ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಹಬ್ಬ

ಹಬ್ಬ

೨೫ ಲೇಖನಗಳು

ಬೊಂಬೆ ಹಬ್ಬ ೨೦೧೫

ಹಂಸಾನಂದಿ ಅಕ್ಟೋ ೨೨ ಬ್ಲಾಗ್ ೧೧೮ ವೀಕ್ಷಣೆಗಳು

ಮತ್ತೊಂದು ದಸರಾ ಹಬ್ಬ ಬಂದು ಹೋಗಿದೆ! ಈ ಸಲದ ನಮ್ಮ ಮನೆಯ ಬೊಂಬೆ ಹಬ್ಬದ ಒಂದು ನೋಟ ಇಲ್ಲಿ. ಹಿನ್ನೆಲೆಯಲ್ಲಿ ಬರುತ್ತಿರುವ ಸಂಗೀತ ನನ್ನದೇ ರಚನೆ (ಕಾಮವರ್ಧಿನಿ ರಾಗದಲ್ಲಿರುವ ಒಂದು ಸ್ವರಜತಿ). ಸಾಹಿತ್ಯ ಅಷ್ಟಾವಧಾನಿ ಮಹೇ...

ಸಡಗರದ ದೀಪಾವಳಿ

ಹಂಸಾನಂದಿ ಅಕ್ಟೋ ೨೨ ಬ್ಲಾಗ್ ೧೩೭ ವೀಕ್ಷಣೆಗಳು

ಪದ್ಯಪಾನದಲ್ಲಿ ಈ ಬಾರಿ ದೀಪಾವಳಿಯ ಸಂದರ್ಭಕ್ಕೆ ಹೊಂದುವ ಕೆಲವು ಅಲಂಕಾರಯುಕ್ತವಾದ ಪದ್ಯಗಳನ್ನು ಬರೆಯಲು ಕೇಳಿದ್ದರು. ಆ ಸಂದರ್ಭಕ್ಕೆಂದು ನಾನು ಬರೆದ ಭಾಮಿನೀ ಷಟ್ಪದಿಯಲ್ಲಿರುವ ಐದು ಪದ್ಯಗಳು ಇಲ್ಲಿವೆ. ಎಲ್ಲರಿಗೂ ದೀಪಾವ...

ಸರಸ್ವತಿಗೊಂದು ಸ್ತುತಿ

ಹಂಸಾನಂದಿ ಅಕ್ಟೋ ೦೨ ಬ್ಲಾಗ್ ೯೮ ವೀಕ್ಷಣೆಗಳು

ಈ ದಿನ ಮಹಾನವಮಿ - ಸರಸ್ವತಿಯ ಪೂಜೆಯ ದಿನ. ಹಾಗೆಂದೇ ಈ ಹಿಂದೆಯೇ ಮಾಡಿದ್ದ ಒಂದು ಅನುವಾದವನ್ನು ಸ್ವಲ್ಪ ತಿದ್ದಿ ಹೊಸ ಅನುವಾದವನ್ನು ಹಾಕುತ್ತಿದ್ದೇನೆ. ಮೊದಲು ಮಾಡಿದ ಅನುವಾದವು ಯಾವುದೇ ಛಂದಸ್ಸಿಗೆ ಒಳಪಡುತ್ತಿರಲಿಲ್ಲ....

ಯುಗಾದಿ

ಹಂಸಾನಂದಿ ಮಾರ್ಚ್ ೨೩ ಬ್ಲಾಗ್ ೬೬ ವೀಕ್ಷಣೆಗಳು

ಯುಗಾದಿಯ ದಿನದಂದು ಎರಡು ಪುಟ್ಟ ಕವಿತೆಗಳು:   ಹಗಲು ಹೆಚ್ಚುತ ಹೋಗುತಿರುವುದು ಚಿಗುರು ಎಲ್ಲೆಡೆ ಕಾಣುತಿರುವುದು ಮುಗಿಲ ಕೆಳೆಯನು ಮರೆತ ಬಾನಿನ ಚೆಲುವು ಹೆಚ್ಚಿಹುದು | ಮಿಗಿಲು ಬಿರಿದಿಹ ಹೂಗಳೆಲ್ಲೆಡೆ ನಗುತ ಕಂಪನು ಸೂಸಿ...

