ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸುಭಾಷಿತ

ಸುಭಾಷಿತ

೧೭೨ ಲೇಖನಗಳು

ವರುಷತೊಡಕಿನ ದಿನ

ಹಂಸಾನಂದಿ ಜನ ೦೨ ಬ್ಲಾಗ್ ೭೬ ವೀಕ್ಷಣೆಗಳು

ಯುಗಾದಿಯಂಥ ವರ್ಷಾವಧಿ ಹಬ್ಬದ ಮರುದಿನವನ್ನ ವರ್ಷತೊಡಕಿನ ದಿನ ಅಂತ ಕರೆಯೋ ರೂಢಿ. ಚಿಕ್ಕವನಿರುವಾಗ, ಈ ವರ್ಷತೊಡಕಿನ ದಿನ ಏನು ಮಾಡಿದರೆ, ವರ್ಷವಿಡೀ ಅದನ್ನೇ ಮತ್ತೆ ಮತ್ತೆ ಮಾಡ್ತಿರ್ತೇವೆ ಅಂತ ಮನೆಯಲ್ಲಿ ಹೇಳುತ್ತಿದ್ದರು....

ಕೇಳಬಾರದ್ದು

ಹಂಸಾನಂದಿ ಅಕ್ಟೋ ೦೫ ಬ್ಲಾಗ್ ೭೦ ವೀಕ್ಷಣೆಗಳು

ಮೇಲ್ಮೆಯನು ಕೇಳು ನೀ ಚೆಲುವನಲ್ಲ ನಡತೆಯೆಂಬುದ ಕೇಳು ಕುಲವನಲ್ಲ; ಕೈಗೂಡಿಸಿದ ಕೇಳು ಕಲಿಕೆಯಲ್ಲ ನಲಿವು ಪಡೆದುದ  ಕೇಳು ಗಳಿಕೆಯಲ್ಲ!   ಸಂಸ್ಕೃತ ಮೂಲ:   ಗುಣಂ ಪೃಚ್ಛಸ್ವ ಮಾ ರೂಪಂ ಶೀಲಂ ಪ್ರಚ್ಛಸ್ವ ಮಾ ಕು...

ಕನ್ನಡದ ಮೊದಲ ಸುಭಾಷಿತ ಆಂಡ್ರಾಯ್ಡ್ App !

ಹಂಸಾನಂದಿ ಆಗಸ್ಟ್ ೦೧ ಬ್ಲಾಗ್ ೯೪ ವೀಕ್ಷಣೆಗಳು

ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ! ನನ್ನ ಧನ್ಯವಾದಗಳು ನನ್ನ ಪುಸ್ತಕದ ಪ್ರಕಾಶಕರಾದ ಆಕೃತಿ ಪುಸ್ತಕ, ಸಾರಂಗ ಮೀಡಿಯ , ಮತ್ತು ಆನ್ಡ್ರೋಯ್ಡ್ ಗೆ ಅಳವಡಿಸಿದ ಸಾರಂಗ ಇನ್ಫೋಟೆಕ್ ಗೆ...

ಹಾಳು ಮದನನಿಗೊಂದು ಧಿಕ್ಕಾರ

ಹಂಸಾನಂದಿ ಜುಲೈ ೧೨ ಬ್ಲಾಗ್ ೭೯ ವೀಕ್ಷಣೆಗಳು

ಎರಡು ಕನಸು, ಬಂಧನ ಮೊದಲಾದ ಕನ್ನಡ ಚಲನಚಿತ್ರಗಳನ್ನು ನೋಡಿ ಪಳಗಿರುವವರಿಗೆ,  ಪ್ರೇಮ ತ್ರಿಕೋನಗಳೇನು ಹೊಸದಲ್ಲ. ಆದರೆ, ಪ್ರೇಮ ಚೌಕ , ಪ್ರೇಮ ಪಂಚಕೋನಗಳನ್ನ ಕಂಡಿದ್ದೀರ?  ಇಲ್ಲಿದೆ ನೋಡಿ ಅಂತಹದ್ದೊಂದು ಪ್ರಸಂಗ:   ನಾನವ...

ವ್ಯತ್ಯಾಸ

ಹಂಸಾನಂದಿ ಜೂನ್ ೦೪ ಬ್ಲಾಗ್ ೭೭ ವೀಕ್ಷಣೆಗಳು

ಹಿಗ್ಗುತ ಕಾಲವ ಕಳೆಯುವರು ಕಬ್ಬ-ಕಲಿಕೆಯಲಿ ತಿಳಿದವರು ಕೆಟ್ಟ ಚಟಗಳಲಿ ಜಗಳದಲಿ ಮತ್ತೆ ನಿದ್ದೆಯಲಿ ಕಡುಮೂಳರು     ಸಂಸ್ಕೃತ ಮೂಲ:   ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್ ವ್ಯಸನೇನ ಚ ಮೂರ್ಖಾನಾಂ ನಿದ್ರಯಾ ಕ...

