ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಗೌರಿ

ಗೌರಿ

೯ ಲೇಖನಗಳು

ಗೌರಿಗೊಂದು ಸ್ತುತಿ

ಹಂಸಾನಂದಿ ಅಕ್ಟೋ ೧೪ ಬ್ಲಾಗ್ ೧೩೩ ವೀಕ್ಷಣೆಗಳು

ಸಂಜೆ ಬಣ್ಣದ ರೀತಿ ಚಂಚಲ ಅಂಕು ಡೊಂಕಿನ ಗಂಗೆಯು ಎರಡು ನಾಲಿಗೆ ಹಾವು ಬಾಗಿದ ಕೊಳಕು ಮೊಗದವ ಚಂದಿರ ಪೆದ್ದು ನಂದಿಯು ಹೀಗೆ ಗಂಡನ ಮನೆಯ ತುಂಬಿರೆ ಸಂಕಟ ಬಾಳ್ವುದೆಂತೋ ಎನುತ ಬುರುಡೆಯ ಹಿಡಿದ ಗೌರಿಯೆ ಕಾಯಲಿ! ಸಂಸ್ಕೃತ ಮೂಲ...

ಮಾರವೈರಿ ರಮಣಿ

ಹಂಸಾನಂದಿ ಆಗಸ್ಟ್ ೨೯ ಬ್ಲಾಗ್ ೧೧೮ ವೀಕ್ಷಣೆಗಳು

 ನಾಡಿದ್ದು ಗೌರಿ ಹಬ್ಬ. ಗೌರಿಯ ಹಬ್ಬಕ್ಕೆ ಮುನ್ನುಡಿಯಾಗಿ ಗೌರಿಯ ಮೇಲಿನ ಒಂದು ಸೊಗಸಾದ ರಚನೆಯನ್ನು ಕೇಳುಗರೊಂದಿಗೆ ಹಂಚಿಕೊಳ್ಳೋಣವೆನ್ನಿಸಿ ಈ ಚುಟುಕಾದ ಬರಹ. ನನಗೆ ಇವತ್ತು ನೆನಪಾದ್ದು ತ್ಯಾಗರಾಜರದ್ದು ಎನ್ನಲಾದ, ನಾಸಿ...

ಗಾನ ವನ ಮಯೂರಿ

ಹಂಸಾನಂದಿ ಏಪ್ರಿಲ್ ೦೬ ಬ್ಲಾಗ್ ೧೧೪ ವೀಕ್ಷಣೆಗಳು

ಇವತ್ತು (ಏಪ್ರಿಲ್ ೬,೨೦೧೧)  ಸಂಗೀತಪ್ರೇಮಿಗಳನ್ನು ಅಗಲಿದ ಸಂಗೀತ ಕಲಾಚಾರ್ಯ ಶ್ರೀಮತಿ ಕಲ್ಪಕಂ ಸ್ವಾಮಿನಾಥನ್ (೧೯೨೨-೨೦೧೧) ಮುತ್ತುಸ್ವಾಮಿ ದೀಕ್ಷಿತರ ಶಿಷ್ಯ ಪರಂಪರೆಯ ಒಂದು ಮುಖ್ಯ ಕೊಂಡಿ.ಇವತ್ತು ಅವರು ಸಂಗೀತ ಪ್ರೇಮಿ...

ಗೌರಿಯ ಗುಟ್ಟು

ಹಂಸಾನಂದಿ ಏಪ್ರಿಲ್ ೨೮ ಬ್ಲಾಗ್ ೪,೦೨೧ ವೀಕ್ಷಣೆಗಳು

"ಬೆವೆತಿಹೆಯೇಕೆ ಹೀಗೆ ನಲ್ಲೆ?" "ಉರಿಯಿಹುದಲ್ಲ ನಿನ್ನ ಕಣ್ಗಳಲೆ ""ನಡುಕವೇಕೆ ತಿಂಗಳಮೊಗದವಳೆ?" "ಕೊರಳ ಹಾವಿನ ಅಂಜಿಕೆ""ದೇವಿ, ಮೈನವಿರೆದ್ದಿದೆಯಲ್ಲ?" "ಗಂಗೆಯ ತುಂತುರಿನಿಂದ" ಇಂತು ಸಂಗಾತಿಯಲಿ ಇಂಗಿತವ ಮುಚ್ಚಿಡುವ ಗೌ...

ಅವತ್ತಿನಿಂದ ನಾವು ಪ್ರಬುದ್ಧರಾಗತೊಡಗಿದೆವು...

ಚಾಮರಾಜ ಸವಡಿ ನವೆಂ ೨೪ ಬ್ಲಾಗ್ ೨,೯೫೯ ವೀಕ್ಷಣೆಗಳು

ಏಪ್ರಿಲ್‌ಗೆ ಏಳು ವರ್ಷಗಳಾದವು. ಕಳೆದ ಏಳು ವರ್ಷಗಳಲ್ಲಿ ಬದುಕು ನಮ್ಮನ್ನು ಅವಶ್ಯಕತೆಗಿಂತ ಹೆಚ್ಚು ಪ್ರಬುದ್ಧರನ್ನಾಗಿಸಿದೆ. ಮಾಗಿಸಿದೆ. ಪೀಡಿಸಿದೆ. ಎಂದೂ ಮರೆಯದ ಪಾಠಗಳನ್ನು ಕಲಿಸಿದೆ. ಇವೆಲ್ಲಕ್ಕಿಂತ ಹೆಚ್ಚಿನ ಪಾಠಗ...

