ಠಾ ಠಂ ಠ ಠಂ ಠಂ ಠ ಠ ಠಂ ಠ ಠಂ ಠಃ
ಭೋಜರಾಜನ ಬಗ್ಗೆಯೂ ಹೊರಟಿರುವ ಗದ್ದಲದ ಬಗ್ಗೆ ಸುನಾಥರ ಸಲ್ಲಾಪದಲ್ಲಿ ಓದಿದಾಗ ಕಾಳಿದಾಸ-ಭೋಜರಾಜರ ಹೆಸರು ನೆನಪಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಚಮತ್ಕಾರದ ಪದ್ಯಗಳಿಗೆ, ಸಮಸ್ಯಾ ಪೂರಣಕ್ಕೆ ಬಂದಾಗ ಮೊದಲು ನೆನಕೆಗೆ ಬರುವುದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೫ ಲೇಖನಗಳು
ಭೋಜರಾಜನ ಬಗ್ಗೆಯೂ ಹೊರಟಿರುವ ಗದ್ದಲದ ಬಗ್ಗೆ ಸುನಾಥರ ಸಲ್ಲಾಪದಲ್ಲಿ ಓದಿದಾಗ ಕಾಳಿದಾಸ-ಭೋಜರಾಜರ ಹೆಸರು ನೆನಪಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಚಮತ್ಕಾರದ ಪದ್ಯಗಳಿಗೆ, ಸಮಸ್ಯಾ ಪೂರಣಕ್ಕೆ ಬಂದಾಗ ಮೊದಲು ನೆನಕೆಗೆ ಬರುವುದ...
ಅಯ್ಯೋ ಗಣೇಶ! ಯಾಕೋ ನೀನಳುವೆ? ನನ್ನ ಕಿವಿಗಳನ್ನೆಳೀತಿದಾನೆ ನೋಡಮ್ಮ!<br> ಯಾಕೋ ಸ್ಕಂದ? ಯಾಕೀ ಚೇಷ್ಟೆ? ಅವನು ಯಾಕೆ ಮುಂಚೆ ನನ್ನ ಕಣ್ಣೆಣಿಸಿದ್ದು?<br> ಆನೇ ಮೊಗದವನೇ! ಇದು ಸರಿಯೇನೋ? ನನ್ನ ಮೂಗನ್ನಳೆದಿದ್ದವನೇ ತಾನ...
"ನನ್ನ ಮಗ ಹೋಟೆಲ್‌ಗೆ ಹೋದ ತಕ್ಷಣ ನಂಗೆ ನೂಡಲ್ಸ್ ಬೇಕು ಫ್ರೈಡ್ ರೈಸ್ ಬೇಕು ಇಲ್ಲ ಗೋಬಿ ಮಂಚೂರೀನೆ ಕೇಳೋದು , ಮನೇಲೂ ಅಷ್ಟೇ ಬರೀ ಮಾಗಿ ಮಾಡಿಕೊಡು ಅಂತಾನೆ ಇಲ್ಲ ಅಂದ್ರೆ ಹೋಟೆಲ್‌ನಿಂದ ತರಿಸಿಕೊಡು ಅಂತಾನೆ" ಆಕೆ ಹೆಮ್ಮ...
ಕಿರಿಯರು ನುಡಿದರೂ ಕೇಳುವರು ಅರಿತಂತಹ ಹಿರಿಮನದವರು; ನೇ ಸರ ಕಿರಣವು ತಲುಪದೆಡೆಗೂ ಸೊ- ಡರಿನ ಬೆಳಕು ತೊಳಗುವುದೆಂದು (ಹಿತೋಪದೇಶದ ಒಂದ ಶ್ಲೋಕದ ಅನುವಾದ) ಮೂಲ ಹೀಗಿದೆ: ಬಾಲಾದಪಿ ಗೃಹೀತವ್ಯಂ ಯುಕ್ತಮುಕ್...
ಇವತ್ತು ಜುಲೈ ೯, ೨೦೦೮. ಭೂಮಿ ಮತ್ತು ಗುರುಗ್ರಹಗಳು ಅವುಗಳ ಹಾದಿಯಲ್ಲಿ ಸುತ್ತುತ್ತಿರುವಾಗ, ಅತಿ ಹತ್ತಿರಕ್ಕೆ ಬಂದಿವೆ ( ಇದಕ್ಕೆ planetary opposition ಎಂಬ ಹೆಸರಿದೆ - ಕನ್ನಡದಲ್ಲಿ ಏನು ಹೇಳುವುದೋ ತೋರಲಿಲ್ಲ)...
