ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೭೯೬ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ತೀರದ ಬಯಕೆ

ಮೇ ೦೯ ಬ್ಲಾಗ್ ೯೮ ವೀಕ್ಷಣೆ

ಯಾವುದೋ ಹುಸಿಮುನಿಸಿನಲಿ ನಾ ಸುಮ್ಮನೇ ಹೋಗೆನ್ನಲು ಕಲ್ಲು ಮನದಾ ನಲ್ಲ ತಟ್ಟನೆ ಸಜ್ಜೆ ಯಿಂದಲಿ ಎದ್ದು ತಾ ಭರದಿ ಪ್ರೇಮವ ಗೆಳತಿ ಹೇವದಿ ಮುರಿಯುತಲಿ ದೂರಾದರೂ ನಾಚದೀ ಮನವವನೆಡೆಗೆ ಹೋಗುವುದಕೇನನು ಮಾಡಲೇ? ಸಂಸ್ಕೃತ ಮೂಲ : (ಅಮರುಕನ ಅಮರುಶತಕ, ಅರ್...

ಪಶ್ಛಾತ್ತಾಪ‌

ಮೇ ೦೭ ಬ್ಲಾಗ್ ೮೯ ವೀಕ್ಷಣೆ

ನಿಟ್ಟುಸಿರು ಮೊಗವ ಸುಟ್ಟಿದೆ ಬುಡಕಿತ್ತ ಎನ್ನೆದೆ ಅಲುಗಾಡಿದೆ ನಿದ್ದೆ ದೂರಾಗಿದೆ ನಲ್ಲನ ಮೊಗ ಕಾಣದೇ ಹಗಲಿರುಳು ಅಳು ನಿಲ್ಲದೆ ಒಡಲು ಒಣಗಿದೆ ಕಾಲಿಗೆ ಬಿದ್ದ ನಲ್ಲ -ನನು ನಾ ಹಾಗೆ ಕಡೆಗಣಿಸಿದೆನಲ್ಲ? ಗೆಳತಿಯರೇ ಆವ ಮಂಕು ಬಡಿದು ಇನಿಯನಲ್ಲಿಂತು...

ಮಹದಾನಂದ

ಮೇ ೦೩ ಬ್ಲಾಗ್ ೧೦೪ ವೀಕ್ಷಣೆ

ಎರಡು ಮೂರು ವರ್ಷಗಳಿಂದ, ಶಂಕರ ಜಯಂತಿಯಂದು ಶಂಕರಾಚಾರ್ಯರ ಯಾವುದಾದರೂ ಶ್ಲೋಕವನ್ನು ಓದಿ ಅನುವಾದ ಮಾಡುತ್ತ ಬಂದಿದ್ದೇನೆ. ಹಾಗಾಗಿ, ಈ ಸಲವೂ ಶಂಕರ ಜಯಂತಿಯಂದು ಒಂದು ಪ್ರಯತ್ನ. ಒಂದೇ ಪದ್ಯವನ್ನೇ ಎರಡು ರೀತಿಯಲ್ಲಿ (ಒಂದು ಚೌಪದಿಯಲ್ಲಿ, ಪ್ರಾಸವಿಲ...

ಶಿವಶಕ್ತಿ

ಮೇ ೦೧ ಬ್ಲಾಗ್ ೭೭ ವೀಕ್ಷಣೆ

ಶಿವ ಮತ್ತು ಶಕ್ತಿಯರನ್ನು ಒಂದಾಗಿ ನೆನೆಯುವುದು ನಮ್ಮ ಪರಂಪರೆಯಲ್ಲಿ ಬಂದಿರುವ ವಿಷಯವೇ. ಕಾಳಿದಾಸ ತನ್ನ ರಘುವಂಶ ಕಾವ್ಯದ ಮೊದಲ ಪದ್ಯದಲ್ಲೇ ಹೇಳಿರುವಂತೆ, ಮಾತು ಮತ್ತು ಅದರೊಳಗೆ ಹುದುಗಿದ ಅರ್ಥದಂತೆಯೇ ಶಿವ ಮತ್ತೆ ಶಕ್ತಿಯರೂ ಒಬ್ಬರನ್ನೊಬ್ಬರು ಬ...

