ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನಾಟಕ

ನಾಟಕ

೨೩ ಲೇಖನಗಳು

ಅತೀತ - ನಾಟಕ ವಿಮರ್ಶೆ

ಸಚಿನ್.ಎಲ್.ಎಸ್ ಡಿಸೆಂ ೦೩ ಬ್ಲಾಗ್ ೨೩೯ ವೀಕ್ಷಣೆಗಳು

ಎಸ್.ಎನ್.ಸೇತುರಾಮ್ ಅವರ ರಚನೆ-ನಿರ್ದೇಶನದಲ್ಲಿ ಮೂಡಿಬಂದ ಒಂದು ಅಪೂರ್ವ ನಾಟಕ 'ಅತೀತ'. ಅತೀತ ಎಂಬುದರ ಅರ್ಥ ಕ್ರಮತಪ್ಪಿದ ನಡತೆ ಅಥವ ಮೀರಿದ ಎಂದು. ಕ್ರಮತಪ್ಪಿರುವುದಾದರು ಯಾವುದು? ಸಾಮಾಜಿಕ ಮೌಲ್ಯಗಳೊ? ಸಮಾಜದ ಸಮತೋಲನವ...

ಗಬ್ಬರ್ ಸಿಂಗ್ V 2.0

ಹಂಸಾನಂದಿ ಜನ ೨೭ ಬ್ಲಾಗ್ ೧೨೧ ವೀಕ್ಷಣೆಗಳು

ಇದು ಕೆಲವು ತಿಂಗಳುಗಳ ಹಿಂದೆ, ನಾನು ಭಾಗವಹಿಸಿದ್ದ , ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ನಡೆದ ಒಂದು ಕಿರುನಾಟಕದ ವಿಡಿಯೋ.  ಅಂತೂ ಇದರ ವಿಡಿಯೋವನ್ನು ಇಲ್ಲಿ ಹಾಕುವುದಕ್ಕಿಂದು ಮುಹೂರ್ತ ಬಂತು. ನೋಡಿ! ನಾಟಕವನ...

ಪುಟ್ಟಮಲ್ಲಿಗೆ ಎಸ್ಟೇಟ್

ಹಂಸಾನಂದಿ ಅಕ್ಟೋ ೧೪ ಬ್ಲಾಗ್ ೧೫೨ ವೀಕ್ಷಣೆಗಳು

ಎಷ್ಟೋ ದಿನಗಳಿಂದ ಇಲ್ಲಿ ಏನೂ ಬರೆದಿರಲಿಲ್ಲ. ಅದಕ್ಕೊಂದು ಒಳ್ಳೆಯ ಕಾರಣವೂ ಇದೆ :-) 2014ರ ಜನವರಿ ಮೊದಲವಾರದಲ್ಲಿ ರಂಗದ ಮೇಲೆ ಮೂಡಲಿದೆ ನಾನು ಬರೆದು ಆಡಿಸುತ್ತಿರುವ ಒಂದು ಕುತೂಹಲಕಾರಿ ಪತ್ತೇದಾರಿ ನಾಟಕ ಪುಟ್ಟಮಲ್ಲ...

ಕ್ರೌರ್ಯ (ನಾಟಕ)

ಹರೀಶ್ ಆತ್ರೇಯ ಫೆಬ್ರ ೧೯ ಬ್ಲಾಗ್ ೨೫೬ ವೀಕ್ಷಣೆಗಳು

ಅಮ್ಮ: ಹರ್ದಿರೋದನ್ನ ಹೊಲೆಯೋದು ಕಷ್ಟ ಮತ್ತೆ ಬೇಜಾರಿನ ಕೆಲ್ಸ ಮಗಳು: ತೇಪೆ ಹಾಕಿದ ಹಾಗೆ ಇದ್ರೋ ಮಾನ ಮುಚ್ಚುತ್ತೆ ಅಲ್ವ   ಅಮ್ಮ: ಇಡೀ ಮನೆಗೆ ನಾನು ನೀನು, ಒಬ್ಬರ ಮುಖ ಇನ್ನೊಬ್ಬರಿಗೆ ಬಿ೦ಬ ಪ್ರತಿಬಿ೦ಬದ ಹಾಗೆ ಕಾಣುತ್...

