ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಂತೇಶ ನೆಂಪು
ಅ

ಅನಂತೇಶ ನೆಂಪು

ananthesha nempu

೨೩ ಲೇಖನಗಳು ೧೭,೭೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮನರ0ಜನೆ

ಸೆಪ್ಟೆಂ ೦೮ ಬ್ಲಾಗ್ ೭೧ ವೀಕ್ಷಣೆ

ಸುಭಾಷಿತೇನ ಗೀತೇನ ಯುವತೀನಾಂ ಚ ಲೀಲಯಾ| ಮನೋ ನ ಭಿದ್ಯತೇ ಯಸ್ಯ ಸಯೋಗೀಹ್ಯಥವಾ ಪಶುಃ|| - ಸುಭಾಷಿತ ರತ್ನ ಭಾಂಡಾಗಾರ ಸುಭಾಷಿತ , ಗೀತ, ಯುವತಿಯರ ವಿಲಾಸ ಇವುಗಳಿಂದ ಯಾರ ಮನಸ್ಸು ಸೂರೆ ಹೋಗುವುದಿಲ್ಲವೋ ಅವನು ಯೋಗಿ ಅಥವಾ ಪಶು. ಒಳ್ಳೆಯ ಮಾತು, ಹಾಡ...

ಕುಂದಾಪ್ರ ಕನ್ನಡ

ಮೇ ೧೦ ಬ್ಲಾಗ್ ೧೪೦ ವೀಕ್ಷಣೆ

ನನ್ನಿ ಸುನಿಲರ ಬರಹ ನೋಡಿದೆ, ಮರೆಯಾಗುತ್ತಿರುವ, ನನಗೆ ಗೊತ್ತಿರುವ ಕೆಲವು ಕುಂದಾಪ್ರ ಕನ್ನಡದ ಶಬ್ದಗಳನ್ನು ಇಲ್ಲಿ ಬರೆದಿರುವೆ. ಅಲಾಯ್ದ್ =ಪ್ರತ್ಯೇಕ ಇತ್ಲಾಯ್ = ಈ ಕಡೆ. ಇಕಾಣಿ = ಇಲ್ಲಿ ನೋಡಿ ಇಗಣಿ = ತೆಗೆದು ಕೊಳ್ಳಿ ಎಡಿಯ = ಸಾಧ್ಯವಿಲ್ಲ ಏ...

ಭಾರತೀಯ ದರ್ಶನಗಳು

ಆಗಸ್ಟ್ ೧೩ ಪುಟ ೩೨೬ ವೀಕ್ಷಣೆ

ಭಾರತೀಯ ದರ್ಶನಗಳು ದರ್ಶನ ಎಂದರೆ ಕಾಣುವಿಕೆ. ಜಗತ್ತಿನ ಹುಟ್ಟು, ರಚನೆ, ಜೀವನ , ಬದುಕಿನ ಗುರಿ, ರೀತಿ ಮೊದಲಾದವುಗಳ ಬಗೆಗಿನ ನೋಟ. ತತ್ತ್ವ ಶಾಸ್ತ್ರ ಎಂದೂ ಕರೆಯಲ್ಪಡುತ್ತದೆ. ಈ ಜಗತ್ತು ಎಂದರೆ ಎನು? ಇದು ಏಕೆ ಮತ್ತು ಹೇಗೆ ಉಂಟಾಯಿತು? ಜಗತ್ತಿಗ...

ಯುಗ - ಕಾಲಮಾಪನದ ಬಗೆ!

ಜೂನ್ ೨೭ ಪುಟ ೧೦೪ ವೀಕ್ಷಣೆ

ಯುಗ = ಎರಡು, ಒಂದು ಜೊತೆ , ನೊಗ, ಗಾಡಿಯ(ಬಂಡಿಯ) ಮಧ್ಯದ ಉದ್ದದ ಮರ, ಕೃತಾದಿ ನಾಲ್ಕು ಯುಗಗಳು ಇತ್ಯಾದಿ ಅರ್ಥಗಳಿವೆ. ವೇದಾಂಗ ಜ್ಯೋತಿಷದಲ್ಲಿ ಯುಗ ಎಂದರೆ ಜೋಡಿ, ಅಂದರೆ ಧನಿಷ್ಠಾ ನಕ್ಷತ್ರದಲ್ಲಿ ಸೂರ್ಯ ಚಂದ್ರರು ಜೊತೆಯಾಗುವುದು. ಇದು ಐದು ವರ್...