ನೋಟ

ಏಪ್ರಿಲ್ ೧೦ ಬ್ಲಾಗ್ ೧೪೭ ವೀಕ್ಷಣೆ

ಬಳಲಿ ಸೊರಗುತ ಒಲವ ಪಸೆಯಲಿ ಅರಳಿ ಮುಚ್ಚುವ ಮೊಗ್ಗಿನಂ- ತೊಮ್ಮೆ ನೋಡುತ ಮತ್ತೆ ನಾಚುತ ಬದಿಗೆ ಹೊರಳಿಸಿ ದಿಟ್ಟಿಯ ಎದೆಯೊಳಿರುತಿಹ ಒಲವಿನೊಸಗೆಯ ನೋಟದಲೆ ಹೊರಸೂಸುತ ಹೇಳೆ ಮುಗುದೆಯೆ ಯಾವ ಚೆಲುವನ ನಿನ್ನ ಕಂಗಳು ಕಂಡವೇ? ಸಂಸ್ಕೃತ ಮೂಲ (ಅಮರುಕನ ಅಮರ...

ನಿಮ್ಮ‌ ರಾಶಿಫಲ‌ ನಿಮ್ಮದೇ ? ಅಲ್ಲವೇ?

ಏಪ್ರಿಲ್ ೦೭ ಬ್ಲಾಗ್ ೧೨೩ ವೀಕ್ಷಣೆ

ಪ್ರತಿದಿನ ಪತ್ರಿಕೆಯಲ್ಲಿ ದಿನಭವಿಷ್ಯ ನೋಡುವಂತಹ ಕೋಟ್ಯಂತರ ಜನಗಳಲ್ಲಿ ನೀವು ಒಬ್ಬರಾಗಿದ್ದರೆ, ಅಥವ ನಿಮ್ಮ ರಾಶಿ ಫಲವನ್ನು ಪತ್ರಿಕೆಯಲ್ಲೋ, ಇಂಟರ್ನೆಟ್ ನಲ್ಲೋ ಆಗಾಗ ನೋಡುವ ಹವ್ಯಾಸ ನಿಮಗಿದ್ದರೆ, ಈ ಬರಹ ಓದೋದು ನಿಮಗೆ ಅತೀ ಅಗತ್ಯ. ಯಾಕೆ ಗೊತ್...

ಮತ್ತೆ ಬಂತು ಯುಗಾದಿ

ಮಾರ್ಚ್ ೩೧ ಬ್ಲಾಗ್ ೧೯೩ ವೀಕ್ಷಣೆ

ಎತ್ತನೋಡಿರತ್ತ ಚಿಗುರನು ಹೊತ್ತು ಮರಗಳು ನಲಿದಿರೆ ಮತ್ತೆ ಬಂದಿಹುದೀ ಯುಗಾದಿಯು ಹೊಸತು ವರ್ಷಕ್ಕಾದಿಯು ಉಲಿವ ಕೋಗಿಲೆ ಚಿಗುರು ಮಾವೆಲೆ ನೀಲಿಬಣ್ಣದ ಆಗಸ ಹುರುಪು ಹೆಚ್ಚಿಸುವಂಥ ಚೆಲುವಿದು ತಂತು ಮನದಲಿ ಸಂತಸ ಮೂಡಣದ ಆಗಸದಿ ನೇಸರನ ಓಕುಳಿ ಮನೆಮನೆಯ...

ಅವಳ‌ ನೋಟ‌

ಮಾರ್ಚ್ ೨೬ ಬ್ಲಾಗ್ ೧೩೭ ವೀಕ್ಷಣೆ

ದೂರದಿಂದಲಿ ಹುರುಪಿನಲಿ ಬಂದರೆಲ್ಲಿಗೋ ಜಾರಿದವು ಮಾತನಾಡಿಸಲು ಥಟ್ಟನೇ ಬಿರಿದವು ಅಪ್ಪಿಕೊಂಡರೆ ಕೆಂಪಾದುವು ಉಡುಗೆಯನು ಹಿಡಿಯೆ ಸಿಟ್ಟಿನಲಿ ಹುಬ್ಬ ಗಂಟಿಕ್ಕಿದವು ಪಾದವೇ ಗತಿಯೆನುತ ಅವಳಡಿಗೆ ಬೀಳಲು ಚಣ ಮಾತ್ರದಲಿ ನೀರು ತುಂಬಿದವು ಹಾ! ಏನಚ್ಚರಿಯೊ...