ಮತ್ತೆ ಬಂದಿದೆ ನಾಟಕ ಚೈತ್ರ!

ಹಂಸಾನಂದಿ ಫೆಬ್ರ ೨೮ ಬ್ಲಾಗ್ ೧೧೪ ವೀಕ್ಷಣೆಗಳು

 ಚಿಗುರು ತುಂಬಿರೆ ಸುತ್ತ ಮುತ್ತಲು   ಮುಗುಳು ತುಂಬಿರೆ ಸಾಲುಮರ ಮ-   ಲ್ಲಿಗೆಯ ಕಂಪಿನ ನೆನಪ ತಂದಿರೆ ಕನ್ನಡಿಗರಲ್ಲಿ   ನಗುವ ತಾರಲು ಮುದವ ತೋರಲು   ಸೊಗವ ತೋರುತ ಮನವನೊಮ್ಮೆಲೆ   ಹಗುರವಾಗಿಸೆ ಮತ್ತೆ ಬಂದಿ...

ನಾನು, ನಾಥೂರಾಮ ಮಾತನಾಡುತ್ತಿದ್ದೇನೆ (ನಾಟಕ) - ೨

ಹರೀಶ್ ಆತ್ರೇಯ ಅಕ್ಟೋ ೦೩ ಬ್ಲಾಗ್ ೯೦ ವೀಕ್ಷಣೆಗಳು

ಭಗತ್ ಸಿ೦ಗ್: ಪ೦ಡಿತ್ ಇದೇನಾಗಿಹೋಯ್ತು ಲಾಲಾ ಲಜಪರ್ ರಾಯ್ ರ೦ಥ ಹಿರಿಯರ ಕೊಲೆಯನ್ನು ಮಹಾತ್ಮರು ತೀವ್ರಾವಾಗಿ ಖ೦ಡಿಸಲೇ ಇಲ್ಲ. ಬದಲಾಗಿ ಕೇವಲ ಸಾಮಾನ್ಯ ವಿಷಾದವೊ೦ದನ್ನು ಸೂಚಿಸಿ ತಮ್ಮ ಮೌನಕ್ಕೆ ಶರಣಾಗಿಬಿಟ್ಟರಲ್ಲ. ಸ್ವತ೦...

ನಾನು, ನಾಥೂರಾಮ ಮಾತನಾಡುತ್ತಿದ್ದೇನೆ (ನಾಟಕ) - ೧

ಹರೀಶ್ ಆತ್ರೇಯ ಸೆಪ್ಟೆಂ ೩೦ ಬ್ಲಾಗ್ ೧೨೯ ವೀಕ್ಷಣೆಗಳು

ಆತ್ಮೀಯರೇ ಈ ನಾಟಕದ ಪ್ರೇರಣೆ ಮರಾಠಿಯ ’ಮೆ ನಾಥೂರಾಮ್ ಬೋಲ್ತೋಯ್’ ಎ೦ಬ ನಾಟಕ. ಆ ನಾಟಕದ ಕೆಲವು ಸಾಲುಗಳನ್ನು ಇಲ್ಲಿ ಉಪಯೋಗಿಸಿಕೊ೦ಡಿದ್ದೇನೆ. ಮಿಕ್ಕ೦ತೆ ಇಡೀ ನಾಟಕ ನನ್ನ ಕಲ್ಪನೆಯ೦ತೆ ಸಾಗುತ್ತಾ ಹೋಗಿದೆ. ಇದರ ಮೊದಲ ಕ೦...

