ಜೀವನ ಚೈತ್ರ
ಹಗಲರಳಿ ಇರುಳೊಳು ಮುದುಡುವ ಹೂವಿಗದೆಷ್ಟು ಜೀವನ ಚೈತನ್ಯ! ಕೆಲದಿನದ ಬದುಕ ಕಟ್ಟುವ ಪುಟ್ಟ ಇರುವೆಗದೆಷ್ಟುಜೀವನ ಉತ್ಸಹ! ಗಾಳಿ ಮಳೆಗೆ ಗೂಡ ಕಟ್ಟಿ ಮೊಟ್ಟೆ ಇಟ್ಟು ಮರಿಮಾಡಿಹ ಅಂಗೈ ಗಾತ್ರದ ಹಕ್ಕಿ ಅದೆಂತಜೀವನ ಪ್ರೀತಿ! ಆಯಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೨ ಲೇಖನಗಳು
ಹಗಲರಳಿ ಇರುಳೊಳು ಮುದುಡುವ ಹೂವಿಗದೆಷ್ಟು ಜೀವನ ಚೈತನ್ಯ! ಕೆಲದಿನದ ಬದುಕ ಕಟ್ಟುವ ಪುಟ್ಟ ಇರುವೆಗದೆಷ್ಟುಜೀವನ ಉತ್ಸಹ! ಗಾಳಿ ಮಳೆಗೆ ಗೂಡ ಕಟ್ಟಿ ಮೊಟ್ಟೆ ಇಟ್ಟು ಮರಿಮಾಡಿಹ ಅಂಗೈ ಗಾತ್ರದ ಹಕ್ಕಿ ಅದೆಂತಜೀವನ ಪ್ರೀತಿ! ಆಯಾ...
___LINK_OPEN_href="http://1.bp.blogspot.com/-UOB6IgUaGxY/TcLs7uMGoII/AAAAAAAAMJE/vALVGdCAUhQ/s1600/Halebidu_shiva.jpg"___ದಟ್ಟಕಾಡಲೊಬ್ಬಂಟಿ ಅಲೆವರುಬೆಟ್ಟದ ತುದಿಗೂ ಏರುವರುಕೊಳದಾಳದಲಿ ಮುಳುಗುವ...
ಅರಿತವರ ಹೊರತು ಹೆರವರು ತಿಳಿವರೆ ಗುಣಗಳ ನಡುವಲಿ ಇರುವ ದೂರವನು?ಮೂಗಿನ ಹೊರತು ಕಣ್ಣು ತಿಳಿವುದೆ ಜಾಜಿ-ಮಲ್ಲಿಗೆಯಲಿ ಕಂಪು ಬೇರೆಂಬುದನು? ಸಂಸ್ಕೃತ ಮೂಲ:ಗುಣಾನಾಮಂತರಂ ಪ್ರಾಯಸ್ತಜ್ಞೋ ವೇತ್ತಿ ನಾಪರಃ |ಮಾಲತೀ* ಮಲ್ಲಿಕಾಮೋ...
ಇಂದು ಬೆಳಿಗ್ಗೆ ಮನೆಯ ಬಳಿ ಈ ಹೂವು ಕಾಣಿಸ್ತು. ಈ ಹೂವು ರಾತ್ರಿ ಅರಳುತ್ತದೆ. ಬೆಳಿಗ್ಗೆ ಬಾಡುತ್ತದೆ. ಇತ್ತೀಚೆಗೆ ದಿನ ರಾತ್ರಿ ಈ ಹೂವು ಅರಳುತ್ತಿದೆ.
ಕೊನರಿದ ಹೊಸ ಹೂಗಳ ಸವಿಯುತ, ಆನಂದದಿ ನಲಿಯುತ, ಹೊಗಳುತ, ಹಳೆ ಹೂಗಳ, ಚಿಗುರಿಸಿದ ರೆಂಬೆ-ಟೊಂಗೆಗಳ ಮರೆಯುವುದೆಷ್ಟು ಸುಲುಭ!
ದೂರದ ನೆಲೆಯಿಹ ಅಗ್ಗಳ*ಗೆ ರಾಯಸ**ಕೆಂದಿವೆ ಹಿರಿಮೆಗಳು ಹರಡಿದ ಕಂಪಿನ ಜಾಡಿನಲೆ ಕೇದಗೆಯ ಸಂದಾವು ಜೇನ್ದುಂಬಿಗಳು ಸಂಸ್ಕೃತ ಮೂಲ: ಗುಣಾಃ ಕರೋತಿ ದೂತತ್ವಂ ದೂರೇsಪಿ ವಸತಾಂ ಸತಾಂ| ಕೇತಕೀಗಂಧಮಾಘ್ರಾಯ ಸ್ವಯಮಾಯಾಂತಿ ಷಟ್ಪದ...
ಆಡುವುದು ಸವಿ ನುಡಿಗಳನು ಕಡು ಕೆಡುಕರೊಡನೆ
ನೀಡುವೊಲು ಮಿದು ಹೂ ದಂಡೆಯನು ಕೋಡಗನಿಗೆ ಸಂಸ್ಕೃತ ಮೂಲ:  ಮಾ ದದ್ಯಾತ್ ಖಲಸಂಘೇಷು ಕಲ್ಪನಾ ಮಧುರಾಗಿರಃ |
ಯಥಾ ವಾನರಹಸ್ತೇ...
ವೆನಿಲ್ಲಾ...
ಯಾರಿಗೆ ವೆನಿಲ್ಲಾ ಬಗ್ಗೆ ಗೊತ್ತಿಲ್ಲ? ವೆನಿಲ್ಲಾ ಐಸ್ ಕ್ರೀಮ್ ಎಲ್ಲಾರೂ ತಿಂದಿರಬಹುದಲ್ವಾ? ಅದ್ರ ಗಿಡ ಹೇಗಿರುತ್ತೆ ಅಂತ ತಿಳಿಯುವ ಕುತೂಹಲ ಇದೆಯೇ?

ಬೊಗಸೆಯಲಿದ್ದರೆ ಹೂವುಗಳು ಅಂಗೈಯೆರಡೂ ಘಮಘಮವು; ಅಂತೆಯೆ ಪ್ರೀತಿಯು ಸುಜನರದು ಎಡಬಲಕೆರಡಕು ಸರಿಸಮವು! ಸಂಸ್ಕೃತ ಮೂಲ: ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಂ| ಅಹೋ ಸುಮನಸಾಂ ಪ್ರೀತಿರ್ವಾಮದಕ್ಷಿಣಯೋಃ...
ಪಾಲಚಂದ್ರರ ಪುಸ್ತಕದ ಹಾಳೆಯೊಂದನ್ನು ಹಾರಿಸುತ್ತ, ಇದೋ ಕೆಲವು ಫೋಟೋಗಳು. ಕಳೆದ ತಿಂಗಳ ಕೊನೆಯಲ್ಲಿ ಮಂಗಳೂರಿಗೆ ಭೇಟಿ ನೀಡಿದಾಗ ತೆಗೆದದ್ದು: ಕೆಂಪು ಬಣ್ಣದ ಹೂಗಳು ಶಾವಂತಿಗೆ/ಸೇವಂತಿಗೆ...