ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸುಭಾಷಿತ

ಸುಭಾಷಿತ

೧೭೨ ಲೇಖನಗಳು

ತಾಳುವಿಕೆಗಿಂತನ್ಯ ತಪವು ಇಲ್ಲ

ಹಂಸಾನಂದಿ ಜೂನ್ ೧೬ ಬ್ಲಾಗ್ ೨,೩೮೩ ವೀಕ್ಷಣೆಗಳು

ಕೊಡುವುದಕಿಂತಲೂ ಬೇರೆ ಸಿರಿಯಿಲ್ಲ
ದಿಟವಾಡುವುದಕಿಂತ ನೋಂಪಿ ಮೊದಲಿಲ್ಲ
ನಡತೆ ಒಳ್ಳಿತಿರೆ ಒಸಗೆ ಬೇರೆ ಬೇಕಿಲ್ಲ
ತಾಳ್ಮೆಗೂ ಮೀರುವ ಸೇರಿಕೆಯು ಇಲ್ಲ

ಸಂಸ್ಕೃತ ಮೂಲ - (ಚತುರ್ವರ್ಗ ಸಂಗ್ರಹ ೧-೧...

ಬೆಲ್ಲದ ಕಟ್ಟೆಯ ಕಟ್ಟಿ...

ಹಂಸಾನಂದಿ ಜೂನ್ ೧೧ ಬ್ಲಾಗ್ ೧,೪೯೮ ವೀಕ್ಷಣೆಗಳು

ಬೆಲ್ಲದ ಬೆಟ್ಟದ ನಟ್ಟ ನಡು
ಬೇವಿನದೊಂದು ಬೀಜವ ನೆಟ್ಟು
ಸಾವಿರ ವರುಷ ಹಾಲ್ಮಳೆಗರೆಯಲು
ಸವಿಯಾದೀತೇ ಬೆಳೆಯುವ ಬೇವು?

ಸಂಸ್ಕೃತ ಮೂಲ:

गुलपर्वतमध्यस्थं निम्बबीजं प्रतिष्टित...

ಋಣಂ ಕೃತ್ವಾ ಘೃತಂ ಪಿಬೇತ್

ಹಂಸಾನಂದಿ ಜೂನ್ ೦೪ ಬ್ಲಾಗ್ ೩,೭೦೮ ವೀಕ್ಷಣೆಗಳು

ಮರಳಿ ಬರುವ ದಾರಿಯಿದೆಯೆ
ಉರಿದು ಬೂದಿಯಾದ ಒಡಲು?
ಇರಲಿ ಅದಕೆ ಬಿಡದ ಜತುನ
ಎರವಲಲ್ಲೆ ತುಪ್ಪವುಣಲು!
ಉರಿದು ಬೂದಿಯಾದ ಒಡಲು
ಮರಳಿ ಬರುವ ದಾರಿಯೆಲ್ಲಿ?
ಇರಲೇಬೇಕು ಬಿಡದ ಜತ...

ಮನೆ ಹತ್ತಿ ಉರಿವಾಗ...

ಹಂಸಾನಂದಿ ಜೂನ್ ೦೧ ಬ್ಲಾಗ್ ೨,೦೪೨ ವೀಕ್ಷಣೆಗಳು

ಕುತ್ತೊದಗಿದರೆ ಮಾಡುವುದೇನೆಂದು ಎಣಿಸಿರಬೇಕು ಮೊದಲೆ  ಹತ್ತಿ ಉರಿವಾಗ ಮನೆ ಬಾವಿಯ ತೋಡುವುದು ತರವೆ?  ಸಂಸ್ಕೃತ ಮೂಲ: ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ | ನ ಕೂಪಖನನಂ ಯುಕ್ತಂ ಪ್ರದೀಪ್ತೇ ವ...

ಕೇದಗೆಯ ಕಂಪು

ಹಂಸಾನಂದಿ ಮೇ ೨೮ ಬ್ಲಾಗ್ ೧,೭೫೭ ವೀಕ್ಷಣೆಗಳು

ದೂರದ ನೆಲೆಯಿಹ ಅಗ್ಗಳ*ಗೆ ರಾಯಸ**ಕೆಂದಿವೆ ಹಿರಿಮೆಗಳು ಹರಡಿದ ಕಂಪಿನ ಜಾಡಿನಲೆ ಕೇದಗೆಯ ಸಂದಾವು ಜೇನ್ದುಂಬಿಗಳು ಸಂಸ್ಕೃತ ಮೂಲ: ಗುಣಾಃ ಕರೋತಿ ದೂತತ್ವಂ ದೂರೇsಪಿ ವಸತಾಂ ಸತಾಂ| ಕೇತಕೀಗಂಧಮಾಘ್ರಾಯ ಸ್ವಯಮಾಯಾಂತಿ ಷಟ್ಪದ...

