ಮೈಯಲ್ಲಿ ಆರೋಗ್ಯವಿರುವಾಗಲೇ ಸಾವಿನ್ನೂ ದೂರದಲ್ಲಿರುವಾಗಲೇ
ತನ್ನೊಳಿತ ತಾನೆ ಮಾಡಿಕೊಳದಿರೆ ಅಸುನೀಗುವಾಗಿನ್ನೇನು ಮಾಡುವೆ?
ಸಂಸ್ಕೃತ ಮೂಲ: (ಸುಭಾಷಿತ ರತ್ನ ಭಾಂಡಾಗಾರದಿಂದ)
ಯಾವತ್ಸ್ವಸ್ಥಮಿದಂ ದೇಹಂ ಯಾವನ್ಮೃತ್ಯುಶ್ಚ ದೂರತಃ |
ತಾವದಾತ್ಮಹಿತಂ ಕುರ್ಯಾತ್ ಪ್ರಾಣಾಂತೇ ಕಿಂ ಕರಿಷ್ಯಸಿ ||
-ಹಂಸಾನಂದಿ
ಕೊ: ___LINK_OPEN_href="http://hamsanada.blogspot.com/2010/06/blog-post_8118.html"___ಈ ಹಿಂದೆ ಸುಮಾರು ಇದೇ ಅರ್ಥ ಬರುವ ಇನ್ನೊಂದು ಸುಭಾಷಿತವನ್ನು ಇಲ್ಲಿ ಹಾಕಿದ್ದೆ.
ಪ್ರತಿಕ್ರಿಯೆ (5)