ದಿಟವ ನುಡಿಯುತಿರು ಹಿತವ ನುಡಿಯುತಿರು
ಹಿತವಿರದ ನಿಜ ನುಡಿಯೆ ಹಿಂಜರಿಯುತಿರು
ಹಿತವೆಂದು ಹುಸಿಯನೆಂದು ನೀ ನುಡಿಯದಿರು
ಮಾತು ಹಳತಾದರೂ ಇದನು ಮರೆಯದಿರು
ಸಂಸ್ಕೃತ ಮೂಲ:
ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್ |
ಪ್ರಿಯಂ ಚ ನಾನೃತಂ ಬ್ರೂಯಾತ್ ಏಷಃ ಧರ್ಮಃ ಸನಾತನಃ ||
-ಹಂಸಾನಂದಿ
(ಚಾಮರಾಜ ಸವಡಿ ಅವರ ಈ ___LINK_OPEN_href="http://www.sampada.net/article/22592" target="_blank"___ಬರಹ ನೋಡಿದಾಗ ನೆನಪಾಗಿ ಮಾಡಿದ ಅನುವಾದ)
ಪ್ರತಿಕ್ರಿಯೆ (2)