ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸುಭಾಷಿತ

ಸುಭಾಷಿತ

೧೭೨ ಲೇಖನಗಳು

(ಮನೆ) ಅಳಿಯ! ಮನೆ ತೊಳಿಯ !!

ಹಂಸಾನಂದಿ ಆಗಸ್ಟ್ ೦೬ ಬ್ಲಾಗ್ ೩,೦೦೧ ವೀಕ್ಷಣೆಗಳು

ದಿನವಿಡೀ ಮುನಿಸು ಎಂದಿಗೂ ವಕ್ರ
ಬಯಸುವನು ಮರಿಯಾದೆಯನು ಸದಾ
ಕನ್ಯಾರಾಶಿಯಲಿ ನೆಲೆನಿಂತಿಹನೋ ಈ
(ಮನೆ*) ಅಳಿಯನೆಂಬ ಹತ್ತನೇ ಗ್ರಹ!
ಸಂಸ್ಕೃತ ಮೂಲ - ಕನ್ನಡ ಕಂದರ ಕೃಪೆಯಿಂದ ಸದಾ ರುಷ್...

ಮರದಂತಹ ಮನಸ್ಸು

ಹಂಸಾನಂದಿ ಆಗಸ್ಟ್ ೦೧ ಬ್ಲಾಗ್ ೨,೨೦೫ ವೀಕ್ಷಣೆಗಳು

ನೆರೆನಂಬಿದವರಿಗೆ ನೆರಳನ್ನೀಯುತ ಬಿಸಿಲಲಿ ತಾವೇ ನವೆಯುತಲಿ ತನಿವಣ್ಣುಗಳನೆಲ್ಲ ಇತರರಿಗೀಯುವ ಮರಗಳಂತಲ್ಲವೆ ಅಗ್ಗಳರು? ಸಂಸ್ಕೃತ ಮೂಲ: ಛಾಯಾಮನ್ಯಸ್ಯ ಕುರ್ವಂತೇ ತಿಷ್ಠಂತಿ ಸ್ವಯಮಾತಪೇ| ಫಲಾನ್ಯಾಪಿ...

ಅರಿತವರ ತೆರ

ಹಂಸಾನಂದಿ ಜುಲೈ ೩೦ ಬ್ಲಾಗ್ ೨,೦೬೯ ವೀಕ್ಷಣೆಗಳು

ಕಲಿತವರ ದುಡಿಮೆಯನು ಕಲಿತವರೇ ಬಲ್ಲರು. ಹೆರದವಳು ಅರಿಯುವಳೆ ಹೆರಿಗೆ ನೋವನ್ನು? (ಸಂಸ್ಕೃತದಿಂದ ಅನುವಾದ) ಮೂಲ ಹೀಗಿದೆ: ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ ನ ಹಿ ವಂಧ್ಯಾ ವಿಜಾನಾತಿ ಗುರ...

ಕಿರಿಯರ ನುಡಿ

ಹಂಸಾನಂದಿ ಜುಲೈ ೧೬ ಬ್ಲಾಗ್ ೧,೬೮೯ ವೀಕ್ಷಣೆಗಳು

ಕಿರಿಯರು ನುಡಿದರೂ ಕೇಳುವರು ಅರಿತಂತಹ ಹಿರಿಮನದವರು; ನೇ ಸರ ಕಿರಣವು ತಲುಪದೆಡೆಗೂ ಸೊ- ಡರಿನ ಬೆಳಕು ತೊಳಗುವುದೆಂದು (ಹಿತೋಪದೇಶದ ಒಂದ ಶ್ಲೋಕದ ಅನುವಾದ) ಮೂಲ ಹೀಗಿದೆ: ಬಾಲಾದಪಿ ಗೃಹೀತವ್ಯಂ ಯುಕ್ತಮುಕ್...

ಆರು ಹುಸಿ ವಿದ್ಯೆಗಳು

ಹಂಸಾನಂದಿ ಮೇ ೦೭ ಬ್ಲಾಗ್ ೧,೫೬೧ ವೀಕ್ಷಣೆಗಳು

ಕನ್ನಡಕಂದರು ಆರು ಬಗೆಯ ಹುಸಿವಿದ್ಯೆಗಳ ಬಗ್ಗೆ ಸಂಸ್ಕೃತ ಸುಭಾಷಿತಗುಚ್ಛವೊಂದನ್ನು ಹಾಕಿದ್ದರು. ನನಗೆ ಅರ್ಥವಾದ ಮಟ್ಟಿಗೆ ಕನ್ನಡಿಸಿರುವೆ. ಇನ್ನೂ ಒಳ್ಳೆಯ ಅನುವಾದವನ್ನು ಕನ್ನಡಕಂದರು ಕೊಡುವ ಸಾಧ್ಯತೆ ಇದೆ ;) ಅಲ್ಲ...

ಹಣವೇ ಗುಣವೆ?

ಹಂಸಾನಂದಿ ಮಾರ್ಚ್ ೧೭ ಬ್ಲಾಗ್ ೧,೭೫೧ ವೀಕ್ಷಣೆಗಳು

ಹಣವಿಲ್ಲದೇ ಈ ಜಗದಲ್ಲಿ ಬಾಳಲಾರೆವು ಎಂಬುದೇನು ಸುಳ್ಳಲ್ಲ. ಅಂದಹಾಗೆ, ಇದೇನು ಇವತ್ತಿನ ಮಾತೂ ಅಲ್ಲ - ಅನಾದಿ ಕಾಲದಿಂದಲೇ ನಡೆದುಕೊಂಡು ಬಂದಿರುವಂತಹದ್ದೇ. ವೇದಗಳಲ್ಲೇ, ಹಣವನ್ನು ಜೂಜಾಡಿ ಕಳೆದುಕೊಂಡ ವ್ಯಕ್ತಿ ಹೇಗೆ ತನ್ನ...

