ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೭೯೯ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬಂಗಾರಿ ಲಕುಮಿಯ ಸದಾ ನೆನೆವೆ

ಆಗಸ್ಟ್ ೧೪ ಬ್ಲಾಗ್ ೧,೯೦೬ ವೀಕ್ಷಣೆ

ಅಗಸ್ಟ್ ೧೫-೨೦೦೮ ಇವತ್ತು ಸ್ವಾತಂತ್ರೋತ್ಸವ, ಮತ್ತೆ ಕಮಲದಲಿ ನಿಂದಿಹ, ಕಮಲವ ಕೈಯಲ್ಲಿ ಹಿಡಿದ, ಕಮಲಮುಖಿಯಾದ ವರಲಕ್ಷ್ಮಿಯ ಪೂಜೆಯ ದಿನ. ಇವತ್ತು ಸರಸ್ವತಿ ಮತ್ತೆ ಲಕ್ಷ್ಮಿ ಇಬ್ಬರನ್ನೂ ನೆನೆಯಬಹುದಾದ ದಿನ ಅನ್ನಬಹುದು. ಯಾಕಂದ್ರೆ, ನಮ್ಮ ತಾಯಿ ಭಾ...

ಕತ್ತೆಯನು ಹತ್ತಿದವರು

ಆಗಸ್ಟ್ ೧೨ ಬ್ಲಾಗ್ ೨,೩೦೨ ವೀಕ್ಷಣೆ

ಕತ್ತೆಯನು ಏರುವ ಹೀನಾಯಕಿಂತ ಲೇಸು ಕುದುರೆಯಿಂದೊಂದು ಒದೆತ! ಮರುವರೊಡನೆ ಕೀಳು ಗೆಳೆತನಕಿಂತ ಲೇಸು ಅರಿತವರೊಡನೆ ಸೆಣಸಾಟ!! ಮೂಲ ಸಂಸ್ಕೃತ ಪದ್ಯ ಹೀಗಿದೆ: ಹರೇ: ಪಾದಾಹತಿ: ಶ್ಲಾಘ್ಯಾ ನ ಶ್ಲಾಘ್ಯಾ ಖರಾರೋಹಣಂ | ಸ್ಪರ್ಧಾಪಿ ವಿದುಷಾ ಯುಕ್ತಾ ನ ಯುಕ...

ಎಂಟರ ನಂಟು

ಆಗಸ್ಟ್ ೦೮ ಬ್ಲಾಗ್ ೧,೭೦೦ ವೀಕ್ಷಣೆ

ಇನ್ನೇನು ೦೮-೦೮-೦೮ ಬಂದಾಯ್ತು. ಈ ಎಂಟು ಅನ್ನೋ ಅಂಕೆ ನಮ್ಮೂರಲ್ಲಿ ಬಹಳ ಇರೋ ಚೀನೀಯರಿಗೆ ಬಹಳ ಆಗಿಬರೋ ಅಂಕೆಯಂತೆ. ಅದಕ್ಕೇ ಇಲ್ಲಿ ಮನೆ ಮಾರೋವಾಗ ಕ್ರಯವನ್ನ $೮೮೮,೮೮೮ ಅಥ್ವಾ $೬೦೮,೮೮೮ ಇನ್ನು ಮುಂತಾಗಿ ಹಾಕಿರೋದುಂಟು. ಅದೇ ಏಕೆ, ಇನ್ನೇನು ಬೀಜ...

ಹದಿನಾರರ ಹರೆಯ

ಆಗಸ್ಟ್ ೦೬ ಬ್ಲಾಗ್ ೨,೪೨೩ ವೀಕ್ಷಣೆ

ಮೊದಲ ಐದು ವರುಷದಲಿ ಮುದ್ದು ಮಾಡು ಬಹಳ; ಇನ್ನು ಮತ್ತೆ ಹತ್ತು ವರುಷ ತಿದ್ದಬೇಕು ಬಹಳ; ಬರಲು ಹದಿನಾರರ ಹರೆಯ, ತಿಳಿಯೊ ಬೇಗ ಮರುಳ! ಮಗನ ಕಾಣು ಗೆಳೆಯನಂತೆ ಆಗೆಲ್ಲವು ಹದುಳ !! (ಭಾವಾನುವಾದ ನನ್ನದು) ಸಂಸ್ಕೃತ ಮೂಲ - ಚಾಣಕ್ಯ ಪಂಡಿತನದ್ದು:

(ಮನೆ) ಅಳಿಯ! ಮನೆ ತೊಳಿಯ !!