ಥಟ್ ಅಂತ ಹೇಳಿ! - ಹಾರೈಕೆ

ಜೂನ್ ೧೨ ಬ್ಲಾಗ್ ೧,೦೬೯ ವೀಕ್ಷಣೆ

ಇವತ್ತಿನ ವಿಜಯ ಕರ್ನಾಟಕದಲ್ಲಿ ಸಂಪದಿಗರಾದಂತಹ ನಾ. ಸೋಮೇಶ್ವರ ಅವರ ಹಾಗೂ ಅವರ ಥಟ್ ಅಂತ ಹೇಳಿ ಕಾರ್ಯಕ್ರಮದ ಬಗ್ಗೆ ಬರೆಹವೊಂದು ಬಂದಿದೆ(ಲವಲವಿಕೆ) ಇಲ್ಲಿದೆ ಓದಿ ___LINK_OPEN_href="http://www.vijaykarnatakaepaper.com/svww_index1....

ಸಂಪದ ವಿರಹ

ಏಪ್ರಿಲ್ ೨೪ ಬ್ಲಾಗ್ ೧,೫೩೩ ವೀಕ್ಷಣೆ

ಮೋಡೆಮ್ ಹಾಳಾಗಿದ್ದರಿಂದಾಗಿ ಸುಮಾರು ೧ ತಿಂಗಳು ಇನ್ಟರ್ನೆಟ್ ಕನೆಕ್ಶನ್ ಇರ್ಲಿಲ್ಲ . ಅಂತೂ ಇಂತೂ ನಿನ್ನೆ ರಿಪೇರಿ ಆಯ್ತು. ಸಂಪದ ನೋಡದೆ ಬಹಳ ಬೇಸರವಾಗಿತ್ತು, ಆದರೆ ಈಗ ಯಾವುದು ನೋಡಲಿ ಎಂದು ಗೊತ್ತಾಗ್ತಾ ಇಲ್ಲ, ಅಷ್ಟು ಲೇಖನಗಳು ಪ್ರತಿಕ್ರಿಯೆಗ...

ಕುಲದಲ್ಲಿ ಮೇಲ್ಯಾವುದೋ?

ಮಾರ್ಚ್ ೨೧ ಬ್ಲಾಗ್ ೧,೬೧೫ ವೀಕ್ಷಣೆ

ಸತ್ಯಹರಿಶ್ಚಮ್ದ್ರ ಸಿನೆಮಾದ mp ಶಂಕರ್ ಅಭಿನಯದ ಈ ಹಾಡು ನನಗೆ ಬಹಳ ಇಷ್ಟ. ಹಾಡು ಮತ್ತು ಅಭಿನಯ ಎರಡೂ ಸಕ್ಕತ್ ನೀವೂ ನೋಡಿ - http://www.youtube.com/watch?v=QdjHWAuMWBk

ವಟೇಶ್ವರ ಸಿದ್ಧಾಂತ

ಮಾರ್ಚ್ ೧೮ ಪುಟ ೭೯ ವೀಕ್ಷಣೆ

ಸುಪ್ರೀತ್ ಅವರು ಚರ್ಚೆಯೊಂದರಲ್ಲಿ ವಟೇಶ್ವರನ ಹೆಸರು ಪ್ರಸ್ತಾಪಿಸಿದ್ದಾಗ ನಾನು ಆ ಹೆಸರನ್ನು ಈ ಮುಂಚೆ ಕೇಳಿಯೇ ಇರಲಿಲ್ಲ. (ಅಸಲಿಗೆ ನನಗೆ ಗಣಿತ ಎಂದರೇ ಅಲರ್ಜಿ ಮತ್ತು ಕಷ್ಟದ ವಿಷಯ.) ವಟೇಶ್ವರ ಯಾರು ಎಂದೂ ಮತ್ತು ಅವರು ಉಲ್ಲೇಖಿಸಿದ ವಟೇಶ್ವರ ಸ...

ನರಕಕ್ಕೆ ಹೋಗದಿರಲು ಏನು ಮಾಡಬೇಕು?