ಹಬ್ಬಗಳು ಮತ್ತು ಲೆಕ್ಕಾಚಾರ

ಹಂಸಾನಂದಿ ಡಿಸೆಂ ೦೬ ಬ್ಲಾಗ್ ೧೨೯ ವೀಕ್ಷಣೆಗಳು

ಕೆಲವು ಬಾರಿ ಭಾರತದಲ್ಲಿರುವ ನನ್ನ ನೆಂಟರು/ಗೆಳೆಯರು ನಾನಿರುವ ಕ್ಯಾಲಿಫೋರ್ನಿಯಾದಲ್ಲಿ ನಾವು ಆಚರಿಸುವ ಕೆಲವು ಹಬ್ಬಗಳು ಹೇಗೆ/ಏಕೆ ಒಂದು ದಿನ ಮೊದಲಾಗೇ ಬರುತ್ತವೆ ಅಂತ ಕೇಳಿದ್ದರು. ಅದರ ಬಗ್ಗೆ ಒಂದು ಕಿರುಬರಹ ಇಲ್ಲಿದೆ...

ಮಾರವೈರಿ ರಮಣಿ

ಹಂಸಾನಂದಿ ಆಗಸ್ಟ್ ೨೯ ಬ್ಲಾಗ್ ೧೧೮ ವೀಕ್ಷಣೆಗಳು

ನಾಡಿದ್ದು ಗೌರಿ ಹಬ್ಬ. ಗೌರಿಯ ಹಬ್ಬಕ್ಕೆ ಮುನ್ನುಡಿಯಾಗಿ ಗೌರಿಯ ಮೇಲಿನ ಒಂದು ಸೊಗಸಾದ ರಚನೆಯನ್ನು ಕೇಳುಗರೊಂದಿಗೆ ಹಂಚಿಕೊಳ್ಳೋಣವೆನ್ನಿಸಿ ಈ ಚುಟುಕಾದ ಬರಹ. ನನಗೆ ಇವತ್ತು ನೆನಪಾದ್ದು ತ್ಯಾಗರಾಜರದ್ದು ಎನ್ನಲಾದ, ನಾಸಿ...

ಶಿವರಾತ್ರಿಯಲ್ಲಿಷ್ಟು ಶಿವ ಸ್ಮರಣೆ

ಹಂಸಾನಂದಿ ಮಾರ್ಚ್ ೦೧ ಬ್ಲಾಗ್ ೮೧ ವೀಕ್ಷಣೆಗಳು

ಶಿವರಾತ್ರಿಯ ಸಂದರ್ಭದಲ್ಲಿ ಈ ಹಿಂದೆ ಅನುವಾದಿಸಿದ್ದ ಕೆಲವು ಸ್ತುತಿಗಳನ್ನು ಹಾಕುತ್ತಿದ್ದೇನೆ. ಮತ್ತೆ ಯಾಕೆ ಅಂದಿರಾ? ಇವತ್ತಿಗೆ ಸಂಪದದ ನನ್ನ ಬ್ಲಾಗಿಗೆ ನಾಲ್ಕು ವರ್ಷಗಳು ಆದವು - ಈ ದಿನ ಏನನ್ನಾದರೂ ಹಾಕಬೇಕೆಂದು :) ....

