ಪತಿಗಳ್ ಸೀತೆಗದೆಷ್ಟು ಮಂದಿ ?
ರಾಮ ಏಕಪತ್ನೀ ವ್ರತಸ್ಥ ಅಂತ ನಮಗೆಲ್ಲರಿಗೂ ಗೊತ್ತೇಇದೆ. ಅಲ್ಲದೇ ಪತಿವ್ರತೆ ಅಂದ ತಕ್ಷಣ ಹೊಳೆಯೋ ಹೆಸರೇ ಸೀತೆಯದ್ದು. ಅಂತಹದರಲ್ಲಿ ಸೀತೆಗೆ ಅದೆಷ್ಟು ಜನ ಗಂಡಂದಿರು ಅಂತ ಕೇಳಿದ್ರೆ?ಅದೆಂಥಾ ಅಭಾಸ ಅಲ್ಲವೇ? ಈಗ ಕೆಲವು ತಿಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫ ಲೇಖನಗಳು
ರಾಮ ಏಕಪತ್ನೀ ವ್ರತಸ್ಥ ಅಂತ ನಮಗೆಲ್ಲರಿಗೂ ಗೊತ್ತೇಇದೆ. ಅಲ್ಲದೇ ಪತಿವ್ರತೆ ಅಂದ ತಕ್ಷಣ ಹೊಳೆಯೋ ಹೆಸರೇ ಸೀತೆಯದ್ದು. ಅಂತಹದರಲ್ಲಿ ಸೀತೆಗೆ ಅದೆಷ್ಟು ಜನ ಗಂಡಂದಿರು ಅಂತ ಕೇಳಿದ್ರೆ?ಅದೆಂಥಾ ಅಭಾಸ ಅಲ್ಲವೇ? ಈಗ ಕೆಲವು ತಿಂ...
ಪಂಚಮಾತ್ರೆಯ ಚೌಪದಿಯಲ್ಲಿ: ಭಿಲ್ಲರಾ ಹೆಣ್ಣೀಕೆ ಬಾಣವನು ಹೂಡಲಿಕೆ ಬಿಲ್ಲ ಹಿಡಿಯುತ ಹೊಂಚಿಕಾಯ್ವಳೀಕೆ; ಸಲ್ಲದಿದು! ತನ್ನೆರಡು ಕಣ್ಣಿನಾ ಕೂರಂಬಿ- ನಲ್ಲೆ ಕೊಲುವುದನೀಕೆ ಮರೆತಳೇಕೆ? ಭಾಮಿನಿ ಷಟ...
ಕನ್ನಡ ಕವಿತೆಗಳನ್ನು ಬರೆಯುವ ಆಸಕ್ತಿ ಉಳ್ಳವರಿಗೆ, ___LINK_OPEN_target="_blank" href="http://www.padyapaana.com/"___ಪದ್ಯಪಾನ - ಎನ್ನುವುದು ಕಾವ್ಯ ಕುತೂಹಲಿಗರ ಒಂದು ತಂಗುದಾಣವೇ ಸರಿ. ___LINK_OPEN_...
ಈಚೀಚೆಗೆ ಏನ್ಗುರುನವರು ಕನ್ನಡ ಅನ್ನದ ಭಾಷೆಯಾಗಬೇಕು, ಅನ್ನದ ಭಾಷೆಯಾಗಬೇಕು ಅಂತ ಹೇಳ್ತಾ ಇರೋದನ್ನ ಕೇಳೇ ಇರ್ತೀರ. ಅದು ಸರಿ, ಎಲ್ಲರ ಗುರಿಯೂ ಒಂದೇ ಆಗಿರೋದಿಲ್ಲ ನೋಡಿ. ಒಬ್ಬರಿಗೆ ಕ್ರಿಕೆಟ್ ಅಂದ್ರೆ ಜೀವ. ಇನ್ನೊಬ್ಬರಿಗ...
ತಮ್ಮೆಲ್ಲರಿಗೂ ಕನ್ನಡ ರಾಜೋತ್ಸವದ ಹಾರ್ದಿಕ ಶುಭಾಶಯಗಳು :) ಈ ಶುಭ ದಿನದಂದು ನನ್ನೆಡೆಯಿಂದ ಈ ಕಿರು ಕಾಣಿಕೆ http://guru-laghu.appspot.com ಈ ತಾಣದ ಸಹಾಯದಿಂದ ತಾವು (ತಮ್ಮ) ಕವನಗಳಿಗೆ / ಸಂಕಲನಗಳಿಗೆ ಪ್ರ...