ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಿನೆಮಾ

ಸಿನೆಮಾ

೧೭ ಲೇಖನಗಳು

ಡ್ರೀಮ್ಸ್

ಪ್ರಸನ್ನ.ಎಸ್.ಪಿ ಜುಲೈ ೩೧ ಬ್ಲಾಗ್ ೧೦೯ ವೀಕ್ಷಣೆಗಳು

ಜಪಾನಿನವರಾದ ___LINK_OPEN_href="http://en.wikipedia.org/wiki/Akira_Kurosawa"___ಅಕಿರ ಕುರೊಸವ ಅವರ ಡ್ರೀಮ್ಸ್ ಚಲನಚಿತ್ರವನ್ನು ಹಿಂದೊಮ್ಮೆ ನೋಡಿದ್ದೆ. ಅದರಲ್ಲಿ "Mount Fuji in Red" ಅನ್ನೋ ಒಂದು ಡ್ರೀಮ...

ನನ್ನನ್ನು ಕಾಡಿದ ಸಿನೆಮಾಗಳು

ಇಂಚರ ನವೆಂ ೨೩ ಬ್ಲಾಗ್ ೨,೧೭೩ ವೀಕ್ಷಣೆಗಳು

ಪುಸ್ತಕಗಳಂತೆಯೇ ನಾನು ನೋಡಬೇಕಾಗಿರುವ ಸಿನೆಮಾಗಳ ಪಟ್ಟಿಯೂ ಬಹಳ ದೊಡ್ಡದೇ ಇದೆ.  ಅದರಲ್ಲೂ ವಿವಾದಗಳ ಸುತ್ತ ಚಿತ್ರಣಗೊಂಡಿರುವ ಸಿನೆಮಾಗಳೆಂದರೆ ನನಗೆ ಸ್ವಲ್ಪ ಆಸಕ್ತಿ ಹೆಚ್ಚು.  ಭಾರತದಲ್ಲಿ ಕೋಮುಗಲಭೆಯೋ ಅಥವಾ ಜನರಲ್ಲಿ...

ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚು!

ನಗೆ ಸಾಮ್ರಾಟ್ ನವೆಂ ೦೫ ಬ್ಲಾಗ್ ೧,೫೫೧ ವೀಕ್ಷಣೆಗಳು

( ನಗೆ ನಗಾರಿ ಸಿನಿಕ ಸಂಶಯ-ಚೋದನಾ ಬ್ಯೂರೋ) ಜಗತ್ತು ನಾವಂದುಕೊಂಡಷ್ಟು ಸರಳವಾಗಿ ನಡೆಯುವುದಿಲ್ಲ. ಬೆಳ್ಳಗಿರುವುದೆಲ್ಲ ಹಾಲು ಆಗಿರುವುದಿಲ್ಲ. ಹಾಗೂ ಹಾಲು ಬೆಳ್ಳಗೇ ಇರಬೇಕೆಂಬ ನಿಯಮವೂ ಇಲ್ಲ. ಕಣ್ಣೆದುರು ಕಂಡದ್ದಷ್ಟೇ ಘ...

ಹೊಸ ನೀರಿದ್ದರೂ ಹೊಸ ಬೆಳೆಯಿಲ್ಲ

ಸೂರ್ಯಕಿರಣ್ ಜೋಯಿಸ್ ಡಿಸೆಂ ೧೭ ಬ್ಲಾಗ್ ೨,೧೧೪ ವೀಕ್ಷಣೆಗಳು

ಇತ್ತೀಚಿಗೆ ದೇವರಾಯನದುರ್ಗದಲ್ಲಿ ಕನ್ನಡಸಾಹಿತ್ಯ .com ನ ಅಂಗವಾದ ಸಂವಾದ.com ನವರು ನಾಡಿನ ಪ್ರತಿಭಾವಂತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರ ಗೌರವಾರ್ಥ ಎರಡು ದಿನಗಳ ಸಿನೆಮಾ ಕುರಿತ ರಸಗ್ರಹಣ ಶಿಬಿರವನ್ನು ಆಯೋಜಿಸಿದ್...