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

ಪ್ರಸನ್ನ.ಎಸ್.ಪಿ ನವೆಂ ೦೪ ಬ್ಲಾಗ್ ೩೦೭ ವೀಕ್ಷಣೆಗಳು

ಎಲ್ಲರಿಗೂ ದೀಪಾವಳಿ ಹಬ್ಬದ (ಮುಂಗಡ) ಹಾರ್ದಿಕ ಶುಭಾಶಯಗಳು. ಈ ದೀಪಾವಳಿಯು ನಿಮ್ಮ ಮನೆ - ಮನಗಳನ್ನು ಬೆಳಗಿಸಲಿ ಎಂದು ಹಾರೈಸುತ್ತೇನೆ.ದೀಪಾವಳಿ ಎಂದರೆ ದೀಪಗಳ ಹಬ್ಬ. ಅದು ದೀಪಗಳ ಹಬ್ಬ ಮಾತ್ರವೇ ಆಗಲಿ, ಬದಲಿಗೆ ಶಬ್ಧ ಹಾಗ...

ನಮ್ಮ ಮನೆಯ ಬೊಂಬೆ ಹಬ್ಬ - ೨೦೧೦ :)

ಹಂಸಾನಂದಿ ಅಕ್ಟೋ ೧೬ ಬ್ಲಾಗ್ ೧೬೪ ವೀಕ್ಷಣೆಗಳು

ಈ ವರ್ಷದ ನವರಾತ್ರಿಯ ಕಡೆಯ ದಿನದಂದು, ನಮ್ಮ ಮನೆಯ ಬೊಂಬೆ ಹಬ್ಬದ ಕೆಲವು ನೋಟಗಳು: ಹಿನ್ನಲೆಯಲ್ಲಿ ಬರುತ್ತಿರುವ ಸಂಗೀತದ ರಚನೆ ನನ್ನದೇ. ರಂಜನಿ ರಾಗ,ಆದಿತಾಳದಲ್ಲಿರುವ ಸ್ವರಜತಿ. -ಹಂಸಾನಂದಿ

ನವರಾತ್ರಿಯ ದಿನಗಳು - ಮತ್ತೊಮ್ಮೆ

ಹಂಸಾನಂದಿ ಅಕ್ಟೋ ೦೮ ಬ್ಲಾಗ್ ೯೮ ವೀಕ್ಷಣೆಗಳು

ಮೂರುವರ್ಷಗಳ ಹಿಂದೆ ಇದೇ ಸಮಯದಲ್ಲಿ ಸಂಪದದಲ್ಲಿ ’ನವರಾತ್ರಿಯ ದಿನಗಳು’ ಎನ್ನುವ ಸರಣಿಯನ್ನು, ಎರಡು ವರ್ಷಗಳ ಹಿಂದೆ ’ಸಂಗೀತ ನವರಾತ್ರಿ’ ಅನ್ನುವ ಸರಣಿಯನ್ನೂ ಬರೆದಿದ್ದೆ. ಅದಾದನಂತರ ಹೇಮಾವತಿಯಲ್ಲಿ ಬಹಳ ನೀರು ಹರಿದು ಹೋಗ...

ಊರಿನಲ್ಲಿ ತೇರು

ಹಂಸಾನಂದಿ ಏಪ್ರಿಲ್ ೦೮ ಬ್ಲಾಗ್ ೧,೭೨೬ ವೀಕ್ಷಣೆಗಳು

ಇದು ಕಳೆದ ವರ್ಷ ಈ ಸಮಯದಲ್ಲಿ ನಾನು ಬರೆದಿದ್ದ ಬರಹ. ಮತ್ತೊಮ್ಮೆ ಹಾಕುತ್ತಿದ್ದೇನೆ, ಯಾವುದೇ ಬದಲಾವಣೆಗಳಿಲ್ಲದೆ. ಯಾಕಂದರೆ, ಇವತ್ತು ಚಿತ್ರಾ ಪೂರ್ಣಿಮೆ, ನಮ್ಮೂರಲ್ಲಿ ತೇರು! ಅದಕ್ಕೆ.  ------------------...

