ಇಂಟರ್ನೆಟ್, ಅಲ್ಲಿರುವುದೆಲ್ಲಾ ಹಳಸಿದ್ದಾದರೆ?
ಕಳೆದ ಬಾರಿ ದೀಪಾವಳಿಗೆ ಊರಿಗೆ ಹೋಗಿದ್ದಾಗ ನಮ್ಮ ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ಅಲ್ಲಿ ಅದು ಇದು ಮಾತನ್ನಾಡುತ್ತಾ ಕುಳಿತಿದ್ದಾಗ ಇಂಟರ್ನೆಟ್ನ ವಿಷಯ ಬಂತು. ಅಷ್ಟೊತ್ತಿಗಾಗಲೇ ಒಬ್ಬ ಬುದ್ದಿವಂತನ ಆಗಮನವಾಯಿತು. ತಾನು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫೨ ಲೇಖನಗಳು
ಕಳೆದ ಬಾರಿ ದೀಪಾವಳಿಗೆ ಊರಿಗೆ ಹೋಗಿದ್ದಾಗ ನಮ್ಮ ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ಅಲ್ಲಿ ಅದು ಇದು ಮಾತನ್ನಾಡುತ್ತಾ ಕುಳಿತಿದ್ದಾಗ ಇಂಟರ್ನೆಟ್ನ ವಿಷಯ ಬಂತು. ಅಷ್ಟೊತ್ತಿಗಾಗಲೇ ಒಬ್ಬ ಬುದ್ದಿವಂತನ ಆಗಮನವಾಯಿತು. ತಾನು...
ನಾವು ಸಾಮಾನ್ಯವಾಗಿ ಮದುವೆ, ಮುಂಜಿ, ಹುಟ್ಟುಹಬ್ಬ ಮುಂತಾದ ಕಾರ್ಯಕ್ರಮಗಳಿಗೆ ಹೋದಾಗ ವಧೂ-ವರರಿಗೆ, ವಟುಗಳಿಗೆ "ಗಡಿಯಾರ, ದೇವರ ಫೋಟೋ/ವಿಗ್ರಹ, ಹೂ ಗುಚ್ಚ, ವರ್ಣ ಚಿತ್ರ" ಮುಂತಾದ ಉಡುಗೊರೆಗಳನ್ನು ಕೊಡುತ್ತೇವೆ. ಎಷ್ಟೋ ಸ...
ನರಕಕ್ಕೆ ಹೋಗದಿರಲು ಏನು ಮಾಡಬೇಕು? ಅಶ್ವತ್ಥಮೇಕಂ ಪಿಚುಮಂದಮೇಕಂ ನ್ಯಗ್ರೋಧಮೇಕಂ ದಶತಿಂತ್ರಿಣೀಕಂ| ಕಪಿತ್ಥಬಿಲ್ವಾಮಲಕ ತ್ರಯಂಚ ಪಂಚಾಮ್ರರೋಪೀ ನರಕಂನಯಾತಿ|| ಇದು ಬಹುಶಃ ಗರುಡಪುರಾಣದ್ದಿರಬೇಕು. ಒಂದು ಅ...
ಹಲವು ತಿಂಗಳನಂತರ ಸಂಪದಕ್ಕೆ ಮತ್ತೆ ಕಾಲಿಡುತ್ತಿರುವಾಗ ಒಂದು ರೀತಿಯ ಭಯ ಹಾಗು ಅದೇ ಸಮಯಕ್ಕೆ ನಿರುಮ್ಮಳ ಭಾವನೆಗಳು ಬರುತ್ತಿವೆ. ಭಯ ಏಕೆಂದರೆ ಈ ಬ್ಲಾಗುಡಾಣಕ್ಕೆ/ಗಳಿಗೆ ಅಡಿಕ್ಟಾಗಿ ಬಿಟ್ಟಿದ್ದೀನೇನೋ ಅನ್ನಿಸುತ್ತೆ.. ಚ...
ಮೈಲುಗಲ್ಲುಗಳಿಲ್ಲದ ಪ್ರಯಾಣ ಉ೦ಟೇ?
"ಬೆವರಿನ ಬದಲು ಹನಿ ರಕ್ತ ಕೊಡುವ ಒಂದು ಯುವಕರ ಗುಂಪು ಕೊಡಿ, ಇಡಿ ಜಗತ್ತನ್ನೆ ಗೆಲ್ಲುತ್ತೇನೆ" ಎಂಬ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಎಲ್ಲರೂ ನಂಬಬಹುದಾದ ಹುರುಳಿದೆ ಆದರೆ ಇಪ್ಪತ್ತೊಂದನೆ ಶತಮಾನ ಯುವಕರು ಎಂದಾಗ ನಮ್ಮ ಮ...
