ಎಲ್ಲೆಲ್ಲಿ ನೋಡಲಿ ...
ಮಾಳಿಗೆಯ ಮೇಲವಳು ದಿಕ್ಕುದಿಕ್ಕಲ್ಲವಳು ಹಿಂದುಮುಂದೆಲ್ಲಕಡೆ ಅವಳು ಮಂಚದಾ ಮೇಲವಳು ಹಾದಿಹಾದಿಯಲವಳು ಅವಳಿಂದದೂರವಿರಲಾಗಿ ಹಾಳು ಮನಸಿದಕೇನು ತಿಳಿದೀತು ಅವಳ ಬಿಟ್ಟೇನೊಂದು ಕಾಣದೇನೇ ಅವಳೆ ಅವಳೇ ಅವಳೆ ಅವಳೆ ಜಗವೆಲ್ಲವಿರೆ ಒಂದಾದೆವೆಂಬುದೆಂತು? ಸಂಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
hamsanandi
ಮಾಳಿಗೆಯ ಮೇಲವಳು ದಿಕ್ಕುದಿಕ್ಕಲ್ಲವಳು ಹಿಂದುಮುಂದೆಲ್ಲಕಡೆ ಅವಳು ಮಂಚದಾ ಮೇಲವಳು ಹಾದಿಹಾದಿಯಲವಳು ಅವಳಿಂದದೂರವಿರಲಾಗಿ ಹಾಳು ಮನಸಿದಕೇನು ತಿಳಿದೀತು ಅವಳ ಬಿಟ್ಟೇನೊಂದು ಕಾಣದೇನೇ ಅವಳೆ ಅವಳೇ ಅವಳೆ ಅವಳೆ ಜಗವೆಲ್ಲವಿರೆ ಒಂದಾದೆವೆಂಬುದೆಂತು? ಸಂಸ...
ಹುಬ್ಬು ಗಂಟಿಕ್ಕಿದ್ದಾಯಿತು ಬಹುಕಾಲ ಕಣ್ಮುಚ್ಚಿರುವುದನು ರೂಢಿಸಿದ್ದಾಯ್ತು ಜೊತೆಗೆ ಅಳುವುದ ಚೆನ್ನಾಗಿ ಕಲಿಸಿದ್ದಾಯಿತು ನಗುವನೊತ್ತಾಯದಲಿ ಮೌನದಲಿ ನಿಲಿಸಾಯ್ತು ಮನಸ ಹೇಗೋ ಗಟ್ಟಿ ಮಾಡುತ್ತ ಕಡುದಿಟ್ಟತನದಲಿ ಕಟ್ಟಿರಿಸಿದ್ದಾಯಿತು ಹಮ್ಮು ಬಿಡದಿರ...
ಅವನಲ್ಲಿ ನನ್ನೊಲುಮೆ ಜನಕೆ ತಿಳಿದೀತೆಂದು ಗೆಳತಿಯರನೂ ಇಂದು ನಂಬಲೊಲ್ಲೆ ಅವನತ್ತ ಒಂದೊಳ್ಳೆ ನೋಟ ಬೀರುವುದನೂ ಈ ಬಗೆಯು ತಡೆದಿಹುದು ಲಜ್ಜೆಯಲ್ಲೆ ಮನದೊಳಗಿನಿನಿತಷ್ಟು ಸುಳಿವು ಸಿಕ್ಕರೆ ಲೋಕ ನಿಪುಣವದು ಚುಚ್ಚಲಿಕೆ ಮಾತುಗಳಲೆ ಇನ್ನಾರ ಮೊರೆಹೊಗಲಿ...
ಬಿಗಿದಪ್ಪುವ ಮೊದಲೊಂದು ಮುತ್ತಿದಿರಲಿ ! ಲೆತ್ತದಾ ಗೆಲುವಿಗೊಂದು ತುಸುವೇ ಮೈ ಬಳಸುತ್ತ ಕೊಟ್ಟ ಮುತ್ತ ಮರಳಿಸಿದಳಾ ಕೂಡಲೆ ಅರೆ ಹಾಗಲ್ಲ! ಹೀಗೆ ಕೊಡಲು ಸೊಗಸು ಎನ್ನುತ್ತ ಮುತ್ತನಿಡುತಾ ಎಂತೋ ಈರ್ವರ ಮುತ್ತುಗಳಲೇ ಇರುಳಿಡೀ ಕಳೆದು ಹೋಯ್ತು ಸಂಸ್ಕೃತ...