ಸಂಸಾರೊಂದಿಗರೋ? ಮನೆಗಾವಲಿನರೋ?

ಹಂಸಾನಂದಿ ಮೇ ೨೨ ಬ್ಲಾಗ್ ೧,೩೩೨ ವೀಕ್ಷಣೆಗಳು

ದೂರದಿಂದಾರ ಮನೆಗೆ ಅತಿಥಿಗಳು ಸಂತಸದಿ ಬರುವರೋ - ಅವನೀಗ  ದಿಟದಿ ಸಂಸಾರೊಂದಿಗ. ಮಿಕ್ಕವರಿಗೆ ಏನೆನಬೇಕು ಎಂದು ಕೇಳುವೆಯಾ? ಅಲ್ಲವೇ ಅವರು ಬರಿಯ ಮನೆಯ ಕಾವಲಿನವರು? ಸಂಸ್ಕೃತ ಮೂಲ: ದೂರಾದತಿಥ...

ಮಂಗನ ಕೈಗೆ ಮಾಣಿಕ್ಯ

ಹಂಸಾನಂದಿ ಮೇ ೨೦ ಬ್ಲಾಗ್ ೨,೦೮೨ ವೀಕ್ಷಣೆಗಳು

ಆಡುವುದು ಸವಿ ನುಡಿಗಳನು ಕಡು ಕೆಡುಕರೊಡನೆ
ನೀಡುವೊಲು ಮಿದು ಹೂ ದಂಡೆಯನು ಕೋಡಗನಿಗೆ ಸಂಸ್ಕೃತ ಮೂಲ:  ಮಾ ದದ್ಯಾತ್ ಖಲಸಂಘೇಷು ಕಲ್ಪನಾ ಮಧುರಾಗಿರಃ |
ಯಥಾ ವಾನರಹಸ್ತೇ...

ಯಾರೆದುರು ಹೊಗಳಿಕೊಳ್ಳಬೇಕು?

ಹಂಸಾನಂದಿ ಮೇ ೧೨ ಬ್ಲಾಗ್ ೨,೩೩೬ ವೀಕ್ಷಣೆಗಳು

ಬಲ್ಲವರೆದುರು ಹಿರಿಮೆಯ ಹೇಳದಿರು ಅರಿತೇ ಅರಿಯುವರು ತಾವಾಗೇ; ಹೇಳದಿರು ಹಿರಿಮೆಯ ಹುಂಬರೆದುರು ಅರಿತವರ ನುಡಿಯ ಕೇಳದವರಿಗೆ!   ಸಂಸ್ಕೃತ ಮೂಲ: ಬುಧಾಗ್ರೇ ನ ಗುಣಾನ್ ಬ್ರೂಯಾತ್ ಸಾಧು ವೇತ್ತಿ ಯತಃ ಸ್ವಯ...

ಬದ್ಕಿದ್ದಾಗ್ಲೇ ಸಾಯೋದ್‍ ಹೇಗೆ?

ಹಂಸಾನಂದಿ ಮೇ ೦೭ ಬ್ಲಾಗ್ ೩,೨೧೩ ವೀಕ್ಷಣೆಗಳು

ಸಾಯೋದ್ ಹೇಗಿರತ್ತೆ ಅನ್ನೋದ್ನ
ತಿಳಿಯೋದ್ ಕಷ್ಟ ಇಲ್ಲ; ಕೇಡ್ಗಿತ್ತಿ ಹೆಂಡ್ತಿ; ಮೋಸ್ಗಾರ ಗೆಳೆಯ
ಮಾತ್ಗೆದುರಾಡೋ ಬಂಟ, ಇಲ್ವೇ
ಹಾವ್ ಹೊಕ್ಕ್ ಮನೇಲ್ವಾಸ; ಇಷ್ಟ್ರಲ್ ಯಾವ್ದ್ ಒಂದು ಸಿಕ್ಕಿದ್ರ...

ಕೊರತೆಯಲೂ ಕಾಣುವ ಹೊಳಪು

ಹಂಸಾನಂದಿ ಮೇ ೦೫ ಬ್ಲಾಗ್ ೨,೦೩೬ ವೀಕ್ಷಣೆಗಳು

___LINK_OPEN_href="http://hamsanada.blogspot.com/2009/05/blog-post_05.html"___

ಒರೆಹಚ್ಚಿ ಕಿರಿದಾಗಿಸಿದ ರತುನ ಕಾಳಗದಲಿ ಪೆಟ್ಟುನು ಉಂಡು ಗೆದ್ದಿಹ ಯೋಧ
ಮದವಡಗಿದ ಆನ...