ಸಾಧ್ಯವಾದರೆ ಒಮ್ಮ್ಮೆ ನೋಡಿ.

ಜಯಲಕ್ಷ್ಮೀ ಪಾಟೀಲ್ ಆಗಸ್ಟ್ ೩೦ ಬ್ಲಾಗ್ ೧,೫೧೩ ವೀಕ್ಷಣೆಗಳು

’ಮುಂಬೈ ಮೇರಿ ಜಾನ್’ ಒಂದು ಸದಭಿರುಚಿಯ ಚಿತ್ರ. ಮುಂಬೈ ನನ್ನ ಪ್ರೀತಿಯ ಊರು ಅನ್ನುವ ಕಾರಣಕ್ಕಷ್ಟೆ ಹೇಳುತ್ತಿಲ್ಲ ನಾನು, ೨೦೦೬ರಲ್ಲಿ ಲೋಕಲ್ ಟ್ರೇನ್‍ನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ನಂತರ ಮುಂಬೈ ಜೀವಗಳ ತಲ್ಲಣಗಳನ್ನು ವೈ...

ಕನ್ನಡ ಚಿತ್ರಗಳು ಯಾಕೆ ಸಕ್ಕತ್ತಾಗಿ ಓಡ್ತಾಇದೆ.

kishoreyc ಆಗಸ್ಟ್ ೨೩ ಬ್ಲಾಗ್ ೧,೩೫೬ ವೀಕ್ಷಣೆಗಳು

ಅದ್ಯಾಕೆ ಈ ನಡುವೆ ಎಲ್ಲರೂ ಕನ್ನಡ ಹಾಡು ಹಾಡ್ಲಿಕ್ಕೆ ಶುರು ಮಾಡವ್ರೋ ತಿಳೀತಿಲ್ಲ. ನಮ್ಮ ಆಫೀಸ್ ಔಟಿ೦ಗ್ ನಲ್ಲೊ ಜಿ೦ಕೆ ಮರಿ ಹಾಡಿಗೆ ಹೆಜ್ಜೆ ಹಾಕ್ತ, ಐತ್ತಲಕಡಿ ಹಾಡಿಗೆ ಸೊ೦ಟ ತಿರಿಗುಸುತ್ತ ಸಕ್ಕತ್ ಮಜ ಮಾಡ್ಬಿಟ್ರು. ಅ...

ಎಲ್ಲಾ ಓಕೆ ಬರೀ ಹುಡುಗೀರ್ಗೆ ಯಾಕೆ?

ನಗೆ ಸಾಮ್ರಾಟ್ ಜುಲೈ ೨೨ ಬ್ಲಾಗ್ ೧,೪೬೪ ವೀಕ್ಷಣೆಗಳು

(ನಗೆ ನಗಾರಿ ಸಿನೆಮಾ ಬ್ಯೂರೋ) ‘ಮೊಗ್ಗಿನ ಮನಸ್ಸು’ ಎಂಬ ಸಿನೆಮಾದ ‘ಪುರುಷ’ ನಿರ್ದೇಶಕರು ಹಾಗೂ ‘ಪುರುಷ’ ನಿರ್ಮಾಪಕರು, ‘ಪುರುಷ’ ಗೀತ ಸಾಹಿತಿಗಳು ಆ ಸಿನೆಮಾದ ಪೋಸ್ಟರಿನಲ್ಲಿ ‘ಇದು ಹುಡುಗಿಯರಿಗೆ ಮಾತ್ರ’ ಎಂದು ಬರ...

ಐತ್ತಲಕಡಿ !

ವಿಕಾಸ್ ಹೆಗಡೆ ಜೂನ್ ೦೫ ಬ್ಲಾಗ್ ೩,೨೦೩ ವೀಕ್ಷಣೆಗಳು

’ಗಜ’ ಚಿತ್ರದ ’ಜಲ ಜಲ ಜಲಜಾಕ್ಷಿ’ ಹಾಡಿನ ಸಾಹಿತ್ಯ. ಜಲ ಜಲ ಜಲ ಜಲಜಾಕ್ಷಿ ಮಿಣ ಮಿಣ ಮಿಣ ಮೀನಾಕ್ಷಿ ಕಮ ಕಮ ಕಮ ಕಮಲಾಕ್ಷಿ ಪಟ ಪಟ ಪಟ ಪಂಚರಂಗಿ ಬಾರೆ....... ಐತ್ತಲಕಡಿ, ಬಾರೆ........ ಲಗ್ನ ಹಾಕೂಮ ವಾಲ...

