ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೭೯೬ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಿನ್ನ ಮೊಗ

ಏಪ್ರಿಲ್ ೨೦ ಬ್ಲಾಗ್ ೧೦೮ ವೀಕ್ಷಣೆ

ಹುಣ್ಣಿಮೆಯ ಚಂದಿರನು ಈ ನಿನ್ನ ಮೊಗವನ್ನು ಹೋಲದೇ ಹೋಯ್ತೆಂದು ಆ ಬೊಮ್ಮನು ಮತ್ತೊಮ್ಮೆ ಮಾಡಿನೋಡುವೆನೆಂದು ಯೋಚಿಸುತ ಪೂರ್ಣ ಚಂದ್ರಮನನ್ನು ಮುರಿದಿಟ್ಟನು ಪ್ರಾಕೃತ ಮೂಲ (ಗಾಹಾ ಸತ್ತಸಯಿ, ೩:೭) ತುಹ ಮುಹಸಾರಿಚ್ಛಂ ಣ ಲಹಇ ತ್ತಿ ಸಂಪುಣ್ಣಮಂಡಲೋ ವಿಹ...

ಶ್ರೀ ಚೆನ್ನ ಕೇಶವ ಶೃಂಗಾರ ಭಾವ

ಏಪ್ರಿಲ್ ೧೬ ಬ್ಲಾಗ್ ೫೫೧ ವೀಕ್ಷಣೆ

ಮುನ್ನ ವೇಲಾಪುರದಿ ನಿಂತಿಹ ಚೆನ್ನಿಗನ ಚೆಲುವೆಂತು ಬಣ್ಣಿಪೆ ರನ್ನದಾಭರಣಗಳ ತೊಟ್ಟಿಹ ಸುಂದರಾಂಗನನು? | ಚೆನ್ನಕೇಶವನೆಂಬ ಹೆಸರವ -ನನ್ನೆ ನೆಚ್ಚಿದ ಮದನಿಕಾ ಮನ ದನ್ನನಿವನೆಂತೆಂದು ನುಡಿವುದೆ ತಕ್ಕ ವರ್ಣನೆಯು! || ೧|| ತನ್ನ ಭಕುತರ ಸಕಲ ದುಃಖದ ಬಿ...

ಬೆಣ್ಣೆ ಕದ್ದ ನಮ್ಮ ಕೃಷ್ಣ! ಬೆಣ್ಣೆ ಕದ್ದನಮ್ಮ!

ಮಾರ್ಚ್ ೨೫ ಬ್ಲಾಗ್ ೧೪೯ ವೀಕ್ಷಣೆ

ಒಂದು ಪಾದವ ನೆಲದಲಿರಿಸುತ ಬಾಗಿಸುತ ಮತ್ತೊಂದನು ನಂದ ಭವನದಿ ಮೊಸರ ಕಡೆದಿಹ ತಾಳದುಲಿತಕೆ ಕುಣಿಯುತ ಅಂದದಲಿ ಬಳುಕಾಡಿಸುತ ತಾ ತೊಟ್ಟ ಚಂದದೊಡವೆಗಳ ಬಂದು ನಿಲ್ಲಲಿ ಕಣ್ಣ ಮುಂದೆಯೆ ಬೆಣ್ಣೆ ಬೇಡುವ ಚೆಲುವನು ಸಂಸ್ಕೃತ ಮೂಲ (ವೇದಾಂತ ದೇಶಿಕನ ಗೋಪಾಲ ವ...

ಶಿವಪ್ಪ ಕಾಯೋ ತಂದೆ!

ಫೆಬ್ರ ೧೭ ಬ್ಲಾಗ್ ೧೪೪ ವೀಕ್ಷಣೆ

ದಿಗಿಲಿಂ ಬೇಡಿರಲಾ ಭಗೀರಥ ಮೊದಲ್ ಶ್ರೀವಿಷ್ಣು ಪಾದಂಗಳಿಂ ಮುಗಿಲಿಂ ಬೀಳ್ವೊಡೆ ಗಂಗೆಯಾರ್ಭಟವನುಂ ಸಂತೈಸುತುಂ ತಾಳ್ಮೆಯಿಂ ಸೊಗದೊಳ್ ಮಾಣಿಸುತಾಕೆಯಂ ನಲುಮೆಯಿಂ ಕಾಪಿಟ್ಟೆ ಭೂಲೋಕಮಂ ಮಗುವೆಂದೆನ್ನುತಲೆನ್ನ ಕಾಯೊ ಶಿವನೇ ತಪ್ಪೆಲ್ಲಮಂ ಮನ್ನಿಸಿ! -ಹಂ...

