ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸ್ವಂತಕವಿತೆ

ಸ್ವಂತಕವಿತೆ

೨೫ ಲೇಖನಗಳು

ಈ ಕಾಲದ್ದೊಂದು ಕಥೆ

ಹಂಸಾನಂದಿ ಮೇ ೦೬ ಬ್ಲಾಗ್ ೧೨೩ ವೀಕ್ಷಣೆಗಳು

ಈ ಕಾಲದೊಂದೂ ಕಥೆಯನ್ನು ಕೇಳೀ  ಬೆಳಗಾಗ ಎದ್ದೂ ಸ್ಟಾರ್ಬಕ್ಸು ಕಾಫೀ  ಬ್ರೇಕ್ಫಾಸ್ಟಿಗಂತಾ ಡಂಕಿಂಗ್ಡೊನಟ್ಟೂ  ಲಂಚೀನ ಹೊತ್ಗೇ ಮೂರ್ಪ್ಯಾಕು ಚಿಪ್ಸೂ ರಾತ್ರೀಗೆ ನಾಕೇ ಚೀಸ್ಪೀಟ್ಜ಼ ಸ್ಲೈಸೂ ಹೊಟ್ಟೇಗೆ ಇಳ್ಸೋಕೊಂದಿಷ್ಟು ಕೋ...

ಶ್ರೀ ಚೆನ್ನ ಕೇಶವ ಶೃಂಗಾರ ಭಾವ

ಹಂಸಾನಂದಿ ಏಪ್ರಿಲ್ ೧೬ ಬ್ಲಾಗ್ ೫೫೧ ವೀಕ್ಷಣೆಗಳು

ಮುನ್ನ ವೇಲಾಪುರದಿ ನಿಂತಿಹ  ಚೆನ್ನಿಗನ ಚೆಲುವೆಂತು ಬಣ್ಣಿಪೆ ರನ್ನದಾಭರಣಗಳ ತೊಟ್ಟಿಹ ಸುಂದರಾಂಗನನು? | ಚೆನ್ನಕೇಶವನೆಂಬ ಹೆಸರವ -ನನ್ನೆ ನೆಚ್ಚಿದ ಮದನಿಕಾ ಮನ ದನ್ನನಿವನೆಂತೆಂದು ನುಡಿವುದೆ ತಕ್ಕ ವರ್ಣನೆಯು! || ೧|| ತ...

ಶಿವಪ್ಪ ಕಾಯೋ ತಂದೆ!

ಹಂಸಾನಂದಿ ಫೆಬ್ರ ೧೭ ಬ್ಲಾಗ್ ೧೪೪ ವೀಕ್ಷಣೆಗಳು

ದಿಗಿಲಿಂ ಬೇಡಿರಲಾ ಭಗೀರಥ ಮೊದಲ್ ಶ್ರೀವಿಷ್ಣು ಪಾದಂಗಳಿಂ  ಮುಗಿಲಿಂ ಬೀಳ್ವೊಡೆ ಗಂಗೆಯಾರ್ಭಟವನುಂ ಸಂತೈಸುತುಂ  ತಾಳ್ಮೆಯಿಂ ಸೊಗದೊಳ್ ಮಾಣಿಸುತಾಕೆಯಂ ನಲುಮೆಯಿಂ ಕಾಪಿಟ್ಟೆ ಭೂಲೋಕಮಂ  ಮಗುವೆಂದೆನ್ನುತಲೆನ್ನ ಕಾಯೊ ಶಿವನೇ...

ಮಳೆಗಾಲಕೆ ಮೊದಲೆ ಕುಣಿವ ನವಿಲು

ಹಂಸಾನಂದಿ ಫೆಬ್ರ ೦೩ ಬ್ಲಾಗ್ ೭೦ ವೀಕ್ಷಣೆಗಳು

ಉಣಿಸಂ ನೀಡಿರೆ ತಾಯಿ ತಾನು ಮುದದೊಳ್ ಬಾಯ್ಮುಚ್ಚೆ ತಾ ಕಂದನುಂ ಸೊಣಗಂ ಬಾಲಮನೆಟ್ಟಗಿರ್ಟು ನಡೆಯಲ್ ಪುಲ್ಲಂ ತಿನಲ್ ಸಿಂಗಮುಂ ಮಣಲೊಳ್ ಮೀನ್ಗಳು ಕಟ್ಟ ಪೋಗೆ ಮನೆಯಂ ನೀರಾನೆ ತಾ ನರ್ತಿಸಲ್ ಕುಣಿದಿರ್ಕುಂ ನಲಿವಿಂದೆ ಸೋಗೆಸೊಗ...

