ಆಡುವುದು ಸವಿ ನುಡಿಗಳನು ಕಡು ಕೆಡುಕರೊಡನೆ

ನೀಡುವೊಲು ಮಿದು ಹೂ ದಂಡೆಯನು ಕೋಡಗನಿಗೆ

ಸಂಸ್ಕೃತ ಮೂಲ:

ಮಾ ದದ್ಯಾತ್ ಖಲಸಂಘೇಷು ಕಲ್ಪನಾ ಮಧುರಾಗಿರಃ |

ಯಥಾ ವಾನರಹಸ್ತೇಷು ಕೋಮಲಾಃ ಕುಸುಮಸ್ರಜಃ ||

मा दद्यात् खलसङ्घेषु कल्पनामधुरागिरः।

यथा वानरहस्तेषु कोमलाः कुसुमस्रजः॥

(ಈ ಸುಭಾಷಿತವನ್ನು ಓದಿದ್ದು   http://samskrtam.wordpress.com/ ನಲ್ಲಿ)

(ಸುಭಾಷಿತಗಳನ್ನು ದೇವನಾಗರಿಯಲ್ಲೇ ಬರೆಯುವುದು ಸರಿ ಅಂತ ___LINK_OPEN_href="/blog/%E0%B2%97%E0%B2%A3%E0%B3%87%E0%B2%B6/17/05/2009/20330" target="_blank"___ಕೆಲವು ದಿನಗಳ ಹಿಂದ ಗಣೇಶರು ಅಪ್ಪಣೆ ಕೊಡಿಸಿದ್ದಾರಲ್ಲ! ಅದಕ್ಕೇ ಆ ಲಿಪಿಯಲ್ಲೂ ಇರಲಿ ಅಂತ ಹಾಕಿರುವೆ ;) )

-ಹಂಸಾನಂದಿ