ಬೆಳ್ಳಂಬೆಳಿಗ್ಗೆ ಅಪ್ಪಳಿಸಿದ ಆಘಾತ-೨ (ಊರೆಲ್ಲ ನೆಂಟರು, ಕೇರಿಯೆಲ್ಲವೂ ಬಳಗ...)

ಚಾಮರಾಜ ಸವಡಿ ಮೇ ೨೦ ಬ್ಲಾಗ್ ೨,೩೩೭ ವೀಕ್ಷಣೆಗಳು

<em>(ಗೌರಿಗೆ ಮೊದಲ ಸಲ ಮೂರ್ಛೆರೋಗ ಬಂದಾಗಿನ ಆಘಾತಕ್ಕೆ ಸಹೃದಯಿ ಓದುಗರು, ಮಿತ್ರರು ದೊಡ್ಡ ಸಂಖ್ಯೆಯಲ್ಲಿ ಸ್ಪಂದಿಸಿದ್ದಾರೆ. ಅವರಿಗೆಲ್ಲ ನಾನು ಮತ್ತು ನನ್ನ ಕುಟುಂಬ ಋಣಿ.)</em> ಸರ್ವಜ್ಞನ ವಚನವೊಂದು ಪದೆ ಪದೆ ನನಗ...

ಬೆಳ್ಳಂಬೆಳಿಗ್ಗೆ ಅಪ್ಪಳಿಸಿದ ಆಘಾತ-೧

ಚಾಮರಾಜ ಸವಡಿ ಏಪ್ರಿಲ್ ೦೪ ಬ್ಲಾಗ್ ೬,೬೯೨ ವೀಕ್ಷಣೆಗಳು

ಅದು ಮಾರ್ಚ್‌ ತಿಂಗಳ ಮೂರನೇ ವಾರದ ಕೊನೆ. ಎಂದಿನಂತೆ ನಸುಕಿನಲ್ಲಿ ಎದ್ದು ಕಂಪ್ಯೂಟರ್‌ ಮುಂದೆ ಪತ್ರಿಕೆಗಳ ಅಂತರ್ಜಾಲ ತಾಣಗಳನ್ನು ಹುಡುಕಿ ಓದುತ್ತ, ನೋಟ್ಸ್‌ ಮಾಡಿಕೊಳ್ಳುತ್ತಾ ಕೂತಿದ್ದೆ. ಸಮಯ ಆಗಲೇ ಆರೂ ಕಾಲು. ಇನ...

ಪ್ರಾರ್ಥಿಸಲೊಂದು ಬೇರೆಯದೇ ಬಗೆ :)

ಹಂಸಾನಂದಿ ಅಕ್ಟೋ ೧೩ ಬ್ಲಾಗ್ ೨,೨೭೪ ವೀಕ್ಷಣೆಗಳು

ಅಯ್ಯೋ ಗಣೇಶ! ಯಾಕೋ ನೀನಳುವೆ? ನನ್ನ ಕಿವಿಗಳನ್ನೆಳೀತಿದಾನೆ ನೋಡಮ್ಮ!<br> ಯಾಕೋ ಸ್ಕಂದ? ಯಾಕೀ ಚೇಷ್ಟೆ? ಅವನು ಯಾಕೆ ಮುಂಚೆ ನನ್ನ ಕಣ್ಣೆಣಿಸಿದ್ದು?<br> ಆನೇ ಮೊಗದವನೇ! ಇದು ಸರಿಯೇನೋ? ನನ್ನ ಮೂಗನ್ನಳೆದಿದ್ದವನೇ ತಾನ...

ಬದುಕೇ, ನಿನಗೊಂದು ಥ್ಯಾಂಕ್ಸ್‌

ಚಾಮರಾಜ ಸವಡಿ ಅಕ್ಟೋ ೦೮ ಬ್ಲಾಗ್ ೨,೨೬೧ ವೀಕ್ಷಣೆಗಳು

ಎರಡು ದಿನ ಯೋಗಾಸನ, ವ್ಯಾಯಾಮ ಬಿಟ್ಟರೆ ಮನಸ್ಸಿಗೆ ಏನೋ ತಹತಹ. ಛೇ, ಹೀಗಾದರೆ, ಕ್ರಮೇಣ ನಾನು ಸೋಮಾರಿಯಾಗುತ್ತೇನೆ. ನಸುಕಿನಲ್ಲಿ ಏಳಲು ಆಗುವುದಿಲ್ಲ. ಆರೋಗ್ಯ ಕೆಡುತ್ತದೆ. ತಿಂದು ತಿಂದು ಡುಮ್ಮಣ್ಣನಾಗುತ್ತೇನೆ ಎಂದು ಅಂದ...