ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೭೯೬ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದು ಊರಿನ ಕಥೆ

ಫೆಬ್ರ ೨೮ ಬ್ಲಾಗ್ ೧೮೪ ವೀಕ್ಷಣೆ

ಒಂದೂರಿತ್ತಂತೆ. ಅಲ್ಲಿ ಹಲವು ಬಗೆಯ ಜನರು ಇದ್ದರು, ಒಬ್ಬರಿಗೆ ಹುಣಿಸೇ ಹಣ್ಣಿನ ಗೊಜ್ಜು ಇಷ್ಟ ಆದರೆ ಇನ್ನೊಬ್ಬರಿಗೆ ಬದನೇಕಾಯಿ ಪಲ್ಯ ಇಷ್ಟ. ಒಬ್ಬರಿಗೆ ಚಿತ್ರಾನ್ನ ಇಷ್ಟ ಆದರೆ ಮತ್ತೊಬ್ಬರಿಗೆ ಗೊಡ್ಡುಸಾರು. ಲೋಕೋ ಭಿನ್ನ ರುಚಿಃ ಅಂತ ಅದೇನೋ ಹೇಳ...

ಏಳು ವರ್ಷಗಳು!

ಫೆಬ್ರ ೨೮ ಬ್ಲಾಗ್ ೮೦ ವೀಕ್ಷಣೆ

ಸಂಪದದಲ್ಲಿ ಬರೆಯತೊಡಗಿ ಏಳು ವರ್ಷಗಳಾದುವು ಎಂದು ಕ್ಯಾಲೆಂಡರ್ ಹೇಳುತ್ತಿದೆ. ಏಳು ವರ್ಷ ಅಂದರೆ ಯಾರ ಜೀವನದಲ್ಲಾದರೂ ಒಂದು ಮುಖ್ಯವಾದ ಭಾಗವೇ! ಇಲ್ಲಿ ಬರೆಯುತ್ತ ನನ್ನ ಬರವಣಿಗೆ ಎಷ್ಟೋ ಸುಧಾರಿಸಿದೆ ಅನ್ನುವುದೂ, ಮತ್ತೆ ಸಂಪದದ ಮೂಲಕ ಅನೇಕ ಮಿತ್ರ...

‘ನಂಜುಂಡ’ವನಿಗೊಂದು ಪ್ರಶ್ನೆ

ಫೆಬ್ರ ೨೬ ಬ್ಲಾಗ್ ೧೨೬ ವೀಕ್ಷಣೆ

ದೇವತೆಗಳೆಲ್ಲರಿಗು ಮೈನಡುಗು ತರಿಸಿದ್ದ ಉರಿನಂಜ ನೀನದೆಂತು ಕಂಡೆಯೋ? ಕೈಯಲ್ಲಿ ಹಿಡಿದೆಯೋ ಮಾಗಿದ್ದ ನೇರಳೆಯ ಹಣ್ಣೆನುತ್ತ ? ನಾಲಿಗೆಯ ಮೇಲಿಟ್ಟು ನುಂಗಿದೆಯೊ ಔಷಧಿಯ ಗುಳಿಗೆಯಿರಬಹುದೆನ್ನುತ? ನೀಲಮಣಿಯಾಭರಣ ಸೊಗಸೆಂದು ತೊಟ್ಟೆಯೋ ನಂಜುಂಡ? ನೀನೆ ನ...

ನೈಜ ಸ್ಪಂದನ

ಫೆಬ್ರ ೨೪ ಬ್ಲಾಗ್ ೧೬೬ ವೀಕ್ಷಣೆ

ಅವನ ಕಂಡಾಗಲೇ ಕೈಗಳಲಿ ಕಣ್ಣುಗಳ ಕೂಡಲೆಯೆ ಮುಚ್ಚಿಕೊಂಡೆ ಅರಳಿದ ಕದಂಬಹೂವಂತೆ ಮೈ ನವಿರೇಳೆ ಹೇಳೆ ಹೇಗದ ಮುಚ್ಚಲೆ? ಸಂಸ್ಕೃತ (ಮಂಜುನಾಥ ಕವಿಯ ಗಾಥಾ ಸಪ್ತಶತಿ - 4-14): ಅಕ್ಷಿಣೀ ತಾವತ್ಸ್ಥಗಯಿಷ್ಯಾಮಿ ದ್ವಾಭ್ಯಾಮಪಿ ಹಸ್ತಾಭ್ಯಾಂ ತಸ್ಮಿನ್ದೃಷ್ಟೇ...