ಎಷ್ಟೋ ದಿನಗಳಿಂದ ಇಲ್ಲಿ ಏನೂ ಬರೆದಿರಲಿಲ್ಲ. ಅದಕ್ಕೊಂದು ಒಳ್ಳೆಯ ಕಾರಣವೂ ಇದೆ :-) 2014ರ ಜನವರಿ ಮೊದಲವಾರದಲ್ಲಿ ರಂಗದ ಮೇಲೆ ಮೂಡಲಿದೆ ನಾನು ಬರೆದು ಆಡಿಸುತ್ತಿರುವ ಒಂದು ಕುತೂಹಲಕಾರಿ ಪತ್ತೇದಾರಿ ನಾಟಕ ಪುಟ್ಟಮಲ್ಲಿಗೆ ಎಸ್ಟೇಟ್ ಸ್ಯಾನ್ ಹೊಸೆ...
ರವಿಯಂತೆ ಕಾಂತಿಯನು ಬೀರುತ್ತ ಗೋಪಿಯರ ಮುಖಕಮಲವರಳಿಸಿದ ಮುಗುದ ಬಾಲಕನು ತಲೆಯಲ್ಲಿ ನವಿಲುಗರಿಯನ್ನಿಟ್ಟು ನಲಿಯುತಿಹ ಚಿತ್ರವನು ಎನ್ನೆದೆಯಲಾರು ಬರೆದವರು? ಸಂಸ್ಕೃತ ಮೂಲ (ವೇದಾಂತ ದೇಶಿಕನ ಗೋಪಾಲವಿಂಶತಿಯಿಂದ): ಹೃದಿ ಮುಗ್ಧ ಶಿಖಂಡಮಂಡನೋ ಲಿಖಿತಃ...
ಹಣೆಯಲ್ಲಿ ಸೊಗಯಿಸುವ ಪುನುಗುಕತ್ತುರಿ ತಿಲಕ ಎಣೆಯಿರದ ಕೌಸ್ತುಭವು ಅವನೆದೆಯಲಿ ಕುಣಿಯುತಿರೆ ಮೂಗಿನಲಿ ಮುತ್ತಿನಾ ನತ್ತು ಕಂ ಕಣದ ಕೈಯಲ್ಲಿ ಮೆರೆವ ಕೊಳಲು! ನರುಗಂಪು ಬೀರುತಿರಲವನು ಪೂಸಿದ ಗಂಧ ಕೊರಳಲೋಲಾಡಿ ಮೆರೆಯುತಿರೆ ಸರವು ನೆರೆದ ಗೋಪಿಯರೆಲ್ಲ...
“ತರಳೆಯೇನಿದು ಬೆವೆತೆ?” “ಕಣ್ಗಳೊ ಳಿರುವ ಬೆಂಕಿಗೆ!” “ನಡುಕವೇ ಚಂ ದಿರ ಮೊಗದವಳೆ?” “ ದಿಟದಲಂಜಿಕೆ ಕೊರಳ ಹಾವಿನಲಿ!” “ಅರರೆ ಮೈಯಲಿ ಪುಳಕವೇನಿದು?” “ಶಿರದ ಮೇಲಿನ ಗಂಗೆ ತುಂತುರು ತರುವ ಚಳಿಗೆ”ನ್ನುತಲಿ ಗುಟ್ಟನು ಕಾಯ್ವವಳೆ ಕಾಯ್ಗೆ! ಸಂಸ್ಕೃತ...
ರಾಮ ಏಕಪತ್ನೀ ವ್ರತಸ್ಥ ಅಂತ ನಮಗೆಲ್ಲರಿಗೂ ಗೊತ್ತೇಇದೆ. ಅಲ್ಲದೇ ಪತಿವ್ರತೆ ಅಂದ ತಕ್ಷಣ ಹೊಳೆಯೋ ಹೆಸರೇ ಸೀತೆಯದ್ದು. ಅಂತಹದರಲ್ಲಿ ಸೀತೆಗೆ ಅದೆಷ್ಟು ಜನ ಗಂಡಂದಿರು ಅಂತ ಕೇಳಿದ್ರೆ?ಅದೆಂಥಾ ಅಭಾಸ ಅಲ್ಲವೇ? ಈಗ ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲ...
ಸಿಂಗರದಿ ನವಿಲುಗರಿ ಮೆರೆದಿದ್ದ ಸಿರಿಮುಡಿಯ ಕಾರ್ಮೋಡದಂತೆಸೆವ ದಟ್ಟಕೂದಲಿಗೆ ಮಿಂಚಿನೊಡ್ಯಾಣವನೆ ತೊಡಿಸಿದಂತಿತ್ತಮ್ಮ ಕಟ್ಟಿದ್ದ ರೇಸಿಮೆಯ ನವಿರು ದಟ್ಟಿ! ಪಚ್ಚೆಮಣಿಗಂಬಗಳ ಪೋಲ್ವನಿಡುತೋಳ್ಗಳಲಿ ತಬ್ಬಿಹಿಡಿದಿರಲೆನ್ನನೆಚ್ಚೆತ್ತೆನಮ್ಮ! ಮುದ್ದು ತ...