ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕನಸು

ಕನಸು

೭ ಲೇಖನಗಳು

ಮಾನಿನಿಯ ಮಹದಾಸೆ!

ಸಚಿನ್.ಎಲ್.ಎಸ್ ಆಗಸ್ಟ್ ೧೮ ಬ್ಲಾಗ್ ೧೩೭ ವೀಕ್ಷಣೆಗಳು

ಅದ್ಯಾಕೋ ಗೊತ್ತಿಲ್ಲ, ಕಾಯುವಾಗ ಸಮಯ ನಿಂತೇ ಬಿಟ್ಟಿದೆ ಅಂತ ಅನ್ಸತ್ತೆ. 10 ನಿಮಿಷದಿಂದ ಕೂತಿರುವ ನನಗೆ ಯುಗವೇ ಕಳೆದಂತೆ ಅನ್ನಿಸುತ್ತಿದೆ. ಕಾಯುವಿಕೆ ಕಷ್ಟವಪ್ಪ!! ಕಾಯ್ತಾ, ಸೆಕೆಂಡುಗಳ ಲೆಕ್ಕವನ್ನು ವರ್ಷಗಳ ಲೆಕ್ಕದಲ್ಲ...

ಕಂಡೆನಾ ಕನಸಿನಲಿ! ಗೋವಿಂದನ!

ಹಂಸಾನಂದಿ ಆಗಸ್ಟ್ ೦೬ ಬ್ಲಾಗ್ ೯೪ ವೀಕ್ಷಣೆಗಳು

ಸಿಂಗರದಿ ನವಿಲುಗರಿ ಮೆರೆದಿದ್ದ ಸಿರಿಮುಡಿಯ ಕಾರ್ಮೋಡದಂತೆಸೆವ ದಟ್ಟಕೂದಲಿಗೆ ಮಿಂಚಿನೊಡ್ಯಾಣವನೆ ತೊಡಿಸಿದಂತಿತ್ತಮ್ಮ ಕಟ್ಟಿದ್ದ ರೇಸಿಮೆಯ ನವಿರು ದಟ್ಟಿ!   ಪಚ್ಚೆಮಣಿಗಂಬಗಳ ಪೋಲ್ವನಿಡುತೋಳ್ಗಳಲಿ ತಬ್ಬಿಹಿಡಿದಿರಲ...

ಕನಸು ಕರಗುವುದಿಲ್ಲ...

ksraghavendranavada ನವೆಂ ೧೮ ಬ್ಲಾಗ್ ೯೮ ವೀಕ್ಷಣೆಗಳು

<strong>ಕನಸು ಕರಗುವುದಿಲ್ಲ...</STRONG> ಮನಸು ಎಷ್ಟು  ಹಳೆಯದಾದರೇನು? ದು:ಖ ದುಮ್ಮಾನಗಳಿ೦ದ ತು೦ಬಿದ್ದರೇನು ವಯಸ್ಸು ಎಷ್ಟಾದರೇನು? ಎಲ್ಲವನೂ ಅನುಭವಿಸಿ ಕುಳಿತಿದ್ದರೇನು? ಕಾಣುವ ಕನಸುಗಳೆ೦ದಿಗೂ ನವನವೀನ! ಉರಿ...

ಸ೦ದೇಶ ವಾಹಕ..

ksraghavendranavada ನವೆಂ ೦೨ ಬ್ಲಾಗ್ ೯೫ ವೀಕ್ಷಣೆಗಳು

ಅವತ್ತೇ ಹೇಳ್ಬಿಟ್ಟಿದ್ದಿದ್ದ್ರೆ ಆಗೋಗ್ತಿತ್ತು!ಸುಮ್ಮನೇ ಕಾದಿದ್ದೇ ಬ೦ತು!ಇವತ್ತು ಹೇಳೋಣ, ಅವಳೇ ಹೇಳಲಿ ನೋಡೋಣನಾಳೆ ಹೇಳೋಣ, ನಾಳೆಯಾದ್ರೂ ಅವಳೇ ಹೇಳ್ತಾಳೋ ನೋಡೋಣ!ಹೀಗೆ ಯೋಚಿಸಿ,ಯೋಚಿಸಿ, ದಿನದೂಡಿದ್ದೇ ಬ೦ತು.ಕ೦ಡಿದ್ದೇ...

ಇರುಳಾವರಿಸಿತು ಇಳೆಯ

ಬೆಳ್ಳಾಲ ಗೋಪೀನಾಥ ರಾವ್ ಜೂನ್ ೨೭ ಬ್ಲಾಗ್ ೧,೧೨೯ ವೀಕ್ಷಣೆಗಳು

  ಇರುಳಾವರಿಸಿತು ಇಳೆಯ ಮಿಲನದ ನಶೆ ನನ್ನ,ಕಣ್ಣಾಲಿಯೇ ಬಾ ಆಲಂಗಿಸು ನಿಶೆಯಿರುಳ ಅಪ್ಪಿದಂತೆ ನಮ್ಮ ಕನಸಿನ ಲೋಕಕ್ಕೆ ಆ ಬಿಗಿಯಲಿ ಮರೆಯುವ ಈ ಜಗವಈ ಸಮಾಗಮದ ಆಲಿಂಗನಬದುಕಿನ ನಾಳೆಯ ನಮ್ಮಹೊಸಮಜಲಿನಹರಹಿಗೆಹೊಸ ರಮ್ಯ ಬೆಳಕಿ...

ಮನಸೇ, ನೀ ಒಮ್ಮೊಮ್ಮೆ ನಿಲ್ಲು!,

ksraghavendranavada ಜೂನ್ ೨೧ ಬ್ಲಾಗ್ ೨,೯೪೯ ವೀಕ್ಷಣೆಗಳು

ಮನಸೇ ನೀ ಒಮ್ಮೊಮ್ಮೆ ನಿಲ್ಲು, ನೀ ಹಾರುತಿರಲೇ ಬೇಡ!. ನೀ ಹಾರುತಲೇ ಇದ್ದರೆ  ಅರುಣ ಮುನಿದಾನು! ರೆಕ್ಕೆಗಳು ಸುಟ್ಟು ಹೋದೀತು! ನೀ ದಬಕ್ಕನೆ ಬುವಿಗೆ ಬೀಳುವೆ. ಸತತವಾಗಿ ನಿಲ್ಲುತ್ತಿರಬೇಡ! ನಿ೦ತೇ ಇದ್ದರೆ, ನಿನ್ನ...

ಹೀಗೂ ಆಗುವುದು ಉಂಟೆ ??

ಹೊಳೆ ನರಸೀಪುರ ಮಂಜುನಾಥ ನವೆಂ ೨೮ ಬ್ಲಾಗ್ ೪,೯೦೫ ವೀಕ್ಷಣೆಗಳು

  ಬಕ್ರೀದ್ ಹಬ್ಬ ಹಾಗೂ ಯುಎಇ ರಾಷ್ಟ್ರೀಯ ದಿನದ ಅಂಗವಾಗಿ ಸಿಗಲಿದ್ದ ಸುಮಾರು ಹತ್ತು ದಿನಗಳ ರಜೆಗೆ ಅರ್ಜಿ ಗುಜರಾಯಿಸಿ, ಎಂಡಿಯವರಿಗೆ ಸಾಕಷ್ಟು ಬೆಣ್ಣೆ ಹೊಡೆದು ಅದನ್ನು ಗಿಟ್ಟಿಸುವಲ್ಲಿ ಸಫಲನಾಗಿದ್ದೆ. ಬುಧವಾರ, ವಾರಾಂತ...