ವಸಂತದ ಗಾಳಿ

ಮಾರ್ಚ್ ೨೦ ಬ್ಲಾಗ್ ೧೨೬ ವೀಕ್ಷಣೆ

ಬೀಳ್ವ ಮಂಜನು ಬೀಳ್ಕೊಡುವುದಕೆ ಋತು ವಸಂತನು ಬಂದಿರೆ ಹೂತ ಮಾಮರದಲ್ಲಿ ಮೆಲ್ಲಗೆ ಕೊಂಬೆರೆಂಬೆಯನಲುಗಿಸಿ ಕೋಗಿಲೆಯ ಸವಿದನಿಯ ಹಾಡನು ದಿಕ್ಕುದಿಕ್ಕಲಿ ಪಸರಿಸಿ ಮಂದ ಮಾರುತ ಹೃದಯಗಳನೂ ಜೊತೆಯಲೇ ಸೆಳೆದೊಯ್ದನೆ! ಸಂಸ್ಕೃತ ಮೂಲ (ಕಾಳಿದಾಸನ ಋತುಸಂಹಾರ,...

ಬುದ್ಧನ ದಾರಿ

ಮಾರ್ಚ್ ೧೨ ಬ್ಲಾಗ್ ೧೪೧ ವೀಕ್ಷಣೆ

ಬೊಮ್ಮ ಹೊಂಬಣ್ಣದಲಿ ಕಂಗೊಳಿಸುವೀ ಚೆಲುವ ಮೊಗವ ನೋಡಿರೆ ಚಣವು ಬಿಡುತಿದ್ದನೇ? ಕಣ್ಣನ್ನು ತೆರೆಯದೆಲೆ ಈ ರೂಪ ನೋಡದೆಯೆ ಸೃಷ್ಟಿಸಿದನೆಂದರದ ನಂಬಬಹುದೇ? ಅದಕೇ ಹೇಳುವೆ ಕೇಳು ಈ ನಿಖಿಳ ಜಗವನ್ನು ಸೃಷ್ಟಿಸುವನೊಬ್ಬನೂ ಇಲ್ಲವೆಂದು ನಿಜವ ಹೇಳಿದನೊಬ್ಬ!...

ಚತುರೆಯ ಮುನಿಸು

ಮಾರ್ಚ್ ೦೬ ಬ್ಲಾಗ್ ೧೧೯ ವೀಕ್ಷಣೆ

ನಲ್ಲ ಬಂದುದ ನೋಡಿ ನಿಂತು ಸ್ವಾಗತಿಸುತ್ತ ಪಕ್ಕದಲಿ ಕೂರುವುದ ತಪ್ಪಿಸಿದಳು ; ತಾಂಬೂಲವನು ಕೊಡುವ ನೆವದಿಂದ ಒಳಹೋಗಿ ಅಪ್ಪುಗೆಗೆ ಅಡ್ಡಿಯನು ತಂದಿಟ್ಟಳು ; ಜೊತೆಯ ಪರಿಜನರೊಡನೆ ತೊಡಗುತ್ತ ಸೋಗಿನಲಿ ಅವನ ಮಾತಿಗೆ ತಾನು ಸಿಗದಿದ್ದಳು ; ಮಾಡುವುಪಚಾರದ...

ಬೆಸೆಯದ ಬೆಸುಗೆ

ಮಾರ್ಚ್ ೦೩ ಬ್ಲಾಗ್ ೧೩೨ ವೀಕ್ಷಣೆ

ಪ್ರೇಮದ ಸರಿಗೆಯು ಕಡಿದಿರಲು ಬೆಸೆದರೆ ಮನಕದು ಮೆಚ್ಚುವುದೆ? ಕಾಯಿಸಿ ಆರಿಸಿ ಇಟ್ಟಿಹ ನೀರದು ದಾಹದ ಬಾಯಿಗೆ ರುಚಿಸುವುದೆ? ಸಂಸ್ಕೃತ ಮೂಲ (ಮಂಜುನಾಥ ಕವಿಯ ಸಂಸ್ಕೃತ ಗಾಥಾ ಸಪ್ತಶತಿ ೧-೫೩ ): ಪ್ರೇಮ್ಣೋ ವಿರೋಧಿತಸಂಧಿತಸ್ಯ ಪ್ರತ್ಯಕ್ಷದೃಷ್ಟವ್ಯಲೀಕ...