ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಶಂಕರಾಚಾರ್ಯ

ಶಂಕರಾಚಾರ್ಯ

೯ ಲೇಖನಗಳು

ಭಜಿಸಿ ಬದುಕೆಲೊ ಮನುಜ

ಹಂಸಾನಂದಿ ಏಪ್ರಿಲ್ ೨೧ ಬ್ಲಾಗ್ ೧೨೨ ವೀಕ್ಷಣೆಗಳು

ಮಡಿಕೆಯೋ ಮಣ್ಮುದ್ದೆಯೋ? ಬೆಟ್ಟವೋ ಕಣವೊ? ಉರಿಯೊ ಹೊಗೆಯೋ? ಬಟ್ಟೆಯೋ ಬರಿಯ ನೂಲೋ? ಬಿರುಸ ತರ್ಕವು ಗಂಟಲೊಣಗಷ್ಟೆ! ಮರಣಭಯ  ಬಿಡಿಸುವುದೆ? ಶಿವನಪದಕಮಲವನೆ ನಂಬು! ಸಂಸ್ಕೃತ ಮೂಲ (ಶಿವಾನಂದ ಲಹರಿ, ಪದ್ಯ ೭):  ಘಟೋ ವಾ ಮೃ...

ಕೋರಿಕೆ

ಹಂಸಾನಂದಿ ಆಗಸ್ಟ್ ೦೮ ಬ್ಲಾಗ್ ೯೬ ವೀಕ್ಷಣೆಗಳು

ಕೌಸ್ತುಭವನಿಟ್ಟವಗೆ  ಮಧುವನ್ನು ಮಡುಹಿದಗೆ ಹೊಳೆವ ನೀಲದ ಮಾಲೆಯ ಹೋಲ್ವ ನೋಟಗಳ ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ  ತುಸು ಬೀರು ಎನ್ನೆಡೆಗೆ ಮಂಗಳವ ತರುತ!      ಸಂಸ್ಕೃತ ಮೂಲ ( ಆದಿ ಶಂಕರರ ಕನಕಧಾರಾ ಸ್ತೋತ್ರ -...

‘ನಂಜುಂಡ’ವನಿಗೊಂದು ಪ್ರಶ್ನೆ

ಹಂಸಾನಂದಿ ಫೆಬ್ರ ೨೬ ಬ್ಲಾಗ್ ೧೨೬ ವೀಕ್ಷಣೆಗಳು

ದೇವತೆಗಳೆಲ್ಲರಿಗು ಮೈನಡುಗು ತರಿಸಿದ್ದ  ಉರಿನಂಜ ನೀನದೆಂತು ಕಂಡೆಯೋ?  ಕೈಯಲ್ಲಿ ಹಿಡಿದೆಯೋ  ಮಾಗಿದ್ದ ನೇರಳೆಯ ಹಣ್ಣೆನುತ್ತ ? ನಾಲಿಗೆಯ ಮೇಲಿಟ್ಟು  ನುಂಗಿದೆಯೊ  ಔಷಧಿಯ  ಗುಳಿಗೆಯಿರಬಹುದೆನ್ನುತ?   ನೀಲಮಣಿಯಾಭರಣ ಸೊಗಸ...

ಶಿವನ ಪೂಜೆಯ ಹೂ

ಹಂಸಾನಂದಿ ಫೆಬ್ರ ೧೯ ಬ್ಲಾಗ್ ೧೦೨ ವೀಕ್ಷಣೆಗಳು

ಒಳಗೆ ನುಗ್ಗುತ ದಟ್ಟ ಕಾಡಿನ ಕೊಳಗಳೊಳಗಡೆ ಮುಳುಗಿ ಪರ್ವತ ಗಳನು ಏರುತ ಹುಡುಕುತಿರುವರು ಹೂವ ಕೊಯ್ಯಲಿಕೆ; ತಿಳಿವೆ ಕಾಣದ ಜಡಮತಿಗಳಿವು ತಿಳಿಯರಯ್ಯೋ ಮನದ ಕೊಳದಲ- ರಳಿಹ ಕಮಲವ ಮುಡಿಸೆ ಶಿವನಿಗೆ ಬಹಳ ಮೆಚ್ಚಿಗೆಯು!...

