ಕೈಗಳಿಗೆ ದಾನವದು ಬಲುಸೊಗಸಿನಾ  ಒಡವೆ
ಗಂಟಲಿಗೆ ಒಡವೆಯದು ನುಡಿಯುತಿಹ ನನ್ನಿ
ಮತ್ತೆ ಕಿವಿಗಳಿಗೊಡವೆ  ಕೇಳುವರಿವೆಂಬುವುದೆ
ಇನ್ನುಳಿದ ಒಡವೆಗಳು ನಮಗೆ ಏಕೆನ್ನಿ?









ಸಂಸ್ಕೃತ ಮೂಲ:

ಹಸ್ತಸ್ಯ ಭೂಷಣಂ ದಾನಂ ಸತ್ಯಂ ಕಂಠಸ್ಯ ಭೂಷಣಂ
ಶ್ರೋತ್ರಸ್ಯ ಭೂಷಣಂ ಶಾಸ್ತ್ರಂ ಭೂಷಣೈಃ ಕಿಂ ಪ್ರಯೋಜನಮ್ ||

-ಹಂಸಾನಂದಿ 

ಚಿತ್ರ  ಕೃಪೆ: ___LINK_OPEN_target="_blank" href="http://www.vdiexports.com/product.asp?pid=1342"___ ಇಲ್ಲಿಂದ, ಸ್ವಲ್ಪ ಬಣ್ಣ ಬದಲಾಯಿಸಿದೆ, ಅಷ್ಟೇ!