ಸರಸ್ವತಿಗೊಂದು ಸ್ತುತಿ
ಈ ದಿನ ಮಹಾನವಮಿ - ಸರಸ್ವತಿಯ ಪೂಜೆಯ ದಿನ. ಹಾಗೆಂದೇ ಈ ಹಿಂದೆಯೇ ಮಾಡಿದ್ದ ಒಂದು ಅನುವಾದವನ್ನು ಸ್ವಲ್ಪ ತಿದ್ದಿ ಹೊಸ ಅನುವಾದವನ್ನು ಹಾಕುತ್ತಿದ್ದೇನೆ. ಮೊದಲು ಮಾಡಿದ ಅನುವಾದವು ಯಾವುದೇ ಛಂದಸ್ಸಿಗೆ ಒಳಪಡುತ್ತಿರಲಿಲ್ಲ. ಈ ಬಾರಿಯ ಅನುವಾದವು ಮತ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
hamsanandi
ಈ ದಿನ ಮಹಾನವಮಿ - ಸರಸ್ವತಿಯ ಪೂಜೆಯ ದಿನ. ಹಾಗೆಂದೇ ಈ ಹಿಂದೆಯೇ ಮಾಡಿದ್ದ ಒಂದು ಅನುವಾದವನ್ನು ಸ್ವಲ್ಪ ತಿದ್ದಿ ಹೊಸ ಅನುವಾದವನ್ನು ಹಾಕುತ್ತಿದ್ದೇನೆ. ಮೊದಲು ಮಾಡಿದ ಅನುವಾದವು ಯಾವುದೇ ಛಂದಸ್ಸಿಗೆ ಒಳಪಡುತ್ತಿರಲಿಲ್ಲ. ಈ ಬಾರಿಯ ಅನುವಾದವು ಮತ್...
ಬತ್ತದಿಹ ಕಣ್ಣೀರ ಕೊಟ್ಟಿಹಳು ನೆಂಟರಿಗೆ ತನ್ನೆಲ್ಲ ದುಗುಡವನು ಹೆತ್ತವರಿಗೆ ಊಳಿಗದವರಿಗಿತ್ತು ತನ್ನ ದೈನ್ಯತೆಯನ್ನು ಬೇಗುದಿಯ ಬಿಟ್ಟಿಹಳು ಗೆಳತಿಯರಿಗೆ ನಿಟ್ಟುಸಿರ ಬಿಡುವುದೂ ನೋವ ತರುತಿರಲಾಕೆ ನೆನೆದಿಹಳು ಮುಂಬರುವ ಬಿಡುಗಡೆಯನು; ಹೊಂದು ನೆಮ್ಮ...
ಚೆಲುವೆ ತಾಳೇ! ಇನಿಯನಿರುವೆಡೆ ಹೋಗಲಿಕೆ ತುಸು ಸಮಯವು ರಾತ್ರಿಯಾಗಸದೊಳಗೆ ಚಂದಿರ ಸ್ವಲ್ಪ ಮೇಲಕೆ ಬಂದೊಡೆ ಸುತ್ತ ಚೆಲ್ಲಿದ ಹಾಲು ಬೆಳ್ದಿಂಗಳಲಿ ನಿನ್ನಯ ಚಂದದಾ ಹಾಲು ಮೊಗವನು ಯಾರು ಕಾಂಬರು! ದೈವವಿರುವುದು ನಿನ್ನೆಡೆ! ಪ್ರಾಕೃತ ಮೂಲ ( ಹಾಲನ ಗಾಹ...
