ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸುಭಾಷಿತ

ಸುಭಾಷಿತ

೧೭೨ ಲೇಖನಗಳು

ಹೋಗಬಾರದ ಮನೆ

ಹಂಸಾನಂದಿ ಫೆಬ್ರ ೧೬ ಬ್ಲಾಗ್ ೮೮ ವೀಕ್ಷಣೆಗಳು

ಹೋದರೆದ್ದು ನಿಂತು ನಗುತಾ’ಹದುಳವಿರುವಿರೇ?’ ಎನ್ನದ ಕೆಡುಕು-ಒಳಿತನು ಹಂಚಿಕೊಳ್ಳದಬೀಡನೆಂದೂ ಹೊಗದಿರು.ಸಂಸ್ಕೃತ ಮೂಲ ( ಪಂಚತಂತ್ರದ ಮಿತ್ರಸಂಪ್ರಾಪ್ತಿಯಿಂದ)ನಾಭ್ಯುತ್ಥಾನಕ್ರಿಯಾ ಯತ್ರ ನಾಲಾಪಾ ಮಧುರಾಕ್ಷರಾ |ಗುಣದೋಷಕಥಾ...

ಚೆಲುವೆಯ ನೋಟ

ಹಂಸಾನಂದಿ ಫೆಬ್ರ ೧೦ ಬ್ಲಾಗ್ ೮೩ ವೀಕ್ಷಣೆಗಳು

  ದೂರ ಸರಿ ಗೆಳೆಯ!ದಿಟದಿ ಚಂಚಲೆಯೀಸೊಬಗಿನವಳು;ಹೆಡೆಯನಾಡಿಸುವಚೆಲುವ ನಾಗರವಹೋಲುತಿಹಳು.ದೂರದಿಂದಲೇ ತನ್ನಕುಡಿ ನೋಟವೆನ್ನುವವಿಷದ ಉರಿಯಲ್ಲೇನಿನ್ನ ಸುಡಬಲ್ಲಳು!ನಿನ್ನ ಕಚ್ಚಿದರೆಬೇರೆ ಹಾವುಗಳು;ನುರಿತ ವೈದ್ಯರುಬದುಕಿಸಿಯಾ...

ಜಿಂಕೆ ಕಣ್ಣವಳು ಮಾಡಿದ ತಪ್ಪು

ಹಂಸಾನಂದಿ ಫೆಬ್ರ ೦೯ ಬ್ಲಾಗ್ ೧೧೭ ವೀಕ್ಷಣೆಗಳು

ಅಲುಗುತಿಹ ಬಳೆಗಳಲಿ ಬಳುಕುವೊಡ್ಯಾಣದಲಿಝಲ್ಲೆನುವ ಗೆಜ್ಜೆಯ ಹಂಸವ ನಾಚಿಸುವ ನಡೆಯಿರುವತರಳೆಯರು ಅದಾರ ಮನವ ಅಂಕೆಗೆಡಿಸದೇ ಇಹರುತಮ್ಮಂಜಿದ ಮುಗುದೆ ಚಿಗರೆಯ ಹೋಲ್ವ ಕಣ್ಗಳಲಿ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ಏತ...

ಸವತಿ ಮಾತ್ಸರ್ಯ

ಹಂಸಾನಂದಿ ಫೆಬ್ರ ೦೭ ಬ್ಲಾಗ್ ೧೦೩ ವೀಕ್ಷಣೆಗಳು

ಎಲ್ಲ ಚುಕ್ಕಿಗೂ ಸವತಿ ಸ್ವಾತಿ ಎಂಬುವಳುಮುತ್ತುಗಳಿಗವಳಮ್ಮ ಎಂಬ ಮುನಿಸಿನಲಿಹೆತ್ತಳು ರೋಹಿಣಿಯು ನೀಲರತುನವ ತಾನುಮತ್ತೆ ಗೋಪಿಯರೆದೆಯಲ್ಲಿ ಮೆರೆಯಲೆಂದು!ಸಂಸ್ಕೃತ ಮೂಲ: (ಲೀಲಾ ಶುಕನ ಕೃಷ್ಣಕರ್ಣಾಮೃತ ಶ್ಲೋಕ ೬೫)ಸ್ವಾತೀ ಸಪ...

