ಇವತ್ತು ಸಂಪದದ ರಶ್ಮಿ ಪೈ ರವರ ಜನ್ಮ ದಿನ..... ಅವರಿಗೆ ಜನ್ಮ ದಿನದ ಶುಭಾಷಯಗಳು.

ಅವರು ಸದಾ ಹೀಗೆ ಸಂತೋಷದಿಂದಿರಲಿ ಮತ್ತು ಅವರಿಂದ ಮತ್ತಷ್ಟು ಲೇಖನಗಳನ್ನು ಬರಲಿ ಎಂದು ಹಾರೈಸುವ..

ಜನ್ಮದಿನದ ಶುಭಾಶಯಗಳು.... 

 

ಅವರು ಸದಾ ಹೀಗೆ ಸಂತೋಷದಿಂದಿರಲಿ ಮತ್ತು ಅವರಿಂದ ಮತ್ತಷ್ತು ಲೇಖನಗಳನ್ನು ಬರೆಯಲಿ ಎಂದು ಹಾರೈಸುವ.

ಮಂಸೋರೆ

ಮತ್ತು ಸಂಪದ ಬಳಗ.