ಹಂಸನಾದ - ಪುಸ್ತಕ ಪರಿಚಯ, ಕನ್ನಡ ಪ್ರಭದಲ್ಲಿ ಇಂದು
ಇವತ್ತಿನ ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ (೨೮ ಆಗ್ನ್ನಸ್ಟ್ ೨೦೧೧ ಸಂಚಿಕೆ) ನನ್ನ ಪುಸ್ತಕ "ಹಂಸನಾದ"ದ ಪರಿಚಯ ಮತ್ತು ವಿಮರ್ಶೆ ಓದಿನ ಮನೆ ಅಂಕಣದಲ್ಲಿ ಪ್ರಕಟವಾಗಿದೆ. ಬರೆದವರು ಡಾ.ವಾಸುದೇವ ಶೆಟ್ಟಿ ಅವರು.___LIN...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೭೨ ಲೇಖನಗಳು
ಇವತ್ತಿನ ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ (೨೮ ಆಗ್ನ್ನಸ್ಟ್ ೨೦೧೧ ಸಂಚಿಕೆ) ನನ್ನ ಪುಸ್ತಕ "ಹಂಸನಾದ"ದ ಪರಿಚಯ ಮತ್ತು ವಿಮರ್ಶೆ ಓದಿನ ಮನೆ ಅಂಕಣದಲ್ಲಿ ಪ್ರಕಟವಾಗಿದೆ. ಬರೆದವರು ಡಾ.ವಾಸುದೇವ ಶೆಟ್ಟಿ ಅವರು.___LIN...
ಕಾರಮೋಡಗಳು ; ನೆಲಮರೆಸಿರುವ ಹೂವುಗಳಹಾಸು; ಅರಳಿದ ಕದಂಬ ಕಾಡುಮಲ್ಲೆಗಳ ಕಂಪ ಬೀರುವ ಗಾಳಿ; ಮಾರುದನಿಸುವ ಕುಣಿವ ನವಿಲುಗಳ ಕೇಕೆಯ ಸೊಲ್ಲು - ತರುವುವು ಹಂಬಲವ ಕೊರಗು ಸಂತಸದಲ್ಲಿಹರೆಲ್ಲರಿಗು ಸಂಸ್ಕೃತ ಮೂಲ (<em>ಭರ...
ವಸಂತದಲಿಂಪಾದ ಕೋಗಿಲೆಗಳ ಗಾನ ಮಲೆನಾಡ ಗಿರಿಗಳಲಿ ಸುಳಿವ ತಂಗಾಳಿ ಅಗಲಿ ನೊಂದವರ ಜೀವವನೇ ಸೆಳೆದಾವು ಕೇಡುಗಾಲದಲಮೃತವೂ ಆದೀತು ನಂಜು! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ ) ಮಧುರಯಂ ಮಧುರೈರಪಿ ಕೋಕಿಲಾ- ಕಲರವೈರ್...
ಆರಿಸದೇ ಉಳಿದುರಿ ತೀರಿಸದ ಕಡ ಮನದಲುಳಿದ ವೈರ ಇವು ಮೂರು ಇರುವಲ್ಲೇ ಬೆಳೆಯುತ ಹೋಗುವುವು ಅದಕೇ ಇವುಗಳ ಉಳಿಸದಿರು ಸಂಸ್ಕೃತ ಮೂಲ: ಅಗ್ನಿ ಶೇಷಂ ಋಣಃ ಶೇಷಂ ಶತ್ರು ಶೇಷಂ ತಥೈವ ಚ | ಪುನಃ ಪುನಃ ಪ್ರವರ್ಧಂತೇ ತಸ್ಮಾತ್ಛೇಷಂ ನ...
ಎಣಿಯಿರದ ರತುನಗಳ ಹೆತ್ತ ಪರ್ವತದಸುತ್ತ ತುಂಬಿರುವ ಭಾರಿ ಹಿಮರಾಶಿಯೂ ಅದರ ಹಿರಿಮೆಯ ಇನಿತೂ ಕುಂದಿಸದು;ಒಳಿತಾದ ಗುಣಗಳೇ ತುಂಬಿ ತುಳುಕಿರಲುಮರೆಸಿ ಹೋದೀತು ಇರಲೊಂದು ಕುಂದುಬೆಳುದಿಂಗಳು ಚಂದಿರನ ಕಲೆ ಮರೆಸುವಂತೆ!ಸಂಸ್ಕೃತ ಮ...
