ಮತ್ತೊಂದು ದಸರಾ ಹಬ್ಬ ಬಂದು ಹೋಗಿದೆ! ಈ ಸಲದ ನಮ್ಮ ಮನೆಯ ಬೊಂಬೆ ಹಬ್ಬದ ಒಂದು ನೋಟ ಇಲ್ಲಿ. ಹಿನ್ನೆಲೆಯಲ್ಲಿ ಬರುತ್ತಿರುವ ಸಂಗೀತ ನನ್ನದೇ ರಚನೆ (ಕಾಮವರ್ಧಿನಿ ರಾಗದಲ್ಲಿರುವ ಒಂದು ಸ್ವರಜತಿ). ಸಾಹಿತ್ಯ ಅಷ್ಟಾವಧಾನಿ ಮಹೇಶ್ ಭಟ್ ಅವರದು. ಹಾಡಿರುವವರು ರಾಗಿಣಿ ಸನತ್.
-ಹಂಸಾನಂದಿ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮತ್ತೊಂದು ದಸರಾ ಹಬ್ಬ ಬಂದು ಹೋಗಿದೆ! ಈ ಸಲದ ನಮ್ಮ ಮನೆಯ ಬೊಂಬೆ ಹಬ್ಬದ ಒಂದು ನೋಟ ಇಲ್ಲಿ. ಹಿನ್ನೆಲೆಯಲ್ಲಿ ಬರುತ್ತಿರುವ ಸಂಗೀತ ನನ್ನದೇ ರಚನೆ (ಕಾಮವರ್ಧಿನಿ ರಾಗದಲ್ಲಿರುವ ಒಂದು ಸ್ವರಜತಿ). ಸಾಹಿತ್ಯ ಅಷ್ಟಾವಧಾನಿ ಮಹೇಶ್ ಭಟ್ ಅವರದು. ಹಾಡಿರುವವರು ರಾಗಿಣಿ ಸನತ್.
-ಹಂಸಾನಂದಿ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!