ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೭೯೬ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಸುಕು ಬೆಟ್ಟದ ದಾರಿ

ನವೆಂ ೦೯ ಲೇಖನ ೧೦೯ ವೀಕ್ಷಣೆ

ಮಸುಕು ಬೆಟ್ಟದ ದಾರಿ - ದತ್ತಾತ್ರಿ ಎಂ ಆರ್ ಅವರ ಎರಡನೇ ಕಾದಂಬರಿ. ಇವರ ಮೊದಲ ಕಾದಂಬರಿಯಾದ "ದ್ವೀಪವ ಬಯಸಿ" ಆರ್ಥಿಕ ಕುಸಿತದ ಹಿನ್ನಲೆಯಲ್ಲಿ, ಬೇಲೂರಿನ ಬಳಿಯ ಹಳ್ಳಿಯೊಂದರಲ್ಲಿ ಮತ್ತೆ ಲಾಸ್ ಏಂಜಲೀಸ್ ಸುತ್ತಮುತ್ತ ನಡೆಯುವ ಕಥೆಯಾಗಿದ್ದರೆ, ಈ ಎ...

ಬೊಂಬೆ ಹಬ್ಬ ೨೦೧೫

ಅಕ್ಟೋ ೨೨ ಬ್ಲಾಗ್ ೧೧೮ ವೀಕ್ಷಣೆ

ಮತ್ತೊಂದು ದಸರಾ ಹಬ್ಬ ಬಂದು ಹೋಗಿದೆ! ಈ ಸಲದ ನಮ್ಮ ಮನೆಯ ಬೊಂಬೆ ಹಬ್ಬದ ಒಂದು ನೋಟ ಇಲ್ಲಿ. ಹಿನ್ನೆಲೆಯಲ್ಲಿ ಬರುತ್ತಿರುವ ಸಂಗೀತ ನನ್ನದೇ ರಚನೆ (ಕಾಮವರ್ಧಿನಿ ರಾಗದಲ್ಲಿರುವ ಒಂದು ಸ್ವರಜತಿ). ಸಾಹಿತ್ಯ ಅಷ್ಟಾವಧಾನಿ ಮಹೇಶ್ ಭಟ್ ಅವರದು. ಹಾಡಿರು...

ಗೌರಿಗೊಂದು ಸ್ತುತಿ

ಅಕ್ಟೋ ೧೪ ಬ್ಲಾಗ್ ೧೩೩ ವೀಕ್ಷಣೆ

ಸಂಜೆ ಬಣ್ಣದ ರೀತಿ ಚಂಚಲ ಅಂಕು ಡೊಂಕಿನ ಗಂಗೆಯು ಎರಡು ನಾಲಿಗೆ ಹಾವು ಬಾಗಿದ ಕೊಳಕು ಮೊಗದವ ಚಂದಿರ ಪೆದ್ದು ನಂದಿಯು ಹೀಗೆ ಗಂಡನ ಮನೆಯ ತುಂಬಿರೆ ಸಂಕಟ ಬಾಳ್ವುದೆಂತೋ ಎನುತ ಬುರುಡೆಯ ಹಿಡಿದ ಗೌರಿಯೆ ಕಾಯಲಿ! ಸಂಸ್ಕೃತ ಮೂಲ: ಸಂಧ್ಯಾರಾಗವತೀ ಸ್ವಭಾವ...

ಹತ್ತು ಕೋತಿ ಮರಿಗಳು!

ಸೆಪ್ಟೆಂ ೦೨ ಬ್ಲಾಗ್ ೧೬೦ ವೀಕ್ಷಣೆ

ಪುಟ್ಟದೊಂದು ಸಣ್ಣದೊಂದು ಚಿಕ್ಕದೊಂದು ಕೋತಿಮರಿ ಕುಳ್ಳದೊಂದು ಡುಮ್ಮದೊಂದು ತೆಳ್ಳದೊಂದು ಕೋತಿಮರಿ || ಬೆಳ್ಳದೊಂದು ಕಪ್ಪಗೊಂದು ಕೆಂಚಗೊಂದು ಕೋತಿ ಮರಿ ಮಳ್ಳನಂತೆ ಸುಳ್ಳನಂತೆ ಕೊನೆಯ ಕಳ್ಳ ಕೋತಿ ಮರಿ || ಮರದ ಮೇಲೆ ಕುಣಿಯುತಿದ್ದವೊಟ್ಟು ಹತ್ತು ಕ...