ಇದು ನನ್ನ ಅನುಭವಕ್ಕೆ ಬಂದ ಘಟನೆ. ಸುಮಾರು ಹನ್ನೆರಡು ವರ್ಷದಹಿಂದಿನ ಮಾತದು. ನಮ್ಮ ಇಡೀ ಕುಟುಂಬದ ನಾಲ್ಕೂ ಜನರಿಗೆ ನನ್ನ ಕೆಲಸವೊಂದೇ ಆಧಾರವಾಗಿದ್ದಿತು. ಬಡ ಮಧ್ಯಮ ವರ್ಗದಲ್ಲಿ ಬೆಳೆದು ಬಂದ ನನಗೆ
ಕಳೆದ ವಾರ ಕೆಲವು ಕ್ಷುಲ್ಲಕ ಕಾರಣಗಳಿಗಾಗಿ ಜಗಳವಾಡಿ ನಮ್ಮ ಸಂಭಂಧಿಕರ ಮನೆಯ ಸದಸ್ಯರೊಬ್ಬರನ್ನು ತೀರ ಹೀನಾ ಮಾನವಾಗಿ ಬಯ್ದಾಡಿದೆ. ಕೆಲವು ಸಹ್ಯವೆನಿಸದ ಪದಗಳನ್ನು ಬಳಸಿ ನಿಂದಿಸಿದ್ದೂ ಉಂಟು. ಆ ಜಗಳಕ್ಕೆ ಸುಮಾರು ೮೦% ಕಾ...
ಭಾರತದಲ್ಲಿ ಒಬ್ಬ ಸತ್ಪ್ರಜೆಯ ಮಹತ್ವದ ಕಾಣಿಕೆಯ ಸ್ಮರಣರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ Feb ೨೮ ೧೯೨೮ನೇ ಇಸವಿ ಅಂದು ಸಿ.ವಿ. ರಾಮನ್ ಜಗತ್ತಿಗೆ ತಮ್ಮ ಪ್ರಸಿದ್ದ ಸಂಶೊಧನೆಯನ್ನು ಪ್ರಚಾರ ಪಡಿಸಿದರು. ಈ ಪ...
ಇವತ್ತು ಟಿ.ವಿ. ನ್ಯೂಸ್ ನಲ್ಲಿ ಹೇಳುತ್ತಿದ್ದರು ’ಸತ್ಯಂ ನ ಮಾಜಿ ನಿರ್ದೇಶಕ ರಾಮಲಿಂಗಾರಾಜು ಅವರ ಪೋಲೀಸು ಕಸ್ಟಡಿಯನ್ನು ಇನ್ನೆರಡು ದಿನ ವಿಸ್ತರಿಸಲಾಗಿದೆ’ ಎಂದು. ಅದೇ ರೀತಿ ಒಬ್ಬ ಜೇಬುಗಳ್ಳನೊಬ್ಬನನ್ನು ಹಿಡಿದಿದ್ದರೆ
’ಬ್ಲಾಗ್ನಲ್ಲಿ ಬರೆಯುವವರು ಬರಹಗಾರರೇನಲ್ಲ’ ಅಂದ ನನ್ನ ಪತ್ರಕರ್ತ ಮಿತ್ರನೊಬ್ಬ. ಹಾಗಾದರೆ, ಬರಹಗಾರರೆಂದರೆ ಯಾರು? ಅಂದೆ.
--> ಸಮುದ್ರದೊಡನೆ ಒಬ್ಬ ನಿರ್ಭಾಗ್ಯವಂತ <-- 1. ಕಡಲತೀರದಲಿ ಬರೆದೆ ಆಕೆಯ ಹೆಸರು. ಮೊದಲಾಗಿ ನಾನೇ ಅಳಿಸಿದೆ. ನಂತರ ಬಂದ ಅಲೆಯೊಂದು ಸಹಾ ಅದನ್ನು ನಿರ್ದಾಕ್ಷಿಣ್ಯವಾಗಿ ನಾಶಮಾಡಿ ವಾಪಾಸಾಯಿತು!
"ಆನೋ ಭದ್ರಾಃ ಕತವೋ ಯಂತು ವಿಶ್ವತ್ಃ" ಶ್ರೇಷ್ಠ ವಿಚಾರಗಳು ಜಗತ್ತಿನ ಎಲ್ಲೆಡೆಯಿಂದ ನಮಗೆ ಬರಲಿ - ಉಪನಿಃಷತ್
ಮತಾಂತರದ ಬಗ್ಗೆ ಈಗಾಗಲೇ ಸುಧೀರ್ಘ ಚರ್ಚೆಗಳು ನಡೆದಿವೆ. ನನ್ನ ಅನಿಸಿಕೆಗಳು ಮತಾಂತರದ ವಿರುದ್ಧವಾಗಿ ಅಥವಾ ಪರವಾಗಿ ಇಲ್ಲ. ಇದೊಂತರ ನಮ್ಮನ್ನ ನಾವು ಕನ್ನಡಿಯಲ್ಲಿ ನೋಡಿಕೊಂಡು, ಸರಿಯಿಲ್ಲದ ಕಡೆ ತಿದ್ದಿಕೊಂಡು ಹೋಗುವ ಹಾಗೆ...