ಸಮ ಧ್ರುವಗಳು ಪರಸ್ಪರ ವಿಕರ್ಷಿಸುತ್ತವೆ

ಪಾಲಚಂದ್ರ ಜೂನ್ ೧೦ ಬ್ಲಾಗ್ ೯೩೮ ವೀಕ್ಷಣೆಗಳು

ಕಳೆದ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಡುಪಿಯ ತಂಡವೊಂದು - ವಿವೇಕ ಜೂನಿಯರ್ ಕಾಲೇಜು, ಕೋಟದಲ್ಲಿ ನಡೆಸಿದ ನಾಟಕದ ಒಂದು ದೃಷ್ಯ. ಧಾರವಾಡದ ’ನೀನಾಸಂ’ ತಂಡವೊಂದರಿಂದ ನಾಟಕ ಪ್ರದರ್ಶನ ಅಂತ ಕುಣಿದಾಡಿಕೊಂಡು ಹ...

ನಾಟಕ ಚೈತ್ರ ೨೦೧೦

ಹಂಸಾನಂದಿ ಮೇ ೨೪ ಬ್ಲಾಗ್ ೩,೫೨೮ ವೀಕ್ಷಣೆಗಳು

ಒಂದಷ್ಟು ದಿನಗಳಿಂದ ನನ್ನ ಎಷ್ಟೋ ಮಾಮೂಲಿ ಕೆಲಸಗಳಿಗೆಲ್ಲ ಕತ್ತರಿ ಹಾಕಬೇಕಾಗಿ ಬಂದಿತ್ತು. ಕಾರಣ ನಾಟಕ ಚೈತ್ರ ೨೦೧೦! ಚೈತ್ರ ಕಳೆದು ವೈಶಾಖವೂ ಕಳೆದಮೇಲೆ ಇನ್ನೇನು ಮತ್ತೆ ಚೈತ್ರ ಅಂತೀರಾ? ಅದು ಹಾಗಲ್ಲ. ಚೈತ್ರ ಅಂದ್ರೆ...

ರಂಗಾಯಣದಲ್ಲೊಂದು ಸಂಜೆ

ಶಶಿ ಮೇ ೨೦ ಬ್ಲಾಗ್ ೨,೦೮೨ ವೀಕ್ಷಣೆಗಳು

ಕಳೆದ ಭಾನುವಾರ, ಕೆಲ್ಸ, ಜೀವನದ ಮಧ್ಯ ತಲೆ ಕೆಡ್ಸಕೊಂಡು ಇದ್ದಾಗ ಸ್ನೇಹಿತರೊಬ್ರು ಫೋನಾಯಿಸಿ ರಂಗಾಯಣಕ್ಕೆ ನಾನು ಹೋಗೇ ಇಲ್ಲ, ಸಂಜೆ ಹೋಗೋಣ ಅಂತಿದ್ದೀನಿ ಅಂದ್ರು. ಸರಿ, ನಾನು ಬರ್ತೀನಿ ಅಂದೆ. ಸಂಜೆ ಹೊತ್ತಿಗೆ ಮತ್ತೊಬ...

ಭಾನುವಾರದ ಮಳೆ, ಪಾಟೀಲರ ನಾಟಕ

ಹರಿ ಪ್ರಸಾದ್ ನಾಡಿಗ್ ಮೇ ೧೮ ಬ್ಲಾಗ್ ೪,೦೩೪ ವೀಕ್ಷಣೆಗಳು

ಜಯಲಕ್ಷ್ಮಿ ಪಾಟೀಲರು 'ನನ್ನದೊಂದು ನಾಟಕ ಇದೆ' ಎಂದು ಬರೆದದ್ದು ಸಮುದಾಯದ ಹೊಸಬರಲ್ಲಿ ಅಚ್ಚರಿ ಮೂಡಿಸಿರಲಿಕ್ಕೂ ಸಾಕು. ನಾಟಕದ ಕುರಿತು ನಡೆಸಿಕೊಡುತ್ತಿರುವವರೇ ಬರೆದು ಆಮಂತ್ರಣ ನೀಡುವುದು ಹಲವರಿಗೆ ಹೊಸತೆನಿಸಬಹುದು. ಆದರ...