ಯುಗಾದಿ ಹಬ್ಬದ ಶುಭಾಷಯಗಳು

ನಾಗರಾಜ್ ಮಾರ್ಚ್ ೨೬ ಬ್ಲಾಗ್ ೧೭,೫೯೪ ವೀಕ್ಷಣೆಗಳು

ಯುಗಾದಿ ಎಂಬುದು ಚೈತ್ರ ಮಾಸದ ಮೊದಲನೆಯ ದಿನ (ಹಿಂದು ಪಂಚಾಂಗದ ಪ್ರಥಮ ದಿವಸ)  ಕನ್ನಡಿಗರಿಗೆ ಸಂಭ್ರಮೋತ್ಸವದ ಹಬ್ಬ. ಹೊಸ ವರ್ಷದ ಆರಂಭೋತ್ಸ...

ಯುಗಾದಿಯ ಶುಭಾಶಯಗಳು!!!!!

ರೇಖಾ ಬಿಜೂರ್ ಹೆರೆಂಜಾಲ್ ಮಾರ್ಚ್ ೨೫ ಬ್ಲಾಗ್ ೨,೩೭೪ ವೀಕ್ಷಣೆಗಳು

ಎಲ್ಲಾ ಸಂಪದಿಗರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು!!! ವಿರೋಧಿ ನಾಮ ಸಂವತ್ಸರ ಎಲ್ಲರಿಗೂ ಶುಭವನ್ನುಂಟುಮಾಡಲಿ ಅಂತ ಹಾರೈಸುತ್ತೇನೆ. ನಾಳೆ ಎಲ್ರೂ (ಎಟ್ ಲೀಸ್ಟ್ ಕೆಲವರಾದ್ರೂ) ಹಬ್ಬದ ತಯಾರಿಯಲ್ಲಿರಬಹುದು/ ಗಡ...

ಹೋಳಿ ಸಂಬ್ರಮ

ನಾಗರಾಜ್ ಮಾರ್ಚ್ ೧೧ ಬ್ಲಾಗ್ ೧,೮೦೨ ವೀಕ್ಷಣೆಗಳು

ಹೋಳಿ ಹಬ್ಬ ಆಚರಣೆ ಮಜಾನೆ ಮಜಾ...... ಸ್ನೇಹಿತರೇ ನಮ್ಮ ಮರ ಸಂಸ್ಥೆಯಲ್ಲಿ ಹೋಳಿ ಹಬ್ಬದ ಆಚರಣೆಗೆ ನಿಮಗೆಲ್ಲಾ ಸಹ ಆಹ್ವಾನವನ್ನು ನೀಡಿದ್ದೆ. ನಮ್ಮ ಸಂಪದದಿಂದ ಯಾರೂ ಸಹ ಬರದೇ ಇದ್ದದ್ದರಿಂದ ಮೊದ ಮೊದಲು ನನ...

ವೈಕುಂಠ ಏಕಾದಶಿ

keshava_prasad ಜನ ೦೭ ಬ್ಲಾಗ್ ೧,೫೫೦ ವೀಕ್ಷಣೆಗಳು

ನಗರದೆಲ್ಲೆಡೆ ಹಬ್ಬದ ವಾತಾವರಣ ಇದೆ ಇವತ್ತು. ವಿಶೇಶವಾಗಿ ವಿಷ್ಣು ದೇವಾಲಯಗಳ ಮುಂದೆ ಮೈಲುಗಟ್ಟಳೆ ಸಾಲು ಇರುತ್ತದೆ. ೩೩ ಕೋಟಿ ದೇವತೆಗಳು ಮತ್ತು ಸಪ್ತರ್ಷಿಗಳು ವೇಂಕಟೇಶ ದರ್ಶನ ಮಾಡುವ ವಿಶೇಶ ದಿವಸವಿದಂತೆ. ಸಾಮಾನ್ಯವ...

ಹುಟ್ಟು ಹಬ್ಬದ ಶುಭಾಶಯಗಳು

ನಾಗರಾಜ್ ನವೆಂ ೧೮ ಬ್ಲಾಗ್ ೬,೨೩೨ ವೀಕ್ಷಣೆಗಳು

ಹರಿಪ್ರಸಾದ್ ನಾಡಿಗ್ ರವರಿಗೆ ನನ್ನ ಪರವಾಗಿ ಮತ್ತು ಸಂಪದ ಬಳಗದವರ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳು  ...