ಮಾತು ಎನ್ನುವ ಒಂದೇ ಒಡವೆ

ಹಂಸಾನಂದಿ ಮೇ ೦೪ ಬ್ಲಾಗ್ ೩,೯೦೬ ವೀಕ್ಷಣೆಗಳು

ಹೊಳೆವ ಕಡಗಗಳು ಚಂದಿರನ ಹೊಳಪಿರುವ ಹಾರಗಳು
ಸ್ನಾನವು ಪೂಸಿರುವ ಲೇಪಗಳು ಮುಡಿದಿರುವ ಹೂವುಗಳು
ಇವು...

ಗೆಳೆತನ

ಹಂಸಾನಂದಿ ಏಪ್ರಿಲ್ ೨೭ ಬ್ಲಾಗ್ ೨,೨೪೪ ವೀಕ್ಷಣೆಗಳು

ಬಲವುಳ್ಳವರ ಗೆಳೆತನವೋ ಬಲವಿರುವವರಿಗೇ ಮೀಸಲು; ದೀಪವಾರಿಸುವ ಗಾಳಿರಾಯ ಕಾಳ್ಗಿಚ್ಚನು ಪುಟಗೊಳಿಸುವನು! ಸಂಸ್ಕೃತ ಮೂಲ: ಬಲಿನೋ ಬಲಿನಃ ಸ್ನಿಹ್ಯಂತ್ಯಬಲಂ ತು ನ ಗೃಹ್ಣತೇ| ದಾವಂ ದೀಪಯತೇ ಚಂಡೋ ದೀಪಂ ವ್ಯಾಹತಿ ಮಾರುತ...

ಆರದ ಗಾಯ

ಹಂಸಾನಂದಿ ಏಪ್ರಿಲ್ ೨೪ ಬ್ಲಾಗ್ ೧,೬೫೦ ವೀಕ್ಷಣೆಗಳು

ಕೊಡಲಿಯೇಟು ಬಿದ್ದರೂ ಮರವು ಚಿಗುರಬಹುದು; ಅಂಬಿನೇಟು ಬಿದ್ದ ಮೇಲೂ ಗಾಯ ಮಾಯಬಹುದು; ಕೆಡುಕರ ಕಹಿ ನುಡಿಯ ಘೋರ ಮಾತಿನೇಟು ಬಿದ್ದರೆಂದೂ ಮಾಯದು ಮನಕೆ ಆದ ಏಟು.   ಸಂಸ್ಕೃತ ಮೂಲ: ಸಂರೋಹತಿ ಶರೈ...

ಪಾಣಿನಿಯ ತಪ್ಪು

ಹಂಸಾನಂದಿ ಏಪ್ರಿಲ್ ೨೨ ಬ್ಲಾಗ್ ೧,೭೦೮ ವೀಕ್ಷಣೆಗಳು

ಮನಸು ಗಂಡಲ್ಲ ಹೆಣ್ಣಲ್ಲ
ಎನುವ ಪಾಣಿನಿಯ ನೆಚ್ಚಿ
ಮನವ ನಿನ್ನಲಿ ಕಳುಹಿ
ನಾನಂತೂ ಕೆಟ್ಟೆ ನಲ್ಲೆ!
ಮನವೇನೋ ನಲಿಯತಿದೆ
ನೆಲೆಸಿ ಅಲ್ಲೇನೇ; ಆದರೆ
ಪಾಣಿನಿಯ ತಪ್ಪಿಂದ
ನಾವಂತ...

ಮನದಾಟ

ಅನಿವಾಸಿ ಏಪ್ರಿಲ್ ೨೨ ಬ್ಲಾಗ್ ೩,೨೮೦ ವೀಕ್ಷಣೆಗಳು

ಸು- ಸಂಸ್ಕೃತ ವ್ಯಾಕರಣದ ಮೇಷ್ಟ್ರು ‘ಮನಸ್ಸು’ ನಪುಂಸಕ ವೆಂದ ಹಳೆಯ ಪಾಠದ ನೆನಪು ಮರುಕಳಿಸಿದ್ದೇ ಹುಂಬನಂತೆ ಎಗ್ಗಿಲ್ಲದೆ ಅಲೆದಾಡಲು ಬಿಟ್ಟುಕೊಂಡೆ ಅವಳನ್ನು ನನ್ನ ಮನದ ಗೂಡೊಳಗೆ ಏಕಾಂತದ ಸಂಗದಲ್ಲಿ ಅವಳಂಗದ...