ಭಾರತದ ಸಂಸ್ಕೃತಿಯೊಂದಿಗೆ ಜೀವನದಲ್ಲಿ ನಾವು ಎಷ್ಟೊಂದು ಗುರುತಿಸಿಕೊಂಡಿದ್ದೇವೆ ಅಲ್ಲವೇ. ಬೆಳಿಗ್ಗೆಯಿಂದ ರಾತ್ರಿಯವರೆಗೆ ನಮ್ಮ ಆಚಾರ ವಿಚಾರ ಉಡುಗೆ ತೊಡುಗೆಗಳು ಆಹಾರ ಇತ್ಯಾದಿಯಾಗಿ ಎಲ್ಲವೂ ಒಂದು ನಿರ್ಧಿಶ್ಟ ಸಂಸ್ಕೃತಿಗ...
ಇಲ್ಲಿ ಮಹೇಶ್ ಎಂಬುವರೊಬ್ಬರು ಈ ನ್ಯೂಸ್ ಪೇಪರ್ ಓದುವುದು ಇವೆಲ್ಲಾ ಮಾಡಬಾರದು, ಇದರಿಂದ ಮನಸ್ಸಿಗೆ ಕಿರಿಕಿರಿ ತಪ್ಪಿದ್ದಲ್ಲ ಎಂದಿದ್ದಾರೆ. ಒಂದು ಕೋನದಲ್ಲಿ ಎಲ್ಲರಿಗೂ ಇದು ಅನಿಸುವಂಥದ್ದೇ. ಏಕೆಂದರೆ ಇಡೀ ಪ್ರಪಂಚವೇ ಹೂವ...
ಸುಮ್ನೆ ಯಾಕೆ ಅಶ್ಟುದೂರದಲ್ಲಿ ವಿಮಾನ ನಿಲ್ದಾಣ ಕಟ್ಸಿದ್ರು ಅಂತೀನಿ. ಗುಣಮಟ್ಟ ಚೆನ್ನಾಗಿಲ್ಲ ಅಂತ ಬೇರೆ ಹೇಳ್ತಾಇದ್ದಾರೆ. ಅಷ್ಟು ಕಳಪೆಯಾಗಿ ಮಾಡುವುದಿದ್ದರೆ ಇಲ್ಲೆ ಕೆ.ಆರ್. ಮಾರ್ಕೆಟ್ ನ ಬಸ್ ನಿಲ್ದಾಣದಲ್ಲೇ ನಿಲುಗಡೆ...
ಕೆಲವೊಮ್ಮೆ ಶಾಲಾಮಕ್ಕಳನ್ನು ನೋಡುವಾಗ ಹಾಗನ್ನಿಸುತ್ತದೆ. ಸುಡು ಬಿಸಿಲಿರುತ್ತದೆ. ಆಹೊತ್ತಿನಲ್ಲೂ ನೀಲಿಬಣ್ಣದ ಕೋಟು, ಕಪ್ಪು ಬೂಟಿನೊಳಕ್ಕೆ ತಮ್ಮನ್ನು ತುರುಕಿಕೊಂಡು, ೭-೮ ಕೆ.ಜಿ.
ನಾಡಿನ ಹಿರಿಯ ಕಲಾವಿಧ, ಚಿಂತಕ ಹಾಗೂ ರಾಜಕೀಯ ಧುರೀಣ ಮುಖ್ಯಮಂತ್ರಿ ಚಂದ್ರುರವರನ್ನು ಇಂಗ್ಲೆಂಡ್ ಮತ್ತು ಅಮೆರಿಕಾ ಕನ್ನಡಕೂಟಗಳಲ್ಲಿ ಸರಿಯಾದ ಸ್ಥಾನಮಾನ ನೀಡದೆ ಅವಮಾನ ಮಾಡಲಾಯಿತು ಎಂದು ವರದಿಗಳು ಹೇಳುತ್ತಿವೆ. ಇದು ನಿಜಕ...
ನನಗೋ ಸ್ವಲ್ಪ ಆಧ್ಯಾತ್ಮದಕಡೆಗೆ ಒಲವು ಜಾಸ್ತಿ. ಹಾಗಂತ ಲೌಕಿದದಬಗ್ಗೆ ಕೆಲಸ ಬಗ್ಗೆ ಇಲ್ಲವೆಂದಲ್ಲ. ಮನೆಯಲ್ಲಿಯೂ ಅಷ್ಟೆ ಎಷ್ಟು ತಾಂತ್ರಿಕವಿಷಯಗಳ ಬಗ್ಗೆ ಪುಸ್ತಕಗಳಿರುತ್ತವೋ ಅಷ್ಟೇ ಸಂಖ್ಯೆಯ ಆಧ್ಯಾತ್ಮ ಪುಸ್ತಕಗಳಿರುತ್ತ...