ಅದ್ವೈತ

ಫೆಬ್ರ ೨೦ ಬ್ಲಾಗ್ ೭೫ ವೀಕ್ಷಣೆ

ನಿಂತಿಹುದವನರೂಪ ಕಣ್ಣಲ್ಲಿ ಮತ್ತವನ ಸ್ಪರ್ಶವೇ ನೆಲೆಸಿರಲು ಮೈಯಲ್ಲಿ ಮಾತು ಕಿವಿಯಲ್ಲಿರಲು ಮನಸು ಮನಸಲ್ಲಿರಲು ಬೇರೆ ಮಾಡುವುದೇನು ದೈವವಿನ್ನು ? ಪಾಕೃತ ಮೂಲ (ಹಾಲನ ಗಾಥಾ ಸತ್ತಸಯಿ ೨-೩೨) : ರೂಅಂ ಅಚ್ಛೀಸು ಠಿಅಂ ಫರಿಸೋ ಅಂಗೇಸು ಜಂಪಿಅಂ ಕಣ್ಣೇ...

ನಿರಾಕರಣ

ಫೆಬ್ರ ೧೩ ಬ್ಲಾಗ್ ೧೧೫ ವೀಕ್ಷಣೆ

ಅವನೆದುರು ಕಂಡಿರಲು ಮೊಗವನ್ನು ಬಾಗಿಸುತ ನೋಟವನು ಕೆಳಗೆ ನೆಟ್ಟೆ ಅವನ ಮಾತುಗಳನ್ನು ಕೇಳಬಯಸಿದ ಕಿವಿಗಳನ್ನು ನಾ ತಡೆದುಬಿಟ್ಟೆ ಬೆವರ ಸಾಲನು ಹೊತ್ತು ಗಲ್ಲ ನವಿರೇಳುವುದನಂಗೈಲೆ ಮರೆಮಾಚಿದೆ ರವಿಕೆಯೊಂದಂದಂಚು ಸೀಳುತಿರುವನುಭವಕ್ಕೇನ ಮಾಡಲಿ ಗೆಳತಿಯ...

ಗಬ್ಬರ್ ಸಿಂಗ್ V 2.0

ಜನ ೨೭ ಬ್ಲಾಗ್ ೧೨೧ ವೀಕ್ಷಣೆ

ಇದು ಕೆಲವು ತಿಂಗಳುಗಳ ಹಿಂದೆ, ನಾನು ಭಾಗವಹಿಸಿದ್ದ , ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ನಡೆದ ಒಂದು ಕಿರುನಾಟಕದ ವಿಡಿಯೋ. ಅಂತೂ ಇದರ ವಿಡಿಯೋವನ್ನು ಇಲ್ಲಿ ಹಾಕುವುದಕ್ಕಿಂದು ಮುಹೂರ್ತ ಬಂತು. ನೋಡಿ! ನಾಟಕವನ್ನು ಬರೆದು ನಿರ್ದೇಶಿಸಿದ್ದ...

ಹಂಬಲ

ಜನ ೨೧ ಬ್ಲಾಗ್ ೧೧೮ ವೀಕ್ಷಣೆ

ದಣಿವಿರದ ಚೆಲುನಗೆಯ ಕಡುಕೆಂಪಿನಾ ತುಟಿಯ ಮನಗೆಲುವ ಹಿಗ್ಗಪೆರ್ಚಿಪ ತಂಪುಗೊಳಲ ಅರೆತೆರೆದ ಸೊಗದ ಕಣ್ಣತ್ತಿತ್ತ ಹರಿಯುತಿಹ ಮುಗುದ ಮೊಗದಾವರೆಯ ನಾಕಾಂಬೆನೆಂದು? ಸಂಸ್ಕೃತ ಮೂಲ (ಬಿಲ್ವ ಮಂಗಳ ಲೀಲಾ ಶುಕನ ಕೃಷ್ಣ ಕರ್ಣಾಮೃತದ ಆಶ್ವಾಸ ೧, ಪದ್ಯ ೪೪): ಅ...