ಹೂವಿನ ಹುಡುಗಿ

ಹಂಸಾನಂದಿ ಜುಲೈ ೧೭ ಬ್ಲಾಗ್ ೧೯೮ ವೀಕ್ಷಣೆಗಳು

(ಕೆಲವು ವಾರಗಳ ಹಿಂದೆ ಪದ್ಯಪಾನದಲ್ಲಿ ಕೇಳಿದ್ದ ಚಿತ್ರಕ್ಕೆ ಕವಿತೆ)   ದೇವ ಪೂಜೆಗೆನುತ್ತ ತಂದಿರೆ ಹೂವು ತುಂಬಿದ ಪಾತ್ರೆಯ ಹೂವ ಕೋದಿಹಳೀಕೆ ಮಲ್ಲಿಗೆ ಮಾಲೆಯೊಂದನು ಮಾಡುತ ಯಾವ ಧ್ಯಾನವದಾವ ಮಾಯವದೆತ್ತಲೋಡಿವೆ ಕಂಗಳು...

ಗಂಗಾಧರ?

ಹಂಸಾನಂದಿ ಜುಲೈ ೧೩ ಬ್ಲಾಗ್ ೯೫ ವೀಕ್ಷಣೆಗಳು

ಈ ಕಳೆದ ವಾರದ ಪದ್ಯಪಾನದಲ್ಲಿ ಕೊಟ್ಟ  ಚಿತ್ರಕ್ಕೆಂದು ನಾನು ಬರೆದ ಮೂರು ವೃತ್ತಗಳು - ಹೆಚ್ಚುಕಡಿಮೆ  ಒಂದೇ ಅರ್ಥದ್ದು :) .    ಅಂದು ಭಗೀರತನ ಬೇಡಿಕೆಗೆ ಗಂಗೆಯನ್ನು ತಲೆಯಲ್ಲಿ ಹಿಡಿದು, ಲೋಕವನ್ನು ಕಾಯ್ದ ಶಿವ ಈಗ ಉತ್ತ...

ಲೆಮನ್ ಯೆಲ್ಲೋ, ರೆಡ್ ವೈನ್

ಹಂಸಾನಂದಿ ಜುಲೈ ೦೫ ಬ್ಲಾಗ್ ೭೪ ವೀಕ್ಷಣೆಗಳು

 ಸಂಪದಿಗ ಗಣೇಶರು ನನ್ನ ನೆನ್ನೆಯ ಬರಹ ಓದಿ  ಲೆಮನ್ ಯೆಲ್ಲೋ ರೆಡ್ ವೈನ್ - ಈ ನಾಲ್ಕು ಪದಗಳನ್ನು ಬಳಸಿ ರಾಮಾಯಣದ ಕಥೆಯ ಯಾವುದಾದರೂ ಒಂದು ಸಂದರ್ಭಕ್ಕೆ ಪದ್ಯ ಬರೆಯಿರೆಂದು   ಬರೆದದ್ದನ್ನು ಓದಿ ಬರೆದ ಚೌಪದಿ ಇದು.  http...

ಹರಕೆ

ಹಂಸಾನಂದಿ ಜುಲೈ ೦೩ ಬ್ಲಾಗ್ ೧೧೩ ವೀಕ್ಷಣೆಗಳು

ಈ ಬಾರಿಯ ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆ ಹೀಗಿತ್ತು: Sin(ಸೈನ್), Cos(ಕಾಸ್), Tan(ಟ್ಯಾನ್/ಟಾನ್), Cot(ಕಾಟ್) ಪದಗಳಿಂದ ಕೃಷ್ಣಾವತಾರದ ಯಾವುದಾದರು ಘಟನಾವಳಿಯನ್ನು ಆಧರಿಸಿ (ಅಥವಾ ಕೃಷ್ಣಸ್ತುತಿಯ)ಪದ್ಯಗಳನ್ನು ನಿ...

ಸೀತಾ ಕಲ್ಯಾಣ ವೈಭೋಗವೇ !

ಹಂಸಾನಂದಿ ಮಾರ್ಚ್ ೨೮ ಬ್ಲಾಗ್ ೧೩೧ ವೀಕ್ಷಣೆಗಳು

  ಹಿಂದಿನ ವಾರ ಪದ್ಯಪಾನದಲ್ಲಿ ಸೀತಾ ಸ್ವಯಂವರದ ಬಗ್ಗೆ ಪದ್ಯಗಳನ್ನು ಬರೆಯಲು ಪದ್ಯಪಾನಿಗಳನ್ನು ಕೇಳಲಾಗಿತ್ತು. ಅಲ್ಲಿ ಕಥೆ ಮುಂದುವರೆಯುತ್ತಿದ್ದಂತೆ ನಾನು ಅಲ್ಲಲ್ಲಿ ಬರೆದ ಇಪ್ಪತ್ತು ಪದ್ಯಗಳನ್ನು ಸೇರಿಸಿ ಇಲ್ಲಿ ಒಟ್ಟ...