ಹೊರಡುವ ಮೊದಲು

ಜುಲೈ ೦೯ ಬ್ಲಾಗ್ ೧೦೫ ವೀಕ್ಷಣೆ

ಪಯಣ ಹೋದರೆ ಮತ್ತೆ ಬಾರದೆ ಇರುವುದುಂಟೇ ಸುಂದರಿ? ಎನ್ನ ಸಲುವಿಗೆ ಚಿಂತೆಯೇತಕೆ? ಏತಕೀಪರಿ ಸೊರಗಿಹೆ? ಒದ್ದೆಗಣ್ಣಲಿ ನಾನು ಕೇಳಲು ನಾಚಿ ತುಂಬಿದ ಕಣ್ಗಳ ನೀರ ತಡೆದಳು! ನೋಡಿ ನಕ್ಕಳು! ತೋರಿ ಸಾವಿಗೆ ಕಾತರ! ಸಂಸ್ಕೃತ ಮೂಲ (ಅಮರುಕಶತಕ, ೧೦): ಯಾತಾಃ...

ಒಂದು ಪ್ರೇಮದ‌ ಕಥೆ

ಜೂನ್ ೨೦ ಬ್ಲಾಗ್ ೧೨೧ ವೀಕ್ಷಣೆ

ಹುಬ್ಬು ಗಂಟಿಕ್ಕುವುದ ಕಲಿತಾಯ್ತು ಕಣ್ಗಳಿಗೆ ಮುಚ್ಚಿರುವ ಕಲೆಯನ್ನು ರೂಢಿಸಿದ್ದಾಯ್ತು ಅತ್ತು ಸೊರಗುವುದನ್ನು ಮೌನದಲಿ ನಗುವನ್ನು ಒತ್ತಟ್ಟಿಗಿರಿಸುವುದನೊಟ್ಟು ಕಲಿಸಾಯ್ತು ದಿಟ್ಟವಾಗಿರಲಿಕ್ಕೆನ್ನ ಮನಸನು ಹೇಗೊ ಗಟ್ಟಿಮಾಡಿರಿಸಾಯ್ತು ನಾನೀಗಲೇ ಹಮ...

ಋತು ಸಂಹಾರ

ಜೂನ್ ೦೨ ಬ್ಲಾಗ್ ೧,೧೪೭ ವೀಕ್ಷಣೆ

ಸಂಸ್ಕೃತದ ಮಹಾನ್ ಕವಿ ಕಾಳಿದಾಸ ಯಾರಿಗೆ ತಾನೇ ಗೊತ್ತಿಲ್ಲ? ಋತು ಸಂಹಾರ ಕಾಳಿದಾಸನ ಒಂದು ಕಿರು ಕಾವ್ಯ. ವರುಷ ವರುಷವೂ ಮರಳಿ ಮರಳಿ ಬರುವ ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಮತ್ತು ವಸಂತಗಳೆಂಬ ಆರು ಕಾಲಗಳನ್ನು ವರ್ಣಿಸುವ ಈ ಖಂಡ ಕಾವ್ಯವನ್...

ಭಯವೇಕೆ ಬೆಡಗಿ?

ಮೇ ೨೭ ಬ್ಲಾಗ್ ೧೩೧ ವೀಕ್ಷಣೆ

ಎದೆಮೇಲೆ ಹೊಳೆವ ಸರ ಸೊಂಟದಲ್ಲೊಡ್ಯಾಣ ಕಾಲ್ಗೆಜ್ಜೆ ಗಣಗಣಿಪ ದನಿಯು ಸಾರಿರಲು ಡಂಗುರವ ನೀ ತೆರಳುತಿರಲು ನಿನ್ನಿನಿಯನೆಡೆ ಅಂಜಿನಡುಗುತ ಸುತ್ತಲೇಕೆ ನೋಡುತಿಹೆ? ಸಂಸ್ಕೃತ ಮೂಲ: ಅಮರುಕನ ಅಮರು ಶತಕ, (೨೮/೩೧) उरसि निहितस्तारो हारः कृता जघने...

