ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುವಾದ‌

ಅನುವಾದ‌

೬ ಲೇಖನಗಳು

ಒಂದು ಪ್ರೇಮದ‌ ಕಥೆ

ಹಂಸಾನಂದಿ ಜೂನ್ ೨೦ ಬ್ಲಾಗ್ ೧೨೧ ವೀಕ್ಷಣೆಗಳು

ಹುಬ್ಬು ಗಂಟಿಕ್ಕುವುದ ಕಲಿತಾಯ್ತು ಕಣ್ಗಳಿಗೆ ಮುಚ್ಚಿರುವ ಕಲೆಯನ್ನು ರೂಢಿಸಿದ್ದಾಯ್ತು ಅತ್ತು ಸೊರಗುವುದನ್ನು ಮೌನದಲಿ ನಗುವನ್ನು ಒತ್ತಟ್ಟಿಗಿರಿಸುವುದನೊಟ್ಟು ಕಲಿಸಾಯ್ತು ದಿಟ್ಟವಾಗಿರಲಿಕ್ಕೆನ್ನ ಮನಸನು ಹೇಗೊ ಗಟ್ಟಿಮಾಡ...

ಶಿವ-ಶಿವೆಯರ ಸರಸ

ಹಂಸಾನಂದಿ ಮೇ ೩೧ ಬ್ಲಾಗ್ ೧೦೦ ವೀಕ್ಷಣೆಗಳು

ಇರುಳಿನಪ್ಪುಗೆಯಲೊಡೆದ ಕಡಗವನು  ಉರುಳಿ ಹೋಗಿದ್ದ ಎಳೆಯ ಚಂದಿರನ ಜೊತೆಗೆ ಸೇರಿಸುತ ಬಳೆಯ ಮಾಡುತಲಿ  ಗಿರಿಜೆ ಶಿವನೆಡೆಗೆ ನಗುತ “ನೋಡಿಲ್ಲಿ” ಎನುತ ಬಾಯ್ದೆರೆಯೆ ಅವಳ ಸುಲಿಪಲ್ಲ ಬೆಳ್ಳಬೆಳಕನ್ನೆ ತನ್ನ ಮೈದುಂಬಿ ಹೊಳೆವ ಚಂದ...

ಮಹದಾನಂದ

ಹಂಸಾನಂದಿ ಮೇ ೦೩ ಬ್ಲಾಗ್ ೧೦೪ ವೀಕ್ಷಣೆಗಳು

ಎರಡು ಮೂರು ವರ್ಷಗಳಿಂದ, ಶಂಕರ ಜಯಂತಿಯಂದು ಶಂಕರಾಚಾರ್ಯರ ಯಾವುದಾದರೂ ಶ್ಲೋಕವನ್ನು ಓದಿ ಅನುವಾದ ಮಾಡುತ್ತ ಬಂದಿದ್ದೇನೆ. ಹಾಗಾಗಿ, ಈ ಸಲವೂ ಶಂಕರ ಜಯಂತಿಯಂದು ಒಂದು ಪ್ರಯತ್ನ.  ಒಂದೇ ಪದ್ಯವನ್ನೇ ಎರಡು ರೀತಿಯಲ್ಲಿ  (ಒಂದ...

ಅವಳ‌ ನೋಟ‌

ಹಂಸಾನಂದಿ ಮಾರ್ಚ್ ೨೬ ಬ್ಲಾಗ್ ೧೩೭ ವೀಕ್ಷಣೆಗಳು

ದೂರದಿಂದಲಿ ಹುರುಪಿನಲಿ   ಬಂದರೆಲ್ಲಿಗೋ ಜಾರಿದವು ಮಾತನಾಡಿಸಲು  ಥಟ್ಟನೇ ಬಿರಿದವು   ಅಪ್ಪಿಕೊಂಡರೆ  ಕೆಂಪಾದುವು ಉಡುಗೆಯನು  ಹಿಡಿಯೆ  ಸಿಟ್ಟಿನಲಿ ಹುಬ್ಬ ಗಂಟಿಕ್ಕಿದವು ಪಾದವೇ ಗತಿಯೆನುತ ಅವಳಡಿಗೆ ಬೀಳಲು  ಚಣ ಮಾತ್ರ...

ವಸಂತದ ಗಾಳಿ

ಹಂಸಾನಂದಿ ಮಾರ್ಚ್ ೨೦ ಬ್ಲಾಗ್ ೧೨೬ ವೀಕ್ಷಣೆಗಳು

ಬೀಳ್ವ ಮಂಜನು ಬೀಳ್ಕೊಡುವುದಕೆ  ಋತು ವಸಂತನು ಬಂದಿರೆ ಹೂತ ಮಾಮರದಲ್ಲಿ ಮೆಲ್ಲಗೆ ಕೊಂಬೆರೆಂಬೆಯನಲುಗಿಸಿ ಕೋಗಿಲೆಯ ಸವಿದನಿಯ ಹಾಡನು ದಿಕ್ಕುದಿಕ್ಕಲಿ ಪಸರಿಸಿ ಮಂದ ಮಾರುತ ಹೃದಯಗಳನೂ ಜೊತೆಯಲೇ ಸೆಳೆದೊಯ್ದನೆ!   ಸಂಸ್...

ಬೆಸೆಯದ ಬೆಸುಗೆ

ಹಂಸಾನಂದಿ ಮಾರ್ಚ್ ೦೩ ಬ್ಲಾಗ್ ೧೩೨ ವೀಕ್ಷಣೆಗಳು

ಪ್ರೇಮದ ಸರಿಗೆಯು ಕಡಿದಿರಲು ಬೆಸೆದರೆ ಮನಕದು ಮೆಚ್ಚುವುದೆ? ಕಾಯಿಸಿ ಆರಿಸಿ ಇಟ್ಟಿಹ ನೀರದು ದಾಹದ ಬಾಯಿಗೆ ರುಚಿಸುವುದೆ?   ಸಂಸ್ಕೃತ ಮೂಲ (ಮಂಜುನಾಥ ಕವಿಯ ಸಂಸ್ಕೃತ ಗಾಥಾ ಸಪ್ತಶತಿ ೧-೫೩ ): ಪ್ರೇಮ್ಣೋ ವಿರೋಧಿತಸ...