ಇಂದುಶ್ರೀ ಅವರಿಗೆ ಜನ್ಮದಿನದ ಶುಭಾಶಯಗಳು
ಈ ದಿನ ಸಂಪದದ ಸದಸ್ಯೆ ಇಂದುಶ್ರೀ ಅವರ ಜನ್ಮದಿನ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತೇನೆ ಹಾಗೂ ಅವರ ಎಲ್ಲಾ ಇಷ್ಟಾರ್ಥಗಳು ನೆರವೇರಿ ಜೀವನದಲ್ಲಿ ಯಶಸ್ಸು ಸಾಧಿನಲಿ ಎಂದು ಹಾರೈಸುತ್ತೇನೆ. ಎಲ್ಲರಿಗೂ ವಿಜಯದಶಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೫ ಲೇಖನಗಳು
ಈ ದಿನ ಸಂಪದದ ಸದಸ್ಯೆ ಇಂದುಶ್ರೀ ಅವರ ಜನ್ಮದಿನ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತೇನೆ ಹಾಗೂ ಅವರ ಎಲ್ಲಾ ಇಷ್ಟಾರ್ಥಗಳು ನೆರವೇರಿ ಜೀವನದಲ್ಲಿ ಯಶಸ್ಸು ಸಾಧಿನಲಿ ಎಂದು ಹಾರೈಸುತ್ತೇನೆ. ಎಲ್ಲರಿಗೂ ವಿಜಯದಶಮ...
ಮೂರುವರ್ಷಗಳ ಹಿಂದೆ ಇದೇ ಸಮಯದಲ್ಲಿ ಸಂಪದದಲ್ಲಿ ’ನವರಾತ್ರಿಯ ದಿನಗಳು’ ಎನ್ನುವ ಸರಣಿಯನ್ನು, ಎರಡು ವರ್ಷಗಳ ಹಿಂದೆ ’ಸಂಗೀತ ನವರಾತ್ರಿ’ ಅನ್ನುವ ಸರಣಿಯನ್ನೂ ಬರೆದಿದ್ದೆ. ಅದಾದನಂತರ ಹೇಮಾವತಿಯಲ್ಲಿ ಬಹಳ ನೀರು ಹರಿದು ಹೋಗ...
ಇವತ್ತು ಸಂಪದಿಗ ರಾಘವೇಂದ್ರ ನಾವಡರ ( http://sampada.net/user/ksraghavendranavada-0 ) ಜನ್ಮದಿನ. ಅವರಿಗೆ ದೇವರು ಅಷ್ಟೈಶ್ವಯಾದಿಗಳನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. :-) ಪ್ರೀತಿಯಿಂದ, -ಪ್ರಸನ್ನ...
ಇವತ್ತಿನ ವಿಜಯ ಕರ್ನಾಟಕದಲ್ಲಿ ಸಂಪದಿಗರಾದಂತಹ ನಾ. ಸೋಮೇಶ್ವರ ಅವರ ಹಾಗೂ ಅವರ ಥಟ್ ಅಂತ ಹೇಳಿ ಕಾರ್ಯಕ್ರಮದ ಬಗ್ಗೆ ಬರೆಹವೊಂದು ಬಂದಿದೆ(ಲವಲವಿಕೆ) ಇಲ್ಲಿದೆ ಓದಿ ___LINK_OPEN_href="http://www.vijaykarnatakaep...
ಇಂದು ಸಂಪದಿಗರಾದ ಅನಿಲ್ ರಮೇಶ್ ಮತ್ತು ರಶ್ಮಿ ಪೈ ರವರ ಜನ್ಮ ದಿನ.. ಇಬ್ಬರಿಗೂ ನಲ್ಮೆಯ ಹಾರೈಕೆಗಳು... ಮಂಸೋರೆ...
ಇವತ್ತು ಸಂಪದದ ರಶ್ಮಿ ಪೈ ರವರ ಜನ್ಮ ದಿನ..... ಅವರಿಗೆ ಜನ್ಮ ದಿನದ ಶುಭಾಷಯಗಳು. ಅವರು ಸದಾ ಹೀಗೆ ಸಂತೋಷದಿಂದಿರಲಿ ಮತ್ತು ಅವರಿಂದ ಮತ್ತಷ್ಟು ಲೇಖನಗಳನ್ನು ಬರಲಿ ಎಂದು ಹಾರೈಸುವ.. ಅವರು ಸದಾ ಹೀಗೆ ಸಂತೋಷದಿಂದ...