ಆಗಸ್ಟ್ ೦೬ ಬ್ಲಾಗ್ ೩,೦೦೧ ವೀಕ್ಷಣೆ

ದಿನವಿಡೀ ಮುನಿಸು ಎಂದಿಗೂ ವಕ್ರ ಬಯಸುವನು ಮರಿಯಾದೆಯನು ಸದಾ ಕನ್ಯಾರಾಶಿಯಲಿ ನೆಲೆನಿಂತಿಹನೋ ಈ (ಮನೆ*) ಅಳಿಯನೆಂಬ ಹತ್ತನೇ ಗ್ರಹ! ಸಂಸ್ಕೃತ ಮೂಲ - ಕನ್ನಡ ಕಂದರ ಕೃಪೆಯಿಂದ ಸದಾ ರುಷ್ಟಃ ಸದಾ ವಕ್ರಃ ಸದಾ ಪೂಜಾಮಪೇಕ್ಷತೇ ಕನ್ಯಾರಾಶಿಸ್ಥಿತೋ ನಿತ್ಯ...

ಅಳಿಯ, ಅನಿಷ್ಟ ಮತ್ತು ಗ್ರಹಚಾರ!

ಆಗಸ್ಟ್ ೦೪ ಬ್ಲಾಗ್ ೨,೬೦೦ ವೀಕ್ಷಣೆ

___LINK_OPEN_href="/blog/hamsanandi/06/08/2008/10646" target="_blank" title="ಅಳಿಯ, ಮನೆ ತೊಳಿಯ!"___"ಜಾಮಾತೋ ದಶಮಗ್ರಹಃ" ಅನ್ನೋ ಮಾತಿದೆ. ಅಂದ್ರೆ, ಅಳಿಯ ಅನ್ನೋನು ಹತ್ತನೇ ಗ್ರಹ ಅಂತ. ಪಾಪ ಯಾರೋ ಅಳಿಯನ ಕಾಟದಿಂದ ಬೆಂದೋರ ಮಾತ...

ಬಾಡಿಗೆ ಮನೆ

ಆಗಸ್ಟ್ ೦೪ ಬ್ಲಾಗ್ ೨,೬೧೭ ವೀಕ್ಷಣೆ

ನಾನು ಚಿಕ್ಕವನಾಗಿದ್ದಾಗಿನ ಮಾತು. ತಿಂಗಳು ತಿಂಗಳೂ ಮನೆಗೆ ಬರುವ ಮಯೂರವನ್ನು ಓದಲು ನಾನು ಕಾಯುತ್ತಿರುತ್ತಿದ್ದೆ. ಅದರಲ್ಲಿ ಬರುತ್ತಿದ್ದ ಸಣ್ಣ ಕಥೆಗಳು ಸೊಗಸಾಗಿರುತ್ತಿದ್ದವು. ಕೆಲವೊಮ್ಮೆ ನೀಳ್ಗತೆಗಳೂ ಪ್ರಕಟವಾಗುತ್ತಿದ್ದವು. ಟಿ.ಕೆ.ರಾಮರಾವ್...

ಮರದಂತಹ ಮನಸ್ಸು

ಆಗಸ್ಟ್ ೦೧ ಬ್ಲಾಗ್ ೨,೨೦೫ ವೀಕ್ಷಣೆ

ನೆರೆನಂಬಿದವರಿಗೆ ನೆರಳನ್ನೀಯುತ ಬಿಸಿಲಲಿ ತಾವೇ ನವೆಯುತಲಿ ತನಿವಣ್ಣುಗಳನೆಲ್ಲ ಇತರರಿಗೀಯುವ ಮರಗಳಂತಲ್ಲವೆ ಅಗ್ಗಳರು? ಸಂಸ್ಕೃತ ಮೂಲ: ಛಾಯಾಮನ್ಯಸ್ಯ ಕುರ್ವಂತೇ ತಿಷ್ಠಂತಿ ಸ್ವಯಮಾತಪೇ| ಫಲಾನ್ಯಾಪಿ ಪರಾರ್ಥಾಯ ವೃಕ್ಷಾಃ ಸತ್ಪುರುಷಾಃ ಇವ|| -ಹಂಸಾನ...