ಬೊಗಸೆಯ ಹೂವುಗಳು

ಹಂಸಾನಂದಿ ಏಪ್ರಿಲ್ ೨೧ ಬ್ಲಾಗ್ ೧,೮೪೧ ವೀಕ್ಷಣೆಗಳು

ಬೊಗಸೆಯಲಿದ್ದರೆ ಹೂವುಗಳು ಅಂಗೈಯೆರಡೂ ಘಮಘಮವು; ಅಂತೆಯೆ ಪ್ರೀತಿಯು ಸುಜನರದು ಎಡಬಲಕೆರಡಕು ಸರಿಸಮವು! ಸಂಸ್ಕೃತ ಮೂಲ: ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಂ| ಅಹೋ ಸುಮನಸಾಂ ಪ್ರೀತಿರ್ವಾಮದಕ್ಷಿಣಯೋಃ...

ಎರಡು ಕಣ್ಣು ಒಂದು ನಾಲಗೆ

ಹಂಸಾನಂದಿ ಏಪ್ರಿಲ್ ೨೦ ಬ್ಲಾಗ್ ೨,೪೪೧ ವೀಕ್ಷಣೆಗಳು

ಎರ್ಡೆರ್ಡ್ ಸಲ ನೋಡಕ್ಮೊದಲು ಆಡೋದ್ಬೇಡ ಮಾತು ಅಂತ್ಲೇ ಕೊಟ್ಟಿರ್ರ್ಬೇಕು ಮನುಷ್ಯರ್ಗೆ ಎರ್ಡ್ ಕಣ್ಣು - ಒಂದೇ ನಾಲ್ಗೆ!   ಸಂಸ್ಕೃತ ಮೂಲ: ಈಕ್ಷಣಂ ದ್ವಿಗುಣಂ ಪ್ರೋಕ್ತಂ ಭಾಷಣಸ್ಯೇತಿ ವೇಧಸಾ | ಅಕ್ಷಿ...

ಕಾಲವನ್ನು ತಡೆಯೋರು ಯಾರೂ ಇಲ್ಲ!

ಹಂಸಾನಂದಿ ಏಪ್ರಿಲ್ ೦೮ ಬ್ಲಾಗ್ ೧,೭೫೭ ವೀಕ್ಷಣೆಗಳು

ನೀನೊಳ್ಳೆ ಕೆಲ್ಸ ಮಾಡ್ಲಿ ಅಂತ
ರೋಗ ರುಜಿನ ಕಾಯೋದಿಲ್ಲ;
ನಿನ್ನಿಂದಿನ್ನೂ ಒಳ್ಳೇದಾಗ್ಬೇಕ್
ಅಂತ ಯಮನೂ ನಿಲ್ಲೋದಿಲ್ಲ;
ಮನಸ್ನೊಳಗೆ ಒಳ್ಳೇ ಕೆಲ್ಸ
ಮಾಡ್ಬೇಕಂತ ಅನ್ನಿಸ್ತಿದ್ರೆ
ಮಾಡಿಮುಗ...

ಕತ್ತಿಯಲುಗಿನ ಮೇಲೆ ನಡಿಗೆ

ಹಂಸಾನಂದಿ ಏಪ್ರಿಲ್ ೦೧ ಬ್ಲಾಗ್ ೨,೦೩೦ ವೀಕ್ಷಣೆಗಳು

ಗುಟ್ಟಿನಲಿ ನೀಡುವುದ ಬಂದವರ ಹದುಳದಲಿ ಕಾಣುವುದ ಒಳಿತ ಮಾಡಿ ಮೌನದಲಿರುವುದ ಪರರ ನೆರವ ನುಡಿವುದ ಐಸಿರಿಗರಳದ ಕಂಡವರ ತೆಗಳದೆಂತೆಂಬೀ ಕಡುಕಟ್ಟಳೆಗಳ ಕತ್ತಿಯಲುಗಿನ ಮೇಲೆನಡೆವುದ ನೇಮಿಸಿದರಾರು ಸುಜನರಿಗೆ? ಸಂಸ್ಕೃತ ಮೂಲ...

ಮೌನವೆಂಬ ಒಡವೆ

ಹಂಸಾನಂದಿ ಮಾರ್ಚ್ ೩೧ ಬ್ಲಾಗ್ ೨,೪೧೪ ವೀಕ್ಷಣೆಗಳು

ಅರಿವಿಲ್ಲದಿರುವುದ ಮುಚ್ಚಿಡಲೆಂದೇ
ಸರಸಿಜಭವ*ನು ಕೊಟ್ಟಿಹನಲ್ಲ!
ಧರಿಸುವುದೊಳಿತು ಮೌನದ ಒಡವೆಯ
ಅರಿತವರೆ ಸುತ್ತಲು ನೆರೆದಿರುವಲ್ಲಿ
ಸರಸಿಜಭವ = ತಾವರೆಯಲ್ಲಿ ಹುಟ್ಟಿದವನು, ಬ್ರಹ್ಮ <s...