ಹಾತೊರೆತ

ಹಂಸಾನಂದಿ ಅಕ್ಟೋ ೦೫ ಬ್ಲಾಗ್ ೧೨೫ ವೀಕ್ಷಣೆಗಳು

ಕಿವಿಯಲವನ ಹೆಸರು ಬಿದ್ದರೂ ಮೈ ಮಿಂಚಾಡುವುದು ನವಿರೆದ್ದು; ಕಂಡರವನ ಮೊಗಚಂದಿರವು ಚಂದ್ರಶಿಲೆಯಂತೆ ಕರಗುವುದು! ಇನಿಯ ಬಳಿಬಂದೆನ್ನ ಕೊರಳನು ಅವನ ತೋಳಲಿ ಸೆಳೆದು ಅಪ್ಪಲು ಒಡೆದ ಈ ಮನಕುಂಟು ತಲ್ಲಣ ತಿರುಗಿ ಪೆಡಸಾದೇನೆಂಬ...

ಲಕುಮಿಯ ನೋಟ

ಹಂಸಾನಂದಿ ಆಗಸ್ಟ್ ೧೧ ಬ್ಲಾಗ್ ೮೨ ವೀಕ್ಷಣೆಗಳು

ಜೇನ ಸವಿಯಲು ಚೆಲುವ ಕನ್ನೈದಿಲೆಯೆಡೆಗೆ ಮರಳಿ ಮರಳಿ ಬರುವ ಜೇನ್ದುಂಬಿಯಂತೆ ನಾಚುತಲಿ ಒಲವಿನಲಿ ಮುರಾರಿಯ ಮೊಗವನೆ ಓರಣದಿ ಹೊರಳುತಲಿ ನೋಡುತಿಹ ಮುಗುದೆ ಆ ಕಡಲಣುಗೆಯ ಸೊಗದ ನೋಟದ ಮಾಲೆ ತೋರುತಿರಲಿ ನನಗೆ ಸಕಲ ಸಂಪದಗಳನೆ!...

ಅರಿವೆಂಬ ಕಣ್ಣು

ಹಂಸಾನಂದಿ ಜನ ೦೫ ಬ್ಲಾಗ್ ೭೯ ವೀಕ್ಷಣೆಗಳು

ಹುರುಳನರಿಯಬೇಕು ತನ್ನ ತಿಳಿವುಗಣ್ಣಿನಲೇಬೇರೆ ಪಂಡಿತರರಿವು ತನ್ನದಾಗುವುದಿಲ್ಲಚಂದಿರನ ಅಂದವನು ನಾವೆ ದಿಟ್ಟಿಸದೇಕಂಡವರು ನೋಡಿದರೆ ಮನದಣಿವುದಿಲ್ಲಸಂಸ್ಕೃತ ಮೂಲ (ಶಂಕರಾಚಾರ್ಯರ ವಿವೇಕ ಚೂಡಾಮಣಿಯಿಂದ)ವಸ್ತು ಸ್ವರೂಪಂ ಸ್ಫು...

ಭಕ್ತಿ

ಹಂಸಾನಂದಿ ಸೆಪ್ಟೆಂ ೨೨ ಬ್ಲಾಗ್ ೧೦೯ ವೀಕ್ಷಣೆಗಳು

ಮರದ ರೆಂಬೆಗೇ ಹತ್ತಿಕೊಳುವ ಅಂಕೋಲೆ ಬೀಜಗಳಂತೆ,<IMG height=480 alt="" src="http://sampada.net/files/images/4305393739_4a44184e15.preview.jpg" width=319><BR>ಸೂಜಿಗಲ್ಲಿಗೇ ಅಂಟುವ ದಿಕ್ಸೂಚಿಯಂತೆ,<...

ಸಿರಿಯ ನೋಟ

ಹಂಸಾನಂದಿ ಆಗಸ್ಟ್ ೧೯ ಬ್ಲಾಗ್ ೧೦೩ ವೀಕ್ಷಣೆಗಳು

ಮೊಗ್ಗೊಡೆದ ಲವಂಗ ಮರವನು ಮುತ್ತುವಹೆಣ್ಣು ದುಂಬಿಯಂತೆ ಹರಿಯ ಬಳಿಸಾರಿ ನಲಿವಾಕೆಕಣ್ಣಿನೋರೆ ನೋಟದಲೆ ಸಕಲ ಸುಖಗಳನಿತ್ತುಒಳ್ಳಿತನೇ ಮಾಡಿ ಕಾಯಲೆನ್ನ ಆ ಮಂಗಳದೇವತೆಸಂಸ್ಕೃತ ಮೂಲ (ಶಂಕರಾಚಾರ್ಯರ ಕನಕಧಾರಾ ಸ್ತೋತ್ರದಿಂದ)ಅಂಗಂ...