ತೆಲಿಯಲೇರು ರಾಮ ಭಕ್ತಿ ಮಾರ್ಗಮುನು

ಜನ ೨೦ ಬ್ಲಾಗ್ ೧೪೪ ವೀಕ್ಷಣೆ

ಇಂದು ಪುಷ್ಯ ಬಹುಳ ಪಂಚಮಿ. 1847ರಲ್ಲಿ ತ್ಯಾಗರಾಜರು ಸಮಾಧಿ ಹೊಂದಿದ ದಿನ. ಈ ಮೊದಲೂ ತ್ಯಾಗರಾಜರ ಆರಾಧನೆಯ ಸಮಯದಲ್ಲಿ , ಕೆಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದೆ. ಇವತ್ತು ಅದಕ್ಕಾಗೇ ನಾನು ಆಯ್ದುಕೊಂಡಿದ್ದು 'ತೆಲಿಯಲೇರು ರಾಮ ಭಕ್ತಿಮಾರ್ಗಮುನ...

ಕಾಲನ ದಾಳ

ಜನ ೧೪ ಬ್ಲಾಗ್ ೧೦೦ ವೀಕ್ಷಣೆ

ಹಲಜನರು ತಂಗಿರುತ್ತಿದ್ದ ಮನೆಯೊಳಗೀಗಲೊಬ್ಬಂಟಿ ನಿಂತನೋರ್ವ ಒಬ್ಬರೋ ಹಲವರೋ ಮೊದಲಿದ್ದ ಕಡೆಯಲ್ಲಿ ಕೊನೆಯಲಾರೂ ಕಾಣರು ದಿನರಾತ್ರಿಯೆಂಬೆರಡು ದಾಳಗಳನುರುಳಿಸುತ ಎಡೆಬಿಡದೆ ಕಾಲಪುರುಷ ಪಗಡೆಯನ್ನಾಡಿಹನು ಬುವಿಯ ಹಾಸನು ಹೂಡಿ ಜೀವಿಗಳ ಕಾಯಿ ನಡೆಸಿ ಸಂಸ...

ಡೆತ್ ವ್ಯಾಲಿ, ಕ್ಯಾಲಿಫೋರ್ನಿಯ‌

ಜನ ೧೦ ಬ್ಲಾಗ್ ೧೦೭ ವೀಕ್ಷಣೆ

ಹಲವಾರು ದಿನಗಳಿಂದ ಹೆಚ್ಚಾಗಿ ಬರೆಯಲಾಗುತ್ತಿರಲಿಲ್ಲ ‍‍ , ನನ್ನ ನಾಟಕ ಪುಟ್ಟ ಮಲ್ಲಿಗೆ ಎಸ್ಟೇಟ್ ಹೋದವಾರ ರಂಗದ ಮೇಲೆ ಪ್ರದರ್ಶನವಾದ ನಂತರ‌ ಮೊದಲ‌ ರೀತಿಯಲ್ಲೆ ಆಗಾಗ‌ ಬರೆಯತೊಡಗಬಹುದು ಎಂದುಕೊಂಡಿದ್ದೇನೆ. ನಾಟಕ ಚೆನ್ನಾಗಿ ಆಯ್ತು ಅನ್ನೋದು ನನ್...

ತಿಳಿಯದವಳು

ಜನ ೦೯ ಬ್ಲಾಗ್ ೧೧೨ ವೀಕ್ಷಣೆ

ನಲ್ಲ ಬಳಿಬಂದು ನುಡಿಯೆ ಸವಿಮಾತುಗಳ ಮೈಯೆಲ್ಲ ಕಿವಿಯಾಯ್ತೊ ಕಣ್ಣಾಯ್ತೊ ಎಂಬುದನು ನಾನರಿಯೆ! ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ, ಪದ್ಯ 64 ) : ನ ಜಾನೇ ಸಮ್ಮುಖಾಯಾತೇ ಪ್ರಿಯಾಣಿ ವದತಿ ಪ್ರಿಯೇ ಪ್ರಯಾಂತಿ ಮಮ ಗಾತ್ರಾಣಿ ಶ್ರೋತ್ರತಾಂ ಕಿಮು ನ...