ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಶಿವರಾತ್ರಿ

ಶಿವರಾತ್ರಿ

೬ ಲೇಖನಗಳು

ಶಿವ ಶಿವೆಯರ ಸರಸ

ಹಂಸಾನಂದಿ ಫೆಬ್ರ ೨೫ ಬ್ಲಾಗ್ ೧೨೬ ವೀಕ್ಷಣೆಗಳು

ಚಂದಿರನು ಬೂದಿಚದುರಿದ ಜಟೆಯೊಳಹೊಗುವ ಚಂದದಲಿ ಹೆಡೆಯಿಳಿಸಿ ಹಾವು ಭುಜದಲಿ ಜಾರೆ ನಂದಿ ನೆಪಹೂಡಿ ಗೊರಸಿನಲಿ ಕಣ್ಣೊರೆಸುತಿಹ- ನಂದು ಗಿರಿಜೆಯ ಮೊಗಕೆ ಮುತ್ತನಿಡುತಿರೆ ಶಂಭು!   ಸಂಸ್ಕೃತ ಮೂಲ : (ವಿದ್ಯಾಕರನ ಸುಭಾಷಿತ ರತ...

ಶಿವಪ್ಪ ಕಾಯೋ ತಂದೆ!

ಹಂಸಾನಂದಿ ಫೆಬ್ರ ೧೭ ಬ್ಲಾಗ್ ೧೪೪ ವೀಕ್ಷಣೆಗಳು

ದಿಗಿಲಿಂ ಬೇಡಿರಲಾ ಭಗೀರಥ ಮೊದಲ್ ಶ್ರೀವಿಷ್ಣು ಪಾದಂಗಳಿಂ  ಮುಗಿಲಿಂ ಬೀಳ್ವೊಡೆ ಗಂಗೆಯಾರ್ಭಟವನುಂ ಸಂತೈಸುತುಂ  ತಾಳ್ಮೆಯಿಂ ಸೊಗದೊಳ್ ಮಾಣಿಸುತಾಕೆಯಂ ನಲುಮೆಯಿಂ ಕಾಪಿಟ್ಟೆ ಭೂಲೋಕಮಂ  ಮಗುವೆಂದೆನ್ನುತಲೆನ್ನ ಕಾಯೊ ಶಿವನೇ...

‘ನಂಜುಂಡ’ವನಿಗೊಂದು ಪ್ರಶ್ನೆ

ಹಂಸಾನಂದಿ ಫೆಬ್ರ ೨೬ ಬ್ಲಾಗ್ ೧೨೬ ವೀಕ್ಷಣೆಗಳು

ದೇವತೆಗಳೆಲ್ಲರಿಗು ಮೈನಡುಗು ತರಿಸಿದ್ದ  ಉರಿನಂಜ ನೀನದೆಂತು ಕಂಡೆಯೋ?  ಕೈಯಲ್ಲಿ ಹಿಡಿದೆಯೋ  ಮಾಗಿದ್ದ ನೇರಳೆಯ ಹಣ್ಣೆನುತ್ತ ? ನಾಲಿಗೆಯ ಮೇಲಿಟ್ಟು  ನುಂಗಿದೆಯೊ  ಔಷಧಿಯ  ಗುಳಿಗೆಯಿರಬಹುದೆನ್ನುತ?   ನೀಲಮಣಿಯಾಭರಣ ಸೊಗಸ...

ಶಿವನ ಪೂಜೆಯ ಹೂ

ಹಂಸಾನಂದಿ ಫೆಬ್ರ ೧೯ ಬ್ಲಾಗ್ ೧೦೨ ವೀಕ್ಷಣೆಗಳು

ಒಳಗೆ ನುಗ್ಗುತ ದಟ್ಟ ಕಾಡಿನ ಕೊಳಗಳೊಳಗಡೆ ಮುಳುಗಿ ಪರ್ವತ ಗಳನು ಏರುತ ಹುಡುಕುತಿರುವರು ಹೂವ ಕೊಯ್ಯಲಿಕೆ; ತಿಳಿವೆ ಕಾಣದ ಜಡಮತಿಗಳಿವು ತಿಳಿಯರಯ್ಯೋ ಮನದ ಕೊಳದಲ- ರಳಿಹ ಕಮಲವ ಮುಡಿಸೆ ಶಿವನಿಗೆ ಬಹಳ ಮೆಚ್ಚಿಗೆಯು!...

ಶಿವರಾತ್ರಿಯಲ್ಲಿಷ್ಟು ಶಿವ ಸ್ಮರಣೆ

ಹಂಸಾನಂದಿ ಮಾರ್ಚ್ ೦೧ ಬ್ಲಾಗ್ ೮೧ ವೀಕ್ಷಣೆಗಳು

ಶಿವರಾತ್ರಿಯ ಸಂದರ್ಭದಲ್ಲಿ ಈ ಹಿಂದೆ ಅನುವಾದಿಸಿದ್ದ ಕೆಲವು ಸ್ತುತಿಗಳನ್ನು ಹಾಕುತ್ತಿದ್ದೇನೆ. ಮತ್ತೆ ಯಾಕೆ ಅಂದಿರಾ? ಇವತ್ತಿಗೆ ಸಂಪದದ ನನ್ನ ಬ್ಲಾಗಿಗೆ ನಾಲ್ಕು ವರ್ಷಗಳು ಆದವು - ಈ ದಿನ ಏನನ್ನಾದರೂ ಹಾಕಬೇಕೆಂದು :) ....

ಶಿವರಾತ್ರಿಗೊಂದು ಶಿವಸ್ತುತಿ

ಹಂಸಾನಂದಿ ಫೆಬ್ರ ೨೦ ಬ್ಲಾಗ್ ೨,೭೯೩ ವೀಕ್ಷಣೆಗಳು

ಹೋಗದಿರು ಇಲ್ಲಿಂದ ಕಾಲ್ದೆಗೆಯದೇ ಓ ಶಿವನೆ ನನ್ನಲ್ಲೆ ನೀ ನೆಲೆಸಿರು ಹಿರಿಬೇಟೆಗಾರನೇ!  ಮನಸೆನ್ನುವೀ  ಕಗ್ಗಾಡಿನಲಿ ನಿನಗುಂಟು ಬಲು ಸುಗ್ಗಿಯು ಮೋಹ ಮಚ್ಚರ ಸೊಕ್ಕು ಮೊದಲಾದ ಮಿಕಗಳು ಬಲು ತಿರುಗಾಡುತಿರಲು ಅವುಗಳನು...