ಇವತ್ತಿನ ವಿಜಯ ಕರ್ನಾಟಕದಲ್ಲಿ ಸಂಪದಿಗರಾದಂತಹ ನಾ. ಸೋಮೇಶ್ವರ ಅವರ ಹಾಗೂ ಅವರ ಥಟ್ ಅಂತ ಹೇಳಿ ಕಾರ್ಯಕ್ರಮದ ಬಗ್ಗೆ ಬರೆಹವೊಂದು ಬಂದಿದೆ(ಲವಲವಿಕೆ)

ಇಲ್ಲಿದೆ ಓದಿ ___LINK_OPEN_href="http://www.vijaykarnatakaepaper.com/svww_index1.php"___http://www.vijaykarnatakaepaper.com/svww_index1.php  (ಓದಿಲ್ಲದವರು)

 

೧೫೦೦ಕಂತು ಮುಗಿಸಿ ಮುನ್ನುಗ್ಗುತ್ತಿರುವ ಸೋಮೇಶ್ವರರಿಗೆ ಶುಭಾಶಯಗಳು.  ನಾಳಿನ ಕಾರ್ಯಕ್ರಮ ಯಶಸ್ವಿಯಾಗಲಿ ಮತ್ತು ಅವರ ಮುಂದಿನ ಯೋಜನೆಗಳು ಕೂಡ ಬಹಳ ಬೇಗ ಕಾರ್ಯರೂಪಕ್ಕೆ ಬರಲಿ ಎಂದು ಹಾರೈಕೆ.