ತರುಣಿಯರ ಬೆಡಗು

ಹಂಸಾನಂದಿ ಮೇ ೩೦ ಬ್ಲಾಗ್ ೧೨೬ ವೀಕ್ಷಣೆಗಳು

ಮೊಗದಲ್ಲಿ ಮುಗುಳುನಗೆ ಕುಡಿನೋಟದೋಲಾಟ ಬಗೆ ಸೆಳೆವ ನುಡಿಯೊನಪು ಬೆಡಗು ವಯ್ಯಾರ ಚಿಗುರಂತೆಸೆವ ನಡಿಗೆ ಹೊಸಹರೆಯ ಮುಟ್ಟಿರುವ ಚಿಗರೆಗಣ್ಣಿಯರಲ್ಲದಾವ ಸೊಗಸಿರದು?   ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕ, ೬):...

ಇಷ್ಟು ದೊರಕಿದರೆ ....

ಹಂಸಾನಂದಿ ಏಪ್ರಿಲ್ ೧೮ ಬ್ಲಾಗ್ ೮೦ ವೀಕ್ಷಣೆಗಳು

ಇರುವುದೇ ಮುಗಿತಾಯ ಮನದಾಸೆಗಳಿಗಿಲ್ಲಿ ವರುಷ ಕಳೆದಿರಲೇನು ಸಾವಿರವೊ ಲಕ್ಷ ? ನೆರವೇರಿರಲು ಒಮ್ಮೆ ಬಯಕೆಗಳ  ಸಾಲೊಂದು ಮರಳಿ ಹುಟ್ಟುವುವಲ್ಲ ಮಗದೊಂದು ಸಾಲು!   ಸಂಸ್ಕೃತ ಮೂಲ (ವಿಷ್ಣುಪುರಾಣ, ೪-೨-೧೧೬):   ಮನ...

ದಿಟದ ಒಡವೆಗಳು

ಹಂಸಾನಂದಿ ನವೆಂ ೦೭ ಬ್ಲಾಗ್ ೮೨ ವೀಕ್ಷಣೆಗಳು

ಕೈಗಳಿಗೆ ದಾನವದು ಬಲುಸೊಗಸಿನಾ  ಒಡವೆಗಂಟಲಿಗೆ ಒಡವೆಯದು ನುಡಿಯುತಿಹ ನನ್ನಿಮತ್ತೆ ಕಿವಿಗಳಿಗೊಡವೆ  ಕೇಳುವರಿವೆಂಬುವುದೆಇನ್ನುಳಿದ ಒಡವೆಗಳು ನಮಗೆ ಏಕೆನ್ನಿ?ಸಂಸ್ಕೃತ ಮೂಲ:ಹಸ್ತಸ್ಯ ಭೂಷಣಂ ದಾನಂ ಸತ್ಯಂ ಕಂಠಸ್ಯ ಭೂಷಣಂಶ್...

ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಮುತ್ತು ಕೊಟ್ಟು...

ಹಂಸಾನಂದಿ ನವೆಂ ೦೫ ಬ್ಲಾಗ್ ೧೧೫ ವೀಕ್ಷಣೆಗಳು

ಮಗುವೆಂದು ತಿಳಿಯುತ್ತ ಮುತ್ತಿಟ್ಟ ಗೋಪಿಯರ ತುಟಿಕಂಪ  ಸವಿಯುವನು ಈತ!   ಮಗುವೆಂದು ಅಪ್ಪಿದರೆ ಬರಸೆಳೆದು ಕುತ್ತಿಗೆಯ ಬಣ್ಣ ಕೆಂಪೇರಿಸಿದ ಈತ!   ಮಗುವೆಂದು  ಮುದ್ದಿನಲಿ ತೊಡೆಮೇಲೆ ಏರಿಸಲು ಮುಟ್ಟುತಲೆ ನಾಚಿಸ...

ಬಗೆ ಬಗೆಯ ಜನರು

ಹಂಸಾನಂದಿ ನವೆಂ ೦೨ ಬ್ಲಾಗ್ ೯೨ ವೀಕ್ಷಣೆಗಳು

ಯೋಗ್ಯರಿವರು ತಮ್ಮೊಳಿತನೂ ಕಡೆಗಣಿಸಿ ಪರಹಿತವನೆಸಗುವವರು;ನಾಡಾಡಿಗಳು ಸ್ವಾರ್ಥವನು ಬಿಡದೇ ಉಳಿದವರಿಗೊಳಿತು ಮಾಡಿಯಾರು.ತಮಗೋಸುಗ ಹೆರವರೊಳಿತಿಗೆ ತಡೆಯಾದವರು ಮನುಜ ರಕ್ಕಸರು;ಕಾರಣವಿರದೆಯೇ ಪರರ ಕೆಡುಕನು ಬಯಸುವರ ಕರೆವುದೇನ...

