ನಾವು ಸಾಮಾನ್ಯವಾಗಿ ಮದುವೆ, ಮುಂಜಿ, ಹುಟ್ಟುಹಬ್ಬ ಮುಂತಾದ ಕಾರ್ಯಕ್ರಮಗಳಿಗೆ ಹೋದಾಗ ವಧೂ-ವರರಿಗೆ, ವಟುಗಳಿಗೆ "ಗಡಿಯಾರ, ದೇವರ ಫೋಟೋ/ವಿಗ್ರಹ, ಹೂ ಗುಚ್ಚ, ವರ್ಣ ಚಿತ್ರ" ಮುಂತಾದ ಉಡುಗೊರೆಗಳನ್ನು ಕೊಡುತ್ತೇವೆ. ಎಷ್ಟೋ ಸಲ ನಾವು ಕೊಡುವ ಉಡುಗೊರೆಗಳು ಅವರಿಗೆ ಯಾವುದೇ ರೀತಿಯ ಉಪಯೋಗಕ್ಕೂ ಬರುವುದಿಲ್ಲ. ಹಾಗಾಗಿ ಕೆಲಸಕ್ಕೆ ಬಾರದ ಉಡುಗೊರೆಗಳನ್ನು ಕೊಡುವ ಬದಲಿಗೆ ___LINK_OPEN_href="http://en.wikipedia.org/wiki/Compact_fluorescent_lamp"___CFL (Compact fluorescent lamp) ಅಥವಾ ಟ್ಯೂಬ್‌‌ಲೈಟ್‌‌ಗಳನ್ನು ಗಳನ್ನು ಕೊಟ್ಟರೆ ಹೇಗೆ? ___LINK_OPEN_href="http://en.wikipedia.org/wiki/Incandescent_light_bulb"___Incandescent light bulbಗಳ ಬದಲಿಗೆ ___LINK_OPEN_href="http://en.wikipedia.org/wiki/Compact_fluorescent_lamp"___CFL ಹಾಗೂ ಟ್ಯೂಬ್‌‌ಲೈಟ್‌‌‌ಗಳನ್ನು ಬಳಸುವುದರಿಂದ ಆಗುವ ಉಪಯೋಗಗಳು ಎಲ್ಲರಿಗೂ ಗೊತ್ತೇ ಇದೆ. ಹಾಗಾಗಿ ___LINK_OPEN_href="http://en.wikipedia.org/wiki/Compact_fluorescent_lamp"___CFLಗಳ ಬಳಕೆಯನ್ನು ಉತ್ತೇಜಿಸಲು ನಾವು ಈ ರೀತಿಯ ಕ್ರಮಗಳನ್ನು ಅನುಸರಿಸಬಹುದಲ್ಲವೇ?

 

(ಚಿತ್ರ ವಿಕಿಪೀಡಿಯಾದಿಂದ)

-ಪ್ರಸನ್ನ.ಎಸ್.ಪಿ