ಸಿಟ್ಟು

ಮೇ ೦೮ ಬ್ಲಾಗ್ ೧೩೧ ವೀಕ್ಷಣೆ

"ಎದೆಯೆ ಒಡೆಯಲಿ! ಮದನನೊಡಲಿಗೆ ಏನನಾದರು ಮಾಡಲಿ! ಗೆಳತಿ! ಒಲವನು ನಿಲಿಸದಿರುವವನಿಂದಲೇನಾಗುವುದಿದೆ?" ಸೆಡವಿನಲಿ ಬಲು ಬಿರುಸುಮಾತುಗಳನ್ನು ಬಿಂಕದಲಾಡುತ ನಲ್ಲ ತೆರಳಿದ ಹಾದಿ ಹಿಂಬಾಲಿಸುತ ಜಿಂಕೆಯ ಕಣ್ಣಲಿ ! ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂ...

ಈ ಕಾಲದ್ದೊಂದು ಕಥೆ

ಮೇ ೦೬ ಬ್ಲಾಗ್ ೧೨೩ ವೀಕ್ಷಣೆ

ಈ ಕಾಲದೊಂದೂ ಕಥೆಯನ್ನು ಕೇಳೀ ಬೆಳಗಾಗ ಎದ್ದೂ ಸ್ಟಾರ್ಬಕ್ಸು ಕಾಫೀ ಬ್ರೇಕ್ಫಾಸ್ಟಿಗಂತಾ ಡಂಕಿಂಗ್ಡೊನಟ್ಟೂ ಲಂಚೀನ ಹೊತ್ಗೇ ಮೂರ್ಪ್ಯಾಕು ಚಿಪ್ಸೂ ರಾತ್ರೀಗೆ ನಾಕೇ ಚೀಸ್ಪೀಟ್ಜ಼ ಸ್ಲೈಸೂ ಹೊಟ್ಟೇಗೆ ಇಳ್ಸೋಕೊಂದಿಷ್ಟು ಕೋಕೂ ಇಷ್ಟೆಲ್ಲ ತಿಂದೂ ಕೊನೆಗೀ...

ಒಂದು ಹನಿ

ಏಪ್ರಿಲ್ ೩೦ ಬ್ಲಾಗ್ ೧೪೪ ವೀಕ್ಷಣೆ

"ಚೆಲುವೆ ಮುನಿಸನು ತೊರೆಯೆ! ಬಿದ್ದೆ ಕಾಲಿಗೆ ನೋಡೆ ಇಂಥ ಕಡುಮುನಿಸನ್ನು ಮೊದಲು ನಿನ್ನಲಿ ಕಾಣೆ!" ಇನಿಯ ನುಡಿದಿರಲಿಂತು ಮರುಮಾತನಾಡದೆಯೆ ಅವಳೋರೆಗಣ್ಣಿಂದಲೊಂದು ಹನಿ ಬಿತ್ತಲ್ಲ! ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕ - ೩೫ ): ಸುತನು ಜಹಿಹಿ ಕೋಪ...

ಭಜಿಸಿ ಬದುಕೆಲೊ ಮನುಜ

ಏಪ್ರಿಲ್ ೨೧ ಬ್ಲಾಗ್ ೧೨೨ ವೀಕ್ಷಣೆ

ಮಡಿಕೆಯೋ ಮಣ್ಮುದ್ದೆಯೋ? ಬೆಟ್ಟವೋ ಕಣವೊ? ಉರಿಯೊ ಹೊಗೆಯೋ? ಬಟ್ಟೆಯೋ ಬರಿಯ ನೂಲೋ? ಬಿರುಸ ತರ್ಕವು ಗಂಟಲೊಣಗಷ್ಟೆ! ಮರಣಭಯ ಬಿಡಿಸುವುದೆ? ಶಿವನಪದಕಮಲವನೆ ನಂಬು! ಸಂಸ್ಕೃತ ಮೂಲ (ಶಿವಾನಂದ ಲಹರಿ, ಪದ್ಯ ೭): ಘಟೋ ವಾ ಮೃತ್ಪಿಂಡೋsಪಿ ಅಣುರಪಿ ಚ ಧೂಮೋ...