ಇದು ಎಲ್ಲಾ ಕಡೆಗೂ ಸರ್ವ ಕಾಲಕ್ಕೂ ಸಲ್ಲಬೇಕಾದ ಪ್ರಶ್ನೆ
ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ ಬಂಗಾರ ಶಾರದೆಯ ಶ್ರೀದಿವ್ಯವಾಣಿ ಅಚ್ಚ ಕನ್ನಡಜಾಣೆ ಗಾಯತ್ರಿ ಗೀರ್ವಾಣಿ ವ್ಯಾಸ ಲಕ್ಷ್ಮೀಶರ ಕುಸುಮಕೋಕಿಲವಾಣಿ ಕರುನಾಡ ಕವಿಕುಲದ ಕನ್ನಡದ ರಸವಾಣಿ...
(___LINK_OPEN_href="/blog/hamsanandi/18/12/2007/6707" target="_blank" title="Someಕ್ರಮಣದ ಪುರಾಣ- ಭಾಗ ೧"___ಭಾಗ ಒಂದರಿಂದ ಮುಂದುವರೆದಿದೆ ....; ಓದಿಲ್ಲದವರು ಇಲ್ಲಿ ಕ್ಲಿಕ್ಕಿಸಿ) ನಮ್ಮ ದೇಶದಲ್ಲಿ ಮ...
ಇತ್ತೀಚೆಗೆ ___LINK_OPEN_href="/forum/6656" target="_blank" title="ಸಂಕ್ರಾಂತಿ ಆಚರಣೆ - ನಾ.ಸೋಮೇಶ್ವರ"___ಡಾನಾ.ಸೋಮೇಶ್ವರ ಅವರು ಈಗ ಸಂಕ್ರಾಂತಿಯ ಆಚರಣೆಯಲ್ಲಿ Someಕ್ರಾಂತಿ ತರುವ ಕಾಲವಾಗಿದೆ ಎಂದು ಕರೆ ಕೊ...
ಕೆಲವು ದಿನಗಳ ಹಿಂದೆ ___LINK_OPEN_href="/forum/105#comment-13331" target="_blank" title="Question on vakra"___ಸವಿತೃ ಅವರು ಒಂದು ಪ್ರಶ್ನೆ ಕೇಳಿದರು. ಗ್ರಹಗಳ ವಕ್ರದೃಷ್ಟಿ ಯಾಕೆ ಬೀಳುತ್ತೆ ಅಂತ ಅವರ...
ಆಗಸದಲ್ಲೊಬ್ಬ ಹೊಸ ಅತಿಥಿ ಕಾಣಿಸಿಕೊಂಡಿದ್ದಾನೆ!___LINK_OPEN_href="http://en.wikipedia.org/wiki/Comet_Holmes" target="_blank" title="ವಿಕಿಪಿಡಿಯಾದಲ್ಲಿ ಹೋಮ್ಸ್ ಧೂಮಕೇತು"___ ಹೋಮ್ಸ್ ಧೂಮಕೇತು ಒಂದೆರ...
ಉತ್ತರ ಕರ್ನಾಟಕದ ಭಾಷೆ ಎಷ್ಟು ಸ್ವಾರಸ್ಯಕರ, ಸುಂದರವೋ, ಅಷ್ಟೇ ರಸಮಯ ಅಲ್ಲಿನ ತಿಂಡಿ ತಿನಿಸುಗಳು, ಹಾಗೂ ಅಲ್ಲಿನ ಮಂದಿಯ ಅಡ್ಡಹೆಸರುಗಳು. (ಸರ್ ನೇಮು) ನೀವು ಯಾರನೇ ಪರಿಚಯ ಮಾಡಿಕೊಂಡರೂ ಅವರು ಒಂದು ಪ್ರಶ್ನೆ ಕೇಳೇ ಕೇಳ್...
<strong>ದುರ್ಭಿಕ್ಷದಲ್ಲಿ ಅಧಿಕ ಮಾಸ</strong> ಅನ್ನೋ ಗಾದೆಯನ್ನು ನೀವೆಲ್ಲ ಕೇಳೇ ಇರುತ್ತೀರಿ. ಅಥವಾ ಇದೇ ಅರ್ಥದ ಕ್ಷಾಮದಲ್ಲಿ ಅಧಿಕಮಾಸ ಅನ್ನೋದನ್ನಾದ್ರೂ ಕೇಳಿರ್ತೀರಿ. ಈ ಗಾದೆನಲ್ಲಿ ಅಲ್ಲಿ ಎಂಬ ವಿಭಕ್ತಿ ಸೂಚಕ ಬಿಟ...
ಎಲ್ಲಿಯವರೆಗೆ ಶಾಂಪೂ ಮತ್ತು ಸೋಪುಗಳ ಕಂಪೆನಿಗಳು 'ಇದರಲ್ಲಿ ಪ್ರೊಟೀನ್ ಇದೆ, ನಿಮ್ಮ ಕೂದಲನ್ನು ಬಲಗೊಳಿಸಿ ಚರ್ಮಕ್ಕೆ ಕಾಂತಿ ನೀಡುತ್ತದೆ' ಎಂದು ಆಶ್ವಾಸನೆ ನೀಡುತ್ತಾ ಮಾರಾಟ ಮಾಡ್ತವೆ?