ಬೀಸಣಿಗೆಯ ನೆಪದಲ್ಲಿ ...

ಹೇಮಶ್ರೀ ಮೇ ೦೮ ಬ್ಲಾಗ್ ೨,೦೯೫ ವೀಕ್ಷಣೆಗಳು

ಮೊನ್ನೆ ಒಂದು ದಿನ ವಿಪರೀತ ಸೆಖೆ ಇಲ್ಲಿ. ಬೇಸಿಗೆ ಶುರುವಾಗಿದೆ. ಪ್ರತಿ ದಿನ 10 - 12 ಡಿಗ್ರಿ ಇದ್ದ ವಾತಾವರಣ ... ಈಗ ಕೆಲವೊಮ್ಮೆ 20 ಡಿಗ್ರಿ ಆದಾಗಲೂ ಸೆಖೆ ತಡೆಯಲಾಗುವುದಿಲ್ಲ. ಅಮ್ಮ ಕೊಟ್ಟ ಲಾವಂಚದ ಬೀಸಣಿಗೆಯಿಂದ ಗಾ...

ಅದೇ ಚಂದ್ರನಡಿ ಭಾವನೆಗಳ ಭಿತ್ತಿ ...

ಹೇಮಶ್ರೀ ಮೇ ೦೭ ಬ್ಲಾಗ್ ೧,೪೫೭ ವೀಕ್ಷಣೆಗಳು

ಇತ್ತೀಚೆಗೆ ನಾನು ನೋಡಿದ ಸ್ಪಾನಿಷ್ ಚಿತ್ರ. LA MISMA LUNA ( Under the same moon ) - Director: Patricia Riggen . ಒಬ್ಬ ಪುಟ್ಟ ಹುಡುಗನ ದಿಟ್ಟ ಪಯಣದ ಕತೆ. ಒಂಭತ್ತು ವರ್ಷದ ಕಾರ್ಲಿತೋಸ್, ಅಮೇರಿಕಾ...

ಸಿಂಧು ಭೈರವಿ

ಹಂಸಾನಂದಿ ಏಪ್ರಿಲ್ ೨೨ ಬ್ಲಾಗ್ ೧,೭೨೨ ವೀಕ್ಷಣೆಗಳು

೧೯೮೫ ರಲ್ಲಿ ಒಂದು ತಮಿಳು ಚಿತ್ರ ತೆರೆಕಂಡಿತ್ತು. ಅದರ ಹೆಸರು ಸಿಂಧು ಭೈರವಿ. ತಮಿಳು ಅರ್ಥವಾಗುವರ ಸಂಖ್ಯೆ ಬಹಳ ಕಡಿಮೆ ಇದ್ದ ನಮ್ಮೂರಿನಲ್ಲೂ ಈ ಚಿತ್ರ  ಕೆಲವು ವಾರ ಹೌಸ್‍ಫುಲ್ ಪ್ರದರ್ಶನ ಕಂಡಿತ್ತು ಎಂದರೆ ಚಿತ್ರ...

ಡೈಸಿ ರಿಡ್ಜ್ ಡೈರಿ

ಹೇಮಶ್ರೀ ಏಪ್ರಿಲ್ ೧೪ ಬ್ಲಾಗ್ ೨,೦೮೮ ವೀಕ್ಷಣೆಗಳು

ಸಿನೆಮಾ, ಸಿನೆಮಾ ವಿಮರ್ಶೆ, ಕಲೆ, ಸಾಹಿತ್ಯ, ಸಮಾಜ, ಜನ ಜೀವನ , ಬದುಕು , ಸಂಗೀತ ಮತ್ತು ಭಾವನೆಗಳು - ಇವುಗಳ ಜತೆ ನನ್ನ ಒಡನಾಟದ ಕೆಲವು ಕ್ಷಣಗಳು... ಇಲ್ಲಿ.

