ಮಾಡಿದವ ಮಾಡಿಸಿದವ ಬೆಂಬಲಿಸಿದವ ಒಡಂಬಟ್ಟವ
ಕೆಡುಕಾಗಲಿ ಒಳಿತಾಗಲಿ ಆಗುವನು ಸಮ ಪಾಲುದಾರ!
ಸಂಸ್ಕೃತ ಮೂಲ:
ಕರ್ತಾ ಕಾರಯಿತಾಚೈವ ಪ್ರೇರಕಶ್ಚಾನುಮೋದಕ:
ಸುಕೃತೇ ದುಷ್ಕೃತೇ ಚೈವ ಚತ್ವಾರ: ಸಮಭಾಗಿನ:
-ಹಂಸಾನಂದಿ
ಕೊ: ಈಗ ತಾನೇ ___LINK_OPEN_title="vikasavada" href="http://vikasavada.blogspot.com/" target="_blank"___ವಿಕಾಸ ಹೆಗಡೆ ಅವರ ಗೂಗಲ್ ಬಜ್ ನಲ್ಲಿ ಓದಿದ್ದಿದು. ಚೆನ್ನಾಗಿದೆ ಅನ್ನಿಸಿ ತಕ್ಷಣ ಹೀಗೆ ಅನುವಾದಿಸಿದೆ.
ಪ್ರತಿಕ್ರಿಯೆ (1)