ಸಂಪದ ಬಳಗದಲ್ಲೊಬ್ಬರಾದ ಪ್ರಕೃತಿ ರಮಣೀಯ ಕೊಡಗಿನ ಚೇರಂಬಾಣೆಯ ನಿವಾಸಿ ___LINK_OPEN_href="/user/cherambane" target="_blank"___ಬಶೀರ್ ಕೊಡಗು ರವರಿಗೆ ಜನ್ಮ ದಿನದ ಶುಭಾಶಯಗಳು
ಈ ದಿನ ದಾದಿಯರ ದಿನ ... ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನ ... ತನ್ನ ಹದಿನೇಳನೇ ವಯಸ್ಸಿಗೆ ಬಡಜನರ , ನಿರ್ಗತಿಕರ, ರೋಗಿಗಳ ಸೇವೆಗಾಗಿ ಆಕೆ ದಾದಿಯ ವೃತ್ತಿಯನ್ನ ಹಿಡಿದು ಸೇವೆ ಸಲ್ಲಿಸಿದಳು... ಅವಳನ್ನು ನೆನೆಯುತ್ತ...
<img src="http://www.sampada.net/files/images/Picture3_2.preview.jpg" alt="" width="480" height="360" align="top" /> ಆತ್ಮಿಯ ಗೆಳೆಯ <strong>___LI...
ಗೆಳೆಯ ಮದುಸೂಧನ್ ಗೌಡ ನನ್ನ ಪರವಾಗಿ ಮತ್ತು ಸಂಪದ ಬಳಗದ ಪರವಾಗಿ ಜನ್ಮ ದಿನದ ಶುಭಾಷಯಗಳು ಸಿಹಿ ಸಿಹಿಯ ಜೇನು ಜಿನುಗುತ್ತಿರಲಿ ಎಂದೂ ಹೊಸ ದಿನಕೆ ಹರುಷದಲಿ ಇಂದು ಕೋಗಿಲೆಯ ಕುಹು ಗಾನ ಮುಂ...
ನಲ್ಮೆಯ ಸಂಪದಿಗರೇ, ನಾಳೆ ನನ್ನ ಒಲವಿನ ತಂಗಿ ದೃಶ್ಯಳ ಹುಟ್ಟುಹಬ್ಬ . ನಿಮಗೆಲ್ಲಾ ತಿಳಿದಿರುವ ಹಾಗೇ ಅವಳೊಂದು ಚೈತನ್ಯದ ಚಿಲುಮೆ . ಸದಾ ಚಟುವಟಿಕೆಯ ಪಾದರಸ.... ತನ್ನ ಮಾತುಗಳಲ್ಲೇ ಸೆಳೆಯುವ ಕಾಂತೀಯ ವ್ಯಕ್ತಿತ್ವ. ಹೇಳಿದ...
<br> <strong>ಯುಗಾದಿ ಎಂಬುದು</strong><strong> ಚೈತ್ರ ಮಾಸದ ಮೊದಲನೆಯ ದಿನ</strong><strong> (ಹಿಂದು ಪಂಚಾಂಗದ ಪ್ರಥಮ ದಿವಸ)</strong><strong> ಕನ್ನಡಿಗರಿಗೆ ಸಂಭ್ರಮೋತ್ಸವದ ಹಬ್ಬ. ಹೊಸ ವರ್ಷದ ಆರಂಭೋತ್ಸ...
ಚೇತನ್ (ಚಿಕ್ಕು ೧೨೩) ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!!! ಅಲ್ಲದೆ ಅವರೊಂದಿಗೆ ಇಂದು ತಮ್ಮ ಜನ್ಮ ದಿನ ಆಚರಿಸುತ್ತಿರುವ ಎಲ್ಲಾ ಸಂಪದಿಗ ಮತ್ತು ಸಂಪದಿಗಿತ್ತಿಯರಿಗೂ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ಈ ದ...
ಮಿತ್ರರೇ ಹೊಸವರ್ಷದ ಮೊದಲ ನಾಲ್ಕು ದಿನಗಳಲ್ಲಿ ಹೊರನಾಡು, ಕೊಲ್ಲೂರು, ಶೃಂಗೇರಿಯ ದರ್ಶನ ಮಾಡಿಕೊಂಡು ನೆನ್ನೆ ಬಂದಿಳಿದೆ ಹಾಗಾಗಿ ಯಾರಿಗೂ ಶುಭಾಶಯ ಕೋರಲು ಆಗಲಿಲ್ಲ ತಡವಾಗಿ ಈ ಹೊಸವರ್ಷ ನಿಮ್ಮೆಲ್ಲರ ಕನಸುಗಳನ್ನು ನನಸ...
"ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಮ್ಮೆಲ್ಲ ಓದುಗರು ಮತ್ತು ಹಿತೈಷಿಗಳಿಗೆ ಹಾರ್ದಿಕ ಶುಭಾಶಯಗಳು." ಕುರಿಗಳು ಸಾರ್... ಹುಟ್ಟಿದ್ದು, ಬೆಳೆದದ್ದು... ಸಸ್ಯಹಾರಿಯಾಗಿ... ಪ್ರಾಣ ತೆತ್ತದ್ದು ಮಾತ್ರ ಮಾಂಸಹಾರಿ'ಗಾಗ...