ಆತ್ಮಿಯ ಗೆಳೆಯ ___LINK_OPEN_href="http://www.sampada.net/user/manjunath_s_reddy" target="_blank"___ಮಂಜುನಾಥ ಸೋ ರೆಡ್ಡಿ ಗೆ ಜನ್ಮ ದಿನದ ಶುಭಾಶಯಗಳು

 

ಮಂಜಿನ ಹನಿಗಳ ಚಿಟಪಟ ಸದ್ದಲಿ

ಜುಳು ಜುಳು ಹರಿಯುವ ಧಾರೆಯ ತಕದಲಿ

ನಾದಬ್ರಹ್ಮನ ಹೂ ದೋಟದಲಿ

ಥಳಥಳ ಹೊಳೆಯುವ ಕೋಲ್ಮಿಂಚಿನ ತೆರದಲಿ

ಸೋಲಿಲ್ಲದ ಬಾಳು ನಿನ್ನದಾಗಿರಲಿ




ನಿನ್ನ ಬದುಕೆಂದು ಹಸಿರಾಗಿರಲಿ

ಬಾಳಲಿ ಹೂ ನಗೆ ತುಂಬಿರಲಿ  ನಮ್ಮ ಸ್ನೇಹವೆಂದು ಚಿರವಾಗಿರಲಿ