ಆಸೆ

ಹಂಸಾನಂದಿ ಅಕ್ಟೋ ೨೫ ಬ್ಲಾಗ್ ೧೦೦ ವೀಕ್ಷಣೆಗಳು

ಕಾಣದಿರಲವಳ ನೋಟವೊಂದರ ಆಸೆ
ಕಂಡರಾಗುವುದು  ಅಪ್ಪಿ ಸುಖಿಸುವ ಆಸೆ ;
ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು
ಬರುವುದು ಒಡನೆಯೇ ಒಂದಾಗುವಾಸೆ!

ಸಂಸ್ಕೃತ ಮೂಲ (ಭರ್ತೃ...

ಆಸೆ

ಹಂಸಾನಂದಿ ಅಕ್ಟೋ ೨೫ ಬ್ಲಾಗ್ ೬೯ ವೀಕ್ಷಣೆಗಳು

ಕಾಣದಿರಲವಳ ನೋಟವೊಂದರ ಆಸೆ
ಕಂಡರಾಗುವುದು  ಅಪ್ಪಿ ಸುಖಿಸುವ ಆಸೆ ;
ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು
ಬರುವುದು ಒಡನೆಯೇ ಒಂದಾಗುವಾಸೆ!

ಸಂಸ್ಕೃತ ಮೂಲ (ಭರ್ತೃ...

ಮಳೆಗಾಲದ ಅಗಲಿಕೆ

ಹಂಸಾನಂದಿ ಅಕ್ಟೋ ೨೪ ಬ್ಲಾಗ್ ೭೧ ವೀಕ್ಷಣೆಗಳು

ಆಗಸದಲಿ ಹರಿದಾಡುತಿರುವ ಮಿಂಚುಗಳೊಂದು ಕಡೆ ಕಂಪು ಸೂಸುವ  ಕೇದಗೆಗಳ ಸೊಗಸಿನ್ನೊಂದು ಕಡೆ;   ಅತ್ತ ದಟ್ಟ  ಕಾರ್ಮೋಡಗಳಲಿ  ಹೊಮ್ಮಿದ ಗುಡುಗುಗಳು ಇತ್ತ ಕಲಕಲ ಕೇಕೆಯಲಿ ನಲಿದಾಡುತಿರುವ ನವಿಲುಗಳು!   ಎಂತು ಕಳ...

ಮಳೆಗಾಲದ ಅಗಲಿಕೆ

ಹಂಸಾನಂದಿ ಅಕ್ಟೋ ೨೪ ಬ್ಲಾಗ್ ೬೪ ವೀಕ್ಷಣೆಗಳು

ಆಗಸದಲಿ ಹರಿದಾಡುತಿರುವ ಮಿಂಚುಗಳೊಂದು ಕಡೆ ಕಂಪು ಸೂಸುವ  ಕೇದಗೆಗಳ ಸೊಗಸಿನ್ನೊಂದು ಕಡೆ;   ಅತ್ತ ದಟ್ಟ  ಕಾರ್ಮೋಡಗಳಲಿ  ಹೊಮ್ಮಿದ ಗುಡುಗುಗಳು ಇತ್ತ ಕಲಕಲ ಕೇಕೆಯಲಿ ನಲಿದಾಡುತಿರುವ ನವಿಲುಗಳು!   ಎಂತು ಕಳ...

ಹುಬ್ಬೆನುವ ಬಿಲ್ಲಿನ ಚುರುಕು ಬಾಣಗಳು

ಹಂಸಾನಂದಿ ಅಕ್ಟೋ ೧೯ ಬ್ಲಾಗ್ ೫೫ ವೀಕ್ಷಣೆಗಳು

ಗಂಡು ಸರಿದಾರಿಯಲಿ ನಡೆವನು  ಇಂದ್ರಿಯಗಳನಂಕೆಯಲಿಡುವನುನಾಚಿಕೆಯನು ಬಿಡನು ವಿನಯದಾಸರೆಯಲಿರುವನು;  ಯಾವತನಕ?ಬೆಡಗಿಯರ ಸೆಳೆವ ಕುಡಿಹುಬ್ಬು ಬಿಲ್ಲಿನಲಿ ಹೂಡಿದ ಬಟ್ಟಲು ಕಣ್ಣಿನಾನೋಟದಂಬುಗಳು  ತಗುಲಿ ಅವನೆದೆಗಾರಿಕೆಯನೇ ಕದಿ...