ಮೃಗತೃಷ್ಣ.. ’ಮಣ್ಣ್ ದ ಲೆಪ್ಪು’

ಅವಿನಾಶ್ ಕಾಮತ್ ಮಾರ್ಚ್ ೧೧ ಬ್ಲಾಗ್ ೨,೭೪೯ ವೀಕ್ಷಣೆಗಳು

ಮುಂಬಯಿಯ ಸುಪ್ರಸಿದ್ಧ ಸಂಸ್ಥೆ ಕರ್ನಾಟಕ ಸಂಘದ ’ಕಲಾಭಾರತಿ’ ತಂಡವು ಕಳೆದ ಮೂರು ನಾಲ್ಕು ವರ್ಷಗಳಿಂದ ಪ್ರಸ್ತುತ ಪಡಿಸುತ್ತಿರುವ ಒಂದು ವಿಶೇಷ ನಾಟಕದ ಹೆಸರು ’ಮೃಗತೃಷ್ಣ’. ಖ್ಯಾತ ಲೇಖಕಿ ವಸುಮತಿ ಉಡುಪರು ಈ ನಾಟಕವನ್ನು ರಚ...

ಕಾಡುತ್ತಿರುವ ಒಂದು ಪ್ರಶ್ನೆಗೆ ಉತ್ತರಿಸಿ..ಪ್ಲೀಸ್

ಅವಿನಾಶ್ ಕಾಮತ್ ಫೆಬ್ರ ೨೨ ಬ್ಲಾಗ್ ೧,೭೬೮ ವೀಕ್ಷಣೆಗಳು

ಮುಂಬಯಿಯ ಕರ್ನಾಟಕ ಸಂಘದಲ್ಲಿ ಎರಡು ದಿನಗಳ ಅಖಿಲ ಭಾರತ ಕುವೆಂಪು ಸ್ಮಾರಕ ಏಕಾಂಕ ನಾಟಕ ಸ್ಪರ್ಧೆ ನಡೆಯಿತು.. ಈ ಬಾರಿ ’ಕೋಮು ಸೌಹಾರ್ದ’ ಎಂಬ ವಿಷಯವನ್ನು ನೀಡಲಾಗಿತ್ತು. ಅಂದರೆ ಎಲ್ಲ ನಾಟಕಗಳ ವಸ್ತು ’ಕೋಮು ಸೌಹಾರ್ದತೆ’...

ಸಮಷ್ಟಿ ನಾಟಕೋಟ್ಸವ

Swathi ಫೆಬ್ರ ೧೯ ಬ್ಲಾಗ್ ೧,೩೦೪ ವೀಕ್ಷಣೆಗಳು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬೆಂಗಳೂರು ಹಬ್ಬ ಇವರ ಸಹಯೋಗದಲ್ಲಿ "ಸಮಷ್ಟಿ" ನಾಟಕೋಟ್ಸವ ಒಟ್ಟು ಮೂರು ನಾಟಕಗಳು:  ಅವಾಂತರ, ಸಾಫಲ್ಯ, ಮಿಸ್ ಸದಾರಮೆ   ದಿನಾಂಕ: 20:02:...

’ನೀ ಮಾಯೆಯೊಳಗೋ?... ನಿನ್ನೊಳು ಮಾಯೆಯೋ?’

ಅವಿನಾಶ್ ಕಾಮತ್ ಫೆಬ್ರ ೧೭ ಬ್ಲಾಗ್ ೫,೩೫೦ ವೀಕ್ಷಣೆಗಳು

ನಮ್ಮಲ್ಲಿ ಶ್ರೀರಂಗರನ್ನೂ, ಅವರ ನಾಟಕಗಳನ್ನೂ ಸಾರಾಸಗಟಾಗಿ ತಳ್ಳಿ ಹಾಕುವ, ತೆಗಳುವ ಹಲವಾರು ನಿರ್ದೇಶಕರಿದ್ದಾರೆ. ನಯಾ ಪೈಸೆ ಉಪಯೋಗವಿಲ್ಲದ ನಾಟಕಶಾಲೆಗಳಲ್ಲಿ ನಿರ್ದೇಶನವನ್ನು ಕಲಿತು (?) ಬಂದಿರುವ ಈ ಮಹಾಶಯರಿಗೆ ಶ್ರೀರಂ...