ಕೃಷ್ಣನ ಕೊಳಲಿನ ಕರೆ ...

ಫೆಬ್ರ ೧೦ ಬ್ಲಾಗ್ ೧೧೫ ವೀಕ್ಷಣೆ

ಇರಿಸುತ್ತ ತುಟಿಯಲ್ಲಿ ಬಿದಿರ ಕೊಳಲನ್ನು ಬೆರಳನಾಡಿಸಿ ರಂಧ್ರಗಳ ಮಾಧವ ತೆರೆಯುತ್ತ ಮುಚ್ಚುತ್ತ ಮರಮರಳಿ ಸವಿಯಾಗಿ ಸ್ವರಗಳಲಿ ಹಾಡಿಹನು ಬನದಂಚಲಿ ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತ, ಆಶ್ವಾಸ ೨, ಪದ್ಯ ೧೪): ಅಧರೇ ವಿನಿವೇಶ್ಯ ವಂಶನಾಲಂ ವ...

ಮಳೆಗಾಲಕೆ ಮೊದಲೆ ಕುಣಿವ ನವಿಲು

ಫೆಬ್ರ ೦೩ ಬ್ಲಾಗ್ ೭೦ ವೀಕ್ಷಣೆ

ಉಣಿಸಂ ನೀಡಿರೆ ತಾಯಿ ತಾನು ಮುದದೊಳ್ ಬಾಯ್ಮುಚ್ಚೆ ತಾ ಕಂದನುಂ ಸೊಣಗಂ ಬಾಲಮನೆಟ್ಟಗಿರ್ಟು ನಡೆಯಲ್ ಪುಲ್ಲಂ ತಿನಲ್ ಸಿಂಗಮುಂ ಮಣಲೊಳ್ ಮೀನ್ಗಳು ಕಟ್ಟ ಪೋಗೆ ಮನೆಯಂ ನೀರಾನೆ ತಾ ನರ್ತಿಸಲ್ ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್...

ತಂಬೂರಿ ಮೀಟಿದವ .. ಭವಾಬ್ದಿ ದಾಟಿದವ

ಜನ ೨೦ ಬ್ಲಾಗ್ ೧೭೨ ವೀಕ್ಷಣೆ

(ಈ ದಿನ ಪುರಂದರ ದಾಸರ ಆರಾಧನೆ, ಪುಷ್ಯ ಬಹುಳ ಅಮಾವಾಸ್ಯೆ - ಆ ಸಂದರ್ಭಕ್ಕೆಂದು ಹಿಂದೆ ಬರೆದಿದ್ದ ಈ ಕಿರುಕಾವ್ಯವನ್ನು ಇಲ್ಲಿ ಹಂಚಿಕೊಂಡಿದ್ದೇನೆ) ಕ್ಷೇಮಪುರದಲಿ ಇದ್ದನೊಬ್ಬನು ಶ್ರೀನಿವಾಸನ ನಾಮದಿ ಹೇಮದಾಭರಣಗಳ ಮಾಡುತ ಮಾರಿ ಗಳಿಸುತ ನೆಮ್ಮದಿ ನ...

‘ಕರ್ನಾಟಕ ಸಂಗೀತ’ ದಲ್ಲಿ ಕನ್ನಡ

ಜನ ೧೬ ಲೇಖನ ೧೨೮ ವೀಕ್ಷಣೆ

ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತವು ಕರ್ನಾಟಕ ಸಂಗೀತವೆಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವುದು ಸರಿಯಷ್ಟೇ. ಆದರೆ ಈ ಸಂಗೀತ ಪ್ರಕಾರದಲ್ಲಿ ಆಸಕ್ತಿಯುಳ್ಳ ಕೇಳುಗರು ಒಂದಂಶವನ್ನು ತಪ್ಪದೇ ಗಮನಿಸುತ್ತಾರೆ. ಕರ್ನಾಟಕ ಸಂಗೀತವು ಕರ್ನಾಟಕವೊಂದೇ ಅಲ್ಲದ...