ಇನಿಯೆ?

ಹಂಸಾನಂದಿ ಅಕ್ಟೋ ೧೮ ಬ್ಲಾಗ್ ೬೬ ವೀಕ್ಷಣೆಗಳು

ಬೇಗುದಿ ತರುವಳು ನೆನಪಿನಲೆ ಮರುಳು ಹಿಡಿಸುವಳು ನೋಡಿದರೆ; ಸೋಕಲು ಇವಳು ಮೈ ಮರವೆ! ಇವಳಿಗಿನಿಯೆ ಎನ್ನುವ ಹೆಸರೆ?      ಸಂಸ್ಕೃತ ಮೂಲ  (ಭರ್ತೃಹರಿಯ ಶೃಂಗಾರಶತಕದಿಂದ):   ಸ್ಮೃತಾ ಭವತಿ ತಾಪಾಯ ದೃಷ್ಟಾ ಚೋನ್ಮಾದಕಾರಿಣ...

ಬದುಕುವ ದಾರಿ

ಹಂಸಾನಂದಿ ಸೆಪ್ಟೆಂ ೨೭ ಬ್ಲಾಗ್ ೮೭ ವೀಕ್ಷಣೆಗಳು

ವಿಷವಿರದ ಹಾವಾದರೂಹಿರಿದಾಗಿ ಹೆಡೆ ಎತ್ತಲಿ;ವಿಷವು ಇಹುದೋ ಇಲ್ಲವೋಹಗೆಯ ಹೆದರಿಸಿ ಗೆಲ್ಲಲಿ ;ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ಚಾಣಕ್ಯನೀತಿಯಿಂದ):ನಿರ್ವಿಷೇಣಾಪಿ ಸರ್ಪೇಣ ಕರ್ತವ್ಯಾ ಮಹತೀ ಫಣಾ |ವಿಷಮಸ್ತು ನ ಚಾಪ್ಯಸ್ತು ಫ...

ಸಂಕೋಲೆಗಳು

ಹಂಸಾನಂದಿ ಸೆಪ್ಟೆಂ ೨೨ ಬ್ಲಾಗ್ ೭೯ ವೀಕ್ಷಣೆಗಳು

ನಸುನಗೆ ತುಸುಲಜ್ಜೆ  ಜೊತೆಗಿನಿತು ದಿಗಿಲು ತಿರುಗಿಸಿದ ಮೊಗ ಮತ್ತೆ ಅರಗಣ್ಣ ನೋಟಗಳು ಮಚ್ಚರದ ಮಾತುಗಳು ಜಗಳಗಳು ಬೆಡಗುಗಳು ಪರಿಪರಿಯ ಬಗೆಯಲ್ಲಿ ಸಂಕಲೆಯೇ ಹೆಣ್ಣುಗಳು! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ): ಸ್...

ವಿಷವಾಗುವ ಅಮೃತ

ಹಂಸಾನಂದಿ ಸೆಪ್ಟೆಂ ೧೨ ಬ್ಲಾಗ್ ೭೫ ವೀಕ್ಷಣೆಗಳು

ಕಣ್ಣ ಮುಂದಿರುವ ತನಕ ಈಕೆ ಅಮೃತ ತುಂಬಿದ ಬಿಂದಿಗೆ; ಕಣ್ಣ ಹಾದಿಯಲಿರದೆ ಹೋದರೆ  ವಿಷಕ್ಕಿಂತಲೂ ಹೆಚ್ಚಿಗೆ! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ): ತಾವದೇವಾಮೃತಮಯೀ ಯಾವಲ್ಲೋಚನ ಗೋಚರಾ | ಚಕ್ಷುಶ್ಪಥಾತ್ ಅತೀತಾ...

ನೆರವಿಗೆ ಬರುವವರು

ಹಂಸಾನಂದಿ ಸೆಪ್ಟೆಂ ೦೧ ಬ್ಲಾಗ್ ೭೧ ವೀಕ್ಷಣೆಗಳು

ಕಿರಿಯರಾದರೇನು? ನೆರವಾದಾರು; ಹಿರಿಯರಿಂದಾಗದಿದ್ದರೆ ಏನು? ದಾಹವಾರಿಸಲು ಆಗದು ಕಡಲಿಗೆ ಬಾವಿನೀರದನು ತಣಿಸದೇನು? ಸಂಸ್ಕೃತ ಮೂಲ: ಉಪಕರ್ತುಂ ಯಥಾ ಸ್ವಲ್ಪಃ ಸಮರ್ಥಾ ನ ತಥಾ ಮಹಾನ್ । ಪ್ರಾಯಃ ಕೂಪಸ್ತೃಷಾಂ ಹಂತಿ ನ ಕದಾಪಿ ತ...