ಹುರುಪುಳ್ಳವರಿಗೆ ಮಾಡಲಾಗದ್ದೇನು?

ಹಂಸಾನಂದಿ ನವೆಂ ೧೮ ಬ್ಲಾಗ್ ೧,೬೯೬ ವೀಕ್ಷಣೆಗಳು

ಉರಿಯ ಹುಟ್ಟಿಸಬಹುದು ಕಟ್ಟಿಗೆಯ ಕಡೆದು ನೀರ ಚಿಮ್ಮಿಸಬಹುದು ನೆಲವನಗೆದು ಹುರುಪುಳ್ಳವರಿಗೆ ಮಾಡಲಾಗದು ಉಂಟೆ? ಸರಿಯಾದ ಜತನಗಳು ಹಣ್ಣೇ ಆಗುವುವು! ಸಂಸ್ಕೃತ ಮೂಲ: - ಭಾಸನ ಪ್ರತಿಜ್ಞಾ ಯೌಗಂಧರಾಯಣ ನಾಟಕದಿಂದ...

ಕರ್ಣ ರಸಾಯನ

ಹಂಸಾನಂದಿ ನವೆಂ ೧೭ ಬ್ಲಾಗ್ ೩,೪೧೭ ವೀಕ್ಷಣೆಗಳು

ಕೆಲವು ವರ್ಷಗಳ ಹಿಂದೆ ನಮ್ಮ ಕನ್ನಡ ಕೂಟವು ನಡೆಸಿದ ಕನ್ನಡೋತ್ಸವದಲ್ಲಿ ನಾನು ನಾಟಕವೊಂದನ್ನು ಬರೆದು ಆಡಿಸಿದ್ದೆ. ಇದೊಂದು ತರಹದ ಹೊಸ ಪ್ರಯೋಗವಾಗಿತ್ತು. ಕರ್ನಾಟಕ ಎರಡು ಕಲೆಗಳಾದ ಗಮಕ ವಾಚನ ಮತ್ತು ಯಕ್ಷಗಾನ ಇವೆರಡೂ ಬೆರ...

ನಾಟಕ ಬೆಂಗ್ಳೂರು 08

ನಾಗರಾಜ್ ಅಕ್ಟೋ ೧೭ ಬ್ಲಾಗ್ ೧,೯೩೯ ವೀಕ್ಷಣೆಗಳು

ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಾಷ್ಟ್ರೀಯ ನಾಟಕ ಶಾಲೆ, ಪ್ರಾದೇಶಿಕ ಸಂಪನ್ಮೂಲ ಕೆಂದ್ರ ಬೆಂಗಳೂರು ಇವರುಗಳು ರವಿಂದ್ರ ಕಲಾ ಕ್ಷೇತ್ರದಲ್ಲಿ ನಾಟಕ ಬೆಂಗ್ಳೂರು 08 ರಂಗಭೂಮಿ ಸಂಭ್ರಮ ನಡೆಸುತ್ತಿದ್ದಾರೆ. ಇದರ...

ಮಿಸ್.ಸದಾರಮೆ

ನಾಗರಾಜ್ ಅಕ್ಟೋ ೧೭ ಬ್ಲಾಗ್ ೧,೧೬೬ ವೀಕ್ಷಣೆಗಳು

ಇಂದು ಸಂಜೆ ರವಿಂದ್ರ ಕಲಾ ಕ್ಷೇತ್ರದಲ್ಲಿ ನಮ್ಮ ಸ್ನೇಹಿತರ ಅಹ್ವಾನದಿಂದ ನಾಟಕ ನೋಡಲು ಹೋದೆ ಅಲ್ಲಿ ನಾಟಕ ಬೆಂಗ್ಳೂರು 2008 ರಂಗಭೂಮಿ ಸಂಭ್ರಮ ನಡಿತಾ ಇತ್ತು.