ಮಾರ್ಚ್ ೦೯ ಬ್ಲಾಗ್ ೧,೮೮೪ ವೀಕ್ಷಣೆ

ನರಕಕ್ಕೆ ಹೋಗದಿರಲು ಏನು ಮಾಡಬೇಕು? ಅಶ್ವತ್ಥಮೇಕಂ ಪಿಚುಮಂದಮೇಕಂ ನ್ಯಗ್ರೋಧಮೇಕಂ ದಶತಿಂತ್ರಿಣೀಕಂ| ಕಪಿತ್ಥಬಿಲ್ವಾಮಲಕ ತ್ರಯಂಚ ಪಂಚಾಮ್ರರೋಪೀ ನರಕಂನಯಾತಿ|| ಇದು ಬಹುಶಃ ಗರುಡಪುರಾಣದ್ದಿರಬೇಕು. ಒಂದು ಅಶ್ವತ್ಥ, ಒಂದು ಬೇವಿನ ಮರ, ಒಂದು ಆಲದ ಮರ,...

ರುದ್ರಾಧ್ಯಾಯ - ಶಿವರಾತ್ರಿ

ಫೆಬ್ರ ೧೨ ಪುಟ ೧೦೭ ವೀಕ್ಷಣೆ

ಸವೆದ ಪಾದರಕ್ಷೆ ಶಿವನಿಗೆ ಮಯ್ಯುಜ್ಜುವ ಸಾಧನವಾದೀತು. ಮುಕ್ಕಳಿಸಿದ ನೀರೂ ಅವನಿಗೆ ಅಭಿಷೇಕದ ಜಲವಾದೀತು. ತಿಂದುಳಿದ ಮಾಂಸದ ಚೂರೂ ಕೂಡಾ ಆತನಿಗೆ ಉಪಹಾರವಾದೀತು. ಕಾಡು ಮನುಷ್ಯನೂ ಕೂಡಾ ಭಕ್ತಾಗ್ರೇಸರನಾಗುತ್ತಾನೆ. ಭಕ್ತಿಗೆ ಅಸಾಧ್ಯವಾದುದೇ ಇಲ್ಲ....

dli ಇಂದ ಪುಸ್ತಕ ಡೌನ್ಲೋಡ್!

ಫೆಬ್ರ ೦೫ ಪುಟ ೬೬ ವೀಕ್ಷಣೆ

ಹಿಂದೆ ಶ್ರೀಕಾಂತ ಮಿಶ್ರಿಕೋಟಿಯವರು dli ಇಂದ ಪುಸ್ತಕ ಇಳಿಸಿಕೊಳ್ಳುವ ಬಗ್ಗೆ ಬರೆದಿದ್ದರು. ಆದರೆ ವಿಂಡೋಸ್ ಬಳಸುವ ನನಗೆ ಅದು ಉಪಯೋಗಕ್ಕೆ ಬಂದಿರಲಿಲ್ಲ. dli ಯಲ್ಲಿ ಹಲವು ಉತ್ತಮ ಪುಸ್ತಕಗಳಿದ್ದವು, ಮತ್ತು ಸಾವಿರಾರು ಪುಟಗಳ ಋಗ್ವೇದ ಭಾಷ್ಯ (ಸಾ...

ಮನುಷ್ಯರ ಸ್ವಭಾವ

ಜನ ೦೭ ಪುಟ ೭೯ ವೀಕ್ಷಣೆ

ಮನುಜರ ನೀತಿ ತಿನ್ನಲಿಕ್ಕೆ ಇಲ್ಲದಿರುವಾಗ ಮನುಷ್ಯರು ಬಹಳ ದೈನ್ಯದಿಂದಿರುವರು,ಗೌರವವನ್ನು ಲಕ್ಷಿಸುವುದಿಲ್ಲ. ಅನುಕೂಲ ಹೊಂದಿರುವರಾದರೋ ಯಾರಾದರೂ ತಮ್ಮನ್ನು ನೋಡಿದ ಮಾತ್ರಕ್ಕೇ ಕೋಪಿಸಿಕೊಳ್ಳುವರು, ಮಾತನಾಡಿಸಿದರೆ ಗರ್ವದಿಂದ ಉಬ್ಬಿಹೋಗುವರು, ಮದವ...