ಪುಣ್ಯದ ಫಲ

ಹಂಸಾನಂದಿ ಫೆಬ್ರ ೨೨ ಬ್ಲಾಗ್ ೨,೬೯೨ ವೀಕ್ಷಣೆಗಳು

ಪುರಂದರದಾಸರು "ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ, ಇನ್ನಾದರೂ ಎನ್ನ ಸಲಹೋ" ಎಂದು ಒಂದು ದೇವರನಾಮದಲ್ಲಿ ಹಾಡಿದ್ದಾರೆ. ಹಿಂದಿನ ದುಷ್ಕರ್ಮದಿಂದ ಬಳಲುತ್ತೇವೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ತೊಂದರೆಗೊಳಗಾಗಿದ್ದಾಗ,ಎಲ...

ಎರಡು ಬಗೆಯ ಜನರು!!

ಹಂಸಾನಂದಿ ಜನ ೨೪ ಬ್ಲಾಗ್ ೧,೫೯೩ ವೀಕ್ಷಣೆಗಳು

ಈ ಮೊದಲು ಮೂರು ಬಗೆಯ ಜನರ ಬಗ್ಗೆ ಬರೆದಿದ್ದೆ. ಅದಕ್ಕೇ ಇರಬೇಕು, ಇದ್ದಕ್ಕಿದ್ದಂತೆ, ಇಂದು ಇನ್ನೊಂದು ಸುಭಾಷಿತ ನೆನಪಿಗೆ ಬಂತು. ಇದರಲ್ಲಿ ಎರಡು ಬಗೆಯ ಜನರನ್ನು ಸುಭಾಷಿತಕಾರ ಬಣ್ಣಿಸುತ್ತಾನೆ. ಕಲಿಕೆ ತಗಾದೆಗೆ ಹ...

ಮೂರು ಬಗೆಯ ಜನರು

ಹಂಸಾನಂದಿ ಜನ ೨೨ ಬ್ಲಾಗ್ ೨,೨೭೯ ವೀಕ್ಷಣೆಗಳು

ಎಡರುಗಳಿಗೆ ಹೆದರಿ ತೊಡಗರು ಬೀಡಾಡಿಗಳು
ನಡುನಡುವೆ ತಡೆಬರಲು ಬಿಡುವರು ನಾಡಾಡಿಗಳು
ಎಡಬಿಡದೆ ಬರುವೆಡರುತೊಡರುಗಳ ಹೊಡೆತದಲೂ
ಹಿಡಿದುದನು ಕೈ ಬಿಡದೆ ನಡೆಸು**ವವರಗ್ಗಳರು

(ಬ...

ಇಳಿದ ಜ್ವರ

ಹಂಸಾನಂದಿ ಜನ ೧೭ ಬ್ಲಾಗ್ ೧,೯೫೧ ವೀಕ್ಷಣೆಗಳು

ಅರಿವಿರಲು ಮೊನೆಯಷ್ಟು ಕುರುಡಾಗಿದ್ದೆ ಸೊಕ್ಕಿದಾನೆಯೊಲು ಗರುವದಲಿ ಮನವಿತ್ತು  ಎಲ್ಲನರಿತವವ ನಾನೆಂದು ! ಅರಿತವರ ಒಡನಾಟ ತರಲು ತುಸು ತುಸು ತಿಳಿವು, ಮರುವ ನಾನೆಂದರಿತೆ; ಇಳಿಯಿತು ಸೊಕ್ಕಿನ ಜ್ವರವು....

ಚಾಣಕ್ಯ ನೀತಿ - ಮತ್ತೊಮ್ಮೆ

ಹಂಸಾನಂದಿ ಆಗಸ್ಟ್ ೨೩ ಬ್ಲಾಗ್ ೭,೮೪೧ ವೀಕ್ಷಣೆಗಳು

ಕೆಲವು ದಿನಗಳ ಹಿಂದೆ ಚಾಣಕ್ಯ ಪಂಡಿತನ ಕೆಲವು ಸುಭಾಷಿತಗಳನ್ನು ರೂಪಾಂತರಿಸಿ ಬರೆದಿದ್ದೆ. ಇವತ್ತು ಅದೇ ನೀತಿದರ್ಪಣದ ಇನ್ನು ಕೆಲವು ಸುಭಾಷಿತಗಳು ಇಲ್ಲಿವೆ ನೋಡಿ. ಮೂಲವನ್ನೂ (ಕನ್ನಡ ಲಿಪಿಯಲ್ಲೇ) ಬರೆದಿದ್ದೇನೆ:   ಪ್ರ...

ಚಾಣಕ್ಯ ನೀತಿ

ಹಂಸಾನಂದಿ ಆಗಸ್ಟ್ ೦೮ ಬ್ಲಾಗ್ ೫,೪೧೩ ವೀಕ್ಷಣೆಗಳು

ಚಾಣಕ್ಯ ಪಂಡಿತನ ಚಾಣಕ್ಯ ನೀತಿ ದರ್ಪಣ ಎಂಬ ಪುಸ್ತಕದಿಂದ ನನಗೆ ಹಿಡಿಸಿದ ನಾಲ್ಕು ಸುಭಾಷಿತಗಳನ್ನು ಇಲ್ಲಿ ಕನ್ನಡಕ್ಕೆ ತಂದಿದ್ದೇನೆ.   ಈ ಚಾಣಕ್ಯ ಪಂಡಿತ ಅರ್ಥಶಾಸ್ತ್ರವನ್ನು ಬರೆದ ಕೌಟಿಲ್ಯನೇ (ಚಂದ್ರಗುಪ್ತನ ಗ...