ಅಮಾವಾಸ್ಸೆ ಮತ್ತು ದೀಪಾವಳಿ ಹಬ್ಬ

ನಾಗರಾಜ್ ನವೆಂ ೧೪ ಬ್ಲಾಗ್ ೨,೮೩೮ ವೀಕ್ಷಣೆಗಳು

ಅಂದು ದೀಪಾವಳಿ ಹಬ್ಬ ಮತ್ತು ಅಮಾವಾಸ್ಸೆ , ಹೊಸದಾಗಿ ಮಾಡುವೆ ಆಗಿದ್ದ ನನ್ನ ಗೆಳೆಯ ಮತ್ತು ಅವನ ಹೆಂಡತಿ ಅತ್ತೆ ಮನೆಗೆ ದೀಪಾವಳಿ ಹಬ್ಬಕ್ಕೆ ಅಂತ ತನ್ನ ಹೊರಟರು. ಅವರ ಅತ್ತೆ ಮನೆ ಅವರ ಮನೆಯಿಂದ ಸುಮಾರು 45 ಕಿ.ಮೀಟರ್ ಹೋಗ...

ದೀವಳಿಗೆಯ ದಿನಕ್ಕೊಂದು ನೆನಪು

ಹಂಸಾನಂದಿ ಅಕ್ಟೋ ೨೭ ಬ್ಲಾಗ್ ೧,೫೦೫ ವೀಕ್ಷಣೆಗಳು

ದೀಪಾವಳಿಯ ನರಕ ಚತುರ್ದಶಿಯ ದಿನವೇ ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರ ಪುಣ್ಯದಿನ. ಅವರ ನೆನಪಿನಲ್ಲಿ ನಾನು ಬರೆದ ಒಂದು ಬರಹ ಇಂದು ದಟ್ಸ್ ಕನ್ನಡ ದಲ್ಲಿ ಪ್ರಕಟವಾಗಿದೆ - ಓದಲು ಕೆಳಗಿನ ಕೊಂಡಿಯನ್ನು ಚಿಟಕಿಸಿ:...

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಅನಿಲ್ ರಮೇಶ್ ಅಕ್ಟೋ ೨೪ ಬ್ಲಾಗ್ ೮,೫೬೭ ವೀಕ್ಷಣೆಗಳು

ಸಂಪದ ಬಳಗದವರಿಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು...  ಈ ಬೆಳಕಿನ ಹಬ್ಬ ನಿಮ್ಮ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ತರಲಿ ಎಂದು ಹಾರೈಸುವೆ...

ಸಂಗೀತ ನವರಾತ್ರಿ - ಆಶ್ಬಯುಜ ಶುದ್ಧ ಪಂಚಮಿ

ಹಂಸಾನಂದಿ ಅಕ್ಟೋ ೦೩ ಬ್ಲಾಗ್ ೨,೬೪೯ ವೀಕ್ಷಣೆಗಳು

ರಾಗಮಾಲಿಕೆಗಳ ಬಗ್ಗೆ ನಾನು ಹಿಂದೇ ಒಂದು ಬಾರಿ ಬರೆದಿದ್ದೆ. ಹೇಗೆ ಬಗೆಬಗೆ ಹೂವುಗಳನ್ನು ಸೇರಿಸಿ ಕಟ್ಟಿದ ಮಾಲೆ ಕಣ್ಣಿಗೆ ಸುಂದರವೋ, ಹಾಗೇ ಬೇರೆ ಬೇರೆ ರಾಗಗಳನ್ನು ಸೇರಿಸಿ ಹೊಸೆದ ರಾಗಮಾಲಿಕೆಗಳೂ ಕಿವಿಗೆ ಕೇಳಲು ಚೆನ್ನ....