ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೭೯೬ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಉಡುಗೊರೆಯೊಂದಾ ತಂದ ಎನ್ನಯ ಮನದಾನಂದ ... (ರಾಗ ಮೋಹನ - ಭಾಗ ೩)

ಮಾರ್ಚ್ ೨೬ ಬ್ಲಾಗ್ ೨,೨೧೮ ವೀಕ್ಷಣೆ

ಕಳೆದ ಕಂತಿನಲ್ಲಿ ಮೋಹನ ರಾಗದ ಬಗ್ಗೆ ಸ್ವಲ್ಪ ಹೇಳಿದ್ದೆ. ಈ ಕಂತಿನಲ್ಲಿ ಇನ್ನು ಕೆಲವು ಮಧುರ ಗೀತೆಗಳೊಂದಿಗೆ ಮೋಹನದ ಮೋಹದಲ್ಲಿ ಬೀಳೋಣ. ಕಳೆದ ಬಾರಿ ಬರೀ ರಾಗದ ಆರೋಹಣ ಅವರೋಹಣವನ್ನು ಮಾತ್ರ ಕೊಟ್ಟಿದ್ದೆ. ವೈಭವ ಅವರು ಅಷ್ಟೇ ಸಾಕೇ ರಾಗವನ್ನು ಗುರ...

ಅಂತೂ ಆವರಣವನ್ನು ಓದಿದ್ದಾಯಿತು!

ಮಾರ್ಚ್ ೨೩ ಬ್ಲಾಗ್ ೧,೮೨೫ ವೀಕ್ಷಣೆ

ನಾಕುದಿನದ ಹಿಂದೆ ಆವರಣ ಬಂದು ಸೇರಿತು... ಬೇರೊಂದು ಕಡೆ, ಟಿಪ್ಪಣಿ ಸೇರಿಸಿದ ನಂತರ, ಇಲ್ಲಿಯೂ ಅದನ್ನೇ ಹಾಕೋಣ ಎನ್ನಿಸಿತು. ಮೋಹನ ರಾಗದ ಮೂರನೆ ಭಾಗವನ್ನು ಬರೆಯದೇ ಹೋದದ್ದಕ್ಕೆ ಇದೂ ಒಂದು ಕಾರಣ ತಾನೇ, ಅದಕ್ಕೆ ಇಲ್ಲಿಯೂ ಇರಲಿ ಎಂದುಕೊಂಡೆ :) ಆವ...

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨)

ಮಾರ್ಚ್ ೧೫ ಬ್ಲಾಗ್ ೩,೭೮೮ ವೀಕ್ಷಣೆ

ಭಾಗ ಒಂದರಲ್ಲಿ, ಸರಸದ ಈ ರಸನಿಮಿಷ ಸ್ವರಸ್ವರವೂ ನವ ಮೋಹನ ರಾಗ ಎಂಬ ಒಂದು ಚಿತ್ರಗೀತೆಯನ್ನು ಹೆಸರಿಸಿ, ಅದು ಯಾವ ಚಿತ್ರದ್ದು ಎಂದು ಕೇಳಿದ್ದೆ. ಯಾಕೋ ಯಾರಿಂದಲೂ ಮಾರುತ್ತರ ಬರಲಿಲ್ಲ. ಯಾವ ಚಿತ್ರ ಎಂದು ತಿಳಿದರೆ, ಅಂತರ್ಜಾಲದಲ್ಲಿ ಆ ಗೀತೆ ದೊರಕಿ...

ಕರ್ನಾಟಕ ಸಂಗೀತದ ರಸಾನುಭವ - ರಾಗ ಮೋಹನ (ಭಾಗ ೧)

ಮಾರ್ಚ್ ೧೩ ಬ್ಲಾಗ್ ೨,೩೯೮ ವೀಕ್ಷಣೆ

ಕೆಲವು ದಿನಗಳ ಹಿಂದೆ ಬರೆದಿದ್ದಂತೆ ಇಂದು ಸಂಗೀತದ ರಸಾನುಭೂತಿಯ ಬಗ್ಗೆ ನನ್ನ ಬರಹವನ್ನು ಆರಂಭಿಸುತ್ತೇನೆ. ನನ್ನ ಉದ್ದೇಶ ಜನಪ್ರಿಯ ಗೀತೆಗಳ ಉದಾಹರಣೆಗಳನ್ನು ತೆಗೆದುಕೊಂಡು ಕೆಲವು ಶಾಸ್ತ್ರೀಯ ರಾಗಗಳ ಪರಿಚಯ ಮಾಡಿಕೊಡುವುದು. ಈಗಾಗಲೇ ಅಂತರ್ಜಾಲದಲ...

