ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸುಭಾಷಿತ

ಸುಭಾಷಿತ

೧೭೨ ಲೇಖನಗಳು

ನೀರು ಹರಿಯುವುದು ಕಡಲಿನ ಕಡೆಗೆ

ಹಂಸಾನಂದಿ ಡಿಸೆಂ ೧೬ ಬ್ಲಾಗ್ ೨,೬೬೫ ವೀಕ್ಷಣೆಗಳು

___LINK_OPEN_href="/article/14715" target="_blank" title="ಆಲದ ಮರ"___ರೂಪ ಅವರು ಹಾಕಿದ್ದ  ಆಲದ ಮರದ ಬಿಳಲುಗಳ ಚಿತ್ರವನ್ನು ನೋಡಿದಾಗ ಏಕೋ ಈ ಸುಭಾಷಿತ ನೆನಪಾಯಿತು. ಅಥವಾ, ಇವತ್ತು ಇಲ್ಲಿ ___LINK_OPE...

ಬಾಯ್ಬಿಟ್ಟು ನುಡಿಯಬೇಕೇ?

ಹಂಸಾನಂದಿ ಡಿಸೆಂ ೧೫ ಬ್ಲಾಗ್ ೨,೧೧೬ ವೀಕ್ಷಣೆಗಳು

ಮಿಗಗಳೂ ತಿಳಿದಾವು ಬಾಯ್ಬಿಟ್ಟು ನುಡಿವುದನು
ಆನೆ ಕುದುರೆಗಳೂ ತೋರಿದುದ ಮಾಡುವುವು!
ಜನರವರು ಪಂಡಿತರು ಹೇಳದುದ ಎಣಿಸು*ವರು
ಪರರ ಮನವರಿಯುವುದದುವೆ ಚದುರತನಕೆ ಗೆಲುವು *ಎಣಿಸು= ಊಹೆ ಮಾಡು, ತರ್ಕ...

ತಂತಾನೇ ಅರಳುವ ಹಿರಿಮೆ

ಹಂಸಾನಂದಿ ಡಿಸೆಂ ೧೧ ಬ್ಲಾಗ್ ೧,೨೯೧ ವೀಕ್ಷಣೆಗಳು

ಹಿರಿಮೆಯಿರಲು ಮನುಜರಲಿ ಅರಳುವುವು ಅವು ತಾವಾಗಿ. ಪರಿಮಳ ಸೂಸಲು ಕತ್ತುರಿಗೆ ಹೇರಬೇಕೇನು ಒತ್ತಾಯ? ಸಂಸ್ಕೃತ ಮೂಲ: ಯದಿ ಸಂತಿ ಗುಣಾಃ ಪುಂಸಾಂ ವಿಕಸಂತ್ಯೇವ ತೇ ಸ್ವಯಂ ನ ಹಿ ಕಸ್ತೂರಿಕಾಮೋದಃ ಶಪಥೇನ ವಿಭ...

ಒಳ್ಳೆಯ ಆಸರೆ

ಹಂಸಾನಂದಿ ಡಿಸೆಂ ೦೮ ಬ್ಲಾಗ್ ೧,೯೬೦ ವೀಕ್ಷಣೆಗಳು

ಹೆಚ್ಚಿನ ಬೆಲೆಯ ಮಾಣಿಕಕೂ
ಹೊನ್ನಿನಾಸರೆಯು ಬಲು ಸೊಗಸು
ಹೆಣ್ಣು ಹಂಬುಗಳು ಪಂಡಿತರು
ಒಳ್ಳೆ ಆಸರೆಯಲಿ ಮೆರುಗುವರು
ಸಂಸ್ಕೃತ ಮೂಲ: ( ಸುಭಾಷಿತ ರತ್ನ ಭಾಂಡಾಗಾರದಿಂದ) <...

ಚೆಲುವು ಇರುವುದೆಲ್ಲಿ?

ಹಂಸಾನಂದಿ ಡಿಸೆಂ ೦೨ ಬ್ಲಾಗ್ ೨,೪೨೩ ವೀಕ್ಷಣೆಗಳು

ಎಲ್ಲಿಹುದು ಸಾಜದಲಿ ಚೆಲುವಾದ್ದು ಅಲ್ಲದುದು? ಒಲುಮೆ ಎಲ್ಲಿಹುದದುವೆ ಚೆಲುವೆಂದು ತೋರುವುದು! ಮೂಲ ಸಂಸ್ಕೃತ ಶ್ಲೋಕ (ಹಿತೋಪದೇಶದ ಸುಹೃದ್ಭೇದದಿಂದ): ಕಿಮಪ್ಯಸ್ತಿ ಸ್ವಭಾವೇನ ಕಿಂ ಸುಂದರಮಸುಂದರಮ್ ಯದೇವ ರ...