ರಾಮನೇ ? ಇವ ಕಾಮನೇ? ಅಭಿರಾಮನೇ?

ಹಂಸಾನಂದಿ ಮಾರ್ಚ್ ೨೫ ಬ್ಲಾಗ್ ೭೭ ವೀಕ್ಷಣೆಗಳು

    ಸೀತಾಸ್ವಯಂವರದ ಸಮಯದಲ್ಲಿ ಹಲವು ರಾಜರು ಸೀತೆಯ ತಂದೆ ಜನಕರಾಯನಿಟ್ಟ ಪಂಥದಲ್ಲಿ ವಿಫಲರಾದನಂತರ, ರಾಮ ಎದ್ದು ಶಿವಧನುವಿಟ್ಟೆಡೆಗೆ ನಡೆದಿರಲು -  ಆ ಸಂದರ್ಭಕ್ಕೆಂದು ಬರೆದ ಎರಡು ಪದ್ಯಗಳು:  ___LINK_OPEN_href="htt...

ಮರುಳು

ಹಂಸಾನಂದಿ ಫೆಬ್ರ ೦೫ ಬ್ಲಾಗ್ ೧೦೫ ವೀಕ್ಷಣೆಗಳು

___LINK_OPEN_href="http://3.bp.blogspot.com/-RQiTdjDlTUU/URCWySSKQgI/AAAAAAAAVrk/gSTL1rOAuOs/s1600/300150_2089933083169_954675058_n.jpg"___     ಚಿಣ್ಣನಾ ಮುಂಗುರುಳು ಸೆಣಸಿರಲು ಮುದದಿಂ...

ಚಂದಿರನೆಡೆಗೆ

ಹಂಸಾನಂದಿ ಜನ ೨೫ ಬ್ಲಾಗ್ ೧೨೯ ವೀಕ್ಷಣೆಗಳು

    ಹಾರ ಹೊರಟಿರೆ ಶಬ್ದಕಿಂತಲು ವೇಗಪಯಣವು ನಿಚ್ಚಳಮೇರು ಪರ್ವತದಿಂದ ಮೇಲಕೆ ಹೋಗುತಿದ್ದರೆ ಸಂತತನೇರವಾಗಿಯೆ ಚಂದ್ರನಾಗುವ ಕ್ಷಣಕೆ ಕ್ಷಣಕೂ ಹತ್ತಿರ!ಮಾರೆಯಿಂಬ್ರಿಯದಲ್ಲಿ ಇಳಿವೆನು ವಸತಿಯೊಂದನು ಹೂಡುತಹಾರ ಹೊರಡಲು ಶಬ್ದ...

ಗಜೇಂದ್ರ ಮೋಕ್ಷ -2

ಹಂಸಾನಂದಿ ಡಿಸೆಂ ೦೫ ಬ್ಲಾಗ್ ೧೨೭ ವೀಕ್ಷಣೆಗಳು

ಗಜೇಂದ್ರ ಮೋಕ್ಷ -2 ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ   ಕೊಟ್ಟಿದ್ದ ಗಜೇಂದ್ರ ಮೋಕ್ಷವನ್ನು ವರ್ಣಿಸುವ ಒಂದು ದತ್ತಪದಿಯ ಬಗ್ಗೆ ಬರೆದಿದ್ದೆ. ಅಲ್ಲಿ ಆನೆಯನ್ನುಳಿಸಲು, ವಿಷ್ಣು ಗರುಡವಾಹನನಾದ ಪರಿಯನ್ನು ಬಣ್ಣಿಸಲು  Au...

ಪದ್ಯಪಾನದ ಅಮಲು

ಹಂಸಾನಂದಿ ಡಿಸೆಂ ೦೫ ಬ್ಲಾಗ್ ೮೮ ವೀಕ್ಷಣೆಗಳು

ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಡಾ.ರಾ.ಗಣೇಶರ ಶತಾವಧಾನ ನೋಡಿದ ನಂತರ ಮನದಲ್ಲಿ ಮೂಡಿ ಬಂದೆರಡು ಪದ್ಯಗಳು:ಚೆಲ್ಲಿರಲು ಹೂವುಗಳು ಆಗಸದಿ ಭರದಿಂದಮಲ್ಲೆ ಸಂಪಿಗೆ ಜಾಜಿ ಪಾರಿಜಾತಗಳುಸೊಲ್ಲ ಹೆಣ್ಣೇ ಬುವಿಗೆ ರಾಗ ರೂಪವನು ತಾ-...

