ಮೂರುವರ್ಷಗಳ ಹಿಂದೆ ಇದೇ ಸಮಯದಲ್ಲಿ ಸಂಪದದಲ್ಲಿ ’ನವರಾತ್ರಿಯ ದಿನಗಳು’ ಎನ್ನುವ ಸರಣಿಯನ್ನು, ಎರಡು ವರ್ಷಗಳ ಹಿಂದೆ ’ಸಂಗೀತ ನವರಾತ್ರಿ’ ಅನ್ನುವ ಸರಣಿಯನ್ನೂ ಬರೆದಿದ್ದೆ. ಅದಾದನಂತರ ಹೇಮಾವತಿಯಲ್ಲಿ ಬಹಳ ನೀರು ಹರಿದು ಹೋಗಿದೆ. ಗ್ವಾಡಲೂಪೆಯಲ್ಲೂ  ಅಷ್ಟಲ್ಲದಿದ್ದರೂ, ತಕ್ಕ ಮಟ್ಟಿಗೆ ನೀರು ಹರಿದು ಹೋಗಿದೆ! ಅದಾದ ನಂತರ ಸಂಪದಕ್ಕೂ ಬಹಳ ಹೊಸಬರ ಬರೋಣವಾಗಿದೆ ಹಾಗಾಗಿ, ಆ ಹಳೆಯ ಬರಹಗಳಿಂದ ಕೆಲವನ್ನು ಹೆಕ್ಕಿ, ಕೆಲವು ಹೊಸತಾಗಿ ಬರೆದು ಈ ಬಾರಿಯ ದೇವೀ ನವರಾತ್ರಿಯಲ್ಲಿ ಹಾಕೋಣವೆಂದಿದ್ದೇನೆ. 

ಆಸಕ್ತರು ಕೆಳಗಿನ ಕೊಂಡಿಗಳನ್ನು ನೋಡಬಹುದು: 

___LINK_OPEN_href="http://hamsanada.blogspot.com/" target=_blank___ನವರಾತ್ರಿಯ ದಿನಗಳು  - ಕನ್ನಡದಲ್ಲಿ

___LINK_OPEN_href="http://neelanjana.wordpress.com/" target=_blank___The Days of Navaratri - ಇಂಗ್ಲಿಷ್ ನಲ್ಲಿ

ಯಾವುದೇ ಅಡ್ಡಿ ಆತಂಕವಿಲ್ಲದೇ ಹೋದರೆ ಪ್ರತಿ ದಿನವೂ ಒಂದು ಬರಹವನ್ನು ಹಾಕುವ ಯೋಚನೆ ಇದೆ. ನೋಡೋಣ, ಹೇಗಾಗುವುದೋ!

ಎಲ್ಲ ಸಂಪದಿಗರಿಗೂ ನವರಾತ್ರಿಯ ಶುಭ ಹಾರೈಕೆಗಳು.

-ಹಂಸಾನಂದಿ