ಮುತ್ತುಗಕ್ಕೆ ಮೂರೇ ಎಲೆ!

ಹಂಸಾನಂದಿ ನವೆಂ ೨೬ ಬ್ಲಾಗ್ ೧,೪೮೩ ವೀಕ್ಷಣೆಗಳು

ಅರಸ ಮೆಚ್ಚಿ ಎಷ್ಟು ಕೊಡುವ?
ಬರೆದಷ್ಟು ಹಣೆಯಲಿ ಬೊಮ್ಮ!
ಇರುಳುಹಗಲು ಸುರಿದರೂ ಮಳೆ
ಮೂರೇ ಎಲೆ ಮುತ್ತುಗಕೆ* *- ಮುತ್ತುಗದ ಎಲೆಗಳು ಮೂರುಮೂರಾಗಿ ಒಟ್ಟಾಗಿರುತ್ತವೆ. ಅಲ್ಲದೆ, ಮೂಲದಲ್ಲಿ ಅರಸ ಎಂದಿದ...

ಗಳಿಕೆ ಹೇಗಿರಬೇಕು?

ಹಂಸಾನಂದಿ ನವೆಂ ೨೪ ಬ್ಲಾಗ್ ೧,೭೩೨ ವೀಕ್ಷಣೆಗಳು

ಗಳಿಸುತಿರಬೇಕು ಹಣವ ಉಳಿಸುತಲೂ ಜೊತೆಗೆ ಬೆಳೆಸುತಲೂ ಇರಬೇಕು! ಗಳಿಸದೇ ಮುಕ್ಕುತಿರೆ ಅಳಿವುದದು ನಿಕ್ಕುವದಿ ಮಲೆಯೆತ್ತರದೈಸಿರಿಯೂ!!   ಸಂಸ್ಕೃತ ಮೂಲ: ಅರ್ಥಾನಾಮರ್ಜನಂ ಕಾರ್ಯಂ ವರ್ಧನಂ ರಕ್...

ಕಣ್ಣಿದ್ದೂ ಕುರುಡನಾಗುವುದು ಹೇಗೆ?

ಹಂಸಾನಂದಿ ನವೆಂ ೦೭ ಬ್ಲಾಗ್ ೧,೭೧೯ ವೀಕ್ಷಣೆಗಳು

ಇರುವುದೊಂದನೆ ಕಣ್ಣು ಸಾಜದಾ ತಿಳಿವೆಂದು!
ಅರಿತವರ ಒಡನಾಟವೆರಡನೆಯದು!!
ಎರಡು ಇವು ಇರದಾತ ಹುಟ್ಟುಗುರುಡನು ತಾನೆ?
ದಾರಿ ತಪ್ಪಿದರೆ ತಪ್ಪವನದೇನು?
ಸಂಸ್ಕೃತ ಮೂಲ:

ಮುಖ ನೋಡಿ ಮಣೆ ಹಾಕುವುದು ಸರಿಯೇ?

ಹಂಸಾನಂದಿ ನವೆಂ ೦೬ ಬ್ಲಾಗ್ ೨,೧೨೭ ವೀಕ್ಷಣೆಗಳು

ಚರಿಯೆ* ನೋಡಿ ಮನದಾಳವ
ಅರಿಯುಬೇಕು ಚತುರರು!
ಅರಳದ ಕೇದಗೆ ಪರಿಮಳವನು
ಅರಿವಂತೆ ಅಲರುಣಿ**ಗಳು!
ಸಂಸ್ಕೃತ ಮೂಲ: ಆಕಾರಾಣೈವ ಚತುರಾಃ ತರ್ಕಯಂತಿ ಪರೇಂಗಿತಂ
ಗರ್ಭಸ್ಥಂ ಕೇತಕೀ ಪುಷ್ಪಂ...

ನಮ್ಮವರ ಗೆಳೆತನ

ಹಂಸಾನಂದಿ ನವೆಂ ೦೩ ಬ್ಲಾಗ್ ೧,೨೮೮ ವೀಕ್ಷಣೆಗಳು

ಸಣ್ಣವರು ಚಿಕ್ಕವರು ಪುಟ್ಟವರು ಎಂಥವರೂ
ನಮ್ಮವರು ಎಂದಾಗ ಗೆಳೆತನವ ಬಿಡದಿರು!
ಹೊಟ್ಟನ್ನು ತೆಗೆದು ಅಕ್ಕಿಯನು ಮಾಡಿರುವ
ಬತ್ತವದು ಮೊಳೆಯದೆಂಬುದ ಮರೆಯದಿರು!! ಸಂಸ್ಕೃತ ಮೂಲ</strong...

ಹಾಳೂರಿಗುಳಿದವನೇ ...