ಕರುಣಾ ಪೂರ್ಣೆ

ಹಂಸಾನಂದಿ ಅಕ್ಟೋ ೨೫ ಬ್ಲಾಗ್ ೧೧೧ ವೀಕ್ಷಣೆಗಳು

    ತಿಳಿನಗೆಯ ಹೂಮೊಗದಿ ಕರುಣೆಯನು ಚೆಲ್ಲುತ್ತ -ರಳಿದೆರಡು ತಾವರೆಯ ಹೋಲ್ವ ಕಣ್ಣುಗಳು ಬಳಿ ಸಾರಿ ನಿಂದವರ ಕೂಗಿ ಹೇಳುತಲಿಹವು ಅಳಿದಿರಲಿ ಮನದೊಳಗಿನೆಲ್ಲ ತಾಪಗಳು!   -ಹಂಸಾನಂದಿ   ಕೊ: ಈ ವಾರದ ___LINK_OPEN_...

ಶರತ್ಕಾಲ

ಹಂಸಾನಂದಿ ಅಕ್ಟೋ ೧೬ ಬ್ಲಾಗ್ ೯೭ ವೀಕ್ಷಣೆಗಳು

ಕೆಲವು ದಿನಗಳ ಹಿಂದೆ ಫ್ರಿಮಾಂಟ್ ನ ಕೊಯೊಟಿ ಹಿಲ್ಸ್ ಪಾರ್ಕ್ ಗೆ ಹೋದಾಗ ತೆಗೆದ ಚಿತ್ರವೊಂದು ಕಣ್ಣಿಗೆ ಬಿತ್ತು. ಹೊಸ ಚಿತ್ರಕ್ಕೆ ಹಳೆ ಧಾಟಿಯಲ್ಲಿ, ಅಂದರೆ ಭಾಮಿನಿ ಷಟ್ಪದಿಯಲ್ಲಿ ಪದ್ಯ ಬರೆದರೆ ಹೇಗಿರುತ್ತೆ ನೋಡೋಣ ಅಂತ...

ಉದುರೆಲೆಕಾಲ

ಹಂಸಾನಂದಿ ಸೆಪ್ಟೆಂ ೨೫ ಬ್ಲಾಗ್ ೧೧೨ ವೀಕ್ಷಣೆಗಳು

  ಸಾಗುತಿಹ ವರುಷದಲಿ ಬಂತು ಸೊಗಸಿನ ಕಾಲ ಮಾಗಿ ಕಾಲಕೆ ಮೊದಲಿನೆಲೆಯುದುರುಗಾಲ; ನೀಗಿ ಬಿರುಬೇಸಿಗೆಯ ಕೋಟಲೆಯ ದಿನಗಳ- ನ್ನಾಗಿಸುತ ಮರಗಳನ್ನಿಳೆಯಮಳೆ ಬಿಲ್ಲು!   -ಹಂಸಾನಂದಿ   ಚಿತ್ರಕೃಪೆ: ಪೂರ್ಣಿಮಾ

ಎಂಟು ಚಕ್ರ, ಒಂದು ಪದ್ಯ

ಹಂಸಾನಂದಿ ಸೆಪ್ಟೆಂ ೧೪ ಬ್ಲಾಗ್ ೧೧೬ ವೀಕ್ಷಣೆಗಳು

 ಇದೇನಪ್ಪ ಇಂತಹ ತಲೆ(ಕೆಟ್ಟ)ಬರಹ ಅಂದ್ಕೊಂಡ್ರಾ? ಅಥವಾ  ಚಿತ್ರ ನೋಡಿದಾಗ ಏನಾದರೂ ಹೊಳೀತಿದೆಯೋ? ಇಲ್ದಿದ್ರೂ ಪರವಾಗಿಲ್ಲ. ಓದಿ ಮುಂದೆ.ಪದ್ಯಪಾನದಲ್ಲಿ ಕೊಡೋ ಸಮಸ್ಯೆಗಳ ಬಗ್ಗೆ ಈ ಹಿಂದೆಯೇ___LINK_OPEN_href="http://h...

ಕವಿರತ್ನ ಕಾಳಿದಾಸನಿಗೊಂದು ಭಾಮಿನಿ

ಹಂಸಾನಂದಿ ಜುಲೈ ೩೧ ಬ್ಲಾಗ್ ೨೮೩ ವೀಕ್ಷಣೆಗಳು

 ವಿಚಿತ್ರವಾದ ತಲೆಬರಹ ಅಂತ ಅಂದ್ಕೂಂಡೇ ಇರ್ತೀರ ಗೊತ್ತು ಬಿಡಿ. ಅದಿರಲಿ. ಮೊದಲು ವಿಷಯಕ್ಕೇ ಬರ್ತೀನಿ.   ಕಾಳಿದಾಸ ಬರೆದಿದ್ದು ಏಳು ಕೃತಿಗಳು - ರಘು ವಂಶ ಮತ್ತೆ ಕುಮಾರ ಸಂಭವ ಅನ್ನೋ ಎರಡು ಮಹಾಕಾವ್ಯಗಳು. ಇದರಲ್ಲೂ ಕು...