ಮೋಡಿಗೊಳಿಸುವರು ಅಮಲೇರಿಸುವರುಮೇಲೆ ಕಟಪಟೆಯ ಕಟಕಿಯಾಡುವರು; ಭಯವಡಗಿಸುವರು ರಮಿಸಿ ಸುಖಿಸುವರುಜೊತೆಗೆ ನೀಗದಿಹ ನೋವನೂ ನೀಡುವರು; ಈ ಬೆಡಗಿಯರು ತಮ್ಮ ಕೊಂಕುನೋಟದಲೆ ಲೇಸಾಗಿ ಗಂಡುಗಳ ಗುಂಡಿಗೆಯೊಳಹೊಕ್ಕು ಅದೇನೇನ ಮಾಡು...
ತುಡುಗ ಕದಿಯಲಾರದ ಅರಸ ಕಸಿಯಲಾರದಸೋದರರಲಿ ಪಾಲಾಗದ ಹೊರಲು ಭಾರವಿರದಬಳಸುತ್ತ ಹೋದಂತೆ ದಿನದಿನವೂ ಹೆಚ್ಚುವವಿದ್ಯೆಯೆಂಬ ಸಿರಿಮಿಗಿಲು ತಾನೆಲ್ಲ ಐಸಿರಿಗೂ!ಸಂಸ್ಕೃತ ಮೂಲ:ನ ಚೋರ ಹಾರ್ಯಂ ನ ಚ ರಾಜ ಹಾರ್ಯಂನ ಭ್ರಾತೃ ಭಾಜ್ಯಂ ನ...
ಕೊಡುವುದರಲ್ಲಿರುವಂಥ ಮೇಲ್ಮೆಕೂಡಿಡುವುದರಲ್ಲಿಲ್ಲವೆ ಇಲ್ಲ;ಮೋಡವು ನೀರ ನೀಡುತ ಮೇಲಿರೆಕೂಡಿಡುವ ಕಡಲು ಕೆಳಗಿಹುದಲ್ಲ !ಸಂಸ್ಕೃತ ಮೂಲ:ಗೌರವಂ ಪ್ರಾಪ್ಯತೇ ದಾನಾನ್ನ ತು ವಿತ್ತಸ್ಯ ಸಂಚಯಾತ್ |ಸ್ಥಿತಿರುಚ್ಚೈಃ ಪಯೋದಾನಾಂ ಪಯೋ...
ಎಡವುವ ನಡಿಗೆ ಸೊರಗಿದ ದನಿಯುಒಡಲಲಿ ಬೆವರು ಅಂಜಿದ ತನುವುಮಡಿಯುವ ವೇಳೆಯ ಈ ಕುರುಹುಗಳೇಬೇಡುವವನಲೂ ಕಾಣುವುವು!ಸಂಸ್ಕೃತ ಮೂಲ: ಗತೇರ್ಭಂಗಃ ಸ್ವರೋ ಹೀನೋ ಗಾತ್ರೇ ಸ್ವೇದೋ ಮಹದ್ಭಯಮ್ಮರಣೇ ಯಾನಿ ಚಿಹ್ನಾನಿ ತಾನಿ ಚಿಹ್ನಾನಿ ಯ...
ಸೊಕ್ಕಿದ ಸಲಗವ ಕಮಲದ ದಂಟಿನಲಿ ಕಟ್ಟಿ ಹಿಡಿಯಲುಜ್ಜುಗಿಸುವಂತೆಗಟ್ಟಿ ವಜ್ರವನು ಹೂವಿನ ದಳದಲಿಪಟ್ಟೆನಿಸಿ ಮುರಿಯ ತೊಡಗುವಂತೆಉಪ್ಪಿನ ಕಡಲನು ಜೇನ ಹನಿಯಿಂದಹೆಚ್ಚು ರುಚಿಗೊಳಿಸ ಬಯಸುವಂತೆಒಳ್ಳೆ ಮಾತಿನಲಿ ಮೂಳರ ದಾರಿಗೆಜಗ್ಗಿ...
ಹಾಲದು ತನ್ನೊಳು ಬೆರೆಸಿದ ನೀರಿಗೆತನ್ನ ನಡತೆಯನೆಲ್ಲವ ನೀಡುವುದುಹಾಲ ಕಾಯಿಸಿರೆ ನೀರು ಗೆಳೆಯನನೋವಿಗೆ ಮರುಗಿ ಹಬೆಯಾಡುವುದುನೀರಿನ ಗತಿಯ ನೋಡಿದ ಹಾಲುಉಕ್ಕಿ ಬೆಂಕಿಗಾಹುತಿಯಾಗುತಿರಲುಬೆರೆಸಲು ಅದಕೆ ತುಸುವೇ ನೀರನುಕೂಡಲೆ ತ...
