ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಂಜೀವ ಕೃಷ್ಣಾಜಿ ಕುಲಕರ್ಣಿ
ಸ

ಸಂಜೀವ ಕೃಷ್ಣಾಜಿ ಕುಲಕರ್ಣಿ

sankul

೧೯ ಲೇಖನಗಳು ೨೪,೦೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಅನುತ್ತೀರ್ಣತೆಯಿಂದ ಬಂಗಾರದ ಪದಕಗಳವರೆಗೆ

ಫೆಬ್ರ ೨೦ ಪುಟ ೫೩ ವೀಕ್ಷಣೆ

ಪರೀಕ್ಷೆಯಲ್ಲಿ ಫೇಲಾಗಿ ವಿದ್ಯಾಭ್ಯಾಸವನ್ನೇ ಬಿಟ್ಟವರು ಹಲವರು, ಜೀವವನ್ನೇ ಬಿಟ್ಟವರು ಇನ್ನು ಕೆಲವರು. ಒಂದೇ ಪರೀಕ್ಷೆ ಪಾಸಾಗಲು ೪ ವರ್ಷ ತೆಗೆದುಕೊಂಡವನು ಏನು ಮಾಡಬೇಕು? ತಾಳ್ಮೆಯಿದ್ದವನಾದರೆ, ಮರಳಿ ಯತ್ನವ ಮಾಡು ಎಂದು ನಂಬುವನಾದರೆ ಮತ್ತೊಮ್ಮೆ...

ಗುಜರಾತಿನಲ್ಲಿ ಹೆಪಟಿಟಿಸ್ ಹಾವಳಿ

ಫೆಬ್ರ ೨೦ ಪುಟ ೬೩ ವೀಕ್ಷಣೆ

ಸೋಮವಾರದಿಂದ ನಿನ್ನೆಯವರೆಗೆ ಗುಜರಾತಿನ ಸಬರ್ಕಾಂತಾ ಜಿಲ್ಲೆಯ ಮೊದಾಸಾ ತಾಲೂಕಿನಲ್ಲಿ ಹೆಪಟಿಟಿಸ್ ವೈರಸ್ ಶಂಕೆಯಿಂದ ೨೫ ಸಾವುಗಳು ವರದಿಯಾಗಿವೆ. ಇದು ಹೆಪಟಿಟಿಸ್ ಬಿ ವೈರಸ್ಸೋ ಅಥವಾ ಡಿ ವೈರಸ್ ಎಂಬುದು ಇನ್ನೂ ಖಚಿತವಾಗಿ ನಿರ್ಧಾರವಾಗಿಲ್ಲ. ನ್ಯಾಷ...

ಸ್ವಿಸ್ ಬ್ಯಾಂಕ್ - ಗೌಪ್ಯತೆಗೆ ಪೂರ್ಣವಿರಾಮ ?

ಫೆಬ್ರ ೧೯ ಪುಟ ೬೩ ವೀಕ್ಷಣೆ

ಸ್ವಿಟ್ಜರಲ್ಯಾಂಡಿನ ಅತಿ ದೊಡ್ಡ ಬ್ಯಾಂಕಾದ ಯುಬಿಎಸ್ ಬುಧವಾರ ತನ್ನ ಬ್ಯಾಂಕಿನಲ್ಲಿ ಖಾತೆಗಳನ್ನು ಹೊಂದಿರುವ ಶ್ರೀಮಂತ ಅಮೇರಿಕನ್ನರ ಪಟ್ಟಿಯನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ. ಈ ಜನರು ಕರಗಳನ್ನು ತಪ್ಪಿಸಿಕೊಳ್ಳಲು ಈ ಖಾತೆಗಳನ್ನು ಉಪಯೋಗಿಸಿಕ...

ರೈಲ್ವೆ ಬಜೆಟ್ ೨೦೦೯-೧೦

ಫೆಬ್ರ ೧೩ ಬ್ಲಾಗ್ ೧,೨೫೧ ವೀಕ್ಷಣೆ

೧೩ನೇಯ ಲೋಕಸಭೆಯ ಕೊನೆಯ ರೈಲ್ವೆ ಬಜೆಟ್ ಮಂಡಿಸಿದ ರೈಲ್ವೆ ಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಪ್ರಯಾಣ ದರವನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿದ್ದಾರೆ. ದೂರದ ಪ್ರಯಾಣಕ್ಕೆ ಮಾತ್ರ ಈ ದರ ಕಡಿತ ಅನ್ವಯವಾಗಲಿದೆ. ಇದೇ ಅಲ್ಲದೇ ಅವರು ೪೩ ಹೊಸ ರೈಲುಗಳ...

ಸಿಡ್ನಿ ಮಾರ್ನಿಂಗ್ ಹೆರಾಲ್ಡ್ - ೨೦೦೮ರ ಟೆಸ್ಟ್ ತಂಡ

ಡಿಸೆಂ ೨೬ ಪುಟ ೬೩ ವೀಕ್ಷಣೆ

ಸಿಡ್ನಿ ಮಾರ್ನಿಂಗ್ ಹೆರಾಲ್ಡ್ (ಸಿಮಾಹೆ) ಪ್ರತಿ ವರ್ಷದ ಕೊನೆಗೆ ಒಂದು ವಿಶ್ವ ಟೆಸ್ಟ್ ತಂಡವನ್ನು ಪ್ರಕಟಿಸುತ್ತದೆ. ಈ ತಂಡವು ಆ ವರ್ಷದಲ್ಲಿ ನಡೆದ ಎಲ್ಲ ಟೆಸ್ಟ್ ಪಂದ್ಯಗಳಲ್ಲಿನ ಎಲ್ಲ ಆಟಗಾರರ ಸಾಧನೆಯ ಮೇಲೆ ಅವಲಂಬಿತವಾಗಿರುತ್ತದೆ. ಈ ವರ್ಷದ ಪಟ...

೬೦೦೦ದ ಗಡಿ ದಾಟಿದ ಕನ್ನಡ ವಿಕಿ

ಅಕ್ಟೋ ೦೭ ಚರ್ಚಾವೇದಿಕೆ ೧,೫೦೧ ವೀಕ್ಷಣೆ

ನಿನ್ನೆ ದುರ್ಗಾಷ್ಟಮಿಯ ಶುಭ ದಿನದಂದು ಕನ್ನಡ ವಿಕಿಪೀಡಿಯಾ ೬೦೦೦ ಲೇಖನಗಳ ಗಡಿಯನ್ನು ದಾಟಿದೆ.

ಕೋಸಿ-ಬಿಹಾರದ ಕಣ್ಣೀರು

ಆಗಸ್ಟ್ ೨೯ ಪುಟ ೬೪ ವೀಕ್ಷಣೆ

ನೇಪಾಳದಲ್ಲಿ ಹುಟ್ಟಿ ಬಿಹಾರದ ಮೂಲಕ ಹರಿದು ಗಂಗೆಯನ್ನು ಸೇರುವ ಕೋಸಿ ನದಿಯು ಗಂಗೆಯ ಉಪನದಿಯಾಗಿದ್ದು, ಬಿಹಾರದ ಕಣ್ಣೀರೆಂದೇ ಪ್ರಸಿದ್ಧ್ವಾಗಿದೆ. ಅಗಸ್ಟ್ ೧೮, ೨೦೦೮ರಂದು ಕೋಸಿ ನದಿಯು ೧೦೦ವರ್ಷಗಳ ಹಿಂದೆ ಹರಿಯುತ್ತಿದ್ದ ಮಾರ್ಗದಲ್ಲಿ ಮತ್ತೊಮ್ಮೆ...

ಸುಭಾಷಿತ: ಐದು ಮರಗಳ ಸ್ವರ್ಗ

ಆಗಸ್ಟ್ ೨೮ ಬ್ಲಾಗ್ ೨,೨೬೫ ವೀಕ್ಷಣೆ

"ಪಂಚೈತೆ ದೇವತರವ: ಮಂದಾರ: ಪಾರಿಜಾತಕ:| ಸಂತಾನ: ಕಲ್ಪವೃಕ್ಷ ಪುಂಸಿ ವಾ ಹರಿಚಂದನಂ||" ಈ ಐದೂ ಮರಗಳು ಸ್ವರ್ಗದಲ್ಲಿ ಕಂಡುಬರುತ್ತವೆ, ಅಥವಾ ಯಾವೊಂದು ಸ್ಥಳದಲ್ಲಿ ಈ ಐದೂ ಮರಗಳು ಕಂಡುಬರುತ್ತವೆಯೋ ಅದನ್ನು ಸ್ವರ್ಗವೆನ್ನಬಹುದು. ಆ ಐದು ಮರಗಳು: ಮಂ...

ಎಲ್ಲವೂ ಬಿಜೆಪಿಮಯ, ಅಭಿವೃದ್ಧಿ ಅಯೋಮಯ

ಆಗಸ್ಟ್ ೨೬ ಬ್ಲಾಗ್ ೧,೩೩೩ ವೀಕ್ಷಣೆ

ಬೆಂಗಳೂರಿನಲ್ಲಿ ಕರ್ನಾಟಕ ಸರಕಾರದ ಚುಕ್ಕಾಣಿಯನ್ನು ಬಿಜೆಪಿಯು ಹಿಡಿದ ಸಮಯದಲ್ಲೇ, ಅದೇ ಪಕ್ಷ ಹುಬ್ಬಳ್ಳಿ-ಧಾರವಾಡದ ಮಹಾನಗರ ಪಾಲಿಕೆಯ ಚುಕ್ಕಾಣಿಯನ್ನು ಹಿಡಿಯಿತು. ಮಹಾನಗರದ ವ್ಯಾಪ್ತಿಯ ಎಲ್ಲಾ ಶಾಸಕರೂ ಬಿಜೆಪಿಯವರೇ, ಧಾರವಾಡ ಜಿಲ್ಲೆಯ ೭ಶಾಸಕರಲ್...

ಹೊಸ ಸರಕಾರ, ಅಭಿವೃದ್ಧಿ ನಶ್ವರ

ಆಗಸ್ಟ್ ೨೬ ಬ್ಲಾಗ್ ೧,೧೧೪ ವೀಕ್ಷಣೆ

ಕರ್ನಾಟಕದಲ್ಲಿ ಹೊಸ ಸರಕಾರ ಬಂದು ನೂರು ದಿನಗಳಾಗುತ್ತ ಬಂದಿವೆ, ಬೆಂಗಳೂರು ಅಭಿವೃದ್ಧಿಯ ಬಗ್ಗೆ ಮುಖ್ಯಮಂತಿಗಳು ಮತ್ತು ಮಂತ್ರಿಗಳು ಪುಂಖಾನುಪುಂಖವಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ, ಪತ್ರಿಕೆಗಳು ತಾವೂ ಹಿಂದಿಲ್ಲವೆನ್ನುವಂತೆ ಬೆಂಗಳೂರು ಅಭಿ...

ವಾಯುವ್ಯನೋ ಅಥವಾ ವಾಯವ್ಯನೋ

ಫೆಬ್ರ ೦೭ ಬ್ಲಾಗ್ ೧,೭೨೫ ವೀಕ್ಷಣೆ

ಬಹಳ ದಿನಗಳಿಂದ ಈ ವಿಷಯ ಬರೀಬೇಕು ಅಂತಿದ್ದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ವಿಭಜಿಸಿ ಐದು ಭಾಗಗಳನ್ನಾಗಿ ಮಾಡಲಾಯಿತು, ಅದರಲ್ಲಿ ಹುಬ್ಬಳ್ಳಿಯನ್ನು ಕೇಂದ್ರ ಕಚೇರಿಯನ್ನಾಗಿ ಮಾಡಿ 'ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ'ಯನ್...