ನಾಟ್ಯಗುರುವಿಗೊಂದು ನಮನ
___LINK_OPEN_href="http://hamsanada.blogspot.com/2010/06/blog-post_29.html"______LINK_OPEN_href="http://3.bp.blogspot.com/_Ae1oXntaLQM/TCpf2uKQmKI/AAAAAAAALoo/RG8Xkghp_CM/s1600/the...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೭೨ ಲೇಖನಗಳು
___LINK_OPEN_href="http://hamsanada.blogspot.com/2010/06/blog-post_29.html"______LINK_OPEN_href="http://3.bp.blogspot.com/_Ae1oXntaLQM/TCpf2uKQmKI/AAAAAAAALoo/RG8Xkghp_CM/s1600/the...
ಒಡಲೆಂಬ ಮನೆಯು ಗಟ್ಟಿಮುಟ್ಟಾಗಿರಲು,ಮುಪ್ಪೆನುವುದಿನ್ನೂ ಬಳಿಸಾರದೇ ಇರಲು,ಕಿವಿಮೂಗುಕಣ್ಣುಗಳ ಕಸುವುಗುಂದದೇ ಇರಲು,ಜೀವ ತಾನಿನ್ನೂ ಸೊರಗಿ ಹೋಗದೇ ಇರಲು,ಅರಿತವರು ಆಗಲೇ ದುಡಿಯುತಲಿ ಇರಬೇಕು;ತಮ್ಮ ಏಳಿಗೆಯನ್ನು ತಾವೆ ತರುತಿ...
ಮರಗಳ ಕಡಿದು ಪಶುಗಳ ಕೊಂದುನೆತ್ತರ ಕೆಸರನು ಮಾಡಿದವರಿಗೂಸ್ವರ್ಗದ ಬಾಗಿಲು ತೆರೆದಿಹುದಾದರೆಮತ್ತಾರು ನರಕಕೆ ಹೋಗುವರು?ಸಂಸ್ಕೃತ ಮೂಲ - ಪಂಚತಂತ್ರದ ’ಕಾಕೋಲೂಕೀಯ’ ದಿಂದ:ವೃಕ್ಷಾಂಶ್ಚಿತ್ವಾ ಪಶೂನ್ಹತ್ವಾ ಕೃತ್ವಾ ರುಧಿರಕಾರ್...
ಕಣ್ಣು ಸೊಗಸನು ಕಂಡಾಗ ಕಿವಿಗೆ ಇನಿದು ಕೇಳ್ದಾಗ ನೆಮ್ಮದಿಯಲಿಹ ಮನಕೂ ಚಡಪಡಿಕೆ ಉಂಟಾಗೆ ನಿಚ್ಚಯದಿ ಆ ಮನವು ಅರಿಯದೇ ನೆನೆದಿಹುದು ಮುನ್ನವಾವುದೋ ಹುಟ್ಟಿನ ಹಿತದ ಸಂಗತಿಗಳನು! ಸಂಸ್ಕೃತ ಮೂಲ - ಕಾಳಿದಾಸನ 'ಅಭಿಜ್ಞಾನ ಶಾ...
ಇದ್ದರೆ ಆಸೆಯು ಮನುಜರಲಿ ಅದುಅಚ್ಚರಿ ತರಿಸುವ ಸಂಕಲೆಯಂತೆ;ತೊಟ್ಟವರದನು ಓಡುತಲಿರುವರುಬಿಚ್ಚಲು ನಿಲುವರು ಹೆಳವರಂತೆ!ಸಂಸ್ಕೃತ ಮೂಲ:ಆಶಾ ನಾಮ ಮನುಷ್ಯಾಣಾಂ ಕಾಚಿದಾಶ್ಚರ್ಯ ಶೃಂಖಲಾ |ಯಯಾ ಬದ್ಧಾಃ ಪ್ರಧಾವಂತಿ ಮುಕ್ತಾಃ ತಿಷ್...