ಕರ್ನಾಟಕ ಸಂಗೀತದ ರಸಾನುಭವ

ಮಾರ್ಚ್ ೦೫ ಬ್ಲಾಗ್ ೨,೦೧೦ ವೀಕ್ಷಣೆ

ದಾಕ್ಷಿಣಾತ್ಯ ಸಂಗೀತ ಕರ್ನಾಟಕ ಸಂಗೀತವೆಂದೇ ಪ್ರಸಿದ್ಧವಾದರೂ, ನಮ್ಮಲ್ಲಿ ಬಹುಪಾಲು ಜನಕ್ಕೆ ಶಾಸ್ತ್ರೀಯ ಸಂಗೀತದ ರಸಾಸ್ವಾದನೆ ಕಷ್ಟಸಾಧ್ಯ ಎಂಬುದು ಗಮನಕ್ಕೆ ಬಂದಿರುವ ವಿಷಯವೇ. ಹಾಗೆಂದು ನಮ್ಮವರಿಗೆ ಸಂಗೀತ ಪ್ರೀತಿ ಇಲ್ಲದೇ ಇಲ್ಲ. ಆದರೆ, ಸಾಮಾನ...

ಕರ್ನಾಟಕ ಸಂಗೀತದ ರಸಾನುಭವ

ಮಾರ್ಚ್ ೦೫ ಪುಟ ೪೦ ವೀಕ್ಷಣೆ

ದಾಕ್ಷಿಣಾತ್ಯ ಸಂಗೀತ ಕರ್ನಾಟಕ ಸಂಗೀತವೆಂದೇ ಪ್ರಸಿದ್ಧವಾದರೂ, ನಮ್ಮಲ್ಲಿ ಬಹುಪಾಲು ಜನಕ್ಕೆ ಶಾಸ್ತ್ರೀಯ ಸಂಗೀತದ ರಸಾಸ್ವಾದನೆ ಕಷ್ಟಸಾಧ್ಯ ಎಂಬುದು ಗಮನಕ್ಕೆ ಬಂದಿರುವ ವಿಷಯವೇ. ಹಾಗೆಂದು ನಮ್ಮವರಿಗೆ ಸಂಗೀತ ಪ್ರೀತಿ ಇಲ್ಲದೇ ಇಲ್ಲ. ಆದರೆ, ಸಾಮಾನ...

ಕೆಲವು ಸುಭಾಷಿತಗಳು

ಮಾರ್ಚ್ ೦೨ ಬ್ಲಾಗ್ ೨೨,೫೦೬ ವೀಕ್ಷಣೆ

ನಾನು ರೂಪಾಂತರಿಸಿದ (ಭಾಷಾಂತರ ಎನ್ನುವುದಕ್ಕಿಂತ ಇದು ಉತ್ತಮ ಪದವೇನೋ ಎಂಬುದು ನನ್ನ ಭಾವನೆ) ಕೆಲವು ಸಂಸ್ಕೃತ ಸುಭಾಷಿತಗಳು ಇಲ್ಲಿವೆ. ಓದಿ ನೋಡಿ, ಏನೆನಿಸಿತೋ ತಿಳಿಸಿ; ಕೆಲವು ಮೂಲ ಶ್ಲೋಕಗಳನ್ನೂ, ಕನ್ನಡ ಲಿಪಿಯಲ್ಲೇ ಸೇರಿಸಿದ್ದೇನೆ. ಇದು ದೇವನ...

ಹೀಗೆ ನನ್ನದೂ ಒಂದು ಬ್ಲಾಗ್!

ಫೆಬ್ರ ೨೮ ಬ್ಲಾಗ್ ೧,೯೭೬ ವೀಕ್ಷಣೆ

ಮಿತ್ರರೆ, ಆಗಿಂದಾಗ್ಗೆ ಸಂಪದಕ್ಕೆ ಭೇಟಿ ಕೊಡುತ್ತಿದ್ದೆ. ಉತ್ತಮವಾದ ಬರಹಗಳು ಬರುತ್ತಿವೆ. ಇನ್ನಷ್ಟು ಬರಲಿ. ಕಂಪ್ಯೂಟರ್ ಮೇಲೆ ಕನ್ನಡ ಇನ್ನೂ ಹೆಚ್ಚಿಗೆ ನಲಿದಾಡಲಿ ಎಂಬ ಆಸೆ ನನ್ನದು. ಅದರ ಜೊತೆ, ನನಗೆ ಆತ್ಮೀಯವಾಗುವ ಕೆಲವು ವಿಷಯಗಳ ಮೇಲೆ ಕನ್ನ...