ಈಚೆಗೆ ಕೆಲವು ದಿನಗಳಿಂದ ಫೇಸ್ ಬುಕ್ ನಲ್ಲಂತೂ ಸವಾಲುಗಳದ್ದೇ ರಾಜ್ಯ, ಮೊದಲು ಎ ಎಲ್ ಎಸ್ ಐಸ್ ಬಕೆಟ್ ಸವಾಲು ಒಂದಷ್ಟು ದಿನ. ನನ್ನ ಗೆಳೆಯರಲ್ಲಿ ಹಲವರು ಇದರಲ್ಲಿ ಪಾಲ್ಗೊಂಡಿದ್ದರು. ನಂತರ ಇದಕ್ಕೆ ಉತ್ತರವೆಂಬಂತೆ ರೈಸ್ ಬಕೆಟ್ ಚಾಲೆಂಜ್ ನಡೀತು ಒ...
ಕೌಸ್ತುಭವನಿಟ್ಟವಗೆ ಮಧುವನ್ನು ಮಡುಹಿದಗೆ ಹೊಳೆವ ನೀಲದ ಮಾಲೆಯ ಹೋಲ್ವ ನೋಟಗಳ ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ ತುಸು ಬೀರು ಎನ್ನೆಡೆಗೆ ಮಂಗಳವ ತರುತ! ಸಂಸ್ಕೃತ ಮೂಲ ( ಆದಿ ಶಂಕರರ ಕನಕಧಾರಾ ಸ್ತೋತ್ರ - ೪): ಬಾಹ್ವಂತರೇ ಮಧುಜಿತಃ ಶ್ರಿತಕೌಸ್...
ಅತ್ತೆ! ಎನ್ನೆದೆ ಒಡೆದು ಹೋದುದ ಹೇಗೆ ತಿಳಿಸುವುದವನಿಗೆ? ಕನ್ನಡಿಯೊಳಗೆ ಬಿಂಬದಂತಿಹ! ನನ್ನ ಕೊರಗಿದು ಮುಟ್ಟದೇ! ಪ್ರಾಕೃತ ಮೂಲ (ಹಾಲನ ಗಾಹಾ ಸತ್ತಸಇ,3-4) ಫುಟ್ಟಂತೇಣ ವಿ ಹಿಅಏಣ ಮಾಮಿ ಕಹ ಣಿವ್ವರಿಜ್ಜಏ ನಮ್ಮಿ ಆದಂಸೇ ಪಇಬಿಂಬಂವ್ವ ಜ್ಜಮ್ಮಿ ದು...
ಕತ್ತೆ! ಏತಕೆ ಬಟ್ಟೆ ಹೊತ್ತೊಣಗಿರುವ ಹುಲ್ಲನು ತಿನ್ನುವೆ? ರಾಜಲಾಯಕೆ ಹೋಗಿ ಸುಮ್ಮನೆ ಕಡಲೆ ಉಸಳಿಯ ಮೆಲ್ಲು ನೀ! "ಬಾಲವಿದ್ದುದು ಕುದುರೆ" ಯೆನ್ನುವ ಮಂದಿಯಾಳ್ವಿಕೆ ಅಲ್ಲಿದೆ ; ಅವರು ನುಡಿದರೆ ರಾಜಗೊಪ್ಪಿಗೆ! ಇತರರಿರುವರು ತೆಪ್ಪಗೆ! ಸಂಸ್ಕೃತ ಮ...
ಇರುಳಿನಪ್ಪುಗೆಯಲೊಡೆದ ಕಡಗವನು ಉರುಳಿ ಹೋಗಿದ್ದ ಎಳೆಯ ಚಂದಿರನ ಜೊತೆಗೆ ಸೇರಿಸುತ ಬಳೆಯ ಮಾಡುತಲಿ ಗಿರಿಜೆ ಶಿವನೆಡೆಗೆ ನಗುತ “ನೋಡಿಲ್ಲಿ” ಎನುತ ಬಾಯ್ದೆರೆಯೆ ಅವಳ ಸುಲಿಪಲ್ಲ ಬೆಳ್ಳಬೆಳಕನ್ನೆ ತನ್ನ ಮೈದುಂಬಿ ಹೊಳೆವ ಚಂದಿರನು ಶಿವಶಿವೆಯ ಜೊತೆಗೆ ಸ...