ಪೂರ್ಣ ಸೂರ್ಯಗ್ರಹಣ- ಚೈನಾದಿಂದ ನೇರ ಪ್ರಸಾರ(ದ ಮುದ್ರಿಕೆ)

ಆಗಸ್ಟ್ ೦೧ ಬ್ಲಾಗ್ ೧,೫೭೪ ವೀಕ್ಷಣೆ

ಇವತ್ತಿನ ಗ್ರಹಣದ ನೇರ ಪ್ರಸಾರದ ರೆಕಾರ್ಡಿಂಗ್ ಗಾಗಿ ಕೆಳಗಿನ ಕೊಂಡಿಯನ್ನು ಚಿಟಕಿಸಿ: http://www.exploratorium.edu/eclipse/2008/index.html ಕೃಪೆ: ನಾಸಾ ಗ್ರಹಣ ಪುಟ ಮತ್ತು ಎಕ್ಸ್‍ಪ್ಲೊರೇಟೇರಿಯಮ್ http://sunearthday.gsfc.nasa....

ಅರಿತವರ ತೆರ

ಜುಲೈ ೩೦ ಬ್ಲಾಗ್ ೨,೦೬೯ ವೀಕ್ಷಣೆ

ಕಲಿತವರ ದುಡಿಮೆಯನು ಕಲಿತವರೇ ಬಲ್ಲರು. ಹೆರದವಳು ಅರಿಯುವಳೆ ಹೆರಿಗೆ ನೋವನ್ನು? (ಸಂಸ್ಕೃತದಿಂದ ಅನುವಾದ) ಮೂಲ ಹೀಗಿದೆ: ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ ನ ಹಿ ವಂಧ್ಯಾ ವಿಜಾನಾತಿ ಗುರ್ವೀಂ ಪ್ರಸವವೇದನಾಂ -ಹಂಸಾನಂದಿ

ರಾಜರಲ್ಲೊಬ್ಬ ರತ್ನ

ಜುಲೈ ೧೭ ಬ್ಲಾಗ್ ೨,೧೮೯ ವೀಕ್ಷಣೆ

ಜುಲೈ ೧೮, ೨೦೦೮. ಜಯಚಾಮರಾಜೇಂದ್ರ ಒಡೆಯರು ಬದುಕಿದ್ದಿದ್ದರೆ, ಅವರು ಇಂದು ತಮ್ಮ ತೊಂಬತ್ತನೇ ವರ್ಷಕ್ಕೆ ಕಾಲಿಡುತ್ತಿದ್ದರು. ಮೈಸೂರಿನ ಕೊನೆಯ ಅರಸರಾಗಿದ್ದ ಅವರು, ಕರ್ನಾಟಕ ಸಂಗೀತದಲ್ಲೂ, ಪಾಶ್ಚಾತ್ಯ ಸಂಗೀತದಲ್ಲೂ ಪ್ರವೀಣರಾಗಿದ್ದರು ಎನ್ನುವ ವಿ...

ಕಿರಿಯರ ನುಡಿ

ಜುಲೈ ೧೬ ಬ್ಲಾಗ್ ೧,೬೮೯ ವೀಕ್ಷಣೆ

ಕಿರಿಯರು ನುಡಿದರೂ ಕೇಳುವರು ಅರಿತಂತಹ ಹಿರಿಮನದವರು; ನೇ ಸರ ಕಿರಣವು ತಲುಪದೆಡೆಗೂ ಸೊ- ಡರಿನ ಬೆಳಕು ತೊಳಗುವುದೆಂದು (ಹಿತೋಪದೇಶದ ಒಂದ ಶ್ಲೋಕದ ಅನುವಾದ) ಮೂಲ ಹೀಗಿದೆ: ಬಾಲಾದಪಿ ಗೃಹೀತವ್ಯಂ ಯುಕ್ತಮುಕ್ತಂ ಮನೀಷಿಭಿಃ ರವೇರವಿಷಯೇ ಕಿಂ ನ ಪ್ರದೀಪಸ...