ್ರ ಕಲಾವಿದ ಶ್ರೀ ___LINK_OPEN_data-blogger-escaped-target="_blank" href="https://www.facebook.com/keshav.keshav"___ಕೇಶವ್ ವೆಂಕಟರಾಘವನ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!