ಅದೇನೋ ಕೆಲವು ಅನುವಾದಗನ್ನು ಮಾಡತೊಡಗಿದಾಗ ಯಾವುದೋ ಒಂದು ಪದ ಹಿಡಿಸದೇ ಹೋದರೆ, ಪ್ರಕಟಿಸದೇ ಹಾಗೇ ಕರಡಾಗೇ ಇಟ್ಟುಬಿಡುವುದು ನನ್ನ ರೂಢಿ. ಇವತ್ತು ಹಿಂದಿನ ಕರಡುಗಳನ್ನೆಲ್ಲ ನೋಡುವಾಗ ಒಂದೆರಡನ್ನ ಸರಿಮಾಡಿದ್ದಾಯ್ತು. ಅದನ...
ಸಿಕ್ಕೆಡೆ ಅಲೆವುದು ಮನಸೆನ್ನುವುದುಸೊಕ್ಕು ಏರಿರುವ ಆನೆಯೊಲುಬುದ್ಧಿಗೆ ಇರಲು ಅರಿವಿನ ಅಂಕುಶಇದ್ದಲ್ಲೇ ಅದು ನಿಲಬಹುದು!ಸಂಸ್ಕೃತ ಮೂಲ (ಸುಭಾಷಿತರತ್ನ ಭಾಂಡಾಗಾರದಿಂದ):ಮನೋ ಧಾವತಿ ಸರ್ವತ್ರ ಮದೋನ್ಮತ್ತ ಗಜೇಂದ್ರವತ್ಜ್ಞಾನ...
"ಬೆವೆತಿಹೆಯೇಕೆ ಹೀಗೆ ನಲ್ಲೆ?" "ಉರಿಯಿಹುದಲ್ಲ ನಿನ್ನ ಕಣ್ಗಳಲೆ ""ನಡುಕವೇಕೆ ತಿಂಗಳಮೊಗದವಳೆ?" "ಕೊರಳ ಹಾವಿನ ಅಂಜಿಕೆ""ದೇವಿ, ಮೈನವಿರೆದ್ದಿದೆಯಲ್ಲ?" "ಗಂಗೆಯ ತುಂತುರಿನಿಂದ" ಇಂತು ಸಂಗಾತಿಯಲಿ ಇಂಗಿತವ ಮುಚ್ಚಿಡುವ ಗೌ...
ಹಲವು ಬಿಲ್ಲಾರರು ಇರುವರು ಜಗದಲ್ಲಿಅಂಬಿನಲಿ ಒಂದನೆರಡಾಗಿ ಸೀಳುವವರು;ಕಮ್ಮಗೋಲ*ನೋರ್ವ ಬೇರೆತೆರದ ಬಿಲ್ಲಾಳುಗುರಿಯಿಟ್ಟು ಇಬ್ಬರನು ಒಂದಾಗಿಸುವವನು! ಸಂಸ್ಕೃತ ಮೂಲ: ಏವಸ್ತುಂ ದ್ವಿಧಾ ಕರ್ತುಮ್ ಬಹವಃ ಸಂತಿ ಧನ್ವಿನಃ ।ಧನ್...
ಸಲಿಗೆ ಹೆಚ್ಚಿದರೆ ಮೂಡುವುದಸಡ್ಡೆ;ಹಲವು ಬಾರಿ ಹೋದರೆ ಉದಾಸೀನ.ಮಲೆಯ ಮೇಲಿರುವ ಬೇಡತಿ ಮನೆಯಲಿಒಲೆಯ ಉರಿಸಲು ಗಂಧದ ಕಟ್ಟಿಗೆ!ಸಂಸ್ಕೃತ ಮೂಲ:ಅತಿ ಪರಿಚಯಾದವಜ್ಞಾ ಸಂತತಗಮನಾತ್ ಅನಾದರೋ ಭವತಿ|ಮಲಯೇ ಭಿಲ್ಲ ಪುರಂಧ್ರೀ ಚಂದನತರ...
ಜಿಪುಣನಿಗಿಂತಲು ಕೊಡುಗೈ ದಾನಿಹಿಂದಿರಲಿಲ್ಲ ಮುಂದೆ ಬರಲಾರತಾ ಮುಟ್ಟದ ಹಣಕಾಸೆಲ್ಲವನೂಕಂಡವರಿಗುಳಿಸಿ ಹೋಗುವನಲ್ಲ!ಸಂಸ್ಕೃತ ಮೂಲ:ಕೃಪಣೇನ ಸಮೋ ದಾತಾ ನ ಭೂತೋ ನ ಭವಿಷ್ಯತಿ|ಅಸ್ಪೃಶನ್ನೇವ ವಿತ್ತಾನಿ ಯಃ ಪರೇಭ್ಯಃ ಪ್ರಯಚ್ಛತಿ...