ನಿಕ್ಕುವದಿ ವಾಣಿಯ ಹೋಲುವ ಬೊಕ್ಕಸವು ಬೇರೆಲ್ಲೂ ಇಲ್ಲ; ವೆಚ್ಚ ಮಾಡಿದರೆ ಹೆಚ್ಚುತಲಿದ್ದು ಬಚ್ಚಿಡಲು ಸೊರಗುವುದಲ್ಲ! ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ) ಅಪೂರ್ವಃ ಕೋsಪಿ ಕೋಶೋಯಂ ವಿದ್ಯತೇ ತವ ಭಾ...
___LINK_OPEN_href="http://1.bp.blogspot.com/-UOB6IgUaGxY/TcLs7uMGoII/AAAAAAAAMJE/vALVGdCAUhQ/s1600/Halebidu_shiva.jpg"___ದಟ್ಟಕಾಡಲೊಬ್ಬಂಟಿ ಅಲೆವರುಬೆಟ್ಟದ ತುದಿಗೂ ಏರುವರುಕೊಳದಾಳದಲಿ ಮುಳುಗುವ...
ಎಡವುವ ನಡಿಗೆ ಅಡಗಿದ ಗಂಟಲುಒಡಲಲಿ ಬೆವರು ಬೆದರಿದ ತನುವುಸಾವು ಬಳಿಸಾರೆ ಕಾಂಬ ಗುರುತುಗಳುಬೇಡುವನಲೂ ಕಾಣ ಸಿಕ್ಕಾವು! ಸಂಸ್ಕೃತ ಮೂಲ:ಗತೇರ್ಭಂಗಃ ಸ್ವರೋ ಹೀನೋ ಗಾತ್ರೇ ಸ್ವೇದೋ ಮಹದ್ಭಯಮ್ |ಮರಣೇ ಯಾನಿ ಚಿಹ್ನಾನಿ ತಾನಿ ಚಿ...
ಮೊಸಳೆ ಹಲ್ಲಿಗೆ ಸಿಲುಕಿದ ರತುನವ ಹೆಕ್ಕಿ ತರಬಹುದುಉಬ್ಬರದಿ ಮೊರೆವ ಕಡಲನ್ನು ಹಾಯಾಗಿ ದಾಟಬಹುದು;ಭುಸುಗುಡುವ ನಾಗರವ ಹೂವಂತೆ ಮುಡಿಯಬಹುದುಕಡುಮರುಳರ ಮನವನು ಮಣಿಸಿ ಮೆಚ್ಚಿಸಲಾಗದು!ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂ...
___LINK_OPEN_href="http://1.bp.blogspot.com/-35cQOWSrh8M/TbmVGVqAMQI/AAAAAAAAMHk/KadhD3VKXPI/s1600/krish_open_mouth.jpg"___’ಆಡ ಹೋದ ಕೃಷ್ಣ ಈಗ ಮಣ್ಣು ತಿಂದನಮ್ಮ’! ’ಕೃಷ್ಣ, ಇದು ನಿಜವೇನು’?’ಹ...
ಒಂದಷ್ಟು ದಿನಗಳಿಂದ ಏನನ್ನೂ ಹೆಚ್ಚಿಗೆ ಬರೆಯೋಕೆ ಆಗ್ತಿಲ್ಲ. ಹಾಗಂತ ನಾನೇನು ದೊಡ್ಡ ಬರಹಗಾರ ಅಂತ ಅನ್ನೋ ಭ್ರಮೆ ಏನೂ ನನ್ನನ್ನು ಆವರಿಸಿಲ್ಲ. ಆಗ ಈಗ ಏನೋ ಒಂದು ನಾಕು ನಾಲು ಬರೆದರೆ ಮನಸ್ಸಿಗೂ ಹಗುರ ಅಷ್ಟೇ. ಯಾಕೆ ಬರೀಲಿ...
ಮರಳ ಹಿಂಡುತ ನೀವು ಎಣ್ಣೆಯನೂ ತೆಗೆದೀರಿ ಬಿಸಿಲುಗುದುರೆ ನೀರಲ್ಲೇ ದಾಹವ ನೀಗಿಸೀರಿ;ಅಲೆದಾಡುತ ಕಂಡೀರಿ ಕೊಂಬಿರುವ ಮೊಲವನ್ನೂಕಡುಮರುಳರ ಮನವನೆಂತು ಮಣಿಸಿ ಮೆಚ್ಚಿಸುವಿರಿ?ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದಲಭೇತ ಸ...