ಬೆಲೆ ಅರಿಯದವರು

ಹಂಸಾನಂದಿ ಜನ ೩೧ ಬ್ಲಾಗ್ ೯೮ ವೀಕ್ಷಣೆಗಳು

ವ್ಯಾಕರಣ ಬರೆದ ಪಾಣಿನಿಯನು ತಿಂದು ತೇಗಿತು ಸಿಂಹಮದ್ದಾನೆ ತುಳಿತದಿಂದ ಮೀಮಾಂಸಕಾರ ಜೈಮಿನಿ ಸತ್ತ;ಛಂದೋಜ್ಞಾನಿ ಪಿಂಗಳನ ಅಲೆಯಲ್ಲಿ ಸೆಳೆಯಿತು ಮೊಸಳೆಅಗ್ಗಳರ ಹೆಗ್ಗಳಿಕೆಯರಿವು ಕೆರಳಿದ ತಿಳಿಗೇಡಿಗಿರುವುದುಂಟೆ?ಸಂಸ್ಕೃತ ಮೂ...

ಹೊಟ್ಟೆ ತುಂಬಿಸದ ಭಾಷೆ

ಹಂಸಾನಂದಿ ಜನ ೨೮ ಬ್ಲಾಗ್ ೭೦ ವೀಕ್ಷಣೆಗಳು

ಈಚೀಚೆಗೆ ಏನ್ಗುರುನವರು ಕನ್ನಡ ಅನ್ನದ ಭಾಷೆಯಾಗಬೇಕು, ಅನ್ನದ ಭಾಷೆಯಾಗಬೇಕು ಅಂತ ಹೇಳ್ತಾ ಇರೋದನ್ನ ಕೇಳೇ ಇರ್ತೀರ. ಅದು ಸರಿ, ಎಲ್ಲರ ಗುರಿಯೂ ಒಂದೇ ಆಗಿರೋದಿಲ್ಲ ನೋಡಿ. ಒಬ್ಬರಿಗೆ ಕ್ರಿಕೆಟ್ ಅಂದ್ರೆ ಜೀವ. ಇನ್ನೊಬ್ಬರಿಗ...

ಮೊಂಡು ಬುದ್ಧಿಯವರು

ಹಂಸಾನಂದಿ ಜನ ೨೭ ಬ್ಲಾಗ್ ೭೮ ವೀಕ್ಷಣೆಗಳು

ಚುರುಕು ಬುದ್ಧಿಯವರುಮೊನಚು ಅಂಬಿನಂತೆ;ತುಸು ಸೋಂಕಿದರೂನೇರ ಒಳ ಹೊಗುವರು.ಮೊಂಡ ಬುದ್ಧಿಯವರೋಬೀರಿದ ಕಲ್ಲಿನಂತೆ;ಎಷ್ಟು ತಗುಲಿದರೂಹೊರಗೇ ಉಳಿವರು!ಸಂಸ್ಕೃತ ಮೂಲ (ಶಿಶುಪಾಲವಧ , ೨-೭೮) :ಸ್ಪೃಶಂತಿ ಶರವತ್ತೀಕ್ಷ್ಣಾಃ ಸ್ತೋಕಮ...

ಪುಣ್ಯವಂತರು

ಹಂಸಾನಂದಿ ಜನ ೨೦ ಬ್ಲಾಗ್ ೧೧೪ ವೀಕ್ಷಣೆಗಳು

ನಡತೆಯಿಂದ ಸಂತಸನೆ ತರುವ ಮಗನುಮಡದಿ ಗಂಡನೊಳಿತ ಬಯಸುವಂಥವಳುಬದಲಾಗದ ಗೆಳೆಯ ನೋವಲೂ ನಲಿವಲೂಹದುಳಿಗರಿಗೆ ಜಗದೊಳೀ ಮೂವರು ಸಿಕ್ಕಾರು!ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)ಪ್ರೀಣಾತಿ ಯಃ ಸುಚರಿತಃ ಪಿತರಂ ಸ ಪುತ್ರೋಯದ್ಭ...

ಉರಿಯುವ ಕರ್ಪೂರ

ಹಂಸಾನಂದಿ ಜನ ೧೪ ಬ್ಲಾಗ್ ೯೬ ವೀಕ್ಷಣೆಗಳು

ಕುತ್ತಿಗೆ ಬಿದ್ದರೂ ದೊಡ್ಡವರುತಮ್ಮಯ ನಡತೆಯ ಬಿಡದಿಹರು;ಕಿಚ್ಚು ತಗುಲಿದರು ಕಪ್ಪುರವುಕಮ್ಮನೆ ಕಂಪನೇ ಬೀರುವುದು!ಸಂಸ್ಕೃತ ಮೂಲ:ಸ್ವಭಾವಂ ನ ಜಹಾತ್ಯೇವ ಸಾಧುರಾಪದ್ಗತೋSಪಿ ಸನ್ |ಕರ್ಪೂರ: ಪಾವಕಸ್ಪೃಷ್ಟ: ಸೌರಭಂ ಲಭತೇತರಾಮ್...

ಬುರುಡೆ ಇಲ್ಲದ ವೀಣೆ

ಹಂಸಾನಂದಿ ಜನ ೦೩ ಬ್ಲಾಗ್ ೬೮ ವೀಕ್ಷಣೆಗಳು

___LINK_OPEN_href="http://2.bp.blogspot.com/_Ae1oXntaLQM/TSJ4OxbiyHI/AAAAAAAAL9I/A_IT0HE1v00/s1600/rudraveena_13405.jpg"___               ಮನೆತನ ಒಳ್ಳೇದಿದ್ರೆ ಸಾಲ್ದುನಡತೆ ಚೆನ್ನ...

ಬಾಳಿನಿಂದ ಬೆಂಕಿಗೆ!

ಹಂಸಾನಂದಿ ಅಕ್ಟೋ ೨೭ ಬ್ಲಾಗ್ ೯೫ ವೀಕ್ಷಣೆಗಳು

ಮದನನೆಂಬ ಬೆಸ್ತ ಭರದಿ ಹಾಕಿಹನುಹೆಣ್ಣೆಂಬ ಗಾಳವನು ಬಾಳಗಡಲಿನಲಿ; ಅವಳ ತುಟಿಗಳ ಸೆಳೆತಕ್ಕೀಡಾದವರನು ಹಾಕಿ ಹುರಿಯುವನು ಒಲವ ಬೆಂಕಿಯಲಿ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ವಿಸ್ತಾರಿತಂ ಮಕರಕೇತನಧೀವರೇಣಸ್ತ್ರೀಸಂ...

ಕೈ ಕೆಸರಾದರೆ ಬಾಯ್ಮೊಸರು

ಹಂಸಾನಂದಿ ಅಕ್ಟೋ ೦೫ ಬ್ಲಾಗ್ ೮೭ ವೀಕ್ಷಣೆಗಳು

ಬಯಕೆಯು ಇದ್ದು ಜತುನವಿಲ್ಲದಿರೆಕೆಲಸವೆಂದು ಕೈಗೂಡದು;ಮಲಗಿದ ಸಿಂಹದ ಬಾಯಲಿ ಜಿಂಕೆಯುತಾನಾಗೇ ಹೊಕ್ಕಾಡದು!ಸಂಸ್ಕೃತ ಮೂಲ (ಪಂಚತಂತ್ರದ ಮಿತ್ರ ಸಂಪ್ರಾಪ್ತಿ ಯಿಂದ)ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ|ನ ಹಿ ಸುಪ...

ಭಕ್ತಿ

ಹಂಸಾನಂದಿ ಸೆಪ್ಟೆಂ ೨೨ ಬ್ಲಾಗ್ ೧೦೯ ವೀಕ್ಷಣೆಗಳು

ಮರದ ರೆಂಬೆಗೇ ಹತ್ತಿಕೊಳುವ ಅಂಕೋಲೆ ಬೀಜಗಳಂತೆ,<IMG height=480 alt="" src="http://sampada.net/files/images/4305393739_4a44184e15.preview.jpg" width=319><BR>ಸೂಜಿಗಲ್ಲಿಗೇ ಅಂಟುವ ದಿಕ್ಸೂಚಿಯಂತೆ,<...

ಪಾಲುದಾರರು

ಹಂಸಾನಂದಿ ಸೆಪ್ಟೆಂ ೨೧ ಬ್ಲಾಗ್ ೫೩ ವೀಕ್ಷಣೆಗಳು

ಮಾಡಿದವ ಮಾಡಿಸಿದವ ಬೆಂಬಲಿಸಿದವ ಒಡಂಬಟ್ಟವಕೆಡುಕಾಗಲಿ ಒಳಿತಾಗಲಿ ಆಗುವನು ಸಮ ಪಾಲುದಾರ!ಸಂಸ್ಕೃತ ಮೂಲ: ಕರ್ತಾ ಕಾರಯಿತಾಚೈವ ಪ್ರೇರಕಶ್ಚಾನುಮೋದಕ:ಸುಕೃತೇ ದುಷ್ಕೃತೇ ಚೈವ ಚತ್ವಾರ: ಸಮಭಾಗಿನ: -ಹಂಸಾನಂದಿಕೊ: ಈಗ ತಾನೇ ___...

ಕೊಲ್ಲುವ ಕಣ್ಣ ನೋಟ

ಹಂಸಾನಂದಿ ಸೆಪ್ಟೆಂ ೨೦ ಬ್ಲಾಗ್ ೧೧೦ ವೀಕ್ಷಣೆಗಳು

ಸರ್ರನೇ ಸರಿವಂಥ ಹೊಳೆವ ಚರ್ಮದ ಹಾವುಕಚ್ಚುವುದೂ ಮೇಲವಳ ದಿಟ್ಟಿ ಬೀಳ್ವುದಕಿಂತಮದ್ದು ಕೊಟ್ಟಾರಿಲ್ಲಿ ಹಾವು ಕಚ್ಚಿದರೆ; ಚೆಲುವೆ-ಗಣ್ಣ ಚಣನೋಟಕ್ಕೆನಗೆ ಸಿಗದು ಔಷಧಿಯು!ಸಂಸ್ಕೃತ ಮೂಲ: (ಭರ್ತೃಹರಿಯ ಶೃಂಗಾರಶತಕದಿಂದ)ವ್ಯಾದೀ...

ಮುನ್ನೆಚ್ಚರಿಕೆ

ಹಂಸಾನಂದಿ ಸೆಪ್ಟೆಂ ೧೬ ಬ್ಲಾಗ್ ೮೭ ವೀಕ್ಷಣೆಗಳು

ಮೈಯಲ್ಲಿ ಆರೋಗ್ಯವಿರುವಾಗಲೇ ಸಾವಿನ್ನೂ ದೂರದಲ್ಲಿರುವಾಗಲೇ ತನ್ನೊಳಿತ ತಾನೆ ಮಾಡಿಕೊಳದಿರೆ ಅಸುನೀಗುವಾಗಿನ್ನೇನು ಮಾಡುವೆ? ಸಂಸ್ಕೃತ ಮೂಲ: (ಸುಭಾಷಿತ ರತ್ನ ಭಾಂಡಾಗಾರದಿಂದ)ಯಾವತ್ಸ್ವಸ್ಥಮಿದಂ ದೇಹಂ ಯಾವನ್ಮೃತ್ಯುಶ್ಚ ದೂರ...

ಬಿಲ್ಲುಗಾರ್ತಿಗೆ

ಹಂಸಾನಂದಿ ಜುಲೈ ೨೯ ಬ್ಲಾಗ್ ೨,೧೮೯ ವೀಕ್ಷಣೆಗಳು

ಚೆಲುವೆ! ನಿನ್ನಂಥ ಬಿಲ್ಗಾರ್ತಿ ಸುಲಭದಲಿ ಕಾಣಸಿಗುವುದಿಲ್ಲ;ಬಾಣ ಹೂಡದೆ ಬರಿ ಸೆಳೆತದಲೇ** ಮನಸುಗಳನು ಸೀಳಿಬಿಡುವೆಯಲ್ಲ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)ಮುಗ್ಧೇ ಧಾನುಷ್ಕತಾ ಕೇಯಮಪೂರ್ವಾ ದೃಶ್ಯತೇ ತ್ವಯಿ |ಯ...

ಜೀವನವೆಂಬ ವನ

ಹಂಸಾನಂದಿ ಜುಲೈ ೨೨ ಬ್ಲಾಗ್ ೧,೬೭೨ ವೀಕ್ಷಣೆಗಳು

ಸಾವು ಬಳಿ ಬಂದಿರಲು ಯಾರು ಯಾರನು ಕಾಯುವರು? ಹಗ್ಗ ಹರಿದಿರಲು ಬಿಂದಿಗೆಯ ಇನ್ಯಾರು ಹಿಡಿಯುವರು? ಈ ಜಗದ ಬಾಳುವೆಯು ಅಡವಿಯ ಮರಗಳ ಸಾಟಿ ಕಡಿಯುವುದು ಚಿಗುರುವುದು ನಡೆಯುತಲೆ ಇರುವುದು     ಸಂಸ್ಕೃತ ಮೂಲ - (ಸ್ವಪ್ನವ...

ಮದ್ದಿಲ್ಲದ ರೋಗ

ಹಂಸಾನಂದಿ ಜುಲೈ ೧೫ ಬ್ಲಾಗ್ ೧,೪೯೯ ವೀಕ್ಷಣೆಗಳು

ಬೆಂಕಿಗೆ ನೀರು, ಬಿಸಿಲಿಗೆ ಕೊಡೆ;ನಂಜು ಏರಿದರೆ ಮಂತ್ರದ ತಡೆ;ಮದಿಸಿದ ಆನೆಗೆ ಅಂಕುಶದಿರಿತ;ಕತ್ತೆ ಆಕಳಿಗೆ ದೊಣ್ಣೆಯ ಗುದ್ದು,ರೋಗ ರುಜಿನಕೆ ವೈದ್ಯನ ಮದ್ದು;ಹುಡುಕಬಹುದು ಉಳಿದೆಲ್ಲಕು ಮದ್ದು,ವಾಸಿಯಾಗದ್ದೊಂದೇ - ಪೆದ್ದನ...

ಪರೋಪಕಾರ

ಹಂಸಾನಂದಿ ಜುಲೈ ೦೮ ಬ್ಲಾಗ್ ೩,೯೦೩ ವೀಕ್ಷಣೆಗಳು

ಅರಳಿಸುವ ತಾವರೆಗಳ ಆ ನೇಸರಬಿರಿಯಿಸುವ ನೈದಿಲೆಗಳನು ಚಂದಿರಕೋರದೇ ಮಳೆಸುರಿಸೀತು ಮುಗಿಲುಹೆರವರೊಳಿತ ತಾವೇ ನಡೆಸುವರಗ್ಗಳರುಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ):ಪದ್ಮಾಕರಂ ದಿನಕರೋ ವಿಕಚೀಕರೋತಿಚಂದ್ರೋ ವಿಕಾಸಯತಿ ಕೈ...