ಹೈಟ್ ಆಫ್ ಪೈರಸಿ

ಶಶಿ ಏಪ್ರಿಲ್ ೦೨ ಬ್ಲಾಗ್ ೨,೨೮೧ ವೀಕ್ಷಣೆಗಳು

ಇಂದು ಬೆಂಗ್ಳೂರಿಂದ ಮೈಸೂರ್ಗೆ "ಐರಾವತ' ಹತ್ಕೊಂಡ್ ಬರ್ಬೇಕಾದ್ರೆ, 'ಗಾಳಿಪಟ' ಚಿತ್ರ ಹಾಕಿದ್ರು. ಯಾವ್ದೋ ಸಿನೆಮಾ ಹಾಲ್ನಲ್ಲಿ ಕೂತ್ಕೊಂಡ್ ಹ್ಯಾಂಡಿಕ್ಯಾಮಿಂದ ತೆಗೆದದ್ದು. ಕ್ವಾಲಿಟಿ ಕಚ್ಛಡವಾಗಿತ್ತು. ಅದನ್ನ ನನ್ ಪಕ್ಕ...

ಮಾತಾಡ್ ಮಾತಾಡ್ ಮಲ್ಲಿಗೆ

keshav ನವೆಂ ೧೧ ಬ್ಲಾಗ್ ೨,೫೧೯ ವೀಕ್ಷಣೆಗಳು

ಮಲ್ಲಿಗೆ ಇಂಗ್ಲೆಂಡಿನಲ್ಲೂ ಮಾತಾಡಿತು!ಜೊತೆಗೆ ನಾಗತಿಹಳ್ಳಿಯವರೂ ಮಾತಾಡಿದರು!! ಹಾಡುಗಳನ್ನೆಲ್ಲ (ಒಂದನ್ನು ಬಿಟ್ಟು)ಕತ್ತರಿಸಿ, ಇಂಗ್ಲೀಷ್ ಅನುವಾದಗಳನ್ನು (subtitles) ಸೇರಿಸಿ, ಕನ್ನಡಿಗರು-ಯು.ಕೆಯವರು ಇಂಗ್ಲೆಂಡಿನ ರ...

ಮುಂಗಾರುಮಳೆ ಮತ್ತು ದ್ವೀಪ

keshav ಜುಲೈ ೧೫ ಬ್ಲಾಗ್ ೫,೮೫೧ ವೀಕ್ಷಣೆಗಳು

ಕಳೆದೆರೆಡು ವಾರ ಕನ್ನಡದ ಬ್ಲಾಗುಗಳೆನ್ನೆಲ್ಲ ನನ್ನ ಗೂಗಲ್ ರೀಡರ್ ನಲ್ಲಿ ಚಂದಾ ಮಾಡಿ, ಮತ್ತೆ ನನ್ನ ಬ್ಲಾಗಿನಲ್ಲಿ ಲಿಂಕ್ (___LINK_OPEN_href="http://kannada-nudi.blogspot.com/2007/06/blog-post_21.html"...

ನಾನಿಲ್ಲದೆ ನನ್ನ ಬದುಕು

ಅನಿವಾಸಿ ಮೇ ೧೮ ಬ್ಲಾಗ್ ೧,೦೮೮ ವೀಕ್ಷಣೆಗಳು

ಒಂದೆರಡು ದಿನದ ಕೆಳಗೆ my life without me (2003) ಎಂಬ ಚಿತ್ರ ನೋಡಿದೆ. ಕೆನಡಾ ದೇಶದ್ದು. ನಿರ್ದೇಶಕಿ Isabel Coixet ಎಂಬ ಸ್ಪಾನಿಶ್ ಮಹಿಳೆ. (ಈ ಚಿತ್ರ ಸ್ಪಾನಿಶ್ ಮತ್ತು ಫ್ರೆಂಚ್‌ ಭಾಷೆಯಲ್ಲೂ ಒಟ್ಟಿಗೆ ಮಾಡಿದ್ದ...