ಕಾಗೆಯು ಕಪ್ಪು ಕೋಗಿಲೆ ಕಪ್ಪುಹೇಗವುಗಳ ಬೇರ್ಪಡಿಸುವುದು?ವಸಂತ ಕಾಲವು ಬಂದಿರಲುತನ್ನಲೆ ತಾನೇ ತೋರುವುದು!ಸಂಸ್ಕೃತ ಮೂಲ:ಕಾಕಃ ಕೃಷ್ಣಃ ಪಿಕಃ ಕೃಷ್ಣಃ ಕೋ ಭೇದೋ ಪಿಕ ಕಾಕಯೋಃ |ವಸಂತಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕ...
ಉಡುಪು ತೊಡುವುದರಲ್ಲಿ ಇರಲಿ ತುಸು ಗಮನಮಟ್ಟಕ್ಕೆ ತಕ್ಕುಡುಗೆ ಇದ್ದರದು ವಯಿನ*;ಹಳದಿ ರೇಸಿಮೆಯುಟ್ಟವಗೆ ಮಗಳನೇ ಕೊಟ್ಟಕಡಲೊಡೆಯ ತೊಗಲುಟ್ಟವಗೆ ನಂಜುಣಿಸಿಬಿಟ್ಟ! ಸಂಸ್ಕೃತ ಮೂಲ: ಕಿಂ ವಾಸಸೇತ್ಯತ್ರ ವಿಚಾರಣೀಯಮ್ ವಾಸಃ ಪ್ರಧ...
ಕೊಂಕಾದ ಕುಡಿಹುಬ್ಬು ಕಡೆಗಣ್ಣುಗಳ ನೋಟನಯವಾದ ಮೆಲುನುಡಿ ನಾಚಿಕೆಯ ನಸುನಗೆಲೇಸಾದ ನಿಲುಮೆ ಜೊತೆಗೆ ಹಿತವಾದ ನಡಿಗೆಪೆಣ್ಗಳಿಗಿವು ಸಿಂಗರವು ಮತ್ತವೇ ಆಯುಧವು! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)ಭ್ರೂ ಚಾತುರ್ಯಾಕು...
ಗಟ್ಟಿಗನಾದರೂ ಬಲ್ಲವನಾದರೂಒಬ್ಬನೇ ಏನನು ಮಾಡಬಹುದು?ಸುಯ್ಯುವ ಗಾಳಿಯ ಬೆಂಬಲವಿಲ್ಲದಕಿಚ್ಚದು ತಂತಾನೇ ನಂದುವುದು!ಸಂಸ್ಕೃತ ಮೂಲ (ಪಂಚತಂತ್ರದ ಕಾಕೋಲೂಕೀಯದಿಂದ)ಅಸಹಾಯಃ ಸಮರ್ಥೋSಪಿ ತೇಜಸ್ವೀ ಕಿಂ ಕರಿಷ್ಯತಿ |ನಿರ್ವಾತೇ ಜ್ವ...
ಮನ್ನಿಸುವ ಗುಣವಿರಲು ಕವಚವೇಕೆ? ಮುಂಗೋಪಕಿಂತಲು ಹಿರಿಯ ಹಗೆಯುಂಟೆ?ಸುಡುಬೆಂಕಿಯೇಕೆ ಪುಂಡುದಾಯಾದಿಗಳಿರಲು?ಮನವನವರಿವ ಗೆಳೆಯಗೆ ಮಿಗಿಲು ಮದ್ದಿರುವುದೇ?ಕೇಡಿಗರು ಬಳಿಯಲಿರೆ ಹಾವಿಗೆ ಅಂಜುವರೆ?ನೆಮ್ಮದಿಯ ತಿಳಿವಿರಲು ಹಣದ ಹಂ...