ಒಲವಿನ ಓಲೆ

ಡಿಸೆಂ ೨೯ ಬ್ಲಾಗ್ ೧೫೯ ವೀಕ್ಷಣೆ

ಪದ್ಯಪಾನದಲ್ಲಿ ಈಚೆಗೆ ಕೇಳಿದ್ದ ಒಂದು ಪ್ರಶ್ನೆ - ಚಿತ್ರಕ್ಕೆ ಪದ್ಯ. ರಾಜಾ ರವಿವರ್ಮನ ಪ್ರಸಿದ್ಧವಾದ ದಮಯಂತಿಯ ಚಿತ್ರಕ್ಕೆ ನಾನು ಬರೆದ ಎರಡು ಪದ್ಯಗಳು ಇಲ್ಲಿವೆ. ಭಾಮಿನಿ ಷಟ್ಪದಿಯಲ್ಲಿ: ಮಂಚದಿಂದೇಳುತಲಿ ತಾ ಜರಿ ಯಂಚು ರೇಸಿಮೆ ಸೀರೆಯುಟ್ಟಳು ಅ...

ದುರ್ಗಾಸ್ತುತಿ

ನವೆಂ ೧೮ ಬ್ಲಾಗ್ ೧೨೨ ವೀಕ್ಷಣೆ

ಪೊಳೆವ ಕಣ್ಣಿನ ಮಿಂಚು ನಿನ್ನ ಮೊಗಕಾರ್ಮುಗಿಲ ಬೆಳಗುತಿರೆ ನಿನಗೆನ್ನ ಪೂಜಾರ್ಪಣೆ ಇಳೆಯ ಭಾಗ್ಯವೆ! ನೀ ಭವಾರ್ಣವವ ದಾಟಿಸಲು ಬಳಿಗೆ ಬಾರೆನ್ನೆಡೆಗೆ ಶ್ರೀ ದುರ್ಗೆಯೆ! -ಹಂಸಾನಂದಿ ಕೊ: ನವರಾತ್ರಿಯ ಸಮಯದಲ್ಲಿ ಪದ್ಯಪಾನದಲ್ಲಿ (http://padyapaana....

ಸಡಗರದ ದೀಪಾವಳಿ

ಅಕ್ಟೋ ೨೨ ಬ್ಲಾಗ್ ೧೩೭ ವೀಕ್ಷಣೆ

ಪದ್ಯಪಾನದಲ್ಲಿ ಈ ಬಾರಿ ದೀಪಾವಳಿಯ ಸಂದರ್ಭಕ್ಕೆ ಹೊಂದುವ ಕೆಲವು ಅಲಂಕಾರಯುಕ್ತವಾದ ಪದ್ಯಗಳನ್ನು ಬರೆಯಲು ಕೇಳಿದ್ದರು. ಆ ಸಂದರ್ಭಕ್ಕೆಂದು ನಾನು ಬರೆದ ಭಾಮಿನೀ ಷಟ್ಪದಿಯಲ್ಲಿರುವ ಐದು ಪದ್ಯಗಳು ಇಲ್ಲಿವೆ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರೈಕೆಗಳು!...

ಕಾದಿರುವಳು ತರುಣಿ ...

ಅಕ್ಟೋ ೧೩ ಬ್ಲಾಗ್ ೮೪ ವೀಕ್ಷಣೆ

ಕೈಯ ಬಳೆಗಳು ಸರಿದ ರೀತಿಯೆ ಬಾಳುವಾಸೆಯೆ ಸರಿದಿರೆ ಕಣ್ಣ ಕಾಡಿಗೆ ಅಳಿಸಿದಂತೆಯೆ ನಿದ್ದೆಯೆಂಬುದು ಕಳೆದಿರೆ ಮನೆಯ ಹೊಸ್ತಿಲಿನಲ್ಲಿ ಇನಿಯನ ದಾರಿ ಕಾಯುತ ನಿಂತಿರೆ ಹೆಣ್ಣಿವಳು ನಿಂದಂತೆ ತೋರಿದೆ ಬದುಕು ಸಾವಿನ ಅಂಚಲೆ! ಸಂಸ್ಕೃತ ಮೂಲ (ಅಷ್ಟಾವಧಾನಿ...