ಹಂಸಾನಂದಿ ಅಕ್ಟೋ ೩೧ ಬ್ಲಾಗ್ ೧,೭೧೧ ವೀಕ್ಷಣೆಗಳು

ಅರಿತವರೇ ಇರದೂರಿನಲಿ ಗೌರವ ದೊರೆತೀತು ಮಡೆಯನಿಗೂ! ಮರಗಳೇ ಕಾಣದ ದೇಶದಲಿ ಹರಳು ಗಿಡವನೇ ಮರವೆಂದಾರು!! ಸಂಸ್ಕೃತ ಮೂಲ: ಯತ್ರ ವಿದ್ವದ್ಜನೋ ನಾಸ್ತಿ ಶ್ಲಾಘ್ಯಸ್ತತ್ರಾಲ್ಪಧೀರಪಿ | ನಿರಸ್ತ ಪಾದಪೇ ದೇಶೇ ಏರಂ...

ಹೊತ್ತಿಗೆ-ಹಣ-ಹುಡುಗಿ

ಹಂಸಾನಂದಿ ಅಕ್ಟೋ ೨೮ ಬ್ಲಾಗ್ ೧,೩೨೩ ವೀಕ್ಷಣೆಗಳು

ಹೊತ್ತಿಗೆ - ಹಣವು - ಹುಡುಗಿ
ಬರುವುದುಂಟೇ ತಿರುಗಿ
ಕಂಡವರ ಕೈ ಸೇರಿದ ಮೇಲೆ? ಬಾರವು ಬಾರವು!
ಒಂದುವೇಳೆ ಬಂದರೂ
ಹರಿದು ಕಿಲುಬಿ ನಲುಗಿ! ಸಂಸ್ಕೃತ ಮೂಲ: ...

ಹೂ ಬಾಣ ಹಿಡಿದವಗೆ ಒಂದು ನಮನ

ಹಂಸಾನಂದಿ ಅಕ್ಟೋ ೨೨ ಬ್ಲಾಗ್ ೧,೬೬೫ ವೀಕ್ಷಣೆಗಳು

ಹರಿ ಹರ ಬೊಮ್ಮರನೂ ಚಿಗರೆಗಣ್ಣಿಯರಿಂದ
ಮೂರ್ಕಾಲ ಮನೆಕೆಲಸದಾಳುಗಳಂತಾಗಿಸಿದ
ತೋರದಿಹ ನೋಟದಲಿ ಮಾತಿನಲಿ ನಿಲುಕದಾ ದೇ
-ವರಿಗೆ ನಮಿಸುವೆನು ಹೂ ಬಾಣಗಳ ಹಿಡಿದಿಹಗೆ

ಅವಳ ನೋಟ

ಹಂಸಾನಂದಿ ಸೆಪ್ಟೆಂ ೦೮ ಬ್ಲಾಗ್ ೧,೨೧೧ ವೀಕ್ಷಣೆಗಳು

ಸರಸರನೆ ಹರಿಯುವ ಹೊಳೆವ ಚರ್ಮದ ಹಾವು ಕಚ್ಚುವುದೇ ಮೇಲವಳ ಕಣ್ನೋಟಕಿಂತ ವೈದ್ಯರಿಹರೆಲ್ಲೆಲ್ಲೂ ಹಾವು ಕಚ್ಚಿದರವಳ ಕ್ಷಣನೋಟದ ಗಾಯಕೆ ಇಲ್ಲ ಔಷಧಿಯು   ಸಂಸ್ಕೃತ ಮೂಲ: (ಭರ್ತೃಹರಿ) ವ್ಯಾದೀರ್ಘೇಣ ಚಲೇನ ವಕ...

ಸುಭಾಷಿತ: ಐದು ಮರಗಳ ಸ್ವರ್ಗ

ಸಂಜೀವ ಕೃಷ್ಣಾಜಿ ಕುಲಕರ್ಣಿ ಆಗಸ್ಟ್ ೨೮ ಬ್ಲಾಗ್ ೨,೨೬೫ ವೀಕ್ಷಣೆಗಳು

"ಪಂಚೈತೆ ದೇವತರವ: ಮಂದಾರ: ಪಾರಿಜಾತಕ:|
ಸಂತಾನ: ಕಲ್ಪವೃಕ್ಷ ಪುಂಸಿ ವಾ ಹರಿಚಂದನಂ||"
ಈ ಐದೂ ಮರಗಳು ಸ್ವರ್ಗದಲ್ಲಿ ಕಂಡುಬರುತ್ತವೆ, ಅಥವಾ ಯಾವೊಂದು ಸ್ಥಳದಲ್ಲಿ ಈ ಐದೂ ಮರಗಳು ಕಂಡುಬರುತ್ತವೆಯೋ ಅದನ್ನು...

ಗೆಳೆಯ

ಹಂಸಾನಂದಿ ಆಗಸ್ಟ್ ೨೭ ಬ್ಲಾಗ್ ೧,೯೫೮ ವೀಕ್ಷಣೆಗಳು

ಕೆಡುಕುಗಳ ಕಳೆದು ಒಳಿತ ಕೂಡಿಸುವ
ಗುಟ್ಟುಗಳ ಮುಚ್ಚಿಟ್ಟು ಗುಣಬಯಲಿಗೆಳೆವ
ಆಪತ್ತಿನಲಿ ಕೈ ಹಿಡಿದು ಬೇಕಾದ್ದ ಕೊಡುವ
ಇಂಥವನು ಇದ್ದರವ ನಿಜವಾದ ಗೆಳೆಯ
ಸಂಸ್ಕೃತ ಮೂಲ:

ಮರಗಳೇಕೆ ಹಣ್ಣನೀಯುವುವು?

ಹಂಸಾನಂದಿ ಆಗಸ್ಟ್ ೨೬ ಬ್ಲಾಗ್ ೨,೬೧೫ ವೀಕ್ಷಣೆಗಳು

ಮನೆ-ಕೈತೋಟಕ್ಕೂ ಒಂದು ದಿನಾಚರಣೆ ಇದೆ ಎಂದು ನನಗೆ ಇವತ್ತು  ಹರ್ಷವರ್ಧನರ ಬರಹ ಓದುವವರೆಗೆ ತಿಳಿದಿರಲಿಲ್ಲ. ಅವರು ಉದ್ಧರಿಸಿರುವ ಚೀನೀ ಹೇಳಿಕೆಯ ಜೊತೆಯಲ್ಲೇ ಒಂದೆರಡು ಸುಭಾಷಿತಗಳು ನೆನಪಾದವು. ಅದನ್ನೇ ಇಲ್ಲಿ ಕನ್ನಡಿಸಿ...

ಹಣೆಯಲ್ಲಿ ಬರೆದದ್ದು

ಹಂಸಾನಂದಿ ಆಗಸ್ಟ್ ೧೯ ಬ್ಲಾಗ್ ೧,೫೯೩ ವೀಕ್ಷಣೆಗಳು

ತಾನೆ ಲೋಕಕ್ಕೊಡೆಯ ಮಾವ ಬೆಟ್ಟಗಳೊಡೆಯ
ಗೆಳೆಯನೋ ಸಿರಿಗೊಡೆಯ  ಮಗ ಗಣಗಳೊಡೆಯ
ಅದಕೇನು? ತಿರಿದು ತಿಂಬುದು ತಪ್ಪಲಿಲ್ಲವು ಶಿವಗೆ
ಅದಕೆ ಹೇಳುವೆನಿಂದು ವಿಧಿಯೆ ಬಲವೆಂದು!  ಮೂಲ ಸಂಸ್ಕೃತ ಪದ್ಯ...

ಕತ್ತೆಯನು ಹತ್ತಿದವರು

ಹಂಸಾನಂದಿ ಆಗಸ್ಟ್ ೧೨ ಬ್ಲಾಗ್ ೨,೩೦೨ ವೀಕ್ಷಣೆಗಳು

ಕತ್ತೆಯನು ಏರುವ ಹೀನಾಯಕಿಂತ ಲೇಸು ಕುದುರೆಯಿಂದೊಂದು ಒದೆತ! ಮರುವರೊಡನೆ ಕೀಳು ಗೆಳೆತನಕಿಂತ ಲೇಸು ಅರಿತವರೊಡನೆ ಸೆಣಸಾಟ!! ಮೂಲ ಸಂಸ್ಕೃತ ಪದ್ಯ ಹೀಗಿದೆ: ಹರೇ: ಪಾದಾಹತಿ: ಶ್ಲಾಘ್ಯಾ ನ ಶ್ಲಾಘ್ಯಾ ಖರಾರೋಹಣಂ...

ಹದಿನಾರರ ಹರೆಯ

ಹಂಸಾನಂದಿ ಆಗಸ್ಟ್ ೦೬ ಬ್ಲಾಗ್ ೨,೪೨೩ ವೀಕ್ಷಣೆಗಳು

ಮೊದಲ ಐದು ವರುಷದಲಿ
ಮುದ್ದು ಮಾಡು ಬಹಳ;
ಇನ್ನು ಮತ್ತೆ ಹತ್ತು ವರುಷ
ತಿದ್ದಬೇಕು ಬಹಳ; ಬರಲು ಹದಿನಾರರ ಹರೆಯ,
ತಿಳಿಯೊ ಬೇಗ ಮರುಳ!
ಮಗನ ಕಾಣು ಗೆಳೆಯನಂತೆ
ಆಗೆಲ್ಲವು ಹದು...