ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸುಭಾಷಿತ

ಸುಭಾಷಿತ

೧೭೨ ಲೇಖನಗಳು

ಕ್ಷಮೆ ಎಂಬ ಆಯುಧ

ಹಂಸಾನಂದಿ ಫೆಬ್ರ ೧೮ ಬ್ಲಾಗ್ ೧,೧೯೩ ವೀಕ್ಷಣೆಗಳು

ಮನ್ನಿಸುವ ಗುಣವೆಂಬ ಆಯುಧವು ಕೈಯಲಿರೆಕೆಟ್ಟವರು ಏನ ತಾ ಮಾಡಬಹುದು?ಹುಲ್ಲು ಗಿಡಗಂಟಿಯಿರದೆಡೆ ಬಿದ್ದ ಉರಿತನ್ನಿಂದಲೇ ತಾ ನಂದಿ ಹೋಗುವುದು!ಸಂಸ್ಕೃತ ಮೂಲ:ಕ್ಷಮಾ ಶಸ್ತ್ರಂ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ |ಅತೃಣೇ ಪತಿತ...

ಕೇಡಿಗನ ನಂಜು

ಹಂಸಾನಂದಿ ಫೆಬ್ರ ೦೮ ಬ್ಲಾಗ್ ೨,೨೯೧ ವೀಕ್ಷಣೆಗಳು

ಚೇಳಿನ ನಂಜೋ ಬಾಲದ ತುದಿಯಲಿನೊಣಕ್ಕದುವೆ ಬಾಯಲ್ಲೆಲ್ಲಾ!ಹಾವಿನ ಹಲ್ಲಲಿ ತುಂಬಿರುವುದು ವಿಷಕೇಡಿಗನಿಗೋ ಮೈಯಲ್ಲೆಲ್ಲಾ!ಸಂಸ್ಕೃತ ಮೂಲ:ವೃಶ್ಚಿಕಸ್ಯ ವಿಷಂ ಪುಚ್ಛೇ ಮಕ್ಷಿಕಾಯಾಶ್ಚ ಮಸ್ತಕೇ |ತಕ್ಷಕಸ್ಯ ವಿಷಂ ದಂತೇ ಸರ್ವಾಂಗೇ...

ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು!

ಹಂಸಾನಂದಿ ಫೆಬ್ರ ೦೨ ಬ್ಲಾಗ್ ೯,೫೦೩ ವೀಕ್ಷಣೆಗಳು

ಬಾಯಿಂದ ಹೊರಬಿದ್ದ ಮಾತೆನುವ ಅಂಬುಗಳು ಆಯಕಟ್ಟಿಗಿರಿದು ಕೊಟ್ಟಾವು ನೋವು ಹಗಲಿರುಳು;ಅರಿವು ನಿನ್ನಲಿ ಇರಲು ಪರರ ನೋಯಿಸುವಂಥನುಡಿಯಂಬುಗಳನೆಂದೂ ಬಿಡದಿರುವುದೇ ಲೇಸು.ಸಂಸ್ಕೃತ ಮೂಲ:ವಾಕ್ಸಾಯಕಾ ವದನಾನ್ನಿಷ್ಪತಂತಿಯೈರಾಹತಃ ಶ...

ಜೊತೆಬಾಳ್ವೆ

ಹಂಸಾನಂದಿ ಜನ ೨೭ ಬ್ಲಾಗ್ ೨,೫೫೫ ವೀಕ್ಷಣೆಗಳು

ಅಡವಿಯ ತೊರೆದ ಹುಲಿಯ ಕೊಲುವರುಹುಲಿಯಿರದ ಅಡವಿಯನೆ ಕಡಿವರುಹುಲಿಗೆ ಇರಬೇಕು ಅಡವಿಯ ಕಾವಲುಅಡವಿಗಾದರೋ ಹುಲಿಯೇ ಕಾವಲು ಸಂಸ್ಕೃತ ಮೂಲ (ಮಹಾಭಾರತ, ಉದ್ಯೋಗಪರ್ವ ೨೯-೫೫):ನಿರ್ವನೋ ವಧ್ಯತೇ ವ್ಯಾಘ್ರೋ ನಿರ್ವ್ಯಾಘ್ರಂ ಛಿದ್ಯತೇ...

ಕೈಗೆಟುಕುವ ದೇವರು

ಹಂಸಾನಂದಿ ಜನ ೧೯ ಬ್ಲಾಗ್ ೧,೨೫೬ ವೀಕ್ಷಣೆಗಳು

ಕೈಯಳತೆಯಲೇ ಇರುವ ತಾಯಿ-ತಂದೆ-ಗುರುಗಳನುಳಿದುಕೈಯಲೆಂದೂ ನಿಲುಕದ ದೈವವೆಂಬುದನೆಂತು ನೆಚ್ಚುವುದು?ಸಂಸ್ಕೃತ ಮೂಲ (ರಾಮಾಯಣ, ಅಯೋಧ್ಯಾಕಾಂಡ ೩೦-೩೩)ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ |ಅಸ್ವಾಧೀನಂ ಕಥಂ ದೈವಂ ಪ್ರಕ...

ಹಸಿ ಮಡಿಕೆಯ ಮೇಲೆ ಬರೆದ ಚಿತ್ತಾರ

ಹಂಸಾನಂದಿ ಜನ ೧೪ ಬ್ಲಾಗ್ ೨,೪೧೬ ವೀಕ್ಷಣೆಗಳು

ನೆನ್ನೆ ಸ್ಟಾನ್ಫರ್ಡ್ ರೇಡಿಯೋದಲ್ಲಿ ’___LINK_OPEN_href="http://www.itsdiff.com/" target="_blank"___ಇಟ್ಸ್ ಡಿಫ್’ ಶೋ ಕೇಳುತ್ತಾ ಬರುತ್ತಿದ್ದೆ. ಮಾನವ ಪ್ರಯತ್ನ ಮತ್ತೆ ಯಶಸ್ಸು ಸಿಗುವಲ್ಲಿ ಅದೃಷ್ಟದ ಪಾತ್ರ...

ಹಣೆ ಬರಹ

ಹಂಸಾನಂದಿ ಜನ ೧೧ ಬ್ಲಾಗ್ ೨,೦೨೯ ವೀಕ್ಷಣೆಗಳು

ಮುಳ್ಳು ಜಾಲಿಯಲೊಂದೆಲೆಯೂ ಇಲ್ಲದಿರೆ ಕೊರತೆ ವಸಂತನದೇನು?ಗೂಬೆಗೆ ನಡುಹಗಲಲಿ ಕಣ್ಣು ಕಾಣದಿರೆ ನೇಸರನಲ್ಲಿಹುದೆ ಕುಂದು?ಮಳೆನೀರು ಚಾತಕ*ದ ಬಾಯಲ್ಲಿ ಬೀಳದಿರೆ ತಪ್ಪುಗೈದುದೇನು ಮೋಡ?ಮುನ್ನ ಹಣೆಯಲಿ ಬರೆದುದ ಸುಲಭದಲಿ ಅಳಿಸಲು...

ಬಲ್ಲವನೇ ಬಲ್ಲ ಬೆಲ್ಲದ ರುಚಿಯ

ಹಂಸಾನಂದಿ ಜನ ೦೬ ಬ್ಲಾಗ್ ೩,೦೯೦ ವೀಕ್ಷಣೆಗಳು

ಅರಿತವರ ಹೊರತು ಹೆರವರು ತಿಳಿವರೆ ಗುಣಗಳ ನಡುವಲಿ ಇರುವ ದೂರವನು?ಮೂಗಿನ ಹೊರತು ಕಣ್ಣು ತಿಳಿವುದೆ ಜಾಜಿ-ಮಲ್ಲಿಗೆಯಲಿ ಕಂಪು ಬೇರೆಂಬುದನು? ಸಂಸ್ಕೃತ ಮೂಲ:ಗುಣಾನಾಮಂತರಂ ಪ್ರಾಯಸ್ತಜ್ಞೋ ವೇತ್ತಿ ನಾಪರಃ |ಮಾಲತೀ* ಮಲ್ಲಿಕಾಮೋ...

ಸಜ್ಜನರ ಸಂಗವದು ಹೆಜ್ಜೇನ ಮೆದ್ದಂತೆ

ಹಂಸಾನಂದಿ ಜನ ೦೪ ಬ್ಲಾಗ್ ೩,೩೨೮ ವೀಕ್ಷಣೆಗಳು

ಜಡತೆ ನೀಗುವುದು; ಮಾತಿನಲಿ ದಿಟವ ಬೆರೆಸುವುದು;ಹಿರಿಮೆ ಬೆಳೆಸುವುದು; ಉಳಿದ ಕೆಡುಕನಳಿಸುವುದು;ಮನವ ನಲಿಸುವುದು; ಜೊತೆಗೆ ಹೆಸರ ಮೆರೆಸುವುದು!ನಲ್ಗೆಳೆಯರೊಡನಾಟ ಅದೇನ ಮಾಡದೇ ಇಹುದು? ಸಂಸ್ಕೃತ ಮೂಲ - (ಭರ್ತೃಹರಿಯ ನೀತಿಶ...

ಯೋಗಿಗಳಿಗೂ ನಿಲುಕದ್ದು

ಹಂಸಾನಂದಿ ಡಿಸೆಂ ೨೮ ಬ್ಲಾಗ್ ೨,೧೮೯ ವೀಕ್ಷಣೆಗಳು

ಸುಮ್ಮನಿದ್ದರೆ ಮೂಗ - ಮಾತಾಡುವನೋ? ಬಾಯಿಬಡುಕ;ಸೈರಣೆಯಿರುವನು ಪುಕ್ಕಲ; ಇಲ್ಲದವನ ಹುಟ್ಟೇ ಸರಿಯಿಲ್ಲ! ಬಳಿಯಲಿರುವನು ಕಾಲ್ತೊಡಕು; ದೂರದಲಿರುವನು ತಿಳಿಗೇಡಿ ಪರರ ಚಾಕರಿಯನಿತು ಕಠಿಣ! ಯೋಗಿಗಳಿಗೂ ನಿಲುಕೋದಿಲ್ಲ!ಸಂಸ್ಕೃತ...

ಕತ್ತೆಗೊಂದು ಕಿವಿಮಾತು

ಹಂಸಾನಂದಿ ಡಿಸೆಂ ೧೬ ಬ್ಲಾಗ್ ೪,೦೫೩ ವೀಕ್ಷಣೆಗಳು

ಎಲೇ ಕತ್ತೆ, ಬಟ್ಟೆ ಗಂಟನು ಹೊರುತ ಒಣಹುಲ್ಲ ತಿನುವೆಯೇಕೆ?ರಾಜಲಾಯಕೆ ನಡೆದು ನೀ ಕಡಲೆ ಉಸಳಿಯ ಸುಖದಿ ಮೆಲುತಿರು;"ಬಾಲವಿದ್ದರೆ ಕುದುರೆ" ಎಂದೆನುವ ಜನರದೇ ಉಸ್ತುವಾರಿ ಅಲ್ಲಿ.ಅವರು ನುಡಿದರೆ ರಾಜನೊಪ್ಪುವನು ಮಿಕ್ಕವರು ಉಳಿ...

ತಿಳಿಗೇಡಿಗಳ ಗುರುತು

ಹಂಸಾನಂದಿ ಡಿಸೆಂ ೧೦ ಬ್ಲಾಗ್ ೩,೭೮೪ ವೀಕ್ಷಣೆಗಳು

ತಿಳಿಗೇಡಿಗಳ ಗುರುತಿಸುವುದು ಹೇಗೆನುವಿರಾ?ಕೇಳಿ - ಇವೆಯಲ್ಲ ಕುರುಹುಗಳು ಐದು!ಸಿಡುಕು; ಸೊಕ್ಕು; ಪರರ ಮಾತಲುದಾಸೀನ; ಮೊಂಡುವಾದ ಜೊತೆಗೆ ಕೆಡುಕು ತುಂಬಿದ ಮಾತು! ಸಂಸ್ಕೃತ ಮೂಲ:ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ...

ಕೈ ಹಿಡಿದು ನಡೆಸುವವರು

ಹಂಸಾನಂದಿ ನವೆಂ ೨೯ ಬ್ಲಾಗ್ ೧,೮೫೮ ವೀಕ್ಷಣೆಗಳು

ಸ್ವಂತ ತಿಳಿವೇ ಇರದ ಕಡುಮರುಳರು ತಾವೇ ’ದಿಟ್ಟರು-ಅರಿತವರು’ ಎಂಬುವಭ್ರಮೆಯಲೇ ನಡೆಸಲೆಳಸುವರು ಪರರ,ಕುರುಡರ ಮುನ್ನಡೆಸುವ ಕುರುಡನೊಲು!ಸಂಸ್ಕೃತ ಮೂಲ- (ಕಠೋಪನಿಷತ್, ೧-೨-೫)ಅವಿದ್ಯಾಮಂತರೇ ವರ್ತಮಾನಾಃಸ್ವಯಂ ಧೀರಾಃ ಪಂಡಿತಂ...

ಕೂಡಿಡುವ ಮೊದಲು ..

ಹಂಸಾನಂದಿ ನವೆಂ ೨೫ ಬ್ಲಾಗ್ ೧,೭೧೬ ವೀಕ್ಷಣೆಗಳು

ಹಣವ ಬರಿದೆ ಕೂಡಿಡದಲೇ ನೀಡು,ಬಳಸು,ಮತ್ತೇನಾದರೂ ಮಾಡು;ಬಂಡನ್ನು ಸೇರಿಸುತ ಜೇನ್ದುಂಬಿಗಳುಮಾಡಿಟ್ಟ ಜೇನು ಕದ್ದು ತಿಂದವರ ಪಾಲು!ಸಂಸ್ಕೃತ ಮೂಲ:ದಾತವ್ಯಂ ಭೋಕ್ತವ್ಯಂ ಧನವಿಷಯೇ ಸಂಚಯೋ ನ ಕರ್ತವ್ಯಃ |ಪಶ್ಯೇಹ ಮಧುಕರೀಣಾಂ ಸಂಚ...

ನಿಜವ ನುಡಿವುದು ಹೇಗೆ?

ಹಂಸಾನಂದಿ ನವೆಂ ೧೯ ಬ್ಲಾಗ್ ೧,೭೨೮ ವೀಕ್ಷಣೆಗಳು

ದಿಟವ ನುಡಿಯುತಿರು ಹಿತವ ನುಡಿಯುತಿರುಹಿತವಿರದ ನಿಜ ನುಡಿಯೆ ಹಿಂಜರಿಯುತಿರುಹಿತವೆಂದು ಹುಸಿಯನೆಂದು ನೀ ನುಡಿಯದಿರುಮಾತು ಹಳತಾದರೂ ಇದನು ಮರೆಯದಿರುಸಂಸ್ಕೃತ ಮೂಲ: ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮ...

ತಲೆಯ ಮೇಲಿನ ಹೊರೆ

ಹಂಸಾನಂದಿ ನವೆಂ ೧೭ ಬ್ಲಾಗ್ ೨,೪೭೭ ವೀಕ್ಷಣೆಗಳು

ಎಳವೆಯಲುಣಿಸಿದ ತುಸು ನೀರಿನಾಸರೆಯನೇ ನೆನೆದುತಲೆಮೇಲೆ ಹೊರೆಯನಿಟ್ಟು ಕೊನೆಯವರೆಗೂ ತೆಂಗು ಮರಳಿಸುವುದು ಮನುಜರಿಗೆ ಅಮೃತದೆಳನೀರನ್ನು;ಮರೆಯರು ಸುಗುಣಿಗಳೆಂದೂ ನೆರವು ನೀಡಿದವರನು!ಸಂಸ್ಕೃತ ಮೂಲ:ಪ್ರಥಮವಯಸಿ ಪೀತಂ ತೋಯಮಲ್ಪಮ...

ಬಾಯಿ ಸುಟ್ಟವರ ಕಥೆ

ಹಂಸಾನಂದಿ ನವೆಂ ೧೩ ಬ್ಲಾಗ್ ೧,೫೦೦ ವೀಕ್ಷಣೆಗಳು

ಕೇಡಿಗರ ಕಿರುಕುಳದಿ ನೊಂದವರುಒಳಿತ ಬಯಸುವರನೂ ನಂಬರು;ಬಿಸಿ ಹಾಲಿನಲಿ ಬಾಯಿ ಸುಟ್ಟವರುಮಜ್ಜಿಗೆಯ ’ಉಫ್’ ಎನಿಸಿ ಕುಡಿವರು!ಸಂಸ್ಕೃತ ಮೂಲ:ದುರ್ಜನ ದೂಷಿತಮನಸಾಂ ಪುಂಸಾಂ ಸುಜನೇSಪಿ ನಾಸ್ತಿ ವಿಶ್ವಾಸಃದುಗ್ಧೇನ ಧಗ್ದವದನಸ್ತಕ್...

ಹುಡುಕಾಟ

ಹಂಸಾನಂದಿ ನವೆಂ ೧೦ ಬ್ಲಾಗ್ ೨,೨೨೧ ವೀಕ್ಷಣೆಗಳು

ಮನವು ತಿಳಿಯಾಗಿರಲು ಬುವಿಯೆಲ್ಲ ಸೊಗಸೇ;ಮನ ನೊಂದಿರುವಾಗ ಬುವಿ ಬರಿಯ ನೋವೇ.ಸಂತಸದ ಆಸೆಯು ನಿನಗಿರುವುದಾದರೆ  ಮನದಲೇ ನೆಮ್ಮದಿಯ ಮೊದಲು ನೀ ಗಳಿಸು ಸಂಸ್ಕೃತ ಮೂಲ:ಚಿತ್ತೇ ಪ್ರಸನ್ನೇ ಭುವನಂ ಪ್ರಸನ್ನಂಚಿತ್ತೇ ವಿಷಣ್ಣೇ ಭುವ...

ಹರಡುವ ಕಂಪು

ಹಂಸಾನಂದಿ ನವೆಂ ೦೩ ಬ್ಲಾಗ್ ೧,೨೮೫ ವೀಕ್ಷಣೆಗಳು

ಅಸು ನೀಗುವಾಗಲೂ ಮರೆಯದೇ ಮನುಜರುಎಸಗುತಿರಬೇಕು ಪರರಿಗೆ ಒಳಿತನ್ನು;ಹೊತ್ತಿ ಉರಿವಾಗಲೂ ಚಂದನದ ಮರವುದಿಸೆ ದಿಸೆಯಲು ಹರಡುವುದು ಕಂಪನ್ನು!ಸಂಸ್ಕೃತ ಮೂಲ:ಪ್ರಾಣನಾಶೇSಪಿ ಕುರ್ವೀತ ಪರೇಷಾಂ ಮಾನವೋ ಹಿತಂದಿಶಃ ಸುಗಂಧಯತ್ಯೇವ ವಹ...

ದುಡ್ಡಿದ್ದವನೇ ದೊಡ್ಡಪ್ಪ

ಹಂಸಾನಂದಿ ನವೆಂ ೦೨ ಬ್ಲಾಗ್ ೧,೮೯೯ ವೀಕ್ಷಣೆಗಳು

ಅರಿವೂ ಮನೆತನವೂ ತರಲಾರವು ಹಿರಿಮೆ ಎಂದಿಗೂ ಹಣವುಳ್ಳವರಲೇ ಜನರ ಒಲುಮೆ; ಶಿವನು ತಲೆಯ ಮೇಲೆ ಹೊತ್ತಾಡಿದರೇನು? ಗಂಗೆ ಸೇರುವುದು ರತ್ನಾಕರ*ನಲ್ಲವೇನು?   ಸಂಸ್ಕೃತ ಮೂಲ: ನ ವಿದ್ಯಯಾ ನೈವ ಕುಲೇನ ಗೌರವಂ ಜನಾನುರಾಗೋ...