ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೭೯೮ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಿಂಧು ಭೈರವಿ

ಏಪ್ರಿಲ್ ೨೨ ಬ್ಲಾಗ್ ೧,೭೨೨ ವೀಕ್ಷಣೆ

೧೯೮೫ ರಲ್ಲಿ ಒಂದು ತಮಿಳು ಚಿತ್ರ ತೆರೆಕಂಡಿತ್ತು. ಅದರ ಹೆಸರು ಸಿಂಧು ಭೈರವಿ. ತಮಿಳು ಅರ್ಥವಾಗುವರ ಸಂಖ್ಯೆ ಬಹಳ ಕಡಿಮೆ ಇದ್ದ ನಮ್ಮೂರಿನಲ್ಲೂ ಈ ಚಿತ್ರ ಕೆಲವು ವಾರ ಹೌಸ್‍ಫುಲ್ ಪ್ರದರ್ಶನ ಕಂಡಿತ್ತು ಎಂದರೆ ಚಿತ್ರ ಬಹಳ ಯಶಸ್ವಿಯಾಗಿತ್ತೆಂದು ನೀವ...

ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ

ಏಪ್ರಿಲ್ ೧೮ ಬ್ಲಾಗ್ ೨,೨೨೦ ವೀಕ್ಷಣೆ

ಕಳೆದ ಭಾನುವಾರ ರಾಮನವಮಿ ಇತ್ತು. ರಾಮ ಹುಟ್ಟಿದ ದಿನ ದಶರಥನ ಅರಮನೆಯ ಅಡುಗೆಮನೆಯಲ್ಲಿದ್ದ ದಿನಸಿ ಎಲ್ಲ ಖಾಲಿಯಾಗಿ, ಕಡೆಗೆ ಬಂದವರಿಗೆಲ್ಲ ಪಾನಕ, ನೀರುಮಜ್ಜಿಗೆ ಕೊಟ್ಟು ಕಳಿಸಿದ್ದ ಕಥೆ ಗೊತ್ತೇ ಇದೆ ಎಲ್ಲರಿಗೂ. ಅದಕ್ಕೇ ತಾನೇ, ನಾವೆಲ್ಲ ರಾಮನವಮಿ...

ಕಾಪಾಡುವ ತಾಯಿಯರು

ಏಪ್ರಿಲ್ ೦೮ ಬ್ಲಾಗ್ ೧,೧೬೨ ವೀಕ್ಷಣೆ

ಅವನು ಆ ಊರಿನಲ್ಲಿ ಕಾಲಿಟ್ಟು ಹೆಚ್ಚು ಕಾಲ ಆಗಿರಲಿಲ್ಲ. ಒಂದೆರಡು ತಿಂಗಳಿರಬಹುದು. ಅಥವಾ ಮೂರುನಾಕೇ ಇದ್ದಿರಬಹುದು.

ಹನಿಹನಿಗೂಡಿದರೆ ಹಳ್ಳ

ಮಾರ್ಚ್ ೨೮ ಬ್ಲಾಗ್ ೧,೩೮೫ ವೀಕ್ಷಣೆ

ಈಚೆಗೆ ಒಂದು ಬ್ಲಾಗ್ ಬರಹವನ್ನೋದಿದಾಗ, ಅಲ್ಲೊಂದು ಟಿಪ್ಪಣಿ ಹಾಕಿದೆ. ಆಮೇಲೆ, ಆ ಟಿಪ್ಪಣಿ ಎಲ್ಲಕಾಲಕ್ಕೂ, ಎಲ್ಲ ದೇಶಕ್ಕೂ ಹೊಂದುವಂತಹದ್ದು ಎನ್ನಿಸಿ, ಅದನ್ನೇ ಇಲ್ಲಿ ಬರೆಯುತ್ತಿದ್ದೇನೆ.

ಹತ್ತು ಮುತ್ತುಗಳು: ರಾಗ ಕಲ್ಯಾಣಿ - ಭಾಗ ೨

ಮಾರ್ಚ್ ೧೯ ಬ್ಲಾಗ್ ೧,೮೯೧ ವೀಕ್ಷಣೆ

ಹಲವು ದಿನಗಳ ಹಿಂದೆ ಕಲ್ಯಾಣಿಯ ಬಗ್ಗೆ ಬರಹವೊಂದನ್ನು ಬರೆದಿದ್ದೆ. ಅದರ ಮುಂದಿನ ಭಾಗ ಬರೆಯಬೇಕೆನ್ನುತ್ತಲೇ ತಿಂಗಳುಗಳು ಉರುಳಿವೆ. ಇರಲಿ- ಇವತ್ತು ನನ್ನ ಮನಸ್ಸಿಗೆ ಹಿಡಿಸಿರುವ ಕಲ್ಯಾಣಿ ರಾಗದ ಹತ್ತು ರಚನೆಗಳ ಬಗ್ಗೆ ಈ ಕೆಳಗಿನ ಪುಟದಲ್ಲೊಂದಷ್ಟು...

ಹಣವೇ ಗುಣವೆ?

ಮಾರ್ಚ್ ೧೭ ಬ್ಲಾಗ್ ೧,೭೫೧ ವೀಕ್ಷಣೆ

ಹಣವಿಲ್ಲದೇ ಈ ಜಗದಲ್ಲಿ ಬಾಳಲಾರೆವು ಎಂಬುದೇನು ಸುಳ್ಳಲ್ಲ. ಅಂದಹಾಗೆ, ಇದೇನು ಇವತ್ತಿನ ಮಾತೂ ಅಲ್ಲ - ಅನಾದಿ ಕಾಲದಿಂದಲೇ ನಡೆದುಕೊಂಡು ಬಂದಿರುವಂತಹದ್ದೇ. ವೇದಗಳಲ್ಲೇ, ಹಣವನ್ನು ಜೂಜಾಡಿ ಕಳೆದುಕೊಂಡ ವ್ಯಕ್ತಿ ಹೇಗೆ ತನ್ನ ಕುಟುಂಬದವರಿಂದಲೇ ಅನಾದ...

365 ದಿನಗಳು

ಫೆಬ್ರ ೨೮ ಬ್ಲಾಗ್ ೪,೩೨೦ ವೀಕ್ಷಣೆ

ಮುನ್ನೂರರವತ್ತೈದು ದಿನಗಳು ಒಂದು ವರ್ಷ (ಒಂದು ದಿನ ಕಡಿಮೆಯಾದರೇನು ಸ್ವಾಮೀ? ಇದು ಅಧಿಕವರ್ಷವಲ್ಲವೇ?!) ಎಂಬತ್ತು+ ಬ್ಲಾಗ್ ಬರಹಗಳು ಕೈಬೆರಳೆಣಿಕೆಯ ಲೇಖನಗಳು ಮರುದನಿಗೂಡಿಸಿದ ನೂರಾರು ಟಿಪ್ಪಣಿಗಳು ಭಾಗವಹಿಸಿದ ಹತ್ತಾರು ಚರ್ಚೆಗಳು ತಿಳಿದ ಹೊಸ ವ...

ಪುಣ್ಯದ ಫಲ

ಫೆಬ್ರ ೨೨ ಬ್ಲಾಗ್ ೨,೬೯೨ ವೀಕ್ಷಣೆ

ಪುರಂದರದಾಸರು "ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ, ಇನ್ನಾದರೂ ಎನ್ನ ಸಲಹೋ" ಎಂದು ಒಂದು ದೇವರನಾಮದಲ್ಲಿ ಹಾಡಿದ್ದಾರೆ. ಹಿಂದಿನ ದುಷ್ಕರ್ಮದಿಂದ ಬಳಲುತ್ತೇವೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ತೊಂದರೆಗೊಳಗಾಗಿದ್ದಾಗ,ಎಲ್ಲಿಂದಲೋ ಬಂದ ನೆರವಿನಿಂ...

ಹೆಸರಿಲ್ಲದ್ದು ?

ಫೆಬ್ರ ೧೯ ಬ್ಲಾಗ್ ೨,೬೨೫ ವೀಕ್ಷಣೆ

ಯಾರನ್ನಾದರೂ ಬೆಟ್ಟುಮಾಡಿ ತೋರುವುದು ಸಭ್ಯತೆಯಲ್ಲ ಅನ್ನುವುದು ಹಲವರ ಅಂಬೋಣ. ಅದನ್ನು ನೀವು ಒಪ್ಪುವಿರೋ, ಬಿಡುವಿರೋ, ಆದರೆ, ’ತೋರು’ವ ಕೆಲಸ ಮಾಡುವ ಬೆರಳಿಗೆ ತೋರುಬೆರಳು ಎಂಬ ಹೆಸರೇನೋ ಸಾರ್ಥಕ ಅನ್ನಿಸುತ್ತೆ. ಅಲ್ಲವೆ? ಅದಲ್ಲದೆ, ಎಲ್ಲಕ್ಕಿಂತ...

ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

ಫೆಬ್ರ ೧೩ ಬ್ಲಾಗ್ ೩,೦೩೨ ವೀಕ್ಷಣೆ

ಕನ್ನಡಕ್ಕೆ ಕೆಲಸ ಮಾಡಿರುವವರಲ್ಲಿ, ಕನ್ನಡ ಮನೆ ಮಾತಲ್ಲದವರು ಹಲವರು ಸೇರಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪುತಿನ ಮತ್ತೆ ದ.ರಾ.ಬೇಂದ್ರೆಯಂತಹವರ ಮನೆಮಾತು ಕನ್ನಡವಾಗಿರಲಿಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಪ್ರಾಸದ ವರಸೆ

ಫೆಬ್ರ ೧೨ ಬ್ಲಾಗ್ ೧,೫೩೮ ವೀಕ್ಷಣೆ

ಸುನಿಲ ಜಯಪ್ರಕಾಶರು ಭರತೇಶವೈಭವದ ಬಗ್ಗೆ ಮಾತಾಡುತ್ತ, ಪ್ರಾಸದ ಸುದ್ದಿ ತೆಗೆದರು. ಆಗ ತಟ್ಟನೆ, ಹಿಂದೆ ಇನ್ನೊಂದು ಪೋಸ್ಟಿಗೆ ನಾನು ಹಾಕಿದ್ದ ಟಿಪ್ಪಣಿ ನೆನಪಾಯಿತು. ಸ್ವಲ್ಪ ಪ್ರಾಸವು ತ್ರಾಸು ಅನ್ನಿಸುವಷ್ಟೇ ಹೆಚ್ಚಿದ್ದರೂ, ಸ್ವಲ್